Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಚಾರಿತ್ರ್ಯವಧೆ, ಇದು ಅವರ ಮಾಮೂಲಿ ದಂಧೆ!

ಚಾರಿತ್ರ್ಯವಧೆ, ಇದು ಅವರ ಮಾಮೂಲಿ ದಂಧೆ!

ಅಣ್ಣಾ ಹಜಾರೆ ನಿಜಕ್ಕೂ ಭ್ರಷ್ಟ ವ್ಯಕ್ತಿಯೇ? ಅವರು ಸದಸ್ಯರಾಗಿರುವ ಹಿಂದ್ ಸಮಾಜ್ ಸ್ವಯಂ ಸೇವಾ ಸಂಸ್ಥೆ ನಿಜಕ್ಕೂ ನಿಧಿ ದುರ್ಬಳಕೆ ಮಾಡಿಕೊಂಡಿದೆಯೇ? 2003ರಲ್ಲಿ ನೀಡಲಾದ ನ್ಯಾಯಮೂರ್ತಿ ಸಾವಂತ್ ಸಮಿತಿ ವರದಿಯಲ್ಲಿ ಅಣ್ಣಾ ಹಜಾರೆ ಮೇಲೆ ದೋಷಾರೋಪಣೆ ಮಾಡಿರುವುದು ನಿಜವೇ? ಅಣ್ಣಾನನ್ನೇ ಕಟಕಟೆಗೆ ತಂದು ನಿಲ್ಲಿಸಲಾಗಿದೆಯೇ?

ಅಥವಾ

ಕಾಂಗ್ರೆಸ್ ನಡೆಸುತ್ತಿರುವ ಹುನ್ನಾರ ಇದಾಗಿದೆಯೇ? ಅಣ್ಣಾನ ವಿರುದ್ಧ ಕಾಂಗ್ರೆಸ್ ಪಿತೂರಿ ಮಾಡುತ್ತಿದೆಯೇ? ಅಣ್ಣಾನ ಪ್ರತಿಭಟನೆ ಹಿಂದೆ ಅಮೆರಿಕವಿದೆ ಎಂಬ ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ರಶೀದ್ ಆಳ್ವಿ ಮಾತು ಅಣ್ಣಾನ ಮೇಲೆ ಕಳಂಕ ತರುವ ಪ್ರಯತ್ನವಾಗಿದೆಯೇ? ತನ್ನ ವಿರುದ್ಧ ಧ್ವನಿ ಎತ್ತುವವರ ವಿರುದ್ಧ ಕಾಂಗ್ರೆಸ್ ಏಕಿಂಥ ನೀಚ ಪ್ರಚಾರಾಂದೋಲನ ಮಾಡುತ್ತದೆ? ಮನೀಶ್ ತಿವಾರಿ, ದಿಗ್ವಿಜಯ್ ಸಿಂಗ್, ಬಿ.ಕೆ. ಹರಿಪ್ರಸಾದ್ ಮುಂತಾದ ಕಾಂಗ್ರೆಸ್ ನೇತಾರ, ವಕ್ತಾರರು ಏಕಾಗಿ ದೋಷಾರೋಪ ಮಾಡುತ್ತಿದ್ದಾರೆ? ಇಂಥದ್ದೊಂದು ಚಾರಿತ್ರ್ಯವಧೆ ಮಾಡುವ ಕಾರ್ಯ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಪೂರ್ವಾನುಮತಿ ಇಲ್ಲದೆ ನಡೆಯಲು ಸಾಧ್ಯವಾದರೂ ಇದೆಯೇ?

ಅದು 1975, ಜೂನ್ 12.

ಅಂದು ಅಲಹಾಬಾದ್ ಹೈಕೋರ್ಟ್ 1971ರಲ್ಲಿ ಇಂದಿರಾ ಗಾಂಧಿಯವರು ಲೋಕಸಭೆಗೆ ಆಯ್ಕೆಯಾಗಿದ್ದನ್ನು ಅನೂರ್ಜಿತಗೊಳಿಸಿ ಐತಿಹಾಸಿಕ ತೀರ್ಪು ನೀಡಿತು. ಅದನ್ನು ಗೌರವಯುತವಾಗಿ ಒಪ್ಪಿಕೊಳ್ಳುವ ಬದಲು ರಾಷ್ಟ್ರದಲ್ಲಿ ಆಂತರಿಕ ಬಿಕ್ಕಟ್ಟು ಸೃಷ್ಟಿಯಾಗಿದೆ ಎಂಬ ನೆಪವೊಡ್ಡಿದ ಇಂದಿರಾ ಗಾಂಧಿಯವರು ಜೂನ್ 25ರಂದು ದೇಶದ ಮೇಲೆ ತುರ್ತುಪರಿಸ್ಥಿತಿಯನ್ನು ಹೇರಿದರು. ಆ ಸಂದರ್ಭದಲ್ಲಿ ಕಾಂಗ್ರೆಸ್ಸೇತರ ಪಕ್ಷಗಳೆಲ್ಲ ಒಗ್ಗೂಡಿ ಮರಳಿ ಸ್ವಾತಂತ್ರ್ಯ ಗಳಿಸಿಕೊಳ್ಳುವ ಹೋರಾಟಕ್ಕೆ ಧುಮುಕಿದವು. ತುರ್ತುಪರಿಸ್ಥಿತಿ ಹೇರಿದ ಬೆನ್ನಲ್ಲೇ ನಮ್ಮ ರಾಜಧಾನಿ ದಿಲ್ಲಿಯಲ್ಲಿ ಕಾಮನ್ವೆಲ್ತ್ ರಾಷ್ಟ್ರಗಳ ಸಂಸತ್ ಪ್ರತಿನಿಧಿಗಳ ಅಂತಾರಾಷ್ಟ್ರೀಯ ಶೃಂಗ ಏರ್ಪಾಡಾಯಿತು. ಆ ಸಂದರ್ಭದಲ್ಲಿ ಕೈಪಿಡಿಗಳನ್ನು ಹೊರತಂದು, ಸಂದಸರಿಗೆ ಹಂಚುವ ಮೂಲಕ ಇಂದಿರಾ ಗಾಂಧಿಯವರ ನಿಜರೂಪವನ್ನು ಬಯಲು ಮಾಡಲು ಮುಂದಾಯಿತು ಜನಸಂಘ (ಈಗ ಬಿಜೆಪಿ). ಒಂದರ ಮೇಲೆ ಒಂದರಂತೆ ಸುಳ್ಳಿನ ಕಂತೆಗಳನ್ನೇ ಸೃಷ್ಟಿಸುತ್ತಿದ್ದ ಇಂದಿರಾ ಗಾಂಧಿಯವರನ್ನುದ್ದೇಶಿಸಿ ಒಂದು ಪ್ರಶ್ನೆ ಮಾಲೆಯನ್ನೂ ಸಿದ್ಧಪಡಿಸಲಾಯಿತು. ಅದರ ಕರಡು ಪ್ರತಿಯನ್ನು ತೆಗೆದುಕೊಂಡು ಪಕ್ಷದ ವರಿಷ್ಠ ನೇತಾರ ಅಟಲ್ ಬಿಹಾರಿ ವಾಜಪೇಯಿಯವರ ಬಳಿಗೆ ಹೋಗಲಾಯಿತು. ಪ್ರತಿಯೊಂದು ಪ್ರಶ್ನೆಗಳ ಮೇಲೂ ಕಣ್ಣಾಡಿಸಿದ ವಾಜಪೇಯಿ ಯಾವುದೇ ತಿದ್ದುಪಡಿ ಮಾಡದೆ ಎಲ್ಲವಕ್ಕೂ ಸಮ್ಮತಿಯ ತಲೆಯಾಡಿಸಿದರು. ಇನ್ನೇನು ಕರಡು ಪ್ರತಿಯನ್ನು ಮರಳಿ ಕೊಡಬೇಕು, ಅಷ್ಟರಲ್ಲಿ ಪೆನ್ನು ಕೈಗೆತ್ತಿಕೊಂಡ ಅಟಲ್ ಪ್ರಶ್ನೆಮಾಲೆಯ ಶೀರ್ಷಿಕೆಯಾದ ‘ಇಂದಿರಾ ಜವಾಬ್ ದೋ’ಗೆ ಒಂದು ಸಣ್ಣ ತಿದ್ದುಪಡಿ ಮಾಡಿದರು. ಅದು ಏನೆಂದುಕೊಂಡಿರಿ?

