Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಇಷ್ಟಕ್ಕೂ ಇವರ್ಯಾರು, ಇವರ ಕೊಡುಗೆ, ಸಾಧನೆ ಏನು?

ಇಷ್ಟಕ್ಕೂ ಇವರ್ಯಾರು, ಇವರ ಕೊಡುಗೆ, ಸಾಧನೆ ಏನು?

ರಾಹುಲ್ ಗಾಂಧಿ!

ಇಷ್ಟಕ್ಕೂ ಈತ ಯಾರು? ಬ್ರಿಟಿಷರ ವಿರುದ್ಧ ಟೊಂಕಕಟ್ಟಿ ನಿಂತ ಬಾಲ ಗಂಗಾಧರ ತಿಲಕ್, ಲಾಲಾ ಲಜಪತ್ ರಾಯ್್ನೋ? ಅಹಿಂಸಾ ಚಳವಳಿ ಆರಂಭಿಸಿದ ಮಹಾತ್ಮ ಗಾಂಧಿಯೋ? ಭಾರತ ರಾಷ್ಟ್ರೀಯ ಸೇನೆಯನ್ನು ಕಟ್ಟಿದ ಸುಭಾಶ್್ಚಂದ್ರ ಬೋಸ್ ಅವರೋ? ಕುಣಿಕೆಗೆ ತಲೆಕೊಟ್ಟ ಭಗತ್ ಸಿಂಗ್್ನೋ? ಈ ದೇಶದ ಸಂವಿಧಾನ ರೂಪಿಸಿದ ಅಂಬೇಡ್ಕರ್ರೋ? ಅಣುಶಕ್ತಿಯ ಮೂಲ ಪ್ರತಿಪಾದಕ ಹೋಮಿ ಜಹಾಂಗೀರ್ ಭಾಭಾನೋ? ಶ್ರೀನಗರದ ವಾಯುನೆಲೆಯನ್ನು ಉಳಿಸಿದ ಸೋಮನಾಥ ಶರ್ಮನೋ? ಕಾರ್ಗಿಲ್್ನಲ್ಲಿ ಜೀವಕೊಟ್ಟ ವಿಕ್ರಂ ಭಾತ್ರಾ, ಸೌರಭ್ ಕಾಲಿಯಾನೋ?

ಯಾರೀತ?

