Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಸತ್ಯವನ್ನು ಬಟ್ ಆಫ್ ಎ ಜೋಕ್ ಮಾಡುತ್ತಿದ್ದಾರೆ ಈ ಸಂಜೀವ್ ಭಟ್!

ಸತ್ಯವನ್ನು ಬಟ್ ಆಫ್ ಎ ಜೋಕ್ ಮಾಡುತ್ತಿದ್ದಾರೆ ಈ ಸಂಜೀವ್ ಭಟ್!

ಸಂಜೀವ್ ಭಟ್, ಐಪಿಎಸ್, ಗುಜರಾತ್!

ಒಬ್ಬ ಐಪಿಎಸ್ ಅಧಿಕಾರಿಯಾಗಿರಲು ನಾಲಾಯಕ್ಕು ಎಂದು ಗುಜರಾತ್ ಸರ್ಕಾರ ಈತನನ್ನು ಮೊನ್ನೆ ಮಂಗಳವಾರ ಅಮಾನತು ಮಾಡಿದೆ. ಅಖಿಲ ಭಾರತ ಸೇವಾ ನಿಯಮದ 3(1) ಕಲಂ ಅನ್ನು ಮುಂದಿಟ್ಟುಕೊಂಡು ಅಂತಹ ನಿರ್ಧಾರ ಕೈಗೊಳ್ಳಲಾಗಿದೆ. ಅದರ ಬೆನ್ನಲ್ಲೇ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರ ದೂಷಣೆ ಆರಂಭವಾಗಿದೆ. ಹೀಗೆ ಸಂಜೀವ್ ಭಟ್ ಮತ್ತೆ ಸುದ್ದಿಯಾಗುತ್ತಿದ್ದಾರೆ. ಅವರನ್ನು ಹುತಾತ್ಮರನ್ನಾಗಿ ಮಾಡುವ ಕೆಲಸ ಬಹಳ ಭರದಿಂದ ಸಾಗಿದೆ. ಅಂದಹಾಗೆ ಸಂಜೀವ್ ಭಟ್ ಯಾರೆಂದು ಗೊತ್ತಾಯಿತಲ್ಲವೆ? ನಮ್ಮ ಸೆಕ್ಯುಲರ್ ಬ್ರಿಗೇಡ್್ನ ಈ ಹೊಸ ಹೀರೋನ ನಿಜರೂಪವನ್ನು ತಿಳಿದುಕೊಳ್ಳುವ ಮೊದಲು ಈತ ಎಂತಹ ಘನ ಕಾರ್ಯ ಮಾಡಿದ್ದ, ಎಂತಹ ಸತ್ಯಸಂಧ ಎಂಬುದನ್ನು ಸ್ವಲ್ಪ ಕೇಳುತ್ತೀರಾ?

 

‘2002, ಫೆಬ್ರವರಿ 27ರಂದು ನಡೆದ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಹಿಂದುಗಳು ತಮ್ಮ ಕೋಪವನ್ನು ಹೊರಹಾಕಲು, ಪ್ರತೀಕಾರ ತೆಗೆದುಕೊಳ್ಳಲು ಅಡ್ಡಿಪಡಿಸಬಾರದು ಎಂದು ಗುಜರಾತ್ ಮುಖ್ಯಮಂತ್ರಿ ನರೇಂದ್ರ ದಾಮೋದರದಾಸ್ ಮೋದಿ ಸೂಚನೆ ನೀಡಿದ್ದರು. ಆ ಸಭೆಯಲ್ಲಿ ನಾನೂ ಪಾಲ್ಗೊಂಡಿದ್ದೆ’ ಎಂಬ ಅಫಿಡವಿಟ್ ಒಂದನ್ನು 2011, ಏಪ್ರಿಲ್ 14ರಂದು ಸುಪ್ರೀಂ ಕೋರ್ಟ್್ಗೆ ಸಲ್ಲಿಸಿಬಿಟ್ಟರು. ಮೊದಲೇ ಮೋದಿಯನ್ನು ಹಣಿಯಲು ಕಾದುಕುಳಿತುಕೊಂಡಿದ್ದ ಮಾಧ್ಯಮಗಳ ಒಂದು ವರ್ಗ ಹಾಗೂ ತೀಸ್ತಾ ಸೆತಲ್ವಾಡ್, ಶಬ್ಮಮ್ ಹಶ್ಮಿಯಂಥವರಿಗೆ ಇದಕ್ಕಿಂತ ಯಾವ ಸಿಹಿ ಸುದ್ದಿ ಸಿಗಲು ಸಾಧ್ಯ?

1. Senior Gujarat IPS officer implicates Narendra Modi in 2002 Godhra riots!

2. Sanjeev Bhatt to make startling revelations against Modi before Nanavati Commission!

ಆತನ ಪ್ರತಿಪಾದನೆಯಲ್ಲಿ ಎಷ್ಟರಮಟ್ಟಿನ ಸತ್ಯ ಅಡಗಿದೆ ಎಂಬುದನ್ನು ಪರಾಮರ್ಶಿಸುವ ಗೋಜಿಗೂ ಹೋಗದೆ, ಇಂತಹ ರೋಚಕ ಶೀರ್ಷಿಕೆಗಳನ್ನು ಕೊಟ್ಟು ಸಂಭ್ರಮಾಚರಣೆಯನ್ನೂ ಮಾಡಿದರು. 

ಆದರೆ…

1988ರ ಬ್ಯಾಚಿನ ಐಪಿಎಸ್ ಅಧಿಕಾರಿಯಾದ, ಕೇವಲ 12 ವರ್ಷ ಅನುಭವ ಹೊಂದಿದ್ದ ಈ ಕಿರಿಯ ವ್ಯಕ್ತಿ ಹಿರಿಯ ಅಧಿಕಾರಿಗಳ ಉನ್ನತಮಟ್ಟದ ಸಭೆಯಲ್ಲಿ ಪಾಲ್ಗೊಂಡಿದ್ದಾದರೂ ಹೇಗೆ? ಆತನ ಪ್ರತಿಪಾದನೆ ನಿಜಕ್ಕೂ ವಾಸ್ತವಕ್ಕೆ ಹತ್ತಿರವಾಗಿತ್ತೆ? ಅಥವಾ ವಾಸ್ತವದಲ್ಲಿ ಆತ ಆ ಸಭೆಯಲ್ಲಿ ಪಾಲ್ಗೊಂಡಿದ್ದರೆ? ಆ ಸಭೆಯಲ್ಲಿ ನಿಜಕ್ಕೂ ಪಾಲ್ಗೊಂಡಿದ್ದವರಾರು? ಈ ವಿಷಯದಲ್ಲಿ ಮಾಧ್ಯಮಗಳಿಗೆ ಈಗಾಗಲೇ ಸೋರಿಕೆಯಾಗಿರುವ ಸುಪ್ರೀಂಕೋರ್ಟ್ ನೇಮಕ ಮಾಡಿರುವ ಮಾಜಿ ಸಿಬಿಐ ನಿರ್ದೇಶಕ ಆರ್.ಕೆ. ರಾಘವನ್ ನೇತೃತ್ವದ ವಿಶೇಷ ತನಿಖಾ ತಂಡದ (SIT) ವರದಿಯೇ ಹೆಚ್ಚಿನ ಬೆಳಕು ಚೆಲ್ಲುತ್ತದೆ. ಹೌದು, 2002, ಫೆಬ್ರವರಿ 27ರಂದು ಅಹ್ಮದಾಬಾದ್್ನಲ್ಲಿನ ಮುಖ್ಯಮಂತ್ರಿಗಳ ನಿವಾಸದಲ್ಲಿ ಸಭೆ ನಡೆದಿದ್ದು ನಿಜ. 2010, ಮಾರ್ಚ್ 25ರಂದು SITಮುಂದೆ ಹಾಜರಾಗಿದ್ದ ನರೇಂದ್ರ ಮೋದಿ ಇಂಥದ್ದೊಂದು ಸಭೆ ಕರೆದಿದ್ದನ್ನು, ಅದು ನಡೆದಿದ್ದನ್ನು ಒಪ್ಪಿಕೊಂಡಿದ್ದಾರೆ. ಆ ಸಭೆ ಅರ್ಧ ಗಂಟೆ ನಡೆಯಿತು. ಅದರಲ್ಲಿ 8 ಜನ ಪಾಲ್ಗೊಂಡಿದ್ದರು.

