Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu

Bettale Jagattu

ಪ್ರಧಾನಿ ನರೇಂದ ಮೋದಿ ಏಕೆ ಬೇಕು, ಕಾಂಗೆಸ್ ಮುಕ್ತ ಭಾರತ’ ಕ್ಕೆ ರಾಹುಲ್ ಸಾಕು

ಪ್ರಧಾನಿ  ನರೇಂದ ಮೋದಿ ಏಕೆ ಬೇಕು, ಕಾಂಗೆಸ್ ಮುಕ್ತ ಭಾರತ' ಕ್ಕೆ ರಾಹುಲ್ ಸಾಕು

ಪ್ರಧಾನಿ  ನರೇಂದ ಮೋದಿ ಏಕೆ ಬೇಕು, ಕಾಂಗೆಸ್ ಮುಕ್ತ ಭಾರತ’ ಕ್ಕೆ ರಾಹುಲ್ ಸಾಕು ನಮ್ಮ ಹಳಬರಲ್ಲಿ ಕೆಲ Notions/presumptionsಇರುತ್ತವೆ. ಅತ್ಯುತ್ತಮ ಹಾಸಿಗೆಯೆಂದರೆ ದು ‘ಕರ್ಲಾನ್ ಬೆಡ್’. ಮಿನರಲ್‌ವಾಟರ್ ಬೇಕಿದ್ದರೆ ಬಿಸ್ಲರಿ ಕೊಡಿ ಎನ್ನುತ್ತಾರೆ. ಬೀರು ಬೇಕಿದ್ದರೆ ಗೊದ್ರೆಜ್ ಎನ್ನುತ್ತಾರೆ. ಹಳ್ಳಿ ಕಡೆ ಬಟ್ಟೆ ತೊಳೆಯುವ ಸೋಪು ಬೇಕಿದ್ದರೆ 501 ಬಾರ್ ಸೋಪು ಕೇಳುತ್ತಾರೆ. ಅಂಗಡಿಯವನು ಕರ್ಲಾನ್ ಬದಲು ಸ್ಲೀಪ್‌ವೆಲ್ ಕೊಟ್ಟರೂ, ಬಿಸ್ಲರಿ ಬದಲು ಕಿನ್ಲೇ ಕೊಟ್ಟರೂ, 501 ಬಾರ್ ಸೋಪು ಬದಲು ರಿನ್ ಕೊಟ್ಟರೂ ಜನ […]

Read More

ತಂತ್ರ, ಮಂತ್ರದಾಚೆಗಿನ ಮಣ್ಣಿನ ಮಗನ ಕತೆ ಹೇಳಲಾ ?

ತಂತ್ರ, ಮಂತ್ರದಾಚೆಗಿನ ಮಣ್ಣಿನ ಮಗನ ಕತೆ ಹೇಳಲಾ ?

ತಂತ್ರ, ಮಂತ್ರದಾಚೆಗಿನ ಮಣ್ಣಿನ ಮಗನ ಕತೆ ಹೇಳಲಾ ? ನಾನೂ ಅವರನ್ನು ಬಹಳಷ್ಟು ಸಲ ಕಟುವಾಗಿ ಟೀಕಿಸಿ ಬರೆದಿದ್ದೇನೆ. ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ    ಹುಟ್ಟುವೆ, ಕನಾ೯ಟಕದಲ್ಲಿ ಹುಟ್ಟಬಾರದಿತ್ತು, ಮೋದಿ ಪ್ರಧಾನಿಯಾದರೆ ಕನಾ೯ಟಕವನ್ನೇ ತೊರೆಯುವೆ… ಇನ್ನು ಮುಂತಾದ ಹೇಳಿಕೆಗಳು, ಅಲ್ಪಸಂಖ್ಯಾತರನ್ನು ಓಲ್ಯೆಸಲು ಹಿಡಿಯುವ ಮಾಗ೯, ಭಾಷಣಕ್ಕೆ ನಿಂತಾಗ ಬೇಕೆಂದ ಕೂಡಲೇ ಹೊರಬರುವ ಅಶ್ರುಧಾರೆ, ಅವರ ರಾಜಕೀಯ ತಂತ್ರ, ಕುತಂತ್ರ, ಒಳ ಏಟುಗಳು ನಮ್ಮನ್ನೆಲ್ಲ ಆಗಾಗ್ಗೆ ಸಿಟ್ಟಿಗೇಳಿಸಿದ್ದೂ ಇದೆ. ಅದರಲ್ಲೂ ತಮಗೆ ಸರಿಸಮನಾಗಿ ರೈತ ನಾಯಕನಾಗಿ ಬೆಳೆದ ಬಿ.ಎಸ್. ಯಡಿಯೂರಪ್ಪನವರಿಗೆ […]