ರಾಜಕೀಯ ಲಾಭದ ಉದ್ದೇಶ ಇಟ್ಟುಕೊಂಡು ಉತ್ತರ ಪ್ರದೇಶದ ಭಟ್ಟಾ ಪರ್ಸೂಲ್್ಗೆ ಈತ ಪಾದಯಾತ್ರೆ ಹೊರಟ ಕೂಡಲೇ ಮಾಧ್ಯಮಗಳೇಕೆ ಹುಚ್ಚೆದ್ದು ಕುಣಿಯತೊಡಗಿವೆ? ಯಾವ ಕಾರಣಕ್ಕಾಗಿ ಈತನ ಯಾತ್ರೆ “Media event’  ಆಗಿಬಿಟ್ಟಿದೆ? ಕಳೆದ ಮೇನಲ್ಲಿ ಭಟ್ಟಾ ಪರ್ಸೂಲ್್ಗೆ ಆಗಮಿಸಿ 8 ರೈತರನ್ನು ಪ್ರಧಾನಿ ಬಳಿಗೆ ಕೊಂಡೊಯ್ದು ಎರಡು ಗ್ರಾಮಗಳ ಒಟ್ಟು 70 ಜನರನ್ನು ಕಗ್ಗೊಲೆಗೈಯ್ಯಲಾಗಿದೆ, ಅವರನ್ನು ಚಿತೆಗೇರಿಸಿದ ಚಿತ್ರವಿದು ಎಂದು ಸುಳ್ಳೇ ಸುಳ್ಳು ಹೇಳಿ ಸಿಕ್ಕಿಹಾಕಿಕೊಂಡಿದ್ದ ವ್ಯಕ್ತಿ ಮತ್ತೆ ಭಟ್ಟಾ ಪರ್ಸೂಲ್್ಗೆ ಹೊರಟ ಕೂಡಲೇ ಮಾಧ್ಯಮಗಳೇಕೆ ಬುದ್ಧಿಗೇಡಿಗಳಂತೆ ವರ್ತಿಸುತ್ತಿವೆ? ಯಾರ ಬಗ್ಗೆಯೂ ಇರದ, ರಾಹುಲ್ ವಿಷಯದಲ್ಲಿ ಮಾತ್ರ ಕಾಣುವ ಇಂಥದ್ದೊಂದು ಮೋಹವೇಕೆ? ಆತ ಭಾರತವನ್ನು ಉದ್ಧಾರ ಮಾಡುವುದಕ್ಕಾಗಿ ಜನ್ಮತಳೆದಿರುವ ಅವತಾರ ಪುರುಷನೇನು? ಬಡವರ ಮೇಲೆ, ಬಡವರ ಮೇಲಾಗುವ ದೌರ್ಜನ್ಯಗಳ ಬಗ್ಗೆ, ಅತ್ಯಾಚಾರಗಳ, ಭ್ರಷ್ಟಾಚಾರದ ಬಗ್ಗೆ ಆತನಿಗೆ ನಿಜಕ್ಕೂ ಕಾಳಜಿಯಿದೆ ಎನ್ನುವುದಾದರೆ ದೌರ್ಜನ್ಯ, ಅತ್ಯಾಚಾರಗಳು ಸಂಭವಿಸುತ್ತಿರುವುದು ಬರೀ ಉತ್ತರ ಪ್ರದೇಶದಲ್ಲಿ ಮಾತ್ರವೆ? ರಾಹುಲ್ ಗಾಂಧಿಯವರ ಕಾಂಗ್ರೆಸ್ ಪಕ್ಷ ಆಳ್ವಿಕೆ ನಡೆಸುತ್ತಿರುವ, ಅವರ ಅಮ್ಮ ಸೋನಿಯಾ ಗಾಂಧಿಯವರು ನಿಯುಕ್ತಿ ಮಾಡಿರುವ ಕಿರಣ್ ರೆಡ್ಡಿ ಮುಖ್ಯಮಂತ್ರಿಯಾಗಿರುವ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ನಾದೆಂಡ್ಲ ಗ್ರಾಮದ ಎನ್. ಮೌನಿಕಾ ಎಂಬ 16 ವರ್ಷದ ಯುವತಿ ಕೊಲೆಯಾಗಿ ಹೋಗಿದ್ದಾಳೆ. ಆಂಧ್ರ ಇವ್ಯಾಂಜೆಲಿಕಲ್ ಲುಥೆರನ್ ಚರ್ಚ್್ನ ಪಾದ್ರಿ ದಾಸಿ ಅಜಯ್ ಬಾಬು ಆಕೆಯ ಮೇಲೆ ಅತ್ಯಾಚಾರವೆಸಗಿ, ಸೀಮೆ ಎಣ್ಣೆ ಸುರಿದು ಸುಟ್ಟಿದ್ದಾನೆ. ಆಕೆಯ ಚೀರಾಟವನ್ನು ಕೇಳಿ ಧಾವಿಸಿದ ನೆರೆಯವರು ಗುಂಟೂರು ಜಿಲ್ಲಾ ಆಸ್ಪತ್ರೆಗೆ ಸೇರಿಸಿದ ಕ್ಷಣದಲ್ಲೂ ಸ್ಥಳಕ್ಕೆ ಆಗಮಿಸಿದ ಪಾದ್ರಿಯ ಚಿಕ್ಕಪ್ಪ ಸ್ಟೀವನ್, ಅಡುಗೆ ಮಾಡುತ್ತಿದ್ದಾಗ ಬೆಂಕಿ ಆಕಸ್ಮಿಕ ಸಂಭವಿಸಿ ಸುಟ್ಟುಕೊಂಡೆ ಎಂದು ಹೇಳಿಕೆ ಕೊಡುವಂತೆ ಒತ್ತಡ ಹೇರಿ ಸಿಕ್ಕಿಹಾಕಿಕೊಂಡಿದ್ದಾನೆ. ಕಳೆದ ಮಾರ್ಚ್್ನಲ್ಲಿ ಆಂಧ್ರದ ಚಿರಾಲಾದಲ್ಲಿ ಕಾಲೇಜು ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಯಿತು. ಏಪ್ರಿಲ್್ನಲ್ಲಿ ಹೈದರಾಬಾದ್ ಬಳಿಯ ನಾರಾಯಣಗುಡ ಬ್ಯಾಪ್ಟಿಸ್ಟ್ ಚರ್ಚ್್ನಲ್ಲಿ ಪ್ರಾರ್ಥನೆ ಮುಗಿಸಿ ಹೋಗುತ್ತಿದ್ದ 18 ವರ್ಷದ ಯುವತಿಯನ್ನು ಕಾರಿನಲ್ಲಿ ತುಂಬಿಕೊಂಡು ಹೋಗಿ ರೇಪ್ ಮಾಡಲಾಯಿತು.

ಇವ್ಯಾವುವೂ ರಾಹುಲ್ ಗಾಂಧಿಯವರ ಕಣ್ಣಿಗೆ ಕಾಣಲಿಲ್ಲವೆ?

