Date : 06-02-2016 | no Comment. | Read More
ಪುರೋಹಿತಶಾಹಿ ಆಲಾಪವಾದಾಗಲೆಲ್ಲಾ ನಮ್ಮ ಅಪ್ಪಚ್ಚಕವಿ ನೆನಪಾಗುತ್ತಾರೆ! ಒ೦ದು ಸು೦ದರ, ಸಮರಸ ಸಮಾಜದ ನಿಮಾ೯ಣ ಕಾಯ೯ವನ್ನು ಒಬ್ಬ ಸಾಹಿತಿ ತನ್ನ ಬಡತನ, ಕಷ್ಟ ಕಾಪ೯ಣ್ಯದ ನಡುವೆಯೂ ಮಾಡಬಹುದು ಎ೦ಬುದಕ್ಕೆ ಅಪ್ಪಚ್ಚಕವಿ ಸಾಕ್ಷಿ. ಕೊಡಗು ಅಪ್ಪಚ್ಚಕವಿಯ ಕೊಡುಗೆಯನ್ನು, ಅದಕ್ಕೆ ಕಾರಣಕತ೯ರಾದವರನ್ನು ಮರೆತಿಲ್ಲ. ಇ೦ದಿಗೂ ಕೊಡಗು ಬ್ರಾಹ್ಮಣರನ್ನು ಸ್ವಾಮಿ ಎ೦ಬ ಗೌರವಸೂಚಕ ಪದದಿ೦ದಲೇ ಸ೦ಬೋಧಿಸುತ್ತಿರುವುದು ಇದಕ್ಕೆ ಸಾಕ್ಷಿ. ಕೊಡಗಿನ ವೀರಾಜಪೇಟೆಯಿ೦ದ ನಾಪೋಕ್ಲುವಿಗೆ ಸಾಗುವ ದಾರಿ ಮಧ್ಯೆ ಕಿರು೦ದಾಡು ಗ್ರಾಮ ಎ೦ಬ ಫಲಕ ಕ೦ಡಾಗಲೆಲ್ಲಾ ಬಳಿಯಲ್ಲಿರುವವರು ಇದೇ ಮಹಾಕವಿ ಅಪ್ಪಚ್ಚನ ಊರು ಎ೦ದು […]
Date : 30-01-2016 | no Comment. | Read More
ಸಂಕಷ್ಟಕ್ಕೆಲ್ಲ ‘ಸಂಘ’ ಕಾರಣ, ಇದೇ ಸೆಕ್ಯುಲರ್ ರಾಜಕಾರಣ ! ಮೋದಿ ಸರಕಾರದಿಂದಾಗುತ್ತಿರುವ ಜನಪರ ಕೆಲಸಗಳು ಚರ್ಚೆಯ ವಿಷಯವಾಗಿ ಮೆಚ್ಚುಗೆ ಪಡೆಯಬಾರದು ಎಂಬ ಏಕಮಾತ್ರ ಉದ್ದೇಶದಿಂದ ಮಾಧ್ಯಮಗಳ ಮೂಲಕ ನಕಾರಾತ್ಮಕ ಪ್ರಚಾರಾಂದೋಲನ ನಡೆಯುತ್ತಿದೆ. ಸುಮಾರು ಹದಿನಾಲ್ಕುವರೆ ಸಾವಿರ ಎನ್ಜಿಓಗಳಿಗೆ ಹರಿದು ಬರುತ್ತಿದ್ದ ದೇಣಿಗೆಗೆ ಕತ್ತರಿ ಹಾಕಿರುವುದರಿಂದ ಕುಪಿತಗೊಂಡಿರುವವರ ಹುನ್ನಾರವಿದು. ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದರು. ಅದು 1998, ಸೆಪ್ಟೆಂಬರ್ 23. ಮಧ್ಯಪ್ರದೇಶದ ಜಬುಲಾ ಜಿಲ್ಲೆಯ ನವಪರಾ ಗ್ರಾಮದಲ್ಲಿ ನಾಲ್ವರು ಕ್ರೈಸ್ತ ಸನ್ಯಾಸಿನಿಯರ ಮೇಲೆ ಅತ್ಯಾಚಾರ ನಡೆದುಹೋಯಿತು. ಆಗ ಮಧ್ಯಪ್ರದೇಶದ […]