1. ಮುಖ್ಯಮಂತ್ರಿ

2. ಮುಖ್ಯ ಕಾರ್ಯದರ್ಶಿ

3. ಹೆಚ್ಚುವರಿ ಕಾರ್ಯದರ್ಶಿ

4. ಪೊಲೀಸ್ ಮಹಾನಿರ್ದೇಶಕ

5. ಅಹಮದಾಬಾದ್ ಪೊಲೀಸ್ ಕಮಿಷನರ್

6. ಗೃಹ ಕಾರ್ಯದರ್ಶಿ

7. ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಹಾಗೂ

8. ಕಾರ್ಯದರ್ಶಿ

ಈ ಮೇಲಿನ ಯಾವ ಹುದ್ದೆಗಳನ್ನೂ ಹೊಂದಿರದ ಹಾಗೂ ಆ ಸಮಯದಲ್ಲಿ ಗುಪ್ತಚರ ದಳದ ಸಾಮಾನ್ಯ ಡಿಸಿಪಿಯಾಗಿದ್ದ ಸಂಜೀವ್ ಭಟ್ ಹೇಗೆತಾನೇ ಆ ಉನ್ನತ ಮಟ್ಟದ ಸಭೆಯಲ್ಲಿ ಪಾಲ್ಗೊಂಡಿರಲು ಸಾಧ್ಯ? ಈ ಮಧ್ಯೆ, ಅಂದು ಗುಪ್ತಚರ ದಳದ ಮುಖ್ಯಸ್ಥರು ರಜೆಯಲ್ಲಿದ್ದರು, ಹಾಗಾಗಿ ನಿಮ್ಮ ಇಲಾಖೆಯಿಂದ ಯಾರಾದರೂ ಒಬ್ಬರು ಬರಬೇಕೆಂದು ಡಿಜಿಪಿ ಸೂಚನೆ ನೀಡಿದ ಕಾರಣ ನಾನು ಹೋಗಿದ್ದೆ ಎಂದು ಸಂಜೀವ್ ಭಟ್ ಪ್ರತಿಪಾದಿಸಿದರು. ನಾನು ಹಾಗೆಂದು ಹೇಳಿಯೇ ಇರಲಿಲ್ಲ, ಸಂಜೀವ್ ಭಟ್ ಸಭೆಯಲ್ಲಿ ಇರಲೂ ಇಲ್ಲ ಎಂದು ಆಗಿನ ಡಿಜಿಪಿ ಕೆ. ಚಕ್ರವರ್ತಿಯವರೇ ಅಲ್ಲಗಳೆದರು.

ಇದನ್ನೆಲ್ಲ ಪರಿಗಣಿಸಿದ  SIT, ‘ಕಾನೂನು ಮತ್ತು ಸುವ್ಯವಸ್ಥೆ ನೆಲೆಗೊಳಿಸುವ ನಿಟ್ಟಿನಲ್ಲಿ ನರೇಂದ್ರ ಮೋದಿ ಸಭೆ ಕರೆದಿದ್ದಿದ್ದು ನಿಜ. ಆದರೆ ಪ್ರತೀಕಾರ ತೆಗೆದುಕೊಳ್ಳಲು ಹಿಂದುಗಳಿಗೆ ಅವಕಾಶವೀಯಬೇಕು ಎಂದು ಮುಖ್ಯಮಂತ್ರಿಯವರು ಮುಖ್ಯ ಕಾರ್ಯದರ್ಶಿ ಹಾಗೂ ಡಿಜಿಪಿಗೆ ಸೂಚನೆ ಕೊಟ್ಟಿದ್ದರು ಎಂಬುದಕ್ಕೆ ಯಾವುದೇ ಆಧಾರಗಳಿಲ್ಲ. ಸಂಜೀವ್ ಭಟ್ ಸಭೆಯಲ್ಲಿ ಹಾಜರಿದ್ದರು ಎಂಬುದನ್ನು ಎಂಟು ಜನರಲ್ಲಿ ಯಾವೊಬ್ಬರು ಖಾತ್ರಿಪಡಿಸಿಲ್ಲ’ ಎಂದು ಷರಾ ಬರೆಯಿತು. ಮತ್ತೂ ಮುಂದುವರಿದು, ‘ಸಂಜೀವ್ ಭಟ್ ಅವರೊಬ್ಬ ವಿಶ್ವಾಸಾರ್ಹ ಸಾಕ್ಷಿಯಲ್ಲ. ಅಂದು ಪಾಲ್ಗೊಂಡಿದ್ದ ಎಲ್ಲ ಅಧಿಕಾರಿಗಳೂ ಆತನ ಉಪಸ್ಥಿತಿಯನ್ನು ನಿರಾಕರಿಸಿದ್ದಾರೆ’ ಎಂದಿತು. ಈತ ಎಂತಹ ವಂಚಕನೆಂದರೆ ಈತನ ಕಪೋಲ ಕಲ್ಪಿತ ಕಥೆಯ ಸಂಬಂಧ ಸತತ ಪ್ರಶ್ನೆಗೆ ಗುರಿಪಡಿಸಿದ ಖಐಖಿ ವಿರುದ್ಧವೂ ಸುಪ್ರೀಂಕೋರ್ಟ್್ಗೆ ಸಲ್ಲಿಸಿದ ಅಫಿಡವಿಟ್್ನಲ್ಲಿ ಹರಿಹಾಯ್ದರು, ಅದರ ಮೇಲೆ ತನಗೆ ವಿಶ್ವಾಸವಿಲ್ಲ ಎಂದರು. ನಾನು ಆ ಸಭೆಯಲ್ಲಿ ಪಾಲ್ಗೊಂಡಿದ್ದೆ ಎಂಬ ಬಗ್ಗೆ ಸಂಶಯವಿದ್ದರೆ ನನ್ನ ಕಾರುಚಾಲಕನನ್ನು ಕೇಳಿ ಎಂದು ಕಾಗಕ್ಕ, ಗುಬ್ಬಕ್ಕನ ಕಥೆ ಹೇಳಿದರು.

ಹೀಗೆ ಆತನ ಸುಳ್ಳುಗಳು ನಗ್ನಗೊಳ್ಳುವ ಕಾಲ ಹತ್ತಿರಕ್ಕೆ ಬರುತ್ತಿದ್ದಂತೆಯೇ ಮಾಧ್ಯಮ ಸ್ನೇಹಿತರು ಕಾರ್ಯಪ್ರವೃತ್ತರಾದರು!

ಪದ್ಮಶ್ರೀ ರಾಜ್್ದೀಪ್ ಸರ್್ದೇಸಾಯಿ ಅವರು ಗುಜರಾತ್್ನಲ್ಲಿ ತಮ್ಮ ಸಿಎನ್್ಎನ್-ಐಬಿಎನ್ ಚಾನೆಲ್್ನ ಇಬ್ಬರು ಪ್ರತಿನಿಧಿಗಳನ್ನಿಟ್ಟಿದ್ದಾರೆ-ಆಶೋಕ್ ಬಾಗ್ರಿಯಾ ಮತ್ತು ಮೇಘದೂತ್ ಶರೋನ್. ಇಡೀ ವಿಶ್ವವೇ ಬೆಚ್ಚಿ ಬೆರಗಾಗುತ್ತಿರುವ ನರೇಂದ್ರ ಮೋದಿಯವರ ಅಭಿವೃದ್ಧಿ ಕಾರ್ಯಗಳ ಬಗ್ಗೆಯಾಗಲಿ, ಉತ್ತಮ ಆಡಳಿತ ನಿರ್ವಹಣೆಗಾಗಿ ವಿಶ್ವಸಂಸ್ಥೆ ಮೋದಿಗೆ ನೀಡಿದ ಸರ್ಟಿಫಿಕೆಟ್ ಬಗ್ಗೆಯಾಗಲಿ ಇವರಿಬ್ಬರು ವರದಿ ಮಾಡಿದ್ದನ್ನು, ನರೇಂದ್ರ ಮೋದಿಯವರನ್ನು ಹಳಿಯುವುದು ಬಿಟ್ಟು ಸಕಾರಾತ್ಮಕ ಚಿತ್ರಣವನ್ನು ಮುಂದಿಟ್ಟಿದ್ದನ್ನು ನೀವು ಎಂದಾದರೂ ನೋಡಿದ್ದೀರಾ? ಸಂಜೀವ್ ಭಟ್ ಪ್ರತಿಪಾದನೆಗೆ ಯಾವ ಸಾಕ್ಷ್ಯಗಳೂ ಇಲ್ಲ, ಅವರ ಮಾತುಗಳು ನಂಬಲರ್ಹವಲ್ಲ ಎಂಬ ವರದಿಯನ್ನು SIT, ಸುಪ್ರೀಂಕೋರ್ಟ್್ಗೆ ಸಲ್ಲಿಸಿದಾಗ ಹಳಿಯಲು ಇಳಿದ ಬಾಗ್ರಿಯಾ ಮತ್ತು ಶರೋನ್,  ‘SIT disregards Bhatt’s statement against Modi ಎಂದು ವರದಿ ಮಾಡಿದರು! ಇದರ ಅರ್ಥವೇನು? ಇವರು ಯಾವ ಉದ್ದೇಶ, ಗುರಿಗಳನ್ನು ಇಟ್ಟುಕೊಂಡು ಕಾರ್ಯನಿರ್ವಹಿಸುತ್ತಿದ್ದಾರೆ ಎಂಬುದು ಇದರಿಂದ ಅರ್ಥವಾಗುವುದಿಲ್ಲವೆ?

ಅಂದಮಾತ್ರಕ್ಕೆ ಚಾನೆಲ್್ಗಳ ಚಾಲಾಕಿತನ, ಸಂಜೀವ್ ಭಟ್್ರಂಥ ಝಈ್ಝಟ್ಞಿ ್ಝಟಿ ಝಿಜ ಆ್ಠಟ್ಟ್ಠ’ ಬಗ್ಗೆ ನರೇಂದ್ರ ಮೋದಿಯವರಿಗೆ ಅರಿವಿರಲಿಲ್ಲ ಎಂದುಕೊಂಡಿರಾ?

ಮೊನ್ನೆ ಜುಲೈ 27ರಂದು ನಿಜವಾದ “Startling revelations‘  ಹೊರಬಿದ್ದಿದೆ. ಕಳೆದ 5 ವರ್ಷಗಳಿಂದಲೂ ನರೇಂದ್ರ ಮೋದಿಯವರು ಆತನ ಈ-ಮೇಲ್, ಫೋನ್ ಕಾಲ್್ಗಳ ಮೇಲೆ ನಿಗಾ ಇಡಿಸಿದ್ದರು! ಈ ಸಂಜೀವ್ ಭಟ್ ಗುಜರಾತ್ ಹಿಂಸಾಚಾರದ ವೇಳೆ ಹಿಂದು ಕೋಮುವಾದಿಗಳು ಕೌಸರ್್ಬಿ ಎಂಬ ಗರ್ಭಿಣಿಯ ಹೊಟ್ಟೆ ಬಗೆದು, ಭ್ರೂಣವನ್ನು ತ್ರಿಶೂಲದ ತುದಿಯಿಂದ ಮೇಲೆತ್ತಿ ಗಹಗಹಿಸಿ ನಕ್ಕಿದ್ದರು ಎಂಬ ಕಥೆ ಸೃಷ್ಟಿಸಿ ಸಿಕ್ಕಿಹಾಕಿಕೊಂಡಿರುವ ತೀಸ್ತಾ ಸೆತಲ್ವಾಡ್, ಗುಜರಾತ್ ಕಾಂಗ್ರೆಸ್ ಅಧ್ಯಕ್ಷ ಅರ್ಜುನ್ ಮೋದ್ವಾದಿಯಾ, ಪ್ರತಿಪಕ್ಷ ನಾಯಕ ಶಕ್ತಿ ಸಿಂಗ್ ಗೋಹಿತ್ ಜತೆ ಸತತ ಸಂಪರ್ಕದಲ್ಲಿ ಇದ್ದರು ಎಂಬುದು ಬೆಳಕಿಗೆ ಬಂದಿದೆ. ಆತ ಈ ಎಲ್ಲ ವ್ಯಕ್ತಿಗಳ ಜತೆ ಯಾವ ಇ-ಮೇಲ್್ಗಳ ಮೂಲಕ ಸಂಪರ್ಕವಿಟ್ಟುಕೊಂಡಿದ್ದಾರೋ ಆ ಇ-ಮೇಲ್್ಗಳು  ಖಐಖಿ ಗೆ ದೊರೆತಿವೆ! ನರೇಂದ್ರ ಮೋದಿಯವರ ದೂಷಣೆಯನ್ನೇ ಕಾಯಕ ಮಾಡಿಕೊಂಡಿರುವ ‘ದಿ ಹಿಂದು’ ಪತ್ರಿಕೆಯ ಸಂಪಾದಕರಾಗಿದ್ದ ಎನ್.ರಾಮ್ ಜೊತೆಯೂ ಸಂಜೀವ್ ಭಟ್ ಇ-ಮೇಲ್ ಸಂಪರ್ಕ ಇಟ್ಟುಕೊಂಡಿದ್ದನ್ನು ರಾಮ್ ದಾಯಾದಿ ಎನ್. ಮುರಳಿಯವರೇ ಹೊರಹಾಕಿದ್ದಾರೆ. ಇತ್ತೀಚೆಗೆ ಹಿಂದು ಪತ್ರಿಕೆಯ ಉದ್ಯೋಗಿಗಳಿಗೆ ಬರೆದಿರುವ ವಿದಾಯ ಪತ್ರದಲ್ಲಿ ಸಂಜೀವ್ ಭಟ್ ಇ-ಮೇಲ್್ನಲ್ಲಿದ್ದ ಸಂದೇಶ/ಸೂಚನೆಯನ್ನು ಎನ್. ಮುರಳಿ ಹೀಗೆ ಉಲ್ಲೇಖಿಸುತ್ತಾರೆ- Here is the note, I would like you to go through it that you understand the issues before you talk to the person concerned, goes the email. We all know who the person concerned that Ram was supposed to talk to is”that Ram was supposed to talk to is”.
 person concerned
ಯಾರು? ಸೋನಿಯಾ ಗಾಂಧಿಯವರೋ ಅಥವಾ ಅವರ ಆಪ್ತ ಅಹಮದ್ ಪಟೇಲರೋ?!

ಒಟ್ಟಿನಲ್ಲಿ ಕಾಂಗ್ರೆಸ್ ನಾಯಕರ ಸೂಚನೆಯಂತೆ ಸಂಜೀವ್ ಭಟ್ ವರ್ತಿಸುತ್ತಿದ್ದುದು ಬಹಿರಂಗವಾಗಿದೆ. ಅಷ್ಟೇ ಅಲ್ಲ, 2002, ಫೆಬ್ರವರಿ 27ರಂದು ನಡೆದ ಸಭೆಯಲ್ಲಿ ತಾನು ಪಾಲ್ಗೊಂಡಿದ್ದೆ ಎಂದು ಸಾಬೀತುಪಡಿಸುವುದಕ್ಕೆ ಬೇಕಾದ ಸಾಕ್ಷ್ಯ ಸೃಷ್ಟಿಸಲು ಸಹಾಯ ಮಾಡು ಎಂದು ಮತ್ತೊಬ್ಬ ಮೋದಿ ವಿರೋಧಿ ಐಪಿಎಸ್ ಅಧಿಕಾರಿ ರಾಹುಲ್ ಶರ್ಮನಿಗೆ ಮಾಡಿದ ಇ-ಮೇಲ್್ಗಳೂ ಸಿಕ್ಕಿವೆ. ತನಗೆ ವೈ ಕೆಟಗರಿ ಭದ್ರತೆ ಒದಗಿಸುವಂತೆ ಲಾಬಿ ಮಾಡಿ ಎಂದು ಮೋದಿ ದೂಷಣೆಯಲ್ಲಿ ಪರಿಣತರಾದ ಶಬ್ಮಮ್ ಹಶ್ಮಿ ಹಾಗೂ ಸೆಡ್ರಿಕ್ ಪ್ರಕಾಶ್್ಗೆ ಮನವಿ ಮಾಡಿಕೊಂಡಿರುವ, 2011 ಮೇ 9ರಂದು ಮಾಡಿದ ಇ-ಮೇಲ್್ನಲ್ಲಿ ನನ್ನ ಪರ ಸಹಿಸಂಗ್ರಹಣೆ ಮಾಡಿ ಎಂದು ಒತ್ತಾಯಿಸಿರುವ ಅಂಶಗಳು ಗೊತ್ತಾಗಿವೆ. ಅಷ್ಟೇ ಅಲ್ಲ, ಏಪ್ರಿಲ್ 14ರಂದು ಸುಪ್ರೀಂಕೋರ್ಟ್ ಮುಂದೆ ಸಲ್ಲಿಸಿದ ಅಫಿಡವಿಟ್್ಗೂ ಪೂರ್ವದಲ್ಲಿ ತೀಸ್ತಾ ಸೆತಲ್ವಾಡ್, ಅರ್ಜುನ್ ಮೋದ್ವಾದಿಯಾ ಹಾಗೂ ಶಕ್ತಿ ಸಿಂಗ್ ಗೋಹಿತ್ ಜೊತೆ ಸತತ ಸಂಪರ್ಕದಲ್ಲಿದ್ದಲ್ಲದೆ, ಗೋಹಿತ್್ರಿಂದ ಬ್ಲ್ಯಾಕ್್ಬೆರಿ ಮೊಬೈಲ್ ಪಡೆದುಕೊಂಡಿರುವುದಕ್ಕೂ ಸಾಕ್ಷ್ಯಗಳು ಸಿಕ್ಕಿವೆ. ಹೀಗೆ ಬಣ್ಣ ಬಯಲಾಗಿದ್ದೇ ತಡ, ಜುಲೈ 28ರಂದು ದಿಲ್ಲಿಯಲ್ಲಿರುವ ಆರ್ಥಿಕ ಅಪರಾಧಗಳ ದಳದ (EOW) ಮುಂದೆ ಅಲವತ್ತುಕೊಂಡ ಭಟ್, ತನ್ನ ಇ-ಮೇಲ್್ಗಳನ್ನು ಹ್ಯಾಕ್ ಮಾಡಲಾಗಿದ್ದು, ತನಿಖೆ ನಡೆಸಿ ಎಂದು ಗೋಗರೆದಿದ್ದಾರೆ. ಒಂದು ವೇಳೆ, ಈತ ಸತ್ಯಸಂಧನಾಗಿದ್ದರೆ ಬೊಬ್ಬೆ ಹಾಕುವ ಅಗತ್ಯವೇನಿತ್ತು? ಈ-ಮೇಲ್್ಗಳಲ್ಲಿ ವಿನಿಮಯ ಮಾಡಿಕೊಂಡಿದ್ದು ಸತ್ಯಸಂಗತಿಯಾಗಿದ್ದರೆ ಹೆದರುವ ಅವಶ್ಯಕತೆ ಎಲ್ಲಿಂದ ಬರುತ್ತಿತ್ತು?

ಇಂತಹ ಸುಳ್ಳುಗಾರ ಅದ್ಯಾವ ಕಾರಣಕ್ಕಾಗಿ ಕೆಲ ಮಾಧ್ಯಮಗಳ ಕಣ್ಣಿಗೆ ಹೀರೊನಂತೆ ಕಾಣುತ್ತಾರೆ?

ಪತ್ರಿಕೋದ್ಯಮದಲ್ಲಿ ಎಷ್ಟೋ ಅರ್ಹರಿದ್ದರೂ ಅವರನ್ನೆಲ್ಲ ಬಿಟ್ಟು ಎನ್್ಡಿಟಿವಿಯ ಬರ್ಖಾ ದತ್, ಐಬಿಎನ್್ನ ರಾಜ್್ದೀಪ್ ಸರ್್ದೇಸಾಯಿಯವರಿಗೆ, ಸುಳ್ಳುಗಾತಿ ತೀಸ್ತಾ ಸೆತಲ್ವಾಡ್್ಗೆ ಯಾವ ಕಾರಣಕ್ಕಾಗಿ ಪದ್ಮಶ್ರೀ ಕೊಡಲಾಗಿದೆ ಅಂದುಕೊಂಡಿರಿ? ನರೇಂದ್ರ ಮೋದಿಯವರ ಚಾರಿತ್ರ್ಯವಧೆ ಮಾಡಿದ, ಅವರನ್ನು ಸತತವಾಗಿ ನಕಾರಾತ್ಮಕವಾಗಿ ಚಿತ್ರಿಸಿದ ಸೇವೆಗಾಗಿಯೇ ಇರಬಹುದಲ್ಲವೆ? ಮೋದಿಯವರನ್ನು  Mass murderer‘ಎಂದು ಬಹಳ ವೀರಾವೇಶದಿಂದ ಜರಿದಿದ್ದ ‘ಹಿಂದುಸ್ಥಾನ್ ಟೈಮ್ಸ್್’ ಪತ್ರಿಕೆಯ ಮಾಜಿ ಸಂಪಾದಕ ವೀರ್ ಸಾಂಘ್ವಿಗೂ ಅದೇ ಸೇವೆಗಾಗಿ ಪುರಸ್ಕಾರ ದೊರೆತಿತ್ತು. ಸರ್ಕಾರೇತರ ಸಂಘಟನೆ ಕಟ್ಟಿಕೊಂಡು ಮೋದಿ ದೂಷಣೆಯನ್ನೇ ವೃತ್ತಿಯಾಗಿ ಮಾಡಿಕೊಂಡಿರುವ ಶಬ್ಮಮ್ ಹಸ್ಮಿ, ಜಾನ್ ದಯಾಳ್, ಸೆಡ್ರಿಕ್ ಪ್ರಕಾಶ್, ಶ್ರೀನಿವಾಸನ್ ಜೈನ್ ಈಗಾಗಲೇ ಪದ್ಮಶ್ರೀಗಾಗಿ ಕ್ಯೂನಲ್ಲಿ ನಿಂತಿದ್ದಾರೆ. ರಾಹುಲ್ ಶರ್ಮಾ, ಸಂಜೀವ್ ಭಟ್ ಈ ಸಾಲಿಗೆ ಹೊಸ ಸೇರ್ಪಡೆ ಅಷ್ಟೇ. 2012ರಲ್ಲಿ ಗುಜರಾತ್ ವಿಧಾನಸಭೆಗೆ ಚುನಾವಣೆ ಇದೆ, 2014ರಲ್ಲಿ ಸಂಸತ್ ಚುನಾವಣೆ ಘೋಷಣೆಯಾಗಲಿದೆ. ಈ ಸಂದರ್ಭದಲ್ಲಿ ಮೋದಿಯವರ ವಿರುದ್ಧದ ದಾಳಿಗಳು ಇನ್ನೂ ಹೆಚ್ಚಾಗಲಿವೆ, ಕಾದು ನೋಡಿ. ಈ ಮಾಧ್ಯಮಗಳು ಯಾವ ರೀತಿ ಸುಳ್ಳು ಹರಡುತ್ತವೆ, ದುರುದ್ದೇಶ ಪೂರಿತವಾಗಿ ವರ್ತಿಸುತ್ತವೆ ಎಂಬುದಕ್ಕೆ ಪ್ರಸ್ತುತ “ದಿ ನ್ಯೂ ಇಂಡಿಯನ್ ಎಕ್ಸ್್ಪ್ರೆಸ್್” ಪತ್ರಿಕೆಯ ಮುಖಪುಟದಲ್ಲಿ ಎಸ್. ಗುರುಮೂರ್ತಿಯವರು ಸೊಹ್ರಾಬುದ್ದೀನ್ ನಕಲಿ ಎನ್್ಕೌಂಟರ್್ಗೆ ಸಂಬಂಧಿಸಿದಂತೆ ಬರೆಯುತ್ತಿರುವ ಲೇಖನಗಳು ನಿತ್ಯವೂ ಕನ್ನಡಿ ಹಿಡಿಯುತ್ತಿರುವುದನ್ನು ನೀವು ಓದಬಹುದು.

ಕೊನೆಗೂ ಕಾಡುವ ಪ್ರಶ್ನೆ ಏನೆಂದರೆ- ಸತ್ಯ, ಪ್ರಾಮಾಣಿಕತೆಯನ್ನೇ Butt of a joke  ಆಗಿಸುತ್ತಿರುವ ಈ ಸಂಜೀವ್  Bhat ಮತ್ತು ಮಾಧ್ಯಮಗಳ ಲಜ್ಜೆಗೇಡಿತನಕ್ಕೆ ಏನನ್ನಬೇಕು?

30 Responses to “ಸತ್ಯವನ್ನು ಬಟ್ ಆಫ್ ಎ ಜೋಕ್ ಮಾಡುತ್ತಿದ್ದಾರೆ ಈ ಸಂಜೀವ್ ಭಟ್!”

  1. chandu sharma says:

    ಅಗ್ರ ಪಂಕ್ತಿಯಲ್ಲಿರುವ ಇಂತ ಮಾಧ್ಯಮಳೇ ಹೊಲಸುತಿನ್ನುವ ಕೆಲ್ಸಮಾಡ್ತಿದ್ರೆ,, ನಾವು ಯಾವುದನ್ನ ಸತ್ಯ ಅಂತ ಒಪ್ಪ್ಕೋಬೇಕು. ಪ್ರತಾಪ್ ಜಿ,, ನಿಜವಾಗ್ಲೂ ನಿಮ್ಮೆಲ್ಲಾ ಲೇಖನಗಳು ಸತ್ಯದಮೇಲೆ ಬೆಳಕುಚೆಲ್ಲುವಂತದ್ದು-ಧನ್ಯವಾದ

  2. chandu sharma says:

    ಅಗ್ರ ಪಂಕ್ತಿಯಲ್ಲಿರುವ ಇಂತ ಮಾಧ್ಯಮಳೇ ಹೊಲಸುತಿನ್ನುವ ಕೆಲ್ಸಮಾಡ್ತಿದ್ರೆ,, ನಾವು ಯಾವುದನ್ನ ಸತ್ಯ ಅಂತ ಒಪ್ಪ್ಕೋಬೇಕು. ಪ್ರತಾಪ್ ಜಿ,, ನಿಜವಾಗ್ಲೂ ನಿಮ್ಮೆಲ್ಲಾ ಲೇಖನಗಳು ಸತ್ಯದಮೇಲೆ ಬೆಳಕುಚೆಲ್ಲುವಂತದ್ದು-ಧನ್ಯವಾದ…….

  3. Veerbadra says:

    At any point of time congress central govt. gets into trouble as well as before and during elections, it has become a habit to congress party and many english and electronic media to castigate N Modi to divert the attention of the public from glaring omissions and commissions of the central govt. There is nothing new in this propaganda. In fact, whenever either the media or the congress govt raises diatribe against N Modi, it can be very well understood that the govt is in troubled water struggling to come out or the elections are nearing.

  4. Amaresh says:

    We all knows that media is the another way to educate people, but these people are not educating they are misguiding. All these are happening because of Congress vote banks. Dear Prathap thanks for your research, will except more from you to educate people.

  5. R.acharya says:

    Olleya lekhana…

  6. Navin shetty says:

    thank you pratap nice article…………Modi zindabad

  7. chandu sharma says:

    good information ,, thanks prataapanna ,,

  8. raju b r says:

    Respected pratap,
    pratap you are a journalist not politician so dn’t blame other journalist its silly think.

    thanking you

  9. ಪೂರ್ಣಚಂದ್ರ says:

    ಇಲ್ಲ, ಒಂದಿಷ್ಟು ಒಳ್ಳೆ ಕೆಲಸ ಮಾಡಿ ಪ್ರಸಿದ್ಧರಾಗೋಕ್ಕೆ ಬಿಡೋಲ್ಲ ಅಲ್ವಾ ಈ ಕಾಂಗ್ರೆಸ್ಸಿಗರು , ಇವರಿಗೆ ಇನ್ನಾವ ತರಹ ಸಾವು ಬರಬಾರದು ಹೇಳಿ. ಇನ್ನೂ ಯಾರಿಗಾದರೂ ಪದ್ಮಶ್ರೀ , ಪ್ರಶಶ್ತಿ ಬೇಕಾದರೆ ಎನಿಲ್ಲಾ, ಕಾಂಗ್ರೆಸ್ಸಿನವರ ಪರವಾಗಿ ವಾರ್ತೆ ಮಾಡಿದರಾಯ್ತು , ಬರೆದರಾಯ್ತು. ಹೋರಾಡೊದೇನು ಬೇಡ ನಿಮ್ಮನ್ನು ಹುಡುಕಿಕೊಂಡು ನೀವು ಮಾಡುತ್ತಿರುವ ಕು-ಕಾರ್ಯಕ್ಕೆ ಪದ್ಮಶ್ರೀ ಕೊಟ್ಟಿಯೆ ಬಿಡುತ್ತಾರೆ…… ಈ ನಮ್ಮ ದೇಶ ಹೇಗೆ ಮುಂದೆ ಸಾಗುತ್ತೆ?

    ತಮ್ಮ ಲೇಖನದ ಕೊನೆಯ ಪ್ಯಾರಾ ತುಂಬಾನೇ ಪ್ಯಾರಾ ಆಗಿದೆ…. ಅದರಲ್ಲಿ ಎಳ್ಳಷ್ಟೂ ಹುರುಳಿಲ್ಲ, ಬರ್ಖಾ, ಎಂಬ ಭೂತ….. ರಾಜೀವ್ ಎನ್ನೋ ಪ್ರೇತ… ಇವರಿಬ್ಬರೂ ಅದು ಯಾವ ಸಮಯದಲ್ಲಿ ಭಾರತ ಭೂಮಿಯಲ್ಲಿ ಜನ್ಮ ತಳೆದರೋ ಗೊತ್ತಿಲ್ಲ.. ಅವರನ್ನ ಇತ್ತೀಚೆಗೆ ಯಾರು ಕೇಳುತ್ತಿಲ್ಲ ಅನುಕೊಂಡಿದ್ದಿನೆ. ನಾನಂತೂ ತಪ್ಪಿಯೂ ಅವರ ಮುಖ ನೋಡೋದಿಲ್ಲಾ………

  10. B N Yalamalli says:

    Congratulations for your unique fearless journalism.
    Indian Media today publishes only speculations and views convenient to Congress and its one family AND NO FACTUAL NEWS.
    Even being a part of it, you write defferently.
    May your tribe increase.

    We look forward to investigations on the 2nd and 3rd Police Officers from Gujarat.

    However it is unfortunate that your kind of revealings are never published in English Media and TV News Media.

    FOR EXAMPLE

    Ayodhya site was dug deeply to find out whether the traces of a Hindu temple or a Mosque existed in deep underground. WHAT WAS FOUND WAS NEVER PUBLISHED SO FAR. No publishing hints that only traces of a temple were found.If traces of a Mosque were found, what a sensation our Media would have created.

    Do the following persons have any consciences? Will they declare their ASSETS?

    Padmashris Pranab Roy, Barkha Dutt, Rajdeep Sirdesai, Sagarika Ghosh, Arnab Malegaon Goswamy

  11. Raghavvk says:

    Bro plz visit http://www.gujaratriots.com
    And plz write an article by collecting those info abt guj riots…

  12. Raghavvk says:

    Bro Visit this page too…
    http://www.vigilonline.com/index.php?option=com_content&task=view&id=1581&Itemid=1
    they have also written about this crook Sanjeev Bhat[BUT?]

  13. Manjunatha says:

    SATYA HELUVA NIMMANT PRAMANIKARA AVSHYAKATE EE DESHAKE INNU HECHU BEKAGIDDARE !

  14. Indian says:

    No one can touch Modi. He is future PM of India and India’s future is in Modi’s future.

  15. Shiv says:

    Good article pratap,,,

    Keep it up!!! pls do write these articles in nationwide publishing papers…. coz it will create awareness in all countrymen too,,,!!!!

  16. Ramesh says:

    Kill the Sanjeev Bhatt and publish ”sucide”

  17. Ravi Angadi says:

    ಅಧಿಕಾರಶಾಹಿ ಕೆಟ್ಟು ಕೆರ ಹಿಡಿದಿದೆ ಎನ್ನಲು ಇದಕ್ಕಿಂತಾ ಒಳ್ಳೆಯ ಉದಾಹರಣೆ ಬೇಕೆ ?

  18. Satish Shet says:

    ಸತ್ಯದ ಮೇಲೆ ಬೆಳಕು ಚೆಲ್ಲಿದಕ್ಕೆ ಧನ್ಯವಾದಗಳು

  19. Dr.Niranjana Murthy says:

    I appreciate the work what you are doing and felt quite happy to know about your website.

  20. vani says:

    nice article sir…..this congress n so called ‘intelectuals’ will never improve

  21. kishor says:

    its shame on journalism let congress stop dis nuisance things in future

  22. thomas says:

    Anna Hazare’s Campaign – truly Gandhian, truly evil
    The End Result

    The truth is simple and direct. Anna Hazare has replaced Baba Ramdev as the central figure in the nation’s war against corruption in exactly the same way that Gandhi replaced Tilak and Aurobindo within the Indian National Congress; and for the exact same reasons: no people’s movement in Hindu bhumi will be allowed to be led by a conscious Hindu, no campaign in this country will be allowed to wear a Hindu face; the critical difference being as events proved, Ramdev is no Aurobindo.

    Aurobindo, having studied and judged Gandhi for what he was, was not impressed by Gandhi’s premature, motivated and imposed mahatma-hood, was not intimidated by his undeserved stature and refused to meet Gandhi anytime in both their lifetimes. Not so Baba Ramdev and as we read from newspaper reports, not the RSS either. Living up to the writer’s firm and disheartening belief that Hindu organizations and Hindu religious and political leaders doing politics, armed with nothing more than their colossal egos

    have no political sense;

    can be intimidated into compliance

    can be coerced into proving their imposed inclusive credentials by being seen in the company of non-Hindus and anti-Hindus in their work,

    can be pressured into sailing with the wind even if the wind is leading them astray

    Baba Ramdev belittled his saffron robes and the RSS demonstrated appalling poor judgment by visiting the hero of the Cheltenham tragedy at Jantar Mantar to extend their support – support which he did not need, did not acknowledge or respect.

    Baba Ramdev and the RSS, who stood in Hazare’s shadow and sang the chorus to his NGO-authored song, urgently need lessons in political history – the Hindu view of the freedom struggle and its end result to be exact.

    Sonia Gandhi and her minions in English television news channels were taken aback when Baba Ramdev galvanized the nation against endemic corruption afflicting every arm of the state and every aspect of public life. Reeling under the still unfolding saga of meta-corruption, the Congress party denounced Baba Ramdev’s foray into politics and advised him to confine himself to giving tummy-tucking lessons in Yoga.

    Baba Ramdev’s campaign against corruption, which was seen as attacking the Congress and its imported President, had an explosive beginning on February 27 at Ramlila grounds in Delhi with a blood-curdling mammoth gathering of around two lakh people; but all major English newspapers and English TV news channels, in stark contrast to their contrived hysteria over Anna Hazare’s campaign, either blacked out entirely or made only passing reference to the start of what would soon become Baba Ramdev’s cataclysmic campaign against corruption in public life.

    Baba Ramdev followed Delhi with Goa, Chennai and Bangalore and at every stop the movement against corruption gathered unstoppable momentum. Sonia Gandhi and her handlers in the Generic Church had to move fast to stop the Ramdev juggernaut and contain the damage.

    The writer had observed on an earlier occasion that the Church has the unmatched capacity to turn all events, including adversities, adroitly in its favour. In less than two months the Church changed the face of the people’s movement against corruption. The saffron-clad Hindu religious face of the movement was replaced by the Gandhi cap; and Baba Ramdev’s movement which was aimed directly at Sonia Gandhi was now turned into a movement directed by Sonia’s minions in the NGO industry.

    The Church and the world feel safe again as idiot Hindus – film stars, students, upwardly mobile professionals, lawyers, judges and politicians – indulged their craving for catharsis to cleanse their corrupt, guilt-ridden souls and gathered penitently around Anna Hazare’s toothless belligerence under the Gandhi cap.

    Breaking his thunderous ‘fast-unto-death’ in just 97 hours, the first thing that Anna Hazare said was, “The most significant thing about this movement was that it had no religion”. What Sonia Gandhi and her NGO industry speaking through Hazare actually meant was Baba Ramdev and by extension all Hindus had been effectively de-fanged and marginalized. This was now Sonia’s show all the way.

    In light of this wholly Freudian slip Baba Ramdev and the RSS must ask themselves and tell us why they extended support to this man. It would be well for Baba Ramdev to observe silence for a fortnight and introspect upon why the campaign he had launched with such fanfare and success came to such an ignominious end; as for the RSS it has proved yet again that it lacks the drive and the will to equip itself with the intelligence and skill to do even simple politics and succumbing yet again to the pressure to sail with the wind, the RSS placed itself with eyes wide open on the wrong side of an important issue.

    The RSS is still laboring without direction stuck with antediluvian ideas and methods because it has not summoned the courage to discard powerbrokers doubling as in-house intellectuals.

    The fatal weakness of sailing with the wind afflicts not just the RSS; it afflicts all Hindus without exception. The Hindu competition to Reliance-funded think-tank, the Observer Research Foundation, called Vivekananda International Forum (tired old faces manning a new desk) conducted a two-day seminar in Delhi last week and invited Arvind Kejriwal as one of the speakers.

    Yet another RSS affiliate, India Policy Foundation, not to be left behind the mainstream which was sailing furiously with the wind, also invited Kejriwal to speak about corruption. Vivekananda International Forum and India Policy Foundation invited Kejriwal because Baba Ramdev showed off the Magsaysay awardee as a prize catch in his movement; and these are Hindu think-tanks. Talk about oxymoron.

    The writer has come to the conclusion that Hindus doing politics do not think, do not read and do not listen. The Vigil book on NGOs detailing the lives and deeds of NGOs and a certain species of social activists, published in 2006, had entire sections and even chapters dedicated to Arvind Kejriwal, Harsh Mander, Sandeep Pandey and others of their ilk; and yet even Baba Ramdev relied on these very personages to adorn his movement – Kiran Bedi, Swami Agnivesh, Arvind Kejriwal and Mallika Sarabhai, to name just four.

    It has to be repeated and repeated yet again, that when the RSS sent its letter of support to Anna Hazare it chose to ignore the explosive material contained in the Vigil book on NGOs and despite knowing the unhealthy company which surrounded and powered Anna Hazare’s hunger strike, the RSS went ahead and announced their support to the man.

    The writer will bet her last pair of dog-eared shoes that the RSS had not read the fine print of the papers that Hazare’s NGO friends were shoving in the face of the nation and its in-house intellectuals in the Vivekananda International Forum and India Policy Foundation had not read it either or if they had, did not understand the import of what they were reading.

    Headlines Today, CNN IBN and my favorite-for-all times Times Now in the last three days competed fiercely to project three-year and nine-year olds with balloons and ice-cream in hand and earnest-looking bespectacled management graduates from Pune and Penzance as the face of mass frenzy to tell us why we must all march to Jantar Mantar or at least allow our soul to take wing and fly there, or at the very least, like the RSS, send letters of support because, and smile when you say it, ‘Anna is doing it for me and you’.

    Remember Jesus died for your sins and mine and those of our great grand fathers and mothers and great grand sons and daughters, be they Hindu, Muslim, Sikh, Parsi or Jew? Just as bizarre is the generic Church’s propaganda that Anna Hazare is doing Gandhi-like fast-unto-Jesus-like death for me and my great grand sons and daughters.

    Anna Hazare’s actions will therefore be judged by –

    The end result
    His inspiration/role model and
    The company he keeps
    While the entire episode beginning with Hazare’s threat to fast-unto-death and the course the melodrama traversed until the moment Hazare broke his fast will come in for ruthless analysis, the end result of the Cheltenham melodrama-turned-farce merits immediate attention. The end result is that the Government of India for the second time in 12 years succumbed to blackmail which was instigated, goaded, aided and abetted yet again by English TV news channels. The UPA government, like the NDA government in 1999, capitulated to a bunch of anti-national blackmailers.

    It is hard not to question the timing of it all. Just as Baba Ramdev’s anti-corruption juggernaut seemed like gathering greater momentum with every passing day, Anna Hazare, out of the blue, one fine day, announced that he was going on a fast-unto-death until the Lokpal Bill was passed or whichever happened first.

    Surrounded by familiar, notorious and discredited NGOs, social activists, one disgruntled lady police officer and one activist danseuse, Hazare put on his Gandhi cap, climbed up the well-arranged and well-equipped dais and sat himself down on a hunger strike. To retain the focus on the end result of the media-driven blackmail, we will telescope the events between Anna Hazare sitting down on day one with microphone in hand to day four when microphone in hand Hazare announced he would end his hunger strike because the government spine had finally been broken.

    The writer is convinced that Anna Hazare was the single stone useful instrument with a colossal ego, chosen for his Gandhi cap, to bring down two mangoes – one, push the Prime Minister into a corner and send him the unmistakable signal not to think or act independently of the imported Congress President; two, resurrect the defunct NAC by pushing some member NGOs and activists to center-stage by staging this dangerous blackmail melodrama. Needless to say, both mangoes were intended for Sonia Gandhi’s consumption.

    By handing over the letter of support to Anna Hazare through their ubiquitous spokesperson, the RSS has only strengthened Sonia Gandhi vis a vis the Prime Minister and the Indian parliament. Anna Hazare and the bunch of NGOs and activists blackmailing the government from behind Hazare in the Gandhi cap, have demanded that the government should pass the Lokpal Bill with draconian provisions which will give them the right to usurp the powers of parliament, judiciary and the police and make them a three-in-one monster body with vast scope for misuse and abuse of power.

    There are two drafts of the Lokpal Bill – one that has been drafted by successive governments, a version that is available with the incumbent government in some form and the second which has been drafted by Hazare’s foreign-funded NGO camp. Just so did the same group of NGOs and foreign-funded activists act through the Lawyers Collective to get the Domestic Violence Bill amended and passed in 2005 by the UPA government as the Domestic Violence Act.

    When Baba Ramdev and the RSS went to Jantar Mantar to express their solidarity with Hazare and these NGOs and when they extended their support, what exactly were they supporting?

    The draft Lokpal Bill, as crafted by Kejriwal, Agnivesh, Kiran Bedi, in collusion with Prashant Bhushan an activist lawyer, demands that members of Lokpal be conferred with judicial and police powers. These appointed members will form their own investigating team, will summon persons to depose before them, will initiate action, will order prosecution and will also mete punishment. Sonia’s NGOs and foreign-funded social activists with the full support of all English Television news channels were all pushing Hazare to fast-unto-death to impose an oligarchy under Sonia Gandhi’s leadership to rule the country, by-passing every and all national democratic institutions! This is what Baba Ramdev and the RSS supported –

    Section 12 of Hazare’s draft Bill states –

    Lokpal to be deemed police officer

    For the purposes of section 36 of Criminal Procedure Code, the Chairperson, members of Lokpal and the officers in investigation wing of Lokpal shall be deemed to be police officers.

    While investigating any offence under Prevention of Corruption Act 1988, they shall be competent to investigate any offence under any other law in the same case.

    Section 10.2 of their draft Bill says –
    We are also deemed judiciary

    (2) For the purpose of any such investigation (including the preliminary inquiry) the Lokpal shall have all the powers of a civil court while trying a suit under the Code of Civil Procedure, 1908, in respect of the following matters, namely:-

    Summoning and enforcing the attendance of any person and examining him on oath;
    Requiring the discovery and production of any document;
    Receiving evidence on affidavits;
    (3) Any proceeding before the Lokpal shall be deemed to be a judicial proceeding within the meaning of section 193 of the Indian Penal Code

    Lokpal, after getting such enquiries and investigations done as it deems fit, may take one or more of the following actions:

    Close the case if prima facie, the complaint is not made out or

    Initiate prosecution against public servants as well as those private entities which are party to the act

    Order imposition of appropriate penalties under CCS Conduct Rules Provided that if an officer is finally convicted under Prevention of Corruption Act, major penalty of dismissal shall be imposed on such government servant.

    Order cancellation or modification of a license or lease or permission or contract or agreement, which was the subject matter of investigation.

    Blacklist the concerned firm or company or contractor or any other entity involved in that act of corruption.

    Baba Ramdev and the RSS have supported Anna Hazare’s fast-unto-death whose end objective is to force the government to accept this blackmailing group’s version of the Lokpal Bill arrogating to themselves unbridled powers of parliament, police, CBI, CAG, judge, jury and executioner all rolled into one as shown above. Sonia Gandhi’s NGOs have forced Manmohan Singh’s government to accept all their demands which essentially renders the Indian Parliament, the highest democratic institution of the country with powers to impeach judges and even the President of India, totally redundant.

    The generic Church is selling gullible idiots in the nation the lemon that what the nation’s investigating agencies, police, parliament and judiciary have failed to do, Lokpal can and will do – impeach judges and Presidents for dessert even as they punish politicians and bureaucrats for breakfast, lunch and dinner. Such was the media-instigated hysteria over the fasting Gandhi cap that the nation collectively put its brain to sleep. Subjecting the components that will go to make the Lokpal to intense scrutiny is in order. The three core components of the Lokpal are –

    Who are the people constituting Anna Hazare’s drafting committee which will draft the Lokpal Bill

    The law itself (assuming the Bill is passed by a frightened and cowering parliament) and its provisions

    Members of Lokpal who will enforce and implement the law

    The selection panel which will appoint the all-important members of the Lokpal

    The melodrama has already turned to farce with Kejriwal, Kiran Bedi and co. bickering fiercely over who should form part of the drafting committee and who should become members of the supra-god selection panel which will select members who will constitute the Lokpal. Greed and overarching ambition lie at the root of all corruption and these have already given the country a preview of what lies in store for the nation if this group is allowed to become the ruling oligarchy under Sonia Gandhi. The fight to squat on the floor in the corner in the same room as Sonia Gandhi can only get bloodier and noisier.

    We have already seen the relevant sections of Hazare’s draft Bill which confers upon our foreign-funded activists who aspire to become Lokpal Members, the high status of deemed police and deemed judiciary. Now the norms for constituting the selection panel which will appoint the members is even more of a give-away of what really is the real intention behind this melodrama to pass the Lokpal Bill. Hazare, Kejrival, Agnivesh and co. have listed –

    The Chairpersons of both Houses of Parliament
    Two senior most judges of Supreme Court
    Two senior most Chief Justices of High Courts.
    All Nobel Laureates of Indian Origin
    Chairperson of National Human Rights Commission
    Last two Magsaysay Award winners of Indian origin
    Comptroller and Auditor General of India
    Chief Election Commissioner
    Bharat Ratna Award winners
    Baba Ramdev and the RSS Sarsanghachalak really should tell us if they saw this before offering their support to Hazare. Did Shri Mohan Bhagwat know that Hazare came with a huge baggage which also included this draft Bill and Hazare’s views on who should be made members of the Selection Panel? Let us cast our eyes back to 2004 when Sonia Gandhi rode piggyback on the Congress and its shameless Hindus to rule the country as de facto Prime Minister. There is no UPA, no INC, no Cabinet and no Government of India. There is only Sonia Gandhi.

    Sonia Gandhi made the choice of who will sit in the Rashtrapati Bhavan. The distasteful controversy surrounding Sonia Gandhi’s choice is of her making

    Sonia Gandhi appointed the CEC
    Sonia Gandhi appointed the CAG
    Sonia Gandhi appointed the CJI
    Sonia Gandhi appointed the Director of the CBI
    Sonia Gandhi appointed the CVC

    Every constitutional office, every high institution has been defiled and diminished because of the choices that Sonia Gandhi made. The NAC is also a creature of Sonia Gandhi’s making. Members of the NAC are the personages around Anna Hazare on the issue of the Lokpal Bill. While most categories for consideration to choose members of the Selection Panel have a direct or indirect Sonia Gandhi connection, the Magsaysay Awardee and Nobel Laureate suggestion is downright Machiavellian. There is a Rothschild and Rockefeller connection in these categories

    Considering the sweeping powers that Hazare, Agnivesh, Kejriwal and idiot Hindus want for the Lokpal, considering that the Lokpal wants to be judge, jury, police and parliament in their dealings with politicians, bureaucrats and judges, to insist on foreign entities having a say in constituting the Selection Panel must cause grave disquiet in every thinking nationalist mind. Amartya Sen is married to Emma Rothschild who is a member of the Jewish Rothschild banking family in England while the Magsaysay Award has a direct Rockefeller connection.

    The Magsaysay award may sound Asian because it is named after the late Ramon Magsaysay of the Philippines but the award is all American and the money component of the award is funded by the Rockefeller Foundation. The Vigil book on NGOs exposed the intent behind the selection of persons for the Magsaysay award. Like the Nobel peace Prize, the Magsaysay too, no matter for what reason and in which category it is awarded, is political in its ultimate intent. To have a Rothschild and Rockefeller connection to the Lokpal no matter how distant and how remote is still nothing to laugh about.

    There is no doubt in the writer’s mind whatever that forces outside the country instigated these NGOs and social activists, Sonia loyalists all and the English print and electronic media to select a Gandhi cap to stage a drama whose purpose is ostensibly to pass the Lokpal Bill. If the ruse succeeds in parliament, and it will not succeed, not in its current form, then the Lokpal is the least of our worries. Like the arrest of the Kanchi acharyas, this melodrama, in the view of the writer, was a test case. This experiment was conducted to test –

    If Hindu can be replaced by Gandhi in 2011 as was done in 1909
    How Hindu organizations react in times of mass hysteria
    The power of the media in setting in motion a course of events to move in a specific direction

    The capacity of the Indian government to withstand pressure – pressure from blackmail and pressure of public opinion even when the opinion is manufactured by the media

    Anna Hazare was foisted on the nation by unseen forces; these forces used NGOs loyal to Sonia Gandhi to conduct this experiment and the writer’s worst nightmare turned real. Hindus and Hindu organizations failed and failed roundly to read the situation correctly from start to finish. Hindus proved yet again that they will readily pant behind every red-herring shown to them as long as it wears the Gandhi cap; the RSS and Hindu religious leaders being no exception. It is left for India’s parliament to defeat this diabolic plot by not allowing the Lokpal Bill to be tabled by these forces. By all means let us have a Lokpal Act but it has to be national and nationalist.

    The writer is left with a question that will not go away. Did Baba Ramdev’s overseas constituency goad him to choose corruption over cow slaughter, over the alarming imbalance in religious demography and over the state of Hindu temples? It would seem so. The last three could not have been hijacked by Sonia Gandhi and her minions to her benefit. Corruption, as was proved, was a different matter. (To be concluded)

    Radha Rajan
    11th April, 2011.

  23. jagu says:

    Please name those media , who are anti-Modi

  24. Annapurna. M says:

    thumbane asahya annisuthe, . . . . ee raajakiya.. . . . . .thuuu, , , ,

  25. jagdish, nigeria says:

    nice one ….

  26. Ganesh Kurvinkop says:

    Hats off to you sir really you are the most one the most true journalist we are having sir all the best sir kindly write some more articles sir turely sir i am one of you fan i will never miss you articles

  27. Raghunandan says:

    Well Written Pratap..

    Make these things More Famous man.. it requires lot of concentration and tine get things in to white and black

  28. Sunil says:

    Hi Prathap,
    Well Written.

  29. vyju says:

    sir, after reading tis article som coment/sujestion/s r lyk as fallows;
    sanjiv bhat is not a brigade (if u called lyk tis it’s insult2 real brigades;)
    *nd u hv2 call him secular breed 😉 !!! rite?

    * he provide a proof of presence in d meeting as his car driver, it only means he is a cheapr thn dat car driver..!! 😉

    * N.ram is a aviveki (immatured!) & his ppr also…! and also 2 similer case’s 4refrence there;

    1,is swnya &amd patel r d key’s2 bludy bhat…!

    2nd 1is; in karnataka also here 2 bludy sirazin basha & santos hegde ‘s also key’d by devegud & their nazayaz santan rite????

    and lostly those all r who got national award lyk padmashree … and etc of some chamacha ppl r congress proned bone eater dog’s

    and d same time tagor who got nobel by british rulers he is also d dog wch got international nobel (no-bell even;)!!!

    shame on this bludy blogurd,dog’s …!