Read More

ಕಾಂಗ್ರೆಸ್ ಅಧಿನಾಯಕಿಯನ್ನು ಕಟಕಟೆಗೆ ತಂದು ನಿಲ್ಲಿಸಿದ್ದಲ್ಲದೆ ರಾಜ್ಯಸಭೆಯಲ್ಲಿ ಕಕ್ಕಾಬಿಕ್ಕಿಯಾಗುವಂತೆ ಮಾಡಿರುವ ಈ ಸ್ವಾಮಿ ಕಮ್ಮಿ ಆಸಾಮಿಯಲ್ಲ!

ಕಾಂಗ್ರೆಸ್ ಅಧಿನಾಯಕಿಯನ್ನು ಕಟಕಟೆಗೆ ತಂದು ನಿಲ್ಲಿಸಿದ್ದಲ್ಲದೆ ರಾಜ್ಯಸಭೆಯಲ್ಲಿ ಕಕ್ಕಾಬಿಕ್ಕಿಯಾಗುವಂತೆ ಮಾಡಿರುವ ಈ ಸ್ವಾಮಿ ಕಮ್ಮಿ ಆಸಾಮಿಯಲ್ಲ!

ಕಾಂಗ್ರೆಸ್ ಅಧಿನಾಯಕಿಯನ್ನು ಕಟಕಟೆಗೆ ತಂದು ನಿಲ್ಲಿಸಿದ್ದಲ್ಲದೆ ರಾಜ್ಯಸಭೆಯಲ್ಲಿ ಕಕ್ಕಾಬಿಕ್ಕಿಯಾಗುವಂತೆ ಮಾಡಿರುವ ಈ ಸ್ವಾಮಿ ಕಮ್ಮಿ ಆಸಾಮಿಯಲ್ಲ! ಈ ಮನುಷ್ಯನನ್ನು ನೀವು ಇಷ್ಟಪಡದಿರಬಹುದು. ಆತನ ಮಾರ್ಗ ಇಷ್ಟವಾಗದಿರಬಹುದು, ಆತ ಬಳಸುವ ಪದಗಳು ಕ್ರೋಧಯುಕ್ತ ಅಥವಾ ಅಡೆತಡೆಯಿಲ್ಲದ ರಾಜಕೀಯ ವಾಗ್ಝರಿ ನಿಮಗೆ ಇರಸುಮುರಿಸನ್ನುಂಟು ಮಾಡಬಹುದು. ಆದರೆ ಸೋನಿಯಾ ಗಾಂಧಿ ಎಂಬಾಕೆ ಒಬ್ಬ ಪೇಪರ್ ಟೈಗರ್ ಅಷ್ಟೇ, ರಾಜಕೀಯ ಜಾಣ್ಮೆ ಹಾಗೂ ಮಾಧ್ಯಮದ ಮೂಲಕ ಆಕೆ ಬಹಳ ಗಟ್ಟಿಗಿತ್ತಿ ಎಂಬ ಮಿಥ್ಯೆಯನ್ನು ಸೃಷ್ಟಿಸಲಾಗಿದೆ ಎಂಬುದನ್ನು ಏಕಾಂಗಿಯಾಗಿ ನಿರೂಪಿಸಿದ, ಅಂಥ ಕಲ್ಪನೆಯನ್ನು ನೆಲಸಮ […]

Read More

‘ ಕೃಷ್ಣಾ ‘ ನೀ ಬೇಗನೆ ಬಾರೋ ಅಂತ ಕರೆಯೋ ಕಾಲ ಕಾಂಗ್ರೆಸಿಗೆ ಬಂತಾ?

' ಕೃಷ್ಣಾ ' ನೀ ಬೇಗನೆ ಬಾರೋ ಅಂತ ಕರೆಯೋ ಕಾಲ ಕಾಂಗ್ರೆಸಿಗೆ ಬಂತಾ?