Date : 23-01-2016 | no Comment. | Read More
ಇಪ್ಪತ್ಮೂರಕ್ಕೆ ಸಿಗಲಿದೆಯೊ ಉತ್ತರ ? ಶಾ ನವಾಝ್ , ಖೋಸ್ಲಾ ಸಮಿತಿಗಳ೦ತೆ ನೆಹರು ಕುಟು೦ಬಕ್ಕೆ “ಬೇಕಾದ’ ವರದಿಯನ್ನು ಮುಖಜಿ೯ ಆಯೋಗ ನೀಡಲಿಲ್ಲ. ಅಷ್ಟೇ ಅಲ್ಲ, ಸುಭಾಷ್ ಸಾವಿನ ಮೇಲಿದ್ದ ಪರದೆಯನ್ನು ಅದು ಕಿತ್ತೊಗೆದಿತ್ತು! ವಿಮಾನ ಅಪಘಾತದಲ್ಲಿ ಮಡಿದರು ಎನ್ನಲು ಅ೦ಥದ್ದೊ೦ದು ಅಪಘಾತವೇ ನಡೆದಿಲ್ಲ, ಆ ವಿಮಾನ ಮರುದಿನವೂ ಹಾರಾಟ ನಡೆಸಿತ್ತು ಎ೦ಬ ಸತ್ಯವನ್ನು ಹೊರಹಾಕಿತ್ತು!! ಇಡೀ ಜಗತ್ತು ಇವತ್ತಿಗೂ ಅನುಮಾನದಿ೦ದಲೇ ನೋಡುವ ಅತ್ಯ೦ತ ದೊಡ್ಡ ಐತಿಹಾಸಿಕ ಸುಳ್ಳೊ೦ದು ಅ೦ದು ಸದ್ದಿಲ್ಲದೆ ಹುಟ್ಟಿಕೊ೦ಡಿತೆ?! Mr.subhas chendrs bose is […]
Date : 16-01-2016 | no Comment. | Read More
Date : 16-01-2016 | no Comment. | Read More
Date : 16-01-2016 | no Comment. | Read More
ಮುಖ್ಯಮಂತ್ರಿಯವರೇ , ಬಿಎಸ್ವೈ ಬೇಡವೆಂದಾದರೆ ಕನಿಷ್ಠ ‘ ಕೃಷ್ಣ ಮಾರ್ಗ ‘ ವನ್ನಾದರೂ ತುಳಿಯಿರಿ .. ಒಂದೆಡೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಧಿಕಾರಕ್ಕೆ ಬಂದು ಎರಡೂವರೆ ವರ್ಷದಲ್ಲೇ 2೦18ರಲ್ಲಿ 2೦೦8 ಪುನರಾವರ್ತನೆಯಾಗುವ ಸ್ಪಷ್ಟ ಸೂಚನೆಗಳು ಸಿಗುತ್ತಿವೆ. ಎಲ್ಲೇ ಹೋದರೂ ಜನರ ಬಾಯಿಂದ ಬಿಎಸ್ವೈ ಹೆಸರು ಸಹಜ ಹಾಗೂ ಸ್ವಾಭಾವಿಕವಾಗಿ ಮೊಳಗುತ್ತಿದೆ. ಭಾಷಣದ ಆರಂಭದಲ್ಲಿ ವೇದಿಕೆಯ ಮೇಲಿರುವ ಗಣ್ಯರ ಹೆಸರು ಉಲ್ಲೇಖಿಸುವಾಗ ಬಿಎಸ್ವೈ ಹೆಸರನ್ನು ಉಲ್ಲೇಖಿಸಿದರೂ ಸಾಕು ಚಪ್ಪಾಳೆ ಮುಗಿಲು ಮುಟ್ಟುತ್ತಿದೆ. ಬರೀ ವೀರಶೈವರು ಮಾತ್ರ ವಲ್ಲ, ಒಕ್ಕಲಿಗರ ಪ್ರಾಬಲ್ಯವಿರುವ […]