‘ಇಂದಿರಾಜಿ ಜವಾಬ್ ದೀಜಿಯೇ’!

ಇಡೀ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರುವ ಮೂಲಕ ನೂರೈವತ್ತು ವರ್ಷಗಳ ಕಾಲ ಹೋರಾಡಿ, ಲಕ್ಷಾಂತರ ಜನ ಪ್ರಾಣಕೊಟ್ಟು ಗಳಿಸಿದ್ದ ಸ್ವಾತಂತ್ರ್ಯವನ್ನು ಹರಣ ಮಾಡಿದ್ದಾಕೆಯನ್ನು ಸಂಬೋಧಿಸುವಾಗಲೂ  ಸಭ್ಯತೆ, ಗೌರವಾದರಗಳನ್ನು ಕೊಡಬೇಕು ಎಂಬ ಪಾಠ ವಾಜಪೇಯಿ ಅವರ ತಿದ್ದುಪಡಿಯಲ್ಲಿತ್ತು! ಅಂತಹ ವ್ಯಕ್ತಿಗೆ ಕಾಂಗ್ರೆಸ್ ಪ್ರತಿಯಾಗಿ ನೀಡಿದ್ದೇನು?

ಗದ್ದಾರ್, ದೇಶದ್ರೋಹಿ ಎಂಬ ಪಟ್ಟ!

1999ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ಉಜ್ಜಯಿನಿಯಲ್ಲಿ ನಡೆದ ಪ್ರಚಾರಾಂದೋಲನವನ್ನುದ್ದೇಶಿಸಿ ಮಾತನಾಡುತ್ತಾ, ‘ಹಿಂದುಸ್ಥಾನ್ ಕೆ ಸಾಥ್ ಗದ್ದಾರಿ ಕೀ, ಜನತಾ ಕೇ ಸಾಥ್ ಗದ್ದಾರಿ ಕೀ…’ ಎಂದು ಸೋನಿಯಾ ಗಾಂಧಿಯವರು ಅಟಲ್ ವಿರುದ್ಧ ಕೀಳಾಗಿ ಮಾತನಾಡಿದರು! ಈ ನಡುವೆ 1942ರಲ್ಲಿ ಬಂಧನಕ್ಕೊಳಗಾಗಿದ್ದ ವೇಳೆ ಅಟಲ್ ಬ್ರಿಟಿಷರ ಕ್ಷಮೆಯಾಚಿಸಿದ್ದರು ಎಂಬ ಗಂಭೀರ ಆರೋಪವನ್ನೂ ಮಾಡಲಾಯಿತು! ಒಂದು ರಾಷ್ಟ್ರೀಯ ಪಕ್ಷದ, ಅದೂ 45 ವರ್ಷ ದೇಶವಾಳಿದ್ದ ಪಾರ್ಟಿಯ ಅಧ್ಯಕ್ಷೆಯಾಗಿ ಸೋನಿಯಾ ಗಾಂಧಿಯವರು ಆಡಬಹುದಾದ ಮಾತುಗಳೇ ಅವು? ಪಕ್ಷದ ನಾಯಕಿ, ವರಿಷ್ಠ ನೇತಾರೆಯ ಬಾಯಿಂದ ಇಂತಹ ಕೀಳು ಶಬ್ದಗಳು, ಕೊಳಕು ಆರೋಪಗಳು ಹೊರಡಬಹುದಾದರೆ ಅವರ ಪಕ್ಷದ ಇತರ ನಾಯಕರಿಂದ ಏನು ಒಳ್ಳೆಯದನ್ನು ನಿರೀಕ್ಷಿಸಲು ಸಾಧ್ಯ? ಅವತ್ತು ಅಟಲ್ ಎಷ್ಟು ದಿಗ್ಭ್ರಾಂತರಾಗಿದ್ದರೆಂದರೆ, ‘ನನಗೆ ಸೋನಿಯಾ ಗಾಂಧಿಯವರಂತೆ ಮಾತನಾಡಲು ಬರುವುದಿಲ್ಲ, ಸೋನಿಯಾ ಮಟ್ಟಕ್ಕೆ ಇಳಿಯಲು ಆಗುವುದಿಲ್ಲ. ಪ್ರಜಾಪ್ರಭುತ್ವದಲ್ಲಿ ಆರೋಪ-ಪ್ರತ್ಯಾರೋಪಗಳು ಸಹಜ. ಆದರೆ ಭಾಷೆ ಸಭ್ಯವಾಗಿರಬೇಕು’ ಎಂದು ಸುಮ್ಮನಾಗಿ ಬಿಟ್ಟರು. ಸೋನಿಯಾ ಗಾಂಧಿಯವರ ಅತ್ತೆಯ ಅಪ್ಪ ಚೀನಾದ ವಿರುದ್ಧ ಭಾರತ ಹೀನಾಯವಾಗಿ ಸೋತು, ಅವಮಾನಕ್ಕೊಳಗಾಗುವವಂತೆ ಮಾಡಿದ ಸಂದರ್ಭದಲ್ಲೂ ಯಾರೂ ನೆಹರು ಅವರನ್ನು ದೇಶದ್ರೋಹಿ ಎಂದಿರಲಿಲ್ಲ. ಆದರೆ ಕಾರ್ಗಿಲ್ ಯುದ್ಧದಲ್ಲಿ ಶತ್ರುಗಳನ್ನು ಮಟ್ಟಹಾಕಿದ ಅಟಲ್ ಬಿಹಾರಿ ವಾಜಪೇಯಿಯವರಂಥ ಮಹಾನ್ ನಾಯಕನನ್ನು ದೇಶದ್ರೋಹಿ ಎಂದು ಕರೆದರು ಈ ಸೋನಿಯಾ ಗಾಂಧಿ. ಹಾಗಿರುವಾಗ ಅಣ್ಣಾ ಹಜಾರೆಯವರನ್ನು ಅಮೆರಿಕದ ಏಜೆಂಟ್, ಭ್ರಷ್ಟಾಚಾರಿ ಎಂದು ಮನೀಶ್ ತಿವಾರಿ, ದಿಗ್ವಿಜಯ್ ಸಿಂಗ್, ರಶೀದ್ ಆಳ್ವಿ ಕರೆಯುವುದರಲ್ಲಿ ಯಾವ ಆಶ್ಚರ್ಯವಿದೆ? ‘ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲ’ ಎಂಬಂತೆ ಸೋನಿಯಾ ಗಾಂಧಿಯವರ ಬಾಲಬಡುಕರಿಂದ ಇಂತಹ ಚಾರಿತ್ರ್ಯವಧೆ ಮಾಡುವ ಕಾರ್ಯವನ್ನಲ್ಲದೆ ಮತ್ತೀನ್ನೇನನ್ನು ನಿರೀಕ್ಷಿಸಲು ಸಾಧ್ಯ?

ಇಷ್ಟಕ್ಕೂ ಭ್ರಷ್ಟ ಎಂದು ಕರೆಯಲು ಅಣ್ಣಾ ಮಾಡಿದ ಕೆಲಸವಾದರೂ ಏನು?

1998-99ನೇ ಸಾಲಿನಲ್ಲಿ ಅಣ್ಣಾ ಹಜಾರೆಯವರ 60ನೇ ಜನ್ಮದಿನ ಆಚರಣೆಗಾಗಿ ಅಣ್ಣಾ ಸದಸ್ಯರಾಗಿರುವ ಹಿಂದ್ ಸಮಾಜ್ ಟ್ರಸ್ಟ್್ನಿಂದ 2 ಲಕ್ಷದ 20 ಸಾವಿರ ರೂ.ಗಳನ್ನು ತಾತ್ಕಾಲಿಕವಾಗಿ ಬಳಕೆ ಮಾಡಿಕೊಳ್ಳಲಾಗಿತ್ತು. ಇದರ ಬಗ್ಗೆ ಉಲ್ಲೇಖಿಸುತ್ತಾ ನ್ಯಾಯಮೂರ್ತಿ ಸಾವಂತ್ ಸಮಿತಿ, ‘ಹಣದ ಲೆಕ್ಕಾಚಾರ ಸಮರ್ಪಕವಾಗಿಲ್ಲ’ ಎಂದಿತು ತನ್ನ ವರದಿಯಲ್ಲಿ. ಅಂದಮಾತ್ರಕ್ಕೇ ಅಣ್ಣಾ ಭ್ರಷ್ಟ ವ್ಯಕ್ತಿಯಾಗಿ ಬಿಡುತ್ತಾರಾ? ಅಣ್ಣಾ ಬಗ್ಗೆ ವರದಿಯ ಯಾವ ಭಾಗದಲ್ಲಿ ವೈಯಕ್ತಿಕ ಆರೋಪ ಮಾಡಲಾಗಿದೆ ಹೇಳಲಿ? ಸ್ವಂತ ಮನೆಯಿಲ್ಲ, ಹೆಂಡತಿ ಮಕ್ಕಳಿಲ್ಲ, ಬಂಧುಬಳಗದಿಂದಲೂ ದೂರಾಗಿ ದೇವಸ್ಥಾನದ ಜಗುಲಿಯಲ್ಲಿ ಮಲಗುವ ವ್ಯಕ್ತಿಯನ್ನು ಯಾವ ಬಾಯಲ್ಲಿ ಭ್ರಷ್ಟ ಎನ್ನುತ್ತಾರೆ? ಏನಾಗಿದೆ ಈ ಕಾಂಗ್ರೆಸ್ಸಿಗರಿಗೆ? ಮೇಡಂ ಸೋನಿಯಾ ಗಾಂಧಿಯವರ ಅನುಮತಿಯಿಲ್ಲದೆ ಕಾಂಗ್ರೆಸ್ಸಿಗರು ಇಂತಹ ಕಳಂಕ ತರುವ ಕಾರ್ಯಕ್ಕೆ ಕೈಹಾಕಿಯಾರೆ?

ಇಷ್ಟಕ್ಕೂ ಸೋನಿಯಾ ಸಮ್ಮತಿ ಇಲ್ಲದೆ ಒಂದು ವಸ್ತುವನ್ನು ಕದಲಿಸಲು ಸಾಧ್ಯವಿದೆಯೇ?

ಯುಪಿಎ-1 ಸರ್ಕಾರವನ್ನು ತೆಗೆದುಕೊಳ್ಳಿ. ಹೈದರಾಬಾದ್, ಮುಂಬೈ(ರೈಲು ದಾಳಿ), ಬೆಂಗಳೂರು, ಅಹ್ಮದಾಬಾದ್, ಜೈಪುರ್ ಹೀಗೆ ಒಂದರ ಹಿಂದೆ ಒಂದರಂತೆ ಸರಣಿ ಬಾಂಬ್ ಸ್ಫೋಟಗಳು ಸಂಭವಿಸಿದವು. ಗೃಹ ಸಚಿವ ಶಿವರಾಜ್ ಪಾಟೀಲರ ಕಾರ್ಯದಕ್ಷತೆ ಬಗ್ಗೆ ಅನುಮಾನ, ಅಸಮರ್ಥತೆ ಬಗ್ಗೆ ಭಾರೀ ಟೀಕೆಗಳು ಕೇಳಿಬಂದವು. ಹೀಗೆ ರಾಜೀನಾಮೆ ನೀಡಬೇಕೆಂಬ ಒತ್ತಡ ಸೃಷ್ಟಿಯಾದಾಗಲೂ ಶಿವರಾಜ್ ಪಾಟೀಲ್ ಕೊಟ್ಟ ಸಮಜಾಯಿಷಿ ಏನು ಗೊತ್ತೆ?- “I have the blessings of my leader’! ಯಾರು ಅವರ ನಾಯಕರಾಗಿದ್ದರು? ಸೋನಿಯಾ ಗಾಂಧಿಯವರಲ್ಲವೆ? 2008, ನವೆಂಬರ್ 26ರಂದು ಮುಂಬೈ ಮೇಲೆ ಮತ್ತೊಂದು ಭೀಕರ ದಾಳಿ ನಡೆಯುವವರೆಗೂ ಶಿವರಾಜ್ ಪಾಟೀಲ್ ಗೃಹಮಂತ್ರಿಯಾಗಿ ಮುಂದುವರಿದಿದ್ದು ಸೋನಿಯಾ ಗಾಂಧಿಯವರ ಆಶೀರ್ವಾದ ಹೊಂದಿದ್ದ ಕಾರಣಕ್ಕಲ್ಲವೆ? ಮಹಾರಾಷ್ಟ್ರದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾಗಿ ಬಂದ ಮತ್ತೊಬ್ಬ ಅಸಮರ್ಥ ವ್ಯಕ್ತಿ ವಿಲಾಸ್ ರಾವ್ ದೇಶ್್ಮುಖ್ ಇವತ್ತು ಕೇಂದ್ರ ಕ್ಯಾಬಿನೆಟ್ ಸಚಿವರಾಗಿದ್ದರೆ ಅದರ ಹಿಂದಿರುವುದೂ ಸೋನಿಯಾ ಕೃಪೆಯೇ. ಇನ್ನು ತೆಲಂಗಾಣ ವಿಚಾರಕ್ಕೆ ಬರೋಣ. 2004ರಿಂದಲೂ ತೆಲಂಗಾಣ ಭಾಗಕ್ಕೆ ಸೇರಿರುವ ಕಾಂಗ್ರೆಸ್ ಸಂಸದರು ಪ್ರತ್ಯೇಕ ರಾಜ್ಯ ರಚನೆಯಾಗಿಯೇ ತೀರುತ್ತದೆ ಎನ್ನುತ್ತಾ ಬಂದಿದ್ದಾರೆ. ಯಾವಾಗ ಎಂದು ಕೇಳಿದರೆ ಬರುವ ಉತ್ತರ- “Madam will decide, Madam will decide’!

ರಾಜಿನಾಮೆ ಕೊಡುವಾಗಲೂ ಸ್ಪೀಕರ್ ಬದಲು ಮೇಡಂಗೆ ಪತ್ರ ಕಳುಹಿಸುತ್ತಾರೆ. ಪ್ರತ್ಯೇಕ ತೆಲಂಗಾಣ ರಚನೆಗೆ ಒತ್ತಾಯಿಸಿ ಸಂಸತ್ ಮುಂದೆ ಧರಣಿ ಕೂತಾಗ ಹಿಡಿದುಕೊಂಡಿದ್ದ ಫಲಕದ ಮೇಲಿದ್ದಿದ್ದೂ- “Sonia Gandhi Zindabad, We want Telangana’!

ಇಂತಹ ಮನಸ್ಥಿತಿ ಹೊಂದಿರುವ ಕಾಂಗ್ರೆಸ್ಸಿಗರು ಸೋನಿಯಾ ಗಾಂಧಿಯವರ ಸಮ್ಮತಿ ಇಲ್ಲದೆ ಅಣ್ಣಾ ವಿರುದ್ಧ ಕೀಳು ಆರೋಪ ಮಾಡಲು ಸಾಧ್ಯವಿದೆಯೇ?

44 Responses to “ಚಾರಿತ್ರ್ಯವಧೆ, ಇದು ಅವರ ಮಾಮೂಲಿ ದಂಧೆ!”

  1. shreepada says:

    Simhaji,I believe she is a planter of america,planted in India to destroy everything.

  2. manjunath hegde says:

    ಪ್ರತಾಪ್ , ಆ (ಕಾಗ್ರೆಸ್ನವರು) ಮೂರ್ಕರ ಬಗ್ಗೆ ಬರೆಯುವ ಬದಲು ನಮ್ಮ ದೆಶದ ಉಜ್ವಲದ ಬಗ್ಗೆ ಚಿಂತಿಸುವದು ಒಳ್ಳೆಯದು…..

  3. sathisha says:

    congress nayakaru soniyala gulamaru,
    pratap sir nimma aritcle tumba tumba arthapurna vagide.

  4. Shobha Desai says:

    plz watch d video of CORRUPTION which s der on my wall “AN EXPLOSIVE STORY ON INDIAN CORRUPTION” which leads u to d secrets of SONIA GANDHI’S FAMILY.

  5. arunakamatar says:

    innaythu bidi sir congressigara kathe mugidh hage..jana kannare nodthidhare avaru madthiro kelasagalanna..,.,.,.,

  6. Hi Sir, u said is cent percent superb.Mr.Atalji is a man of dignity with strong morale who did not went for canvash in the constituency of best talker Mr.Nehruji because he wanted such great people required in the govt but ….is already u expressed herein.The whole system is wroughten n whom to be blamed since 1885 most of votes r going to only Congress n other party how can they stand strongly infront of great gambling party.What happened in the Karnataka BJP did show its worst face to our society.Centrally Congress is showing? which is better than each other? True situations should not turn into false mirror. Opposition party must be very frndly with running party then only we can expect good political era in this country otherwise same story ie one time u die n second time I die .Media has lot of responsibility on its shoulder n it can do cleaning of all these errors by digging true wells from hidden areas irrespective of little partiality.I wish that u r doing best in Kannada media n it must be published in english also then its scope of effect is superb.
    Great article at this stage.

  7. Rakesh shetty says:

    Not so effective article..This time.

  8. Reddi says:

    Superb article Pratapji.

  9. jayaprakash says:

    congress as cunning as ever.They have ruined the country . They have been punishing Indians with the partition of India in the name of independence.They have stashed the lootede money of tax payer.They are arrogant and thriving with the support of terrorists

  10. Yogish m Shetty says:

    Great Artical

  11. Rakesh shetty bengalore says:

    Article is not so effective….

  12. venkatesh says:

    congress ppl r shame less. til sonia gandhi congress wil b doing da same unwanted works

  13. Srini says:

    Manish Tiwari & Kapil Sibal are towo worst spokesperson I have ever seen. They are disgrace to Indian democracy.

  14. Gururaj M says:

    Congress follows the same British rule, ” Divide and Rule Policy “.
    See, till now Bhukari was sleeping, yesterday he suddenly woke up and start speaking congress words. Guess who is behind him ????

    Shame on congress..

    ” Oh Din door nahi jab India fir se bat jaega.”

    Issliye.. Jaago Bhaarat Jaago !!

  15. shiv says:

    Pratap,,

    Congress enu anta ellarigu gottide!!! adra helikegala bagge jana tale kedsokalalla!!!

  16. vikramk says:

    Pratap,

    No Contents in the article…Looks like lack of ground work…I don’t understand
    why you always publish about BJP or RSS every time …We expect a lot
    fire in the article…If you are so fond of RSS or BJP ….You can right the article in there respective Circlulated papers…….

    RSS has not said single word against corruption …They did not join the movement
    against Cooruption …Looks like They are scared of making Noise also… This BJP doesn’t seem to be a alternative for the Corrupt UPA government…Except Narendra Modi whom your BJP doesn’t want to be a
    PM candidate God save us……

    Please present us some fact against Madam Sonia with proof..

    Regards
    Vikram

  17. Santosh guddad says:

    Prathapanna Hats Off to You. Nivu Suvarna news channel nalli, mantrigal maana haraju maduvudu nodi tumba kushi aayitu. Navella Nimmondige iddeve. Nivu Nera Prashne Hakuvudannu Nillisabedi.

  18. Santhosh says:

    Mr.Simha , i am very big fan of You, this is very good artical , but pls give us more details about Anna Hajare. becoz there is lot confusion about anna hazare , where is in he was from last 50yrs, and why he has taken decision now against courrpution , pls write about Anna hajare like Narendra Modi .

  19. santhosh m says:

    In village side people call PARTHENIUM PLANT as CONGRESS Plant.., so till this Congress is their, this country will never shine.., God should only take a decision{ what to do this congress}. i think they’ll not have place in hell also.., THANKS PRATAPJI FOR THIS BEAUTIFUL ARTICLE.

  20. ajith says:

    Sonia gandhi is like a weed,
    If we leave her, she will destroy entire India

  21. Ramesh says:

    Dear Pratap,

    I used to read your articles regularly and even now i will not miss even a single article of you.But i am seeing that now a days your articles are not that much effective, I felt this even stronger with your current article, this article doesn’t have enogh stuff, it looks like the summary of some of the points from newspapers and other articles, previously u used to give enough information on the topic u used to present, but now a days i feel its not offering the quantity and also the quality the way u were presenting earlier.Hope you look into this matter and give out ur best in coming days.

    Ramesh

  22. ATUL KELKAR says:

    nange ondu heli pratap sir, 50 vrsha nedesida e sarakara yantha kilamattakke bekadaru iliyabhadu,anna madutirudu tumda tumda prashamshe vishaya,he is great,this is the right time to take action.

  23. latha hegde says:

    thats true sir

  24. PRASHANTH SHENI says:

    italige odisi avlanna……

  25. sandeep j says:

    prathapji nice article.e congress kasavanna kittu hakade hodare bahushaha bharat parama vaibhava vanna sadhisa bekemba sanghada kanasu kansage uliyuttadeno. e congressigaru entaha kelasakku kai haku vadakke hesuvadilla,adhikarakkagi sikka sikka pakshagala jote hondanike madikondu kadege avarige kaikottu maduva nikrushta rajakiya congressigarige raktagatvagi bandantahaddu,idakkella onde uttara nomma mata adakkagi jana jagruti .thanks for this nice article.let god give power to anna continue this great series of movements for common man.

  26. Kiran says:

    ನಮಸ್ಕಾರ, ಸೊಗಸಾದ ಬರವಣಿಗೆ. ನೀವು ಹೇಳಿರುವುದರಲ್ಲಿ ಲವಲೇಶವೂ ಸುಳ್ಳಿಲ್ಲ. ಆದರೆ ನನ್ನದು ಒಂದೇ ಪ್ರಶ್ನೆ. ——

  27. rohan patil ,, pune says:

    hi sir .. this article was superb. i think we need fight more and more againts bludy bitch cong……..

  28. ashok says:

    dear pratap,
    your article very much reflects the truth. this sonia is a curse on our country. why do these congessmen want sonia? they cant govern themselves without the gandhi-nehru family. they are sycophants of the highest order. from janardhan poojary who does urulu seva to manmohan who is a puppet, this entire set of jokers have only one agenda- to look up for directions from sonia. hope she succumbs to cancer & spares this country…

  29. Kiran says:

    congress is a shameless party

  30. ಅದು ಇಟಾಲಿಯನ್ ನ್ಯಾಶನಲ್ ಕಾಂಗ್ರೇಸ್.
    ಅಲ್ಲಿನವರಿಗೆ ಮನಮೋಹನ ಸಿಂಗನ ಭಾರತೀಯ ಭಾಷೆ ಅರ್ಥ ಆಗುವುದಿಲ್ಲ. ಪ್ರಧಾನ ಮಂತ್ರಿಯನ್ನು ಲೋಕಪಾಲವ್ಯಾಪ್ತಿಗೆ ಸೇರಿಸೋಣ ಅಂದ ಪ್ರಧಾನಿಯ ಮಾತನ್ನು ಯಾರೂ ಒಪ್ಪಲಿಲ್ಲ. ಅವರಿಗೆ ಅರ್ಥ ಆಗುವುದು ಮತ್ತು ಅವರೆಲ್ಲಾ ಒಪ್ಪುವುದು ಆ ವಿದೇಶೀಯಳ ಭಾಷೆಯನ್ನು ಮಾತ್ರ.
    ದೇಶ ವಿದೇಶಗಳಿಂದ ಉತ್ತಂಗವಾದ ಪದವಿಗಳನ್ನು ಹೊಂದಿರುವ ಅನೇಕಾನೇಕ ನಾಯಕರು, ಕರ್ನಾಟಕದ ಅನೇಕರೂ ಸೇರಿ, ಎಲ್ಲರೂ ಆಲಿಸುವುದು ಪಾಲಿಸುವುದು ಅದ್ಯಾವುದೋ “ಬಾರ್” ಒಂದರಲ್ಲಿ ಕೆಲಸಮಾಡುತ್ತಿದ್ದವಳ, ರಾಜೀವನನ್ನು ಬಲವಂತವಾಗಿ ವರಿಸಿದವಳ, ನೆಹರೂ ಮನೆತನವನ್ನು ಸತ್ಯನಾಶ ಮಾಡಬೇಕೆನ್ನುವ ವಿದೇಶೀ ತತ್ವಗಳ ಉದ್ದೇಶವನ್ನು ನಿಧಾನವಾಗಿ ಸಫಲವಾಗಿಸಿದವಳ, ಹರಕು ಮುರುಕು ಹಿಂದೀ ಮತ್ತು ಆಂಗ್ಲ ಭಾಷೆಯ ಮಾತುಗಳನ್ನು ಮತ್ತು ಆದೇಶಗಳನ್ನು.
    ಥೂ… ನಾಚಿಕೆಗೇಡು!

  31. arunshankar raga says:

    sir neevu baredaddu sariyagiye ide yakandre avaru(sonia,rahul) ataljiyavrige adid mattind fala padediddare ada karanane ega aa morkhrannu(dig,mani.etc) fieldge bittiddare.nice sir

  32. Ravi R Gowda says:

    HI Prathap…

    Idu Nam deshada janakke arthane agthilvalla… matthooo Congressge vote haaktare…!

  33. Pratap Simha says:

    Dear Kiran, to b candid, even I don’t know the real facts. I can’t comment since that document is not available anywhere. So I have edited ur comment…

  34. Umesh JR says:

    Pratap We should not react on these loose talks. Rather writing on these bastards, write about the “ANNA HAZARE”. Provoke the Youths to join/support the “JAN LOKPAL BILL”. Untill & unless our people will get educated & had common sense while voting, again this blady UPA/ Sonia will come & bribe us. According to me MR. MMS should resign or come out with real Zeel & do some work that India should proud on him.

  35. thomas says:

    once again superb article ,pratap

    Anna Hazare and Co. – Coloured Revolution in the Making

    Kapil Sibal chose to overlook the fact that FDI in the print and electronic media is 26% when he thumped the pulpit in bogus anger two days ago at some seminar and demanded to know who was funding Anna Hazare’s drama and how he managed to get this kind of advertisement and publicity for his every sneeze and sniffle.

    The media is not a philanthropic entity, as Kapil Sibal knows; money dictates editorial policies and nationalism is passé. The most important role in legitimising Sonia Gandhi’s neo-colonial ambition to rule a country not her own has been played by the media and Kapil Sibal cannot pretend that he and other worthies within the Congress and opportunists like Mamata Banerjee and Lalu Prasad Yadav did not bask in this media manufactured sunshine.

    Sushma Swaraj allowed FDI in media and the NDA may yet rue the day.

    Kapil Sibal also chose to ignore the fact that the same forces which paratrooped Sonia Gandhi into the nation’s polity and the same forces which advertised Rahul Gandhi’s every sneeze and sniffle was almost certainly behind Anna Hazare and Co. And if as the writer suspects, Anna Hazare is the means to realize Sonia Gandhi’s agenda for her family and for the country, then the conduct of all the dramatis personae, the lines they are mouthing and their actions fall in place.

    The bizarre and uncharacteristically offensive statements made by Kapil Sibal gives the impression that Sonia Gandhi’s loyalists in the government actually wanted to provoke people to take to the streets in anger and force the Prime Minister to make a reckless move. And arresting the Gandhi-like toothless wonder with his own Mahadev Desai, Mirabehn and other service providers in tow was just such a move.

    The writer said it before and is saying it again – Anna Hazare’s campaign is neither nationalist or in national interest; the forces orchestrating the mass hysteria are looking to the future to create another Libya, Egypt and Indonesia-like chaos followed by take-over of the country by hooligans on the street. The take-over will be hopefully followed by prolonged chaos and then we will see the triumph of democracy when some American stooge like El Baradei or Au Sang Su Kyi will stand for elections and the kingdom of god will be established in India.

    Anna Hazare is just a test run for things to come. The Generic Church is using Anna Hazare to assess what brings Indians to the streets and the reactions of political parties and other important organizations to mass hysteria and the media’s own self-whipped frenzy.

    Just so people who are jumping into the issue fingers to nose and feet first come to their senses, they should pause, step back and contrast the drama unfolding around Anna Hazare and Co. (don’t lose sight of the Co.) with how the same government dealt with Baba Ramdev’s protest in June at Ramlila Maidan against the same corruption; only Baba Ramdev, unlike the more wily Anna, named names forgetting the all-important Congress/BJP bi-partisan commandment: Thou shalt not take the name of the Lady.

    Isn’t it strange that all cataclysmic events in the country impacting this family happen in the absence of the Lady, who (like Bollywood’s police) always arrives in the interregnum between the climax and the denouement and reaps the benefits!

    The Plot

    Get rid of the Prime Minister who is now standing like a soldier between the Manchurian Candidate and the Throne.

    As if to prove the point, Arnab Goswami, holding forth from his newsroom told us, hiding coyly behind “unnamed credible sources within the Congress”, that the whole thing was a “mess because the Prime Minister is refusing to avail of the reservoir of experience” available in the party. The reservoir of experience referred to Ahmed Patel and AK Anthony who, in her absence, are Sonia Gandhi’s flies on the wall and whom the Prime Minister is keeping at arms’ length.

    Dramatis Personae

    The Prime Minister

    Sonia Gandhi and her coterie

    Anna Hazare and Co., primarily Kiran Bedi and Arvind Kejriwal, beneficiaries of the Rockefeller Foundation munificence who aspire, like Sonia Gandhi and her son, to be power centres without going through the democratic process within the party or within the country

    The 24 hour English News channels which are being trained by the Generic Church to become important instruments towards the Coloured Revolution

    Unmasking Anna Hazare
    Is Anna Hazare’s campaign against corruption or is it to coerce the government to accept his draft of the Lokpal Bill?

    If the campaign was against corruption why did he not join forces with Baba Ramdev or invite him into the movement?

    If, as Anna Hazre hinted, Baba Ramdev’s campaign was flawed because it was political, why did Anna Hazare meet Advani on 1st July and Sonia Gandhi on 2nd July?

    If Anna Hazare is the common man’s man and his movement is apolitical he should not have sought the support of leaders of political parties and individual Members of Parliament

    Can any effective movement against corruption keep politics, political parties and politicians out of it

    For a man who claims to be the face of RK Lakshman’s cartoon with his ears to the ground, did he not know about the innumerable charges of corruption that Dr. Subramanian Swamy has levied publicly against Rajiv Gandhi, Sonia Gandhi and her family in Italy?

    If Anna Hazare can meet Advani and Sonia Gandhi, why did he not seek a meeting with the Prime Minister unless he thought he could get the Prime Minister to do what he wanted through Sonia Gandhi and not through the Indian Parliament?

    Was this not petty politics on the sly and smacking of self-interest?

    If the campaign was against corruption why did he sidle up to Sonia Gandhi against the Prime Minister?

    Why was Anna Hazare’s letter to Dr. Manmohan Singh on the eve of Independence Day disrespectful of his person and the high constitutional office of the Prime Minister?

    Anna Hazare like an obedient minion of the media made the media’s heroes his heroes and the media’s villains his villains; this was a dead give-away that the forces who pull the media strings are pulling Anna Hazare’s strings too

    Anna Hazare is threatening to go on an indefinite fast until the government accepts Arvind Kejrival, Prashant Bhushan and Kiran bedi’s draft of the Lokpal Bill

    This brazen Gandhi-like coercion to use the nation’s ordinary people to fulfil a personal agenda (accept my Bill) actually means Anna Hazare has not only no faith in the government but is insisting now with the villainous media playing the chorus that the Prime Minister ‘read the writing on the wall’ and without delay pass his Bill

    Those promoting Gandhigiri with so much hysteria must sit down with Gandhi’s Collected Works and find out for themselves the number of times that Gandhi undertook fasts – we can count them on the fingers of one hand – full fast, partial fast, fast for a predetermined period, and indefinite fast and learn how many of these fasts were undertaken for the nation and how many for his fetishes

    Expressing mistrust of parliament or denying Parliament the right to discuss and then reject (or accept) the Draft is akin to questioning the entire democratic process which made this parliament and an insult to the last citizen of this country who participated in the process, warts and all, and expressed his preference for those representing him

    Most importantly, Parliament is accountable to the people; Anna Hazare and Co. are accountable to none

    Anna Hazare is now insisting that the government and the entire nation must accept only his draft of the Lokpal Bill; the Gandhian despot is out in the open

    Sonia Gandhi’s Coterie

    As the writer pointed out immediately after President Obama’s state visit to India, the fact that Sonia Gandhi was not given any pre-eminence during the formal reception or subsequent state functions in the President’s honour pointed to the fact that all was not well between the Prime Minister and the Congress President. Even the President of India, widely seen as Sonia’s appointee, was kept at bay.

    On the issue of corruption too the divide between the Prime Minister (polite for government) and Sonia Gandhi (polite for the Congress party) became obvious once the dichotomy government vs party began to be openly talked about. Obviously Sonia Gandhi no longer controlled UPA II as totally as she had controlled UPA I or continues to control the party; there are ministers in the cabinet whose personal loyalty to Sonia Gandhi outweighs their loyalty to the cabinet, Prime Minister or parliament.

    The Prime Minister is being checked and stalled by this group on every move that he wants to make to deal with the crisis of corruption within his own party and within the institutions manned by the boss-lady’s appointees. After all he did get the CVC removed and he did get the CAG report out too; Suresh Kalmadi and Sheila Dikshit are not the end points in the trail of corruption; and if we factor in the imminent disclosure by Wikileaks’ Julain Assange of the list of Indians who have stashed money abroad, the time had come for the Prime Minister to be removed.

    The essential difference between the movements led by Baba Ramdev and Anna Hazare was that while Baba Ramdev’s focus at was on black money stashed abroad, the focus of Anna Hazare and Co. was not corruption as a pervasive phenomenon but on the Lokpal Bill which this team had drafted.

    The draft Lokpal Bill is not the same as the issue of corruption and Sonia Gandhi’s coterie, better than any other group in the country understood this; as did the Prime Minister. And that is why Sonia Gandhi personally and her loyalists, Ahmed Patel, AK Anthony, Kapil Sibal and P Chidambaram with Digvijay Singh scoring the music dealt with Baba Ramdev in the manner seen at midnight on June 4 and succeeded and why the same entities stood aloof and allowed the Prime Minister to deal with Anna Hazare and why the Prime Minister failed.

    Sonia Gandhi’s unelectable minions in the government and party made sure the Prime Minister was isolated on the issue and also that he would fail to check Anna Hazare so that they could now legitimately ask for his removal and promote the Manchurian Candidate to the throne.

    So whose cause is Anna Hazare really serving?

    Kapil Sibal went out of his way to make a villain of Anna Hazare by repeatedly stating that Anna Hazare was usurping the function of Parliament by drafting the Lokpal Bill. If it was bad in principle then this was not the first time. As pointed out earlier, Kapil Sibal was uncharacteristically offensive with a Gandhian (!) besides taking liberties with the truth. It was not just Anna Hazare and Co who had drafted their version of the Lokpal Bill; Aruna Roy, another beneficiary of Rockefeller munificence had her version of Lokpal Bill ready too.

    The scandalous Prevention of Communal and Targeted Violence Bill was also not drafted by Parliament; it was drafted by Sonia Gandhi’s NAC and her loyalists had indicated that the government intended to place this Bill too in Parliament and pass in the monsoon session!

    It was almost as if Kapil Sibal wanted to inflame passions using the more than ready media to do it. At a time when senior ministers in the Cabinet ought to have watched their words and reacted with caution, Kapil Sibal and Ambika Soni were doing the exact opposite.

    If the idea was to push the government deeper into the crisis and hold the Prime Minister responsible, they succeeded. The Manchurian Candidate after all, is ready and waiting. The Hindu has already said so.

    The Media wants a Coloured revolution

    The role of the media in the unfolding drama has been no less villainous than the role by Sonia Gandhi’s henchmen.

    Are the people outside Tihar jail the aam admi or are they political?

    We are here for Anna, screamed one while another wore a fetching cap with “I am Anna” slogan printed on it

    This is not like Baba Ramdev; this is not communal. We are here for Anna.

    Let me pan my camera on this gentleman. He has come here all the way from Hyderabad for Anna

    This man has ‘bunked’ office and he is here for Anna.

    People March, government crawls, screamed Times of India

    All that the media wanted to hear, all that the media wanted to show. Not a single unseemly sight, not a single discordant note. India is with Anna screamed the media the whole day. A question though – how did the media in all that milling crowd find that one man who had come there for Anna all the way from Hyderabad or that one man who had ‘bunked office for Anna or that one lady who screeched this is not political, this is not communal, we are with you Anna.

    When Sonia Gandhi ordered the midnight Stalinist assault against Baba Ramdev and his bhaktas, we did not see the media reacting in self-righteous anger. Electricity to Ramlilal Maidan was cut off at night, women and children were forced to wander on the streets at night and Baba Ramdev was forcibly removed from Delhi and ordered to stay out of Delhi for the rest of the month.

    The media did not ask how this was any different from the British government transporting Tilak and Savarkar away from their own country into exile or how this was different from Kashmiri jihadis forcing Kashmiri Hindus from out of their homeland.

    The media is making the same pernicious distinction between ‘ordinary people’ and people with political affiliations that Lalu Prasad Yadav made when he almost justified the burning alive of men, women and children in the Sabarmati Express at Godhra Station by describing them as ‘karsevaks’.

    By the media’s definition, ordinary people deserve the halo aam admi only when they are not karsevaks, not RSS cadre, not Baba Ramdev’s bhaktas and not Hindus.

    Warning

    The very idea of Lokpal Bill is bad in law because it envisages an extra-constitutional body which will usurp the functions of parliament, police and judiciary.

    http://www.vigilonline.com/index.php?option=com_content&task=view&id=1511&Itemid=71

    The media has instigated a section of the people against their lawfully elected government. The media has shamed the country by depicting the government as being susceptible to blackmail.

    This is eerily similar to the days when the media paraded hysterical relatives of the hostages of IC 814 and took great pride in having forced the government to succumb to jihadi blackmail. It does not bode well for the nation if the media delights in getting the government to ‘crawl’ whether before Anna Hazare or before terrorists.

    The government is our government, our country’s government and if the government crawls as the media gloats, it is the people of the nation who are humiliated; it is democracy which has been diminished. It is the media dancing to the tune of 26% FDI which has brought this humiliation upon us.

    The hysterical crowds in Delhi and elsewhere are not India. For every hundred individuals the media is showing the world as ‘India’ there are ten thousand sitting at home deeply concerned about the consequences of this media-orchestrated frenzy.

    The Catholic Church alone sees the possibility that the Prime Minister is not going anywhere and if he is going somewhere at all then he will probably take the government with him. And that is why the Catholic Bishops Conference has admonished Anna Hazare and told him the country cannot be governed from the streets. The Catholic Bishops Conference would ideally like the country to continue to be governed from 10 Janpath. http://www.cathnewsindia.com/2011/08/16/christian-leaders-denounce-anti-corruption-agitation/

    The BJP should think long and hard about whether to make common cause with Anna Hazare just because he is posturing against the Prime Minister. The BJP must also think long and hard whether it wants to play postman and carry Anna Hazare’s parcel to Parliament or if it wants to maintain the dignity of Parliament by strengthening its law-making capacity. My enemy’s enemy is not my friend here.

    These are anti-national forces staging a dress rehearsal for a future coloured revolution with a Manchurian Candidate already groomed and ready to be anointed. The BJP must not aid the forces which want the Prime Minister out and the Manchurian Candidate in; the BJP must bring the government down, Sonia Gandhi, Rahul Gandhi, Kapil Sibal et al.

    Radha Rajan

    20th August, 2011.

  36. Ananda says:

    chapala chenniga Nehru namma deshada chukkaani hididaagale namma desha andhapatanada kadege hoguva munnudi barediddaane…innu Indira thurthu paristhithi heri adakke adhikruthavaagi chaalane kotlu….innu eeega ee Rahu-ul eeetha enaadru pradhaana mantri aadre nammanella ullu (goobe) maadi deshakke Rahu-ketu vina kaata shur idthaane…so Bhaaratheeyare hushaaraagiri!!

  37. Ganesh Kurvinkop says:

    Dear sir
    She will sell our country (Sonia) one that her native country Italy and she will the money in Swiss account and we will watch that’s it sir

  38. Shiva Prasad Shetty says:

    Dear Mr.Prathap,

    Nivu sariyagiye heliddira, mana maryade eddare innadaru sariyagali, next week kumarswamy bagge bareyiri sir, dayavittu, Justice Santhosh Hegde bagge e thara mathadbardittu……!

  39. Mohan says:

    ನೆಹರು ಮನೆತನದ ವ್ಯಾಪಾರ ಮುಚ್ಚುವ ಕಾಲ ಹತ್ತಿರವಾಗಿದೆ ! ಕಾಂಗ್ರೆಸ್ ಗುಲಾಮರ ಮುಖಗಳನ್ನು ನೋಡಲು ಅಸಹ್ಯವಾಗುತ್ತೆ.

  40. Prashant.M.Hullatti says:

    Dear sir
    She will sell our country (Sonia) one that her native country Italy and she will the money in Swiss account and we will watch that’s it sir

  41. Kiran says:

    Hi,

    I would like greet Mr Thomas rathar pratap here. Its really a matured writing nicely crafted discription . thanks

  42. Vaishali H A says:

    Mr. Simha ,

    Wat ever you told is true , actually congress means A LARGE MEETING THAT IS HELD TO DISCUSS IDEAS AND POLICIES , the same happening here in congress always discuss ideas and policies for SALE OUR COUNTRY to pak, america or chaina .

  43. Mahantesh says:

    Your article very nice .write about india’s future if corruption continue

  44. Raju says:

    ಅವರವರ ಪಕ್ಷಕ್ಕೆ, ಅವರವರ ಭಾವಕ್ಕೆ ತಕ್ಕಂತೆ ನಡೆಯುತ್ತಿದೆ. ಈ ಜಗತ್ತು ಅದರಲ್ಲಿ ಇಂದಿನ ಈ ಯುಗದಲ್ಲಿ ಸ್ವಾರ್ಥಕ್ಕೆ ಏನೂ ಬೇಕಾದರೂ ಮಾಡುವ ಸ್ಥಿತಿಗೆ ಮನುಷ್ಯ ಪ್ರಾಣಿ ನಿಂತಿದ್ದಾನೆ. ಇಲ್ಲಿ ಪ್ರಾಣಿಗಲೇ ಮೇಲೂ ಅವುಗಳಲ್ಲಿ ಮನುಷ್ಯನ ಹಾಗೆ ಸ್ವಾರ್ಥವಿಲ್ಲ. ತಾವೂ ಈ ಜಗತ್ತಿನಲ್ಲಿ ಜೀವಿಸುತ್ತಿವೆ ನಮ್ಮ ಹಾಗೆಯೇ,
    ಅವುಗಳನ್ನು ನಾವು ಪ್ರಾಣಿಗಳು ಎನ್ನುತ್ತೇವೆ. ಹೌದು ಅವು ಪ್ರಾಣಿಗಳೇ ಯಾಕೆ ಗೊತ್ತಾ ? ಅವಕ್ಕೆ ಸ್ವಾರ್ಥವಿಲ್ಲ, ಮತ್ತೊಬ್ಬರ ಆಸ್ತಿಯ ಬಗ್ಗೆ ಕಣ್ಣು ಹಾಕುವುದಿಲ್ಲ. ಸುಳ್ಳು ಹೇಳುವುದಿಲ್ಲ, ಅನಾಚಾರ ಮಾಡುವುದು ಗೊತ್ತೇ ಇಲ್ಲ. ಸ್ವಾಭಿಮಾನಿಗಳಾಗಿ, ಸ್ವ ಇಚ್ಚೆಯಂತೆ, ಧೈರ್ಯವಾಗಿ ಜೀವಿಸುತ್ತಿವೆ.

    ಆದರೆ ನಾವು ಮನುಷ್ಯರು, ಎಲ್ಲಾ ಕ್ಷೇತ್ರಗಳಲ್ಲೂ ಭ್ರಷ್ಟರಾಗಿದ್ದೇವೆ. ಶಾಸಕಾಂಗ, ಕಾರ್ಯಾಂಗ ಇವುಗಳು ತನ್ನ ತನವನ್ನು ಮರೆತು ಮಾನವೀಯತೆ ಕಳೆದುಕೊಂಡಿವೆ. ಇವುಗಳನ್ನು ಹಿಡಿತದಲ್ಲಿ ಇಟ್ಟುಕೊಳ್ಳುವ, ಜನರಿಂದ ಆಶಾಭಾವ ಇಟ್ಟುಕೊಂಡಿದ್ದ “ಪತ್ರಿಕೋದ್ಯಮ” ಅದೂ ಸಹ ತನ್ನ ತನವನ್ನು ಕಳೆದುಕೊಂಡು ನಾಟಕೀಯವಾಗಿ ಸ್ವಾರ್ಥಕ್ಕೆ ಬಲಿಯಾಗುತ್ತಿವೆ. ಇಂತಹ ಜಗತ್ತಿನಲ್ಲಿ ರಾಜಕಾರಣಿಗಳನ್ನು ಜರಿಯುವುದು ನಮ್ಮದೇ ತಪ್ಪು. ಹೇಳಿ ಯಾವ ಕ್ಷೇತ್ರದಲ್ಲಿ ನಾವು ನೈತಿಕತೆಯಿಂದ ಕಾರ್ಯ ನಿರ್ವಹಿಸುತ್ತಿದ್ದೇವೆ ಎಂದು ಎದೆ ತಟ್ಟಿ ಹೇಳುವವರು ಯಾರಿದ್ದಾರೆ ಹೇಳಲಿ ನೋಡೋಣ.
    ರಾಜು ವಿನಯ್ ದಾವಣಗೆರೆ
    ರಾಜು ವಿನಯ್ ದಾವಣಗೆರೆ