‘ ಕೃಷ್ಣಾ ‘ ನೀ ಬೇಗನೆ ಬಾರೋ ಅಂತ ಕರೆಯೋ ಕಾಲ ಕಾಂಗ್ರೆಸಿಗೆ ಬಂತಾ? ಬಹುಶಃ ಕನಾ೯ಟಕದ ಇತಿಹಾಸದಲ್ಲಿ ಅತಿ ಹೆಚ್ಚು ಅಡೆತಡೆಗಳನ್ನು, ಸಂಕಷ್ಟಗಳನ್ನು ಎದುರಿಸಿದ ಮುಖ್ಯಮಂತ್ರಿಯೆಂದರೆ ಎಸ್.ಎಂ. ಕೃಷ್ಣ ಅವರು. ನಾಳೆಗೆ ಕೃಷ್ಣ ಅವರು 85ಕ್ಕೆ ಕಾಲಿಡುತ್ತಿದ್ದಾರೆ. ದೇವರು ಅವರನ್ನು ಚೆನ್ನಾಗಿ ಇಟ್ಟಿರಲಿ ಹಾಗೂ ಕಾ೦ಗ್ರೆ ಸಿಗರಿಗೆ ಕೃಷ್ಣ ಅವರನ್ನು ಮೇಲ್ಪಂಕ್ತಿಯಾಗಿಟ್ಟು ನಡೆಯುವಂಥ  ಸದ್ಬುದ್ಧಿ  ಕೊಡಲಿ. “Nearly all men can stand adversity, but if you want to test a man’s […]

Read More

ಏಷ್ಯನ್ ಹಾಕಿಗೆ ಸುಲ್ತಾನ್ ಅಜ್ಲಾನ್ ಷಾ ಹೇಗೋ ಕರ್ನಾಟಕ ಹಾಕಿಗೆ ಪಾಂಡಂಡ ಕುಟ್ಟಪ್ಪನವರು ಹಾಗೆ!

ಏಷ್ಯನ್ ಹಾಕಿಗೆ ಸುಲ್ತಾನ್ ಅಜ್ಲಾನ್ ಷಾ ಹೇಗೋ ಕರ್ನಾಟಕ ಹಾಕಿಗೆ ಪಾಂಡಂಡ ಕುಟ್ಟಪ್ಪನವರು ಹಾಗೆ!

ಏಷ್ಯನ್ ಹಾಕಿಗೆ ಸುಲ್ತಾನ್ ಅಜ್ಲಾನ್ ಷಾ ಹೇಗೋ ಕರ್ನಾಟಕ ಹಾಕಿಗೆ ಪಾಂಡಂಡ ಕುಟ್ಟಪ್ಪನವರು ಹಾಗೆ! ಪ್ರತೀ ವರ್ಷ ಎಪ್ರಿಲ್ – ಮೇ ನಲ್ಲಿ ಕೊಡಗಿನಲ್ಲಿ ನಡೆಯುವ ಹಾಕಿ ಹಬ್ಬಕ್ಕೆ ಜನ ಕಾತರದಿಂದ ಕಾಯಲಾರಂಭಿಸಿದರು. ಹಾಕಿ ಪಂದ್ಯದಲ್ಲಿ ವಿಜೇತರಾಗುವುದು ಪ್ರತಿಷ್ಠೆಯ ಸಂಗತಿಯಾಗಿದೆ. ಜೊತೆಗೆ ಸೈನ್ಯಕ್ಕೆ ಸೇರಲು ಹಾಕಿ ಪಂದ್ಯ ಪ್ರೋತ್ಸಾಹವನ್ನು ನೀಡುತ್ತಿದೆ. ದೇಶದ ಪ್ರತಿಷ್ಠಿತ ಹಾಕಿ ತಂಡಗಳು ಹಾಕಿ ಹಬ್ಬದತ್ತ ಮುಗಿಬೀಳತೊಡಗಿವೆ. ರಾಜಾ ಅಜ್ಲಾನ್ ಮುಹಿಬುದ್ದೀನ್ ಷಾ ಇಬ್ನಿ ಅಲ್ಮರ್ಹುಂ ಸುಲ್ತಾನ್ ಯೂಸೆ- ಇಜ್ಜುದ್ದೀನ್ ಷಾ ಘಫರುಹು.ಹೆಸರೇ ಇಷ್ಟು […]

Read More

ಮುಖ್ಯಮಂತ್ರಿಯವರು ದಿಢೀರನೇ ಎದ್ದು ರಾಜ್ಯಪ್ರವಾಸ ಹೊರಡುವಂತೆ ಮಾಡಿದ ಆ ಬರ ಸಿಡಿಲು ಯಾವುದು?!