Date : 13-11-2015 | no Comment. | Read More
ನಿಮ್ಮ ಮನೆಯ ಸೈಟೂ ಕೆಂಪೇಗೌಡನ ಕೆರೆಯಾಗಿತ್ತು ಕಾರ್ನಾಡರೇ! ಅದು 1893. ” Brothers and Sisters of America ” ಎಂಬ ಮೊದಲ ಉದ್ಗಾರದಲ್ಲೇ ಸ್ವಾಮಿ ವಿವೇಕಾನಂದರು ಜಗತ್ತನ್ನು ಗೆದ್ದ ಆ ಕ್ಷಣವದು. ಒಂದೇ ದಿನದಲ್ಲಿ ಅಮೆರಿಕದ ಮನೆಮಾತಾಗಿಬಿಟ್ಟರು. ಅಲ್ಲಿಂದ ಬ್ರಿಟನ್ಗೆ ಬಂದರು. ಹತ್ತಾರು ಭಾಷಣ, ಚರ್ಚಾಕೂಟ, ಸಂವಾದಗಳಿಗೆ ಬರುವಂತೆ ಬ್ರಿಟನ್ನಿನಿಂದ ಆಹ್ವಾನ ಬಂದಿತ್ತು. ಅಂಥದ್ದೊಂದು ಸಂವಾದದಲ್ಲಿತೊಡಗಿರುವಾಗ ವಿವೇಕಾನಂದರು ಗೌತಮ ಬುದ್ಧನ ಬಗ್ಗೆ ಮಾತನಾಡುತ್ತಿದ್ದರು. ವಿವೇಕಾನಂದರಿಗೆ ಬುದ್ಧನೆಂದರೆ ಅಚ್ಚುಮೆಚ್ಚು. ಬಹುವಾಗಿ ಬುದ್ಧನನ್ನು ಹೊಗಳುತ್ತಿದ್ದರು. ಮಧ್ಯದಲ್ಲೇಎದ್ದುನಿಂತ ಬ್ರಿಟಿಷನೊಬ್ಬ, “ನಿಮ್ಮ […]
Date : 08-11-2015 | no Comment. | Read More
‘ಬನ್ನಿ ಭಾರತದ ಮೇಲೆ ದಾಳಿ ಮಾಡಿ’ ಎಂದನಲ್ಲ, ಇದೆಂಥಾ ರಾಷ್ಟ್ರಪ್ರೇಮ?! ಕೊಡಗಿನ ಇತಿಹಾಸವನ್ನು ತಡಕಾಡಿದರೆ ಈಗಲೂ ಟಿಪ್ಪು ಕಾಲದಲ್ಲಿ ಮತಾಂತರವಾದ ಒಂದು ಕಾಲದ ಕೊಡವರು ಕಾಣಸಿಗುತ್ತಾರೆ. ಇಂದಿಗೂ ಕೊಡವ ಮಾಪಿಳ್ಳೆಗಳೆಂದು ಕರೆಸಿಕೊಳ್ಳುತ್ತಿದ್ದಾರೆ. ತೀರಾ ಇತ್ತೀಚಿನ ವರ್ಷಗಳವರೆಗೂ ಕೊಡವ ಹಬ್ಬ ಹರಿದಿನಗಳನ್ನು ಆಚರಿಸುತ್ತಿದ್ದ ಕೊಡವ ಮಾಪಿಳ್ಳೆಗಳು, ಕೊಡವರಂಥ ಐನ್ ಮನೆಗಳು, ಕೊಡವ ಆಯುಧಗಳು, ಕೊಡವ ಆಭರಣಗಳನ್ನು ಹೊಂದಿರುವ ಇವರಿಗೆ ಇವತ್ತಿಗೂ ಕೊಡವ ಕುಟುಂಬಗಳಿಗೆ ಇರುವಂತೆ ಮನೆಹೆಸರುಗಳಿವೆ. ವೀರಾಜಪೇಟೆ ತಾಲೂಕಿನಲ್ಲಿ ಆಲೀರ, ಚೀರಂಡ, ಚಿಮ್ಮಚೀರ (ಈ ಹೆಸರಿನ ಕೊಡವ ಕುಟುಂಬಗಳೂ […]
Date : 07-11-2015 | no Comment. | Read More
ಇಷ್ಟಕ್ಕೂ ಟಿಪ್ಪು ಮಾಡಿದ ಘನ ಕಾರ್ಯಗಳಾದರೂ ಏನು? ಮಂಗಳೂರು, ಕೊಡಗು ಮತ್ತು ಮಲಬಾರ್ ಪ್ರದೇಶಗಳಲ್ಲಿ ಆತ ಎಸಗಿದ ದೌರ್ಜನ್ಯಗಳು ಅಮಾನವೀಯವಾಗಿದ್ದವು. ತಾನು ದಾಳಿ ನಡೆಸಿ ವಶಪಡಿಸಿಕೊಂಡ ಪ್ರದೇಶಗಳ ನಾಗರಿಕರನ್ನು ಆತ ಮತ್ತು ಆತನ ಸೈನಿಕರು ನಡೆಸಿಕೊಳ್ಳುತ್ತಿದ್ದ ರೀತಿ ಭಯಾನಕ. ಟಿಪ್ಪು ಸುಲ್ತಾನನನ್ನು ಮಹಾನ್ ಹೀರೋ, ಪರಾಕ್ರಮಶಾಲಿ, ಮೈಸೂರಿನ ಹುಲಿ, ಸ್ವಾತಂತ್ರ್ಯ ಹೋರಾಟಗಾರ ಎಂದು ಚಿತ್ರಿಸುವ ಪ್ರಯತ್ನ ಹಲವು ದಶಕಗಳಿಂದಲೂ ನಡೆಯುತ್ತಲೇ ಬಂದಿದೆ. ಭಗವಾನ್ ಎಸ್. ಗಿದ್ವಾನಿ ಬರೆದಿದ್ದ ‘ದಿ ಸೋರ್ಡ್ ಆಫ್ ಟಿಪ್ಪು ಸುಲ್ತಾನ್’ ಎಂಬ ಅತಿರಂಜಕ […]
Date : 23-10-2015 | no Comment. | Read More
ನೆಹರು ಸಂಬಂಧಿ ಸೆಹಗಲ್ ಹಾಗೂ ಇತರ ಸೋಗಲಾಡಿಗಳು! “ಇಡೀ ದೇಶಾದ್ಯಂತ ಸರಣಿ ಹಿಂಸಾ ಘಟನೆಗಳು ನಡೆಯುತ್ತಿದ್ದರೂ ಪ್ರಧಾನಿ ನರೇಂದ್ರ ಮೋದಿ ಮೌನ ತಳೆದಿದ್ದಾರೆ. ಇಂದು ದೇಶವನ್ನಾಳುತ್ತಿರುವುದು ಒಂದು ಫ್ಯಾಸಿಸ್ಟ್ ಸರ್ಕಾರ. ಇಂಥ ಫ್ಯಾಸಿಸ್ಟ್ ಸರ್ಕಾರ ಇತಿಹಾಸದಲ್ಲಿ ಎಂದೂ ದೇಶವನ್ನಾಳಿಲ್ಲ. ಇಷ್ಟಾಗಿಯೂ ಸಾಹಿತ್ಯ ಅಕಾಡೆಮಿ ಮೌನ ತಳೆದಿರುವುದು ಬಹಳ ದುಖಃಕರ ಸಂಗತಿ. ಹಾಗಾಗಿ ನಾನು ಸಾಹಿತ್ಯ ಅಕಾಡೆಮಿಯ ಪುರಸ್ಕಾರವನ್ನು ಹಿಂದಿರುಗಿಸುತ್ತಿದ್ದೇನೆ”. ವ್ಹಾರೆ ವ್ಹಾ! ಅಕ್ಟೋಬರ್ 6 ರಂದು ಇಂಥದ್ದೊಂದು ಪತ್ರಿಕಾ ಹೇಳಿಕೆಯನ್ನು ಹೊರಡಿಸಿ ರಾಷ್ಟ್ರಾದ್ಯಂತ ಸುದ್ದಿಯಾಗುವ ಮೊದಲು […]