ಇವು ಅತ್ಯಾಚಾರ, ಅನಾಚಾರಗಳಲ್ಲವಾ? ಅಥವಾ ಆಂಧ್ರದಲ್ಲಿ ಅಧಿಕಾರದಲ್ಲಿರುವುದು ಕಾಂಗ್ರೆಸ್ ಸರಕಾರವಾಗಿದ್ದರಿಂದ ಆತನ ಬಾಯಿಂದ ಮಾತು ಹೊರಡುತ್ತಿಲ್ಲವೋ? ಜಗತ್ತಿನ ಪ್ರಮುಖ ರಾಷ್ಟ್ರಗಳ ರಾಯಭಾರ ಕಚೇರಿಯನ್ನು ಹೊಂದಿರುವ ದೇಶದ ರಾಜಧಾನಿ ದೆಹಲಿಯನ್ನು “ರೇಪ್ ಕ್ಯಾಪಿಟಲ್್’ ಮಾಡಿರುವವರು ಯಾರು? ಆಗಿಂದಾಗ್ಗೆ ಚಲಿಸುವ ಕಾರುಗಳಲ್ಲಿ ಎಳೆದೊಯ್ದು ಅತ್ಯಾಚಾರವೆಸಗುವ ಪ್ರಕರಣಗಳು ಸಂಭವಿಸುತ್ತಿದ್ದರೂ ರಾಹುಲ್ ಎಂದಾದರೂ ಬಾಯಿ ತೆರೆದಿದ್ದಾರೆಯೇ? ದೆಹಲಿಯಲ್ಲಿರುವುದೂ ಕಾಂಗ್ರೆಸ್ ಸರಕಾರವೇ ಹಾಗೂ ದೆಹಲಿ ಪೋಲಿಸ್ ಪಡೆಯನ್ನು ನಿಯಂತ್ರಿಸುವುದೂ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರವೇ. ಈ ಪ್ರಕರಣಗಳಿಗೆ ಯಾರನ್ನು ದೂರುತ್ತಾರೆ? ಈ ರಾಹುಲ್ ಗಾಂಧಿ ಯಾವ ಯುವ ಕಾಂಗ್ರೆಸ್್ನ ಚುಕ್ಕಾಣಿ ಹಿಡಿದಿದ್ದಾರೋ ಅದಕ್ಕೆ ಎಂತಹ ಇತಿಹಾಸವಿದೆ ಗೊತ್ತಾ? ಇಡೀ ದೇಶವನ್ನೇ ದಿಗ್ಬ್ರಮೆಗೊಳಿಸಿದ 1995ರ ತಂದೂರ್ ಕೊಲೆ ಪ್ರಕರಣವನ್ನು ನೆನಪಿಸಿಕೊಳ್ಳಿ. ಪತ್ನಿ ನೈನಾ ಸಾಹ್ನಿಯನ್ನು ಕೊಂದು ಸುಟ್ಟುಹಾಕಿದ ಸುಶೀಲ್ ಶರ್ಮಾ ಕೂಡಾ ಯುವ ಕಾಂಗ್ರೆಸ್ ನೇತಾರನಾಗಿದ್ದ. 1999ರಲ್ಲಿ ಜೆಸ್ಸಿಕಾ ಲಾಲ್್ನನ್ನು ಕೊಂದವನೂ ಕೂಡ ಮನು ಶರ್ಮಾ ಎಂಬ ಯೂತ್ ಕಾಂಗ್ರೆಸ್ ನಾಯಕ!

ಈ ಮಧ್ಯೆ ಭಟ್ಟಾ ಪರ್ಸೂಲ್ ಪಾದಯಾತ್ರೆ ಸಂದರ್ಭದಲ್ಲಿ “ಉತ್ತರ ಪ್ರದೇಶವನ್ನು ದಲ್ಲಾಳಿಗಳು, ಮಧ್ಯವರ್ತಿಗಳು ಆಳುತ್ತಿದ್ದಾರೆ’ ಎಂದು ರಾಹುಲ್ ಹೇಳಿಕೆ ಕೊಟ್ಟಿದ್ದಾರೆ. ಉತ್ತರ ಪ್ರದೇಶವನ್ನು ದಲ್ಲಾಳಿ ಆಳುತ್ತಿದ್ದಾರೆಂದರೆ ಕೇಂದ್ರವನ್ನು ಆಳುತ್ತಿರುವವರು ಯಾರು? 2ಜಿ ಹಗರಣ, ಕಾಮನ್ವೆಲ್ತ್ ಹಗರಣ, ಆದರ್ಶ್ ಹೌಸಿಂಗ್ ಹಗರಣ ಇಂಥ ದೇಶದ ಇತಿಹಾಸದಲ್ಲೇ ಅತಿದೊಡ್ಡ ಹಗರಣಗಳನ್ನು ಸೃಷ್ಟಿಸಿರುವ ಕಾಂಗ್ರೆಸ್ ಪಕ್ಷದ ನೇತಾರರಾದ ಅಮ್ಮ-ಮಕ್ಕಳ ಇಬ್ಬಂದಿ ಧೋರಣೆ ಮಾಧ್ಯಮಗಳಿಗೆ ಗೊತ್ತಿಲ್ಲವೇನು? ಇವರು, ಇವರ ಕುಟುಂಬದ್ದು ಎಂತಹ “ಶುದ್ಧಹಸ್ತ’ ಎಂಬುದು ಈ ದೇಶದ ಜನರಿಗೆ ಗೊತ್ತಿಲ್ಲವೆಂದು ಭಾವಿಸಿದ್ದಾರೇನು? ಸ್ವತಂತ್ರ ಭಾರತದ ಇತಿಹಾಸದಲ್ಲಿಯೇ ಮೊದಲ ಹಗರಣವಾದ ಜೀಪ್ ಹಗರಣ ನಡೆದಿದ್ದು ನೆಹರು ಪ್ರಧಾನಿಯಾಗಿದ್ದಾಗ. ತುರ್ತು ಪರಿಸ್ಥಿತಿ ಹೇರಿದ ಇಂದಿರಾ ಗಾಂಧಿಯವರಂತೂ ಪ್ರಜಾಪ್ರಭುತ್ವದ ಕೊಲೆಗಾತಿ. ಇನ್ನು ಗಲೀ ಗಲೀ ಮೇ ಶೋರ್ ಹೇ, ರಾಜೀವ್ ಗಾಂಧೀ ಚೋರ್ ಹೇ… ಎಂಬ ಹಾಡು ದೇಶದ ಮೂಲೆ ಮೂಲೆಗಳಲ್ಲೂ ಮೊಳಗಲು ಕಾರಣರಾದವರು ಹಾಗೂ ಭ್ರಷ್ಟಾಚಾರವನ್ನು ಸಾರ್ವತ್ರೀಕರಣ ಮಾಡಿದ್ದೇ ರಾಹುಲ್ ತಂದೆ ರಾಜೀವ್ ಗಾಂಧಿ. ಬೋಫೋರ್ಸ್ ಹಗರಣ ಬಯಲಾದಾಗ “ಅಯ್ಯೋ, ಪ್ರಧಾನಿಯೇ ಲಂಚ ತೆಗೆದುಕೊಳ್ಳುತ್ತಾನೆ, ನಮ್ಮದೇನು ಮಹಾ..’ ಎಂಬ ಮಾತು ಕೇಳಿ ಬಂತು. ಆ ಹಗರಣದಿಂದ ಒಬ್ಬ ಸಾಮಾನ್ಯ ಸರಕಾರಿ ನೌಕರನಿಗೂ ಲಂಚ ತೆಗೆದುಕೊಳ್ಳಲು ಪ್ರೇರಣೆ, ಆತ್ಮಸ್ಥೈರ್ಯ ದೊರೆಯಿತು. ಇಂತಹ ಹಿನ್ನೆಲೆಯಿಂದ ಬಂದಿರುವ ರಾಹುಲ್ ಗಾಂಧಿ ಅದ್ಯಾವ ಮುಖ ಇಟ್ಟುಕೊಂಡು ಈ ರೀತಿಯ ಹೇಳಿಕೆ ನೀಡಿದ್ದಾರೆ? ಅವರ “10 ಜನಪಥ್್’ ನಿವಾಸದಿಂದ ಜಂತರ್ ಮಂಥರ್್ಗಿರುವ ಅಂತರ ಕೇವಲ 2 ಕಿ.ಮೀ. ಇತ್ತ ದೆಹಲಿಯಿಂದ ಭಟ್ಟಾ ಪರ್ಸೂಲ್್ಗೆ 100 ಕಿ.ಮೀ. ಒಂದು ವೇಳೆ ರಾಹುಲ್ ಗಾಂಧಿಗೆ ಭ್ರಷ್ಟಾಚಾರದ ಬಗ್ಗೆ ನಿಜಕ್ಕೂ ಕಾಳಜಿಯಿದ್ದಿದ್ದರೆ ಅಣ್ಣಾ ಹಜಾರೆ ಜಂತರ್ ಮಂಥರ್್ನಲ್ಲಿ ಉಪವಾಸ ಕುಳಿತಿದ್ದಾಗ ಏಕೆ ಹೋಗಲಿಲ್ಲ? 100 ಕಿ.ಮೀ. ದೂರಕ್ಕೆ ಹೋಗಲು ಸಮಯವಿದೆ, 2 ಕಿಲೋ ಮೀಟರ್ ಹತ್ತಿರದಲ್ಲಿರುವ ಜಂತರ್ ಮಂಥರ್ ದೂರವಾಗಿ ಬಿಡುತ್ತದೆಯೇ?

ಇವರೆಂತಹ ವ್ಯಕ್ತಿಯೆಂದರೆ ಉತ್ತರ ಪ್ರದೇಶದಲ್ಲಿ ಸಂಭವಿಸುತ್ತಿರುವ ಘಟನೆಗಳನ್ನು ಉಲ್ಲೇಖಿಸಿ,“I feel ashamed to call myself an INDIAN after seeing what has happened here in UP’ ಎನ್ನುತ್ತಾರೆ. ಈ ದೇಶದ ಇತಿಹಾಸದಲ್ಲೇ ಅತಿ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರದ ವಿದರ್ಭಗಳಲ್ಲಿ. ಈ ಎರಡೂ ರಾಜ್ಯಗಳಲ್ಲೂ ಕಾಂಗ್ರೆಸ್ ಆಡಳಿತವಿದೆ. ರೈತರ ಕೃಷಿ ಭೂಮಿ ಸ್ವಾಧೀನದ ಬಗ್ಗೆ ದೊಡ್ಡ ಹುಯಿಲೆದ್ದಿರುವುದೇ ಹರ್ಯಾಣದಲ್ಲಿ. ಅಲ್ಲೂ ಕಾಂಗ್ರೆಸ್ ಆಡಳಿತವಿದೆ. ಆಗ ಭಾರತೀಯನೆಂದು ಹೇಳಿಕೊಳ್ಳಲು ರಾಹುಲ್್ಗೆ ಅವಮಾನವೆನಿಸಲಿಲ್ಲವೆ? ರೈತರ ಕೃಷಿ ಭೂಮಿಯನ್ನು ಯದ್ವಾತದ್ವಾ ಸ್ವಾಧೀನಪಡಿಸಿಕೊಳ್ಳುವ ವಿಚಾರಕ್ಕೆ ಬರುವುದಾದರೂ ಓಬಿರಾಯನ ಕಾಲದ ಕಾಯಿದೆಗೆ ತಿದ್ದುಪಡಿ ತರಬೇಕಾಗಿರುವುದಾದರೂ ಯಾರು? ರೈತರ ಭೂಮಿಯನ್ನು ಮನಸೋಇಚ್ಛೆ ಸ್ವಾಧೀನಪಡಿಸಿಕೊಳ್ಳುವುದನ್ನು ತಪ್ಪಿಸುವ ಸಲುವಾಗಿ ಕಾಯಿದೆಗೆ ತಿದ್ದುಪಡಿ ತರುವ ವಿಧೇಯಕ 2007ರಿಂದಲೂ ಸಂಸತ್ತಿನ ಮುಂದಿದ್ದರೂ ಅದಕ್ಕೆ ಅಂಗೀಕಾರ ಪಡೆದುಕೊಳ್ಳಲು ಕಾಂಗ್ರೆಸ್ ಏಕೆ ಮನಸ್ಸು ಮಾಡುತ್ತಿಲ್ಲ? ಇಷ್ಟೆಲ್ಲಾ ಗೋಮುಖವ್ಯಾಘ್ರ ಧೋರಣೆ ಅನುಸರಿಸುತ್ತಿದ್ದರೂ, ಸ್ವತಂತ್ರವಾಗಿ ಒಂದು ಒಳ್ಳೆಯ ಭಾಷಣ ಮಾಡುವ ತಾಕತ್ತಿಲ್ಲದಿದ್ದರೂ, ವಿದ್ಯಾರ್ಥಿಗಳು ಕೇಳುವ ಪ್ರಶ್ನೆಗಳಿಗೆ ಉತ್ತರಿಸುವ ಸಾಮರ್ಥ್ಯವಿಲ್ಲದಿದ್ದರೂ ಮಾಧ್ಯಮಗಳು ಮಾತ್ರ ಈತನನ್ನು “ಯುತ್ ಐಕಾನ್್’ (ಯುವಜನತೆಯ ಮುಕುಟಮಣಿ) ಎಂದು ಹಾಡಿ ಹೊಗಳುತ್ತವೆ. ಕಾಂಗ್ರೆಸ್ ಪಕ್ಷದಲ್ಲೇ ಮಿಲಿಂದ್ ದಿಯೋರಾ ಇದ್ದಾರೆ, ಸಚಿನ್ ಪೈಲಟ್, ಜಿತೇನ್ ಪ್ರಸಾದ್, ಜ್ಯೋತಿರಾಧಿತ್ಯ ಸಿಂಧಿಯಾ, ಸಂದೀಪ್ ದೀಕ್ಷಿತ್ ಇದ್ದಾರೆ. ಇವರ್ಯಾರು ಮಾಧ್ಯಮಗಳಿಗೆ “ಯುತ್ ಐಕಾನ್್’ ಎನಿಸುವುದಿಲ್ಲ. ಅಣಕವೆಂದರೆ, ನಮ್ಮ ಇಂಗ್ಲಿಷ್ ಮಾಧ್ಯಮಗಳಿಗೆ ನಲವತ್ತೊಂದು ವರ್ಷ ಕಳೆದು ನಲವತ್ತೆರಡಕ್ಕೆ ಕಾಲಿಟ್ಟಿರುವ ಈತ ಯುವಜನತೆಯ ಮುಕುಟಮಣಿಯಾಗಿ ಕಾಣುವ ಜತೆಗೆ “ಮೋಸ್ಟ್ ಎಲಿಜಿಬಲ್ ಬ್ಯಾಚುಲರ್್’ ಆಗಿಯೂ ತೋರುತ್ತಾರೆ! ಬ್ರಿಟನ್, ಅಮೆರಿಕದಲ್ಲಿ ಈತನ ವಯಸ್ಸಿಗೆ ಬರುವಷ್ಟರಲ್ಲಿ ದೇಶದ ಪ್ರಧಾನಿ, ಅಧ್ಯಕ್ಷರಾಗಿರುತ್ತಾರೆ. ಅಷ್ಟೇಕೆ ಈತನ ತಂದೆ ರಾಜೀವ್ ಗಾಂಧಿಯೇ ಪ್ರಧಾನಿಯಾಗಿದ್ದರು. ಒಂದು ವೇಳೆ, ರಾಹುಲ್ ಅವಿವಾಹಿತರಾಗಿಯೇ ಉಳಿದರೆ ಅವರಿಗೆ 60, 70 ವರ್ಷಗಳಾದಾಗಲೂ ಈ ಮಾಧ್ಯಮಗಳು “ಮೋಸ್ಟ್ ಎಲಿಜಿಬಲ್ ಬ್ಯಾಚುಲರ್್’ ಎನ್ನುತ್ತವೇನೋ?!

ಆದರೆ ಕಾಂಗ್ರೆಸ್ ಪಕ್ಷದ ಬಗ್ಗೆ ಅಡಿಯಾಳು ಮನಃಸ್ಥಿತಿಯನ್ನು ಹೊಂದಿರುವ ಮಾಧ್ಯಮಗಳು ಯಾರನ್ನು ಮುಕುಟಮಣಿ ಎನ್ನುತ್ತವೆಯೋ ಆತನ ಬಗ್ಗೆ ಹಾಗೂ ಮಾಧ್ಯಮಗಳ ಗುಲಾಮಗಿರಿಯ ಬಗ್ಗೆ ಯುವಜನತೆಯ ಆನ್್ಲೈನ್ ತಾಣಗಳಾದ ಫೇಸ್್ಬುಕ್ ಹಾಗೂ ಟ್ವಿಟ್ಟರ್್ಗಳಲ್ಲಿ ಎಂತಹ ಮೆಸೇಜ್್ಗಳು ಕಾಣಸಿಗುತ್ತವೆ ಎಂಬುದನ್ನು ನೋಡಿ…

1. ರಾಹುಲ್್ಗಾಂಧಿ ಉತ್ತರ ಪ್ರದೇಶದಲ್ಲಿ ಯಾಕೆ ಪಾದಯಾತ್ರೆ ಕೈಗೊಂಡಿದ್ದಾರೆಂದು ಗೊತ್ತಾ? ವಾಹನಗಳು ಓಡಾಡುವಂಥ ರಸ್ತೆಗಳನ್ನು ನಿರ್ಮಿಸಬೇಕೆಂದು 50 ವರ್ಷ ದೇಶವಾಳಿದ ಆತನ ಪಕ್ಷಕ್ಕೆ ಅನಿಸಲೇ ಇಲ್ಲ  -ಅಮಿತ್ ಮಾಳವೀಯ

2. ಹರಿಯಾಣದ ಕಾಂಗ್ರೆಸ್ ಸರಕಾರ ಭೂಸ್ವಾಧೀನ ಮಾಡಿಕೊಳ್ಳುತ್ತಿರುವುದರ ವಿರುದ್ಧ ಅಂಬಾಲದ 6 ಗ್ರಾಮಗಳ ಜನ ಧರಣಿ ನಡೆಸುತ್ತಿದ್ದಾರೆ. ರಾಹುಲ್ ಈ ಗ್ರಾಮಗಳಿಗೇಕೆ ಬರುವುದಿಲ್ಲ?  -ಮೃತ್ಯುಂಜಯ ಕುಮಾರ್ ಝಾ

3. ರಾಹುಲ್ ಗಾಂಧಿ ರೋಟಿ ತಿಂದರು ಎನ್ನುತ್ತಿವೆ ಸುದ್ದಿ ಚಾನೆಲ್್ಗಳು!  -ಪ್ರಶಾಂತ್

4. ಕೆಲವು ಇಂಗ್ಲಿಷ್ ಚಾನೆಲ್್ಗಳು ರಾಹುಲ್್ಗಾಂಧಿ ಎಲ್ಲಿ ಸ್ನಾನ ಮಾಡಿದರು, ಎಷ್ಟು ರೋಟಿ ತಿಂದರು, ಎಷ್ಟು ಕಿಲೋ ಮೀಟರ್ ನಡೆದರು ಎಂಬ ಹುಚ್ಚುಚ್ಚು ಸುದ್ದಿ ಪ್ರಸಾರ ಮಾಡುತ್ತಿವೆ. -ರಿತುಪರ್ಣ ಘೋಷ್

5. ನಿಮ್ಮಲ್ಲಿ ಯಾರಾದರೂ ರಾಮಲೀಲಾ ಮೈದಾನದಲ್ಲಿ ನಡೆದ ದೌರ್ಜನ್ಯದ ಬಗ್ಗೆ ರಾಹುಲ್್ಗಾಂಧಿ ಮಾತನಾಡಿದ್ದನ್ನು ನೋಡಿದಿರಾ? ಆಂಧ್ರಪ್ರದೇಶದ ರೈತರ ಬವಣೆ ಬಗ್ಗೆ ಧ್ವನಿಯೆತ್ತಿದ್ದನ್ನು ಕೇಳಿದ್ದೀರಾ? ಇವು Paid TV channels’.  -ನಿತೀಶ್ ಕುಮಾರ್

6. ಈ ರಾಹುಲ್ ಗಾಂಧಿಗೆ ಬಿಜೆಪಿ/ಬಿಎಸ್ಪಿ ಆಡಳಿತವಿರುವ ರಾಜ್ಯಗಳೇ ಏಕೆ ಕಾಣುತ್ತವೆ? ಜೈತಾಪುರ್, ಲವಾಸಾ ಹಾಗೂ ಕೊಂಕಣ ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಭೂಹಗರಣಗಳೇಕೆ ಕಾಣುವುದಿಲ್ಲ?  -ಅಶೋಕ್ ಕುಮಾರ್.

ಟ್ವಿಟ್ಟರ್್ನಲ್ಲಿ ‘“rahulfacts’‘ ಎಂಬ ಶೀರ್ಷಿಕೆಯಡಿ ಆತನ ಇಬ್ಬಂದಿ ನಿಲುವನ್ನು ತೊಳೆಯುವ ಕೆಲಸ ನಿತ್ಯವೂ ನಡೆಯುತ್ತಿದೆ. ಒಬ್ಬ ಯುತ್ ಐಕಾನ್ ಆದವರಿಗೆ ಫೇಸ್್ಬುಕ್, ಟ್ವಿಟ್ಟರ್್ಗಳು ಬಹಳ ಮುಖ್ಯ. ಇವರೆಡರಲ್ಲೂ ರಾಹುಲ್ ಹಾಗೂ ಮೋದಿ ಬಗ್ಗೆ ವ್ಯಕ್ತವಾಗುವ ಅಭಿಪ್ರಾಯಗಳನ್ನು ಗಮನಿಸಿ, ಅಭಿಮಾನಿಗಳ ಸಂಖ್ಯೆಯನ್ನೂ ತಾಳೆ ಹಾಕಿದರೆ ಯಾರು ಯುವಜನತೆಯ ಮುಕುಟಮಣಿ ಎಂಬುದು ಗೊತ್ತಾಗುತ್ತದೆ. ಉತ್ತರ ಪ್ರದೇಶವನ್ನು ದಲ್ಲಾಳಿ ಆಳುತ್ತಿದ್ದಾರೆ ಎಂಬ ರಾಹುಲ್ ಹೇಳಿಕೆಯನ್ನು ಚಾನೆಲ್್ಗಳು ಬ್ರೇಕಿಂಗ್ ನ್ಯೂಸ್ ರೂಪದಲ್ಲಿ ಅತಿ ಪ್ರಚಾರಕೊಟ್ಟು ಪ್ರಸಾರ ಮಾಡುತ್ತಿದ್ದರೆ, ‘UP is run by touts may be, But what about the whole country it is being run by mega touts’ ಎಂದು ಯುವಜನತೆ ಮುಖಕ್ಕೆ ಉಗುಳುತ್ತಿತ್ತು.

ಪತ್ರಿಕೋದ್ಯಮವನ್ನು ಪ್ರಜಾಪ್ರಭುತ್ವದ ನಾಲ್ಕನೇ ಆಧಾರಸ್ಥಂಬ ಎನ್ನುತ್ತಾರೆ. ಇಂಗ್ಲಿಷ್ ಚಾನೆಲ್್ಗಳು ಅದನ್ನು ನೆಹರು ಕುಟುಂಬವನ್ನು ಹೊತ್ತುನಿಲ್ಲುವ ಸ್ಥಂಬವೆಂದು ಭಾವಿಸಿದಂತಿದೆ. ತೆಲಂಗಾಣ ಸಮಸ್ಯೆ ಇಡೀ ಆಂಧ್ರಪ್ರದೇಶವೇ ರಣರಂಗವಾಗುವ ಅಪಾಯವನ್ನು ತಂದೊಡ್ಡುತ್ತಿರುವ ಸಮಯದಲ್ಲೂ ಚಾನೆಲ್್ಗಳು ರಾಹುಲ್್ಗಾಂಧಿಯ ಬಾಲ ಹಿಡಿದು ಹೊರಟಿರುವುದನ್ನು ನೋಡಿದರೆ ಹಾಗನಿಸದೇ ಇರದು. ಛೇ!

175 Responses to “ಇಷ್ಟಕ್ಕೂ ಇವರ್ಯಾರು, ಇವರ ಕೊಡುಗೆ, ಸಾಧನೆ ಏನು?”

  1. Veeresh nayaka says:

    Realy it was nice Prathap,u should publish this in your paper…Best of luck

  2. Vinay says:

    Its 100%true

  3. manjunathswamy says:

    good , article sir .go on

  4. Shubhananda says:

    Rahul Gandhi is Rakhi Sawant of Indian politics.

    1. Both do high drama on TV.

    2. Both dont have brains..!!

  5. suresh says:

    ಇಷ್ಟಕ್ಕೂ ಇವರ್ಯಾರು, ಇವರ ಕೊಡುಗೆ, ಸಾಧನೆ ಏನು?

    just a familly member of gandi,,,,

  6. suresh says:

    ಇಷ್ಟಕ್ಕೂ ಇವರ್ಯಾರು, ಇವರ ಕೊಡುಗೆ, ಸಾಧನೆ ಏನು?
    just family member of gandi…

  7. Vidyadhara says:

    He has thought that he can do every thing for the country. But he cannot do any thing. Bangleli kuthukondu tinukke sari

  8. Vijaya Shetty says:

    ಪ್ರತಾಪ್ ಅವರೇ,

    ಅಂಕಣ ತುಂಬಾ ಚೆನ್ನಾಗಿ ಮೂಡಿ ಬಂದಿದೆ.
    ಈ ಕಾಂಗ್ರೆಸ್ಸಿಗರಿಗೆ ಬುದ್ದಿ ಬರುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಅದರೂ ನಮ್ಮ ಮಾದ್ಯಮದವರಿಂದಾಗಿ ಎಷ್ಟೋ ಜನ ಯುವ ಜನತೆ ಅಂಧರಾಗಿ ಅವರನ್ನೇ ಹಿಂಬಾಲಿಸುತ್ತಿದ್ದಾರೆ. ಇದು ದೇಶದ ದುರಾದ್ರಷ್ಟವಲ್ಲದೆ ಇನ್ನೇನು?

  9. murali says:

    your 100% riteprathap..ellivarege sonia krupa poshitha congress nama desha dali iratho allivaregu namdu NO1 country in fraud…..we will never go up….

  10. anu says:

    informative article….i also have heard man things abt rahul.it seems his name in the passport is rahul VINCI but not rahul gandhi.this clearly shows how he n sonia r trying to cheat the nation with name gandhi

  11. ಇಷ್ಟಕ್ಕೂ ಇವರ್ಯಾರು, ಭಾರತ ದೇಶವನ್ನು ನಾಗರೀಕತೆ ಹಾಳು ಮಾಡುವರು

    ಹೊಲಸು ರಾಜ್ ಕರಣಿ ರಾಹುಲ್ ಗಾಂಧಿ

  12. ASHWIN K S says:

    RAUL VINCI (name appearing in the passport of so called Rahul Gandhi)…. how come it is Gandhi…? you all touts… shame to u…

  13. maddesh says:

    really good article sir………..

  14. H.R.SHREEPADARAO says:

    Pratