*/
Date : 26-08-2011 | 36 Comments. | Read More
1. ನಿಮಗೊಂದು ಪಡಿತರ ಚೀಟಿ, ಚುನಾವಣಾ ಗುರುತಿನ ಚೀಟಿ, ಜನನ ಪ್ರಮಾಣ ಪತ್ರ, ಮರಣ ಪ್ರಮಾಣ ಪತ್ರ ಅಥವಾ ಯಾವುದೇ ಸರ್ಕಾರಿ ಪ್ರಮಾಣ ಪತ್ರಗಳ, ದಾಖಲೆಗಳ ಅಗತ್ಯ ಬಿದ್ದಾಗ ನೀವು ಅರ್ಜಿ ಹಾಕಿದ 15 ದಿನದೊಳಗೆ ಸಂಬಂಧಪಟ್ಟ ಅಧಿಕಾರಿ ಅದನ್ನು ನೀಡಬೇಕು. ಒಂದು ವೇಳೆ ಆತ ವಿಳಂಬ ಮಾಡಿದರೆ ಆತನ ಮೇಲಧಿಕಾರಿ ಹೊಣೆಗಾರನಾಗಬೇಕಾಗುತ್ತದೆ. ಆತನಿಗೂ ಇಂತಿಷ್ಟು ಕಾಲಾವಧಿಯನ್ನು ನಿಗದಿ ಮಾಡಲಾಗಿರುತ್ತದೆ. ಅಷ್ಟರೊಳಗಾಗಿ ಆತನೂ ಸೂಕ್ತ ದಾಖಲೆ ಅಥವಾ ಪ್ರಮಾಣ ಪತ್ರವನ್ನು ಒದಗಿಸದಿದ್ದರೆ ಲೋಕಾಯುಕ್ತ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು, […]
Date : 21-08-2011 | 44 Comments. | Read More
ಅಣ್ಣಾ ಹಜಾರೆ ನಿಜಕ್ಕೂ ಭ್ರಷ್ಟ ವ್ಯಕ್ತಿಯೇ? ಅವರು ಸದಸ್ಯರಾಗಿರುವ ಹಿಂದ್ ಸಮಾಜ್ ಸ್ವಯಂ ಸೇವಾ ಸಂಸ್ಥೆ ನಿಜಕ್ಕೂ ನಿಧಿ ದುರ್ಬಳಕೆ ಮಾಡಿಕೊಂಡಿದೆಯೇ? 2003ರಲ್ಲಿ ನೀಡಲಾದ ನ್ಯಾಯಮೂರ್ತಿ ಸಾವಂತ್ ಸಮಿತಿ ವರದಿಯಲ್ಲಿ ಅಣ್ಣಾ ಹಜಾರೆ ಮೇಲೆ ದೋಷಾರೋಪಣೆ ಮಾಡಿರುವುದು ನಿಜವೇ? ಅಣ್ಣಾನನ್ನೇ ಕಟಕಟೆಗೆ ತಂದು ನಿಲ್ಲಿಸಲಾಗಿದೆಯೇ? ಅಥವಾ ಕಾಂಗ್ರೆಸ್ ನಡೆಸುತ್ತಿರುವ ಹುನ್ನಾರ ಇದಾಗಿದೆಯೇ? ಅಣ್ಣಾನ ವಿರುದ್ಧ ಕಾಂಗ್ರೆಸ್ ಪಿತೂರಿ ಮಾಡುತ್ತಿದೆಯೇ? ಅಣ್ಣಾನ ಪ್ರತಿಭಟನೆ ಹಿಂದೆ ಅಮೆರಿಕವಿದೆ ಎಂಬ ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ರಶೀದ್ ಆಳ್ವಿ ಮಾತು ಅಣ್ಣಾನ ಮೇಲೆ […]
Date : 13-08-2011 | 30 Comments. | Read More
ಸಂಜೀವ್ ಭಟ್, ಐಪಿಎಸ್, ಗುಜರಾತ್! ಒಬ್ಬ ಐಪಿಎಸ್ ಅಧಿಕಾರಿಯಾಗಿರಲು ನಾಲಾಯಕ್ಕು ಎಂದು ಗುಜರಾತ್ ಸರ್ಕಾರ ಈತನನ್ನು ಮೊನ್ನೆ ಮಂಗಳವಾರ ಅಮಾನತು ಮಾಡಿದೆ. ಅಖಿಲ ಭಾರತ ಸೇವಾ ನಿಯಮದ 3(1) ಕಲಂ ಅನ್ನು ಮುಂದಿಟ್ಟುಕೊಂಡು ಅಂತಹ ನಿರ್ಧಾರ ಕೈಗೊಳ್ಳಲಾಗಿದೆ. ಅದರ ಬೆನ್ನಲ್ಲೇ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರ ದೂಷಣೆ ಆರಂಭವಾಗಿದೆ. ಹೀಗೆ ಸಂಜೀವ್ ಭಟ್ ಮತ್ತೆ ಸುದ್ದಿಯಾಗುತ್ತಿದ್ದಾರೆ. ಅವರನ್ನು ಹುತಾತ್ಮರನ್ನಾಗಿ ಮಾಡುವ ಕೆಲಸ ಬಹಳ ಭರದಿಂದ ಸಾಗಿದೆ. ಅಂದಹಾಗೆ ಸಂಜೀವ್ ಭಟ್ ಯಾರೆಂದು ಗೊತ್ತಾಯಿತಲ್ಲವೆ? ನಮ್ಮ ಸೆಕ್ಯುಲರ್ ಬ್ರಿಗೇಡ್್ನ […]
Date : 07-08-2011 | 68 Comments. | Read More
ನಾನು ಕ್ರೈಸ್ತ. ಜನ್ಮತಃ ಕ್ರೈಸ್ತ. ನಾನು ಪಾಲಿಸುವುದು, ಅನುಸರಿಸುವುದು, ವಿಶ್ವಾಸಿಸುವುದೂ ಕ್ರೈಸ್ತ ಧರ್ಮವನ್ನೇ. ಪ್ರತಿ ಭಾನುವಾರ ಚರ್ಚ್ ಗೆ ಹೋಗುತ್ತೇನೆ. ಆದರೆ… ನಾನು ಆರೆಸ್ಸೆಸ್ ನಿಂದಲೂ ಬಹಳಷ್ಟು ವಿಚಾರಗಳನ್ನು ಕಲಿತಿದ್ದೇನೆ. ನಾನು ಆರೆಸ್ಸೆಸ್ ನ ಅಭಿಮಾನಿಯಾಗಿದ್ದು 1979ರಲ್ಲಿ. ಆಗ ಕೋಯಿಕ್ಕೋಡ್ ನ ಜಿಲ್ಲಾ ನ್ಯಾಯಾಧೀಶನಾಗಿದ್ದೆ. ಸರಳ ಜೀವನ, ಉದಾತ್ತ ಚಿಂತನೆ ಆರೆಸ್ಸೆಸ್ ನ ಹೆಗ್ಗುರುತು. ಮಹಾತ್ಮ ಗಾಂಧೀಜಿ ಹತ್ಯೆಗೆ ಆರೆಸ್ಸೆಸ್ ಕಾರಣ ಎನ್ನುವ ಕೆಟ್ಟ ಪ್ರಚಾರಾಂದೋಲನ ಮೊದಲು ನಿಲ್ಲಬೇಕು. ಯಾವುದೋ ಒಂದು ಕಾಲದಲ್ಲಿ ಆರೆಸ್ಸೆಸ್ ಕಾರ್ಯಕರ್ತನಾಗಿದ್ದ ವ್ಯಕ್ತಿ […]
Date : 22-07-2011 | 44 Comments. | Read More
‘The Gita is the universal mother. She turns away nobody. Her door is wide open to anyone who knocks. A true votary of Gita does not know what disappointment is… When disappointment stares me in the face and all alone I see not one ray of light, I go back to the Bhagavad-Gita…’ ಹಾಗೆಂದಿದ್ದು ಯಾರೆಂದುಕೊಂಡಿರಿ? […]
Date : 15-07-2011 | 59 Comments. | Read More
ಇಬ್ರಾಹಿಂ ಖಾನ್ ಇಕ್ಲಾಕ್ ಅಹ್ಮದ್ ಮೊಹಮದ್ ಜಹೀರ್ ಖುರ್ಷಿದ್ ಲಾಲಾ ಇವರನ್ನು ಬಚಾವ್ ಮಾಡುವುದಕ್ಕಲ್ಲ, ಬಡಿದು ಸಾಯಿಸಲು ನಾನು ಬಯಸಿದ್ದೆ ರಾಥೋಡ್ ಸಾಬ್! Infact, ಆ ಕೆಲಸವನ್ನು ನೀವಿಂದು ಪೂರ್ಣಗೊಳಿಸಲಿದ್ದೀರಿ, ಈಗಲೇ… ಇಷ್ಟಕ್ಕೂ ನಿಮ್ಮ ಮನೆಗೆ ಜಿರಲೆಗಳು ಬಂದರೆ ಏನು ಮಾಡುತ್ತೀರಿ? ಅವುಗಳನ್ನು ಸಾಕಿ ಸಲಹುವುದಿಲ್ಲ, ಬಡಿದು ಸಾಯಿಸುತ್ತೀರಿ. ಈ ನಾಲ್ಕೂ ಜಿರಲೆಗಳು ನನ್ನ ಮನೆಯನ್ನು ಕೊಳಕು ಮಾಡುತ್ತಿದ್ದವು. ಅದನ್ನಿಂದು ಸ್ವಚ್ಛ ಮಾಡುತ್ತಿದ್ದೇನಷ್ಟೇ. ಅಷ್ಟರಲ್ಲಿ ಮಾತನ್ನು ತುಂಡರಿಸಿದ ಮುಂಬೈ ಪೊಲೀಸ್ ಕಮಿಷನರ್ ರಾಥೋಡ್ ಕೇಳುತ್ತಾರೆ, ‘ನೀನ್ಯಾರು?’
Date : 15-07-2011 | 33 Comments. | Read More
ಅವರ ಶಾಲೆಯಲ್ಲಿ ಗಣೇಶ ಚತುರ್ಥಿಯಂದು ವರ್ಷ ವರ್ಷವೂ ಗದ್ದಲ, ಗೌಜು. ಬಹಳ ಭಕುತಿಯಿಂದ ಗಣೇಶನ ಆರಾಧನೆ ನಡೆಯುತ್ತಿತ್ತು. ಮಕ್ಕಳಿಗದು ಸಂಭ್ರಮದ ಕ್ಷಣ. ಪ್ರಸಾದದ ಸ್ವಾದ ಮಕ್ಕಳಲ್ಲಿ ಹೊಸ ಉಮೇದು ಸೃಷ್ಟಿಸುತ್ತಿತ್ತು. ಪೂಜೆಗಾಗಿ ಮಕ್ಕಳಿಂದಲೇ ಒಂದೂವರೆ ಆಣೆ ದೇಣಿಗೆ ಸಂಗ್ರಹಿಸಲಾಗುತ್ತಿತ್ತು. ಇತ್ತ ಅಸಾಧ್ಯ ತಲೆನೋವೆಂದು ಹಾಸಿಗೆ ಹಿಡಿದ ಅಪ್ಪ ಕುಮಾರಸಾಮಿ ಮತ್ತೆಂದೂ ಮೇಲೇಳದ ಸ್ಥಳ ಸೇರಿದ್ದ. ಬೆನ್ನಲ್ಲೇ ಅಜ್ಜ ಚಿನ್ನಪ್ಪ ನಾಡರ್ ಕೂಡ ಅಗಲಿದ್ದ. ಅಂತಹ ಕಷ್ಟದ ಸ್ಥಿತಿಯಲ್ಲೂ ಒಂದೂವರೆ ಆಣೆ ಕೊಟ್ಟ ಬಾಲಕನೊಬ್ಬ ದೇವರಿಗೆ ವಂದಿಸಿ ಪ್ರಸಾದದ […]
Date : 08-07-2011 | 175 Comments. | Read More
ರಾಹುಲ್ ಗಾಂಧಿ! ಇಷ್ಟಕ್ಕೂ ಈತ ಯಾರು? ಬ್ರಿಟಿಷರ ವಿರುದ್ಧ ಟೊಂಕಕಟ್ಟಿ ನಿಂತ ಬಾಲ ಗಂಗಾಧರ ತಿಲಕ್, ಲಾಲಾ ಲಜಪತ್ ರಾಯ್್ನೋ? ಅಹಿಂಸಾ ಚಳವಳಿ ಆರಂಭಿಸಿದ ಮಹಾತ್ಮ ಗಾಂಧಿಯೋ? ಭಾರತ ರಾಷ್ಟ್ರೀಯ ಸೇನೆಯನ್ನು ಕಟ್ಟಿದ ಸುಭಾಶ್್ಚಂದ್ರ ಬೋಸ್ ಅವರೋ? ಕುಣಿಕೆಗೆ ತಲೆಕೊಟ್ಟ ಭಗತ್ ಸಿಂಗ್್ನೋ? ಈ ದೇಶದ ಸಂವಿಧಾನ ರೂಪಿಸಿದ ಅಂಬೇಡ್ಕರ್ರೋ? ಅಣುಶಕ್ತಿಯ ಮೂಲ ಪ್ರತಿಪಾದಕ ಹೋಮಿ ಜಹಾಂಗೀರ್ ಭಾಭಾನೋ? ಶ್ರೀನಗರದ ವಾಯುನೆಲೆಯನ್ನು ಉಳಿಸಿದ ಸೋಮನಾಥ ಶರ್ಮನೋ? ಕಾರ್ಗಿಲ್್ನಲ್ಲಿ ಜೀವಕೊಟ್ಟ ವಿಕ್ರಂ ಭಾತ್ರಾ, ಸೌರಭ್ ಕಾಲಿಯಾನೋ? ಯಾರೀತ?
Date : 07-07-2011 | 16 Comments. | Read More
ಭಾರತದಲ್ಲಿ ದಲಿತ ಚಿಂತನೆ ಎಂದರೆ ಅದನ್ನು ಕಡ್ಡಾಯವಾಗಿ ಮಾರ್ಕ್ಸ್್ವಾದದೊಂದಿಗೆ ತಳಕು ಹಾಕುವುದು, ಮೇಲ್ವರ್ಗವನ್ನು ನಿಂದಿಸುವುದು ಎಂಬ ಕಲ್ಪನೆ ಲಾಗಾಯ್ತಿನಿಂದ ಬೆಳೆದುಬಿಟ್ಟಿದೆ. ಈ ಚೌಕಟ್ಟಿನ ಹೊರಗೆ ನಿಂತು, ಶಿಕ್ಷಣ ಹಾಗೂ ಉದ್ಯಮಶೀಲತೆಯ ಮುಖಾಂತರವೇ ದಲಿತ ವಿಮೋಚನೆಗೆ ರಾಷ್ಟ್ರಮಟ್ಟದಲ್ಲಿ ಪ್ರಯತ್ನಕ್ಕೆ ಇಳಿದಿರುವ ವಿಶಿಷ್ಟ ಚಿಂತಕ ಚಂದ್ರಭಾನ್ ಪ್ರಸಾದ್. “ಪಯೋನೀರ್್’ನಲ್ಲಿ ಪ್ರತಿವಾರ “ದಲಿತ್ ಡೈರಿ’ ಅಂಕಣ ಬರೆಯುವ ಅವರು ದೇಶದ ಮೊದಲ ದಲಿತ ಅಂಕಣಕಾರರೂ ಹೌದು. “ಕನ್ನಡ ಪ್ರಭ’ ಓದುಗರಿಗೂ ಇವರು ತಮ್ಮ ಬರಹಗಳ ಮೂಲಕ ಪರಿಚಿತರು. ಇದೀಗ ದಲಿತ ಉದ್ಯಮಿಗಳನ್ನು […]
Date : 01-07-2011 | 18 Comments. | Read More
ಅವರು ಪರಿಚಯವಾಗಿದ್ದೇ ಒಂದು ರೀತಿಯ ಅಸಹಜ ಸನ್ನಿವೇಶದಲ್ಲಿ! ಅನ್ಯ ಧರ್ಮಗಳನ್ನು ನುಂಗಿ ತನ್ನ ಹೊಟ್ಟೆ ದಪ್ಪ ಮಾಡಿಕೊಳ್ಳುವ ಮತಗಳನ್ನು ಖ್ಯಾತ ಸಾಹಿತಿ ಎಸ್.ಎಲ್. ಭೈರಪ್ಪನವರು “Predatory religions’ ಎನ್ನುತ್ತಾರೆ. ಅರಬ್್ನಲ್ಲಿ ಹುಟ್ಟಿ ಜಗದುದ್ದಗಲಕ್ಕೂ ಹರಡಿದ ಇಸ್ಲಾಂ ಮತ್ತು ಕ್ರೈಸ್ತ ಧರ್ಮಗಳಿಗೆ ಈ ಮಾತು ಬಹುವಾಗಿ ಅನ್ವಯವಾಗುತ್ತದೆ. Number gameನಲ್ಲಿ ಈ ಎರಡು ಮತಗಳಿಗೆ ಇರುವಷ್ಟು ನಂಬಿಕೆ ಬಹುಶಃ ಮತ್ತಾವ ಧರ್ಮಗಳಿಗೂ ಇಲ್ಲ. ಬೌದ್ಧ ಧರ್ಮ ಬೆಳೆದಿದ್ದೂ ಅನ್ಯ ನಂಬಿಕೆಗಳನ್ನು ಹೊಡೆದೇ ಎಂಬುದು ನೈಜ ಸಂಗತಿಯಾದರೂ ಅದೆಂದೂ ಬೇಟೆಯಾಡಲಿಲ್ಲ. […]