ಮುಖ್ಯಮಂತ್ರಿಯವರು ದಿಢೀರನೇ ಎದ್ದು ರಾಜ್ಯಪ್ರವಾಸ ಹೊರಡುವಂತೆ ಮಾಡಿದ ಆ ಬರ ಸಿಡಿಲು ಯಾವುದು?!

ಮುಖ್ಯಮಂತ್ರಿಯವರು ದಿಢೀರನೇ ಎದ್ದು ರಾಜ್ಯಪ್ರವಾಸ ಹೊರಡುವಂತೆ ಮಾಡಿದ ಆ ಬರ ಸಿಡಿಲು ಯಾವುದು?! ಇಂಥದ್ದೊಂದು ಪ್ರಶ್ನೆ ನಿಮ್ಮನ್ನೂ ಕಾಡುತ್ತಿರಬೇಕಲ್ಲವೆ? ಈ ಬಾರಿ, ಅಂದರೆ 2015ರಲ್ಲಿ ನಿರೀಕ್ಷಿತ ಪ್ರಮಾಣದ ಮಳೆ ಬರುವುದಿಲ್ಲ, ಮಾನ್ಸೂನ್ ದುರ್ಬಲವಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು 2015 ಮೇನಲ್ಲಿ. ಅದಾಗಲೇ 10 ಬಾರಿ ಬಜೆಟ್ ಮಂಡಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮಾನ್ಸೂನ್ ದುರ್ಬಲವಾದರೆ, ಕೃಷಿ ಉತ್ಪನ್ನ ಕಡಿಮೆಯಾದರೆ ರಾಜ್ಯದ ಅರ್ಥವ್ಯವಸ್ಥೆ, ಹಣಕಾಸು ಸ್ಥಿತಿ ಮೇಲೆ ಆಗುವ ದುಷ್ಪರಿಣಾಮ, ಬೊಕ್ಕಸದ ಮೇಲಿನ ಹೊರೆ ಹಾಗೂ […]

Read More

ಕಾಂಗ್ರೆಸಿಗರೇ ನೆನಪಿರಲಿ ,ಅಂಬೇಡ್ಕರರನ್ನು ಸೋಲಿಸಲು ನಿಮ್ಮ ನೆಹರು ಹೊರಟಾಗ ಅವರ ಪರ ಎಲೆಕ್ಷನ್ ಏಜೆಂಟ್ ಆಗಿದ್ದವರು ಒಬ್ಬ ಸಂಘಿಯೇ!

ಕಾಂಗ್ರೆಸಿಗರೇ ನೆನಪಿರಲಿ ,ಅಂಬೇಡ್ಕರರನ್ನು ಸೋಲಿಸಲು ನಿಮ್ಮ ನೆಹರು ಹೊರಟಾಗ ಅವರ ಪರ ಎಲೆಕ್ಷನ್ ಏಜೆಂಟ್ ಆಗಿದ್ದವರು ಒಬ್ಬ ಸಂಘಿಯೇ!

ಕಾಂಗ್ರೆಸಿಗರೇ ನೆನಪಿರಲಿ ,ಅಂಬೇಡ್ಕರರನ್ನು ಸೋಲಿಸಲು ನಿಮ್ಮ ನೆಹರು ಹೊರಟಾಗ ಅವರ ಪರ ಎಲೆಕ್ಷನ್ ಏಜೆಂಟ್ ಆಗಿದ್ದವರು ಒಬ್ಬ ಸಂಘಿಯೇ! ಒಮ್ಮೆ ಶಾಲೆಯಲ್ಲಿ ಓದುತ್ತಿರುವಾಗ ಅಪ್ಪನನ್ನು ನೋಡಬೇಕೆನಿಸಿತು. ಸಹೋದರನ ಜತೆಗೂಡಿ   ಹೊರಟೇಬಿಟ್ಟ. ಇಬ್ಬರೂ ಮಾಸೂರು ರೈಲು ನಿಲ್ದಾಣಕ್ಕೆ ಬಂದಿಳಿದರು. ಗಾಡಿಯೊಂದನ್ನು ಗೊತ್ತುಪಡಿಸಿ ಊರತ್ತ ಹೊರಟರು. ಸ್ವಲ್ಪ ದೂರ ಹೋಗಿದ್ದಾರೆ, ಗಾಡಿಚಾಲಕನಿಗೆ ಗೊತ್ತಾಯಿತು ಅವರು ಮಹರ್  ಎಂಬ ಕೆಳಜಾತಿಗೆ ಸೇರಿದವರು, ದಲಿತರೆಂದು. ಗಾಡಿಯನ್ನು ಅಲ್ಲಿಯೇ ನಿಲ್ಲಿಸಿದ ಆತ ನೊಗವನ್ನು  ಎತ್ತಿದ, ಗಾಡಿ ಏರುಪೇರಾಯಿತು. ಬಾಲಕರಿಬ್ಬರೂ ಕೆಳಗೆ ಬಿದ್ದರು. ಬ್ಯೆಗುಳಗಳ ಸುರಿಮಳೆಗೈದ  […]

Read More

ದೇಹ ಕುಗ್ಗಿದೆ ಧ್ವನಿ ತಗ್ಗಿದೆ ಆದರೆ ಅವರ ಪೀತಿ ಕಾಳಜಿ ಸೂರ್ತಿಗೆ ಮುಪ್ಪು ಬಂದಿಲ್ಲ!

ದೇಹ ಕುಗ್ಗಿದೆ ಧ್ವನಿ ತಗ್ಗಿದೆ ಆದರೆ ಅವರ ಪೀತಿ ಕಾಳಜಿ ಸೂರ್ತಿಗೆ ಮುಪ್ಪು ಬಂದಿಲ್ಲ!

ದೇಹ ಕುಗ್ಗಿದೆ ಧ್ವನಿ ತಗ್ಗಿದೆ ಆದರೆ ಅವರ ಪೀತಿ ಕಾಳಜಿ ಸೂರ್ತಿಗೆ ಮುಪ್ಪು ಬಂದಿಲ್ಲ! ಅಮೆರಿಕದಂದು ರಿಮೋಟ್ ವಿಲೇಜ್ . ಆ ದೂರದ, ದುರ್ಗಮ ಹಳ್ಳಿಯಬ್ಬಳು ಹಣ್ಣು ಹಣ್ಣು ಮುದುಕಿಯಿದ್ದಾಳೆ. ಮುದುಕಿಗೆ ಎರಡೂ ಕಣ್ಣು ಕಾಣುವುದಿಲ್ಲ. ಕುರುಡು, ಆದರೆ ಅಜ್ಜಿಗೆ ಅದ್ಭುತವಾದ ಗ್ರಹಣ ಶಕ್ತಿ ಇರುತ್ತದೆ. ‘ಅಜ್ಜಿ ಹಾಗೆ.. ಅಜ್ಜಿ ಹೀಗೆ…’ ಅಂತೆ ಪ್ರತೀತಿ ಇರುತ್ತದೆ. ಆದರೂ ಅಲ್ಲಿನ ಸ್ಥಳೀಯ ಚರ್ಚ್‌ನಲ್ಲಿ ಬಿಳಿಯರದ್ದೇ ದರ್ಬಾರು. ಕರಿಯ ಜನಾಂಗಕ್ಕೆ ಸೇರಿದ ಆ ಅಜ್ಜಿ ಬಗ್ಗೆ ಸಹಜವಾಗಿಯೇ ಬಿಳಿಯರ ಮುಖ […]

Read More

ಸೈನಿಕರು ವಿವಿಗೆ ಹೋಗಿ ದೇಶಭಕ್ತಿ ಪಾಠ ಹೇಳಿಕೊಡಬೇಕಾದ ಪರಿಸ್ಥಿತಿ ಬಂದಿರುವಾಗ ಮಹಾಯೋಧ ತಿಮ್ಮಯ್ಯ ನೆನಪಾದರು!

ಸೈನಿಕರು ವಿವಿಗೆ ಹೋಗಿ ದೇಶಭಕ್ತಿ ಪಾಠ ಹೇಳಿಕೊಡಬೇಕಾದ ಪರಿಸ್ಥಿತಿ ಬಂದಿರುವಾಗ ಮಹಾಯೋಧ ತಿಮ್ಮಯ್ಯ ನೆನಪಾದರು!

ಸೈನಿಕರು ವಿವಿಗೆ ಹೋಗಿ ದೇಶಭಕ್ತಿ ಪಾಠ ಹೇಳಿಕೊಡಬೇಕಾದ ಪರಿಸ್ಥಿತಿ ಬಂದಿರುವಾಗ ಮಹಾಯೋಧ ತಿಮ್ಮಯ್ಯ ನೆನಪಾದರು! ಮಡಿಕೇರಿಯ ಶ್ರೀಮಂತ ದಂಪತಿಯೊಬ್ಬರು ಬೆಂಗಳೂರಿನ ಬಿಷಪ್ ಕಾಟನ್ ಶಾಲೆಯ ಪ್ರಿನ್ಸಿಪಾಲರೊಡನೆ ಮಾತನಾಡುತ್ತಾ ಕುಳಿತಿದ್ದರು. ಬ್ರಿಟಿಷರು ಮತ್ತು ಆಂಗ್ಲೋ ಇಂಡಿಯನ್ನರಿಗೆಂದೇ ಕಟ್ಟಲಾಗಿದ್ದ ಶಾಲೆಗೆ ಮಕ್ಕಳನ್ನು ಸೇರಿಸಲು ಬಂದಿದ್ದರು. ಎಂಥೆಂಥಾ ಶಿಫಾರಸ್ಸುಗಳಿದ್ದರೂ ಅದುವರೆಗೆ ಯಾವೊಬ್ಬ ಭಾರತೀಯನಿಗೂ ಅಲ್ಲಿ ಪ್ರವೇಶ ಸಿಕ್ಕಿರಲಿಲ್ಲ. ಹುಡುಗರಿಬ್ಬರು ಆಫೀಸಿನ ಹೊರಗೆ ಗೋಡೆಗೊರಗಿ ನಿಂತು ಬಿಳಿಯ ಹುಡುಗರನ್ನು ಬೆರಗುಗಣ್ಣುಗಳಿಂದ ನೋಡುತ್ತಿದ್ದರು. ದೇಸೀ ಹುಡುಗರನ್ನು ಯಾವುದೋ ಅನ್ಯಗ್ರಹಜೀವಿಗಳಂತೆ ನೋಡುತ್ತಾ ಬಂದ ಬಿಳಿಹುಡುಗರ ಒಂದು […]

Read More

ಭಾರತ ಮಾತೆಗಿಂತ ಧರ್ಮವೇ ಮೇಲು ಎನ್ನುವವರು 47ರಲ್ಲೇ ತೊಲಗಬಹುದಿತ್ತಲ್ಲ?

ಭಾರತ ಮಾತೆಗಿಂತ ಧರ್ಮವೇ ಮೇಲು ಎನ್ನುವವರು 47ರಲ್ಲೇ ತೊಲಗಬಹುದಿತ್ತಲ್ಲ?

ಭಾರತ ಮಾತೆಗಿಂತ ಧರ್ಮವೇ ಮೇಲು ಎನ್ನುವವರು 47ರಲ್ಲೇ ತೊಲಗಬಹುದಿತ್ತಲ್ಲ? ದೇಶವನ್ನೇ ತುಂಡರಿಸಿ ಕೊಟ್ಟ ನಂತರವೂ ಓವೈಸಿಯಂಥ ಮನಸ್ಸುಗಳು ಇನ್ನೂ ಭಾರತದಲ್ಲಿ ಉಳಿದುಕೊಂಡಿವೆಯಲ್ಲಾ ಹಾಗೂ ಆತನನ್ನು ಸ್ವಧರ್ಮೀಯರು ಎದ್ದು ನಿಂತು ಖಂಡಿಸುತ್ತಿಲ್ಲವಲ್ಲಾ ಎಂಬುದು ಮಾತ್ರ ಆಶ್ಚರ್ಯದ ಹಾಗೂ ಆತಂಕದ ಸಂಗತಿ! ಓವೈಸಿಯಂಥ ಒಬ್ಬ ವ್ಯಕ್ತಿಗಳು ಸಾಕಾಗುವು ದಿಲ್ಲವೆ ದೇಶಕ್ಕೆ ವಿಷ ಹಿಂಡಲು? ವಂದೇ ಮಾತರಂಗೆ ವಿರೋಧಿಸಿದ್ದಾಯಿತು. ಈಗ ಭಾರತ್ ಮಾತಾಕೀ ಜೈ ಎನ್ನುವುದಕ್ಕೆ ತಕರಾರು ಎತ್ತಲಾಗುತ್ತಿದೆ. ಇಂಥ ವಿರೋಧಗಳನ್ನು ಯಾರೋ ಧರ್ಮಾಂಧನೋ, ಅವಿವೇಕಿಯೋ, ಕಿಡಿಗೇಡಿಯೋ ಮಾಡಿದ್ದಾರೆ ಎಲ್ಲಾ ಧರ್ಮಗಳಲ್ಲೂ […]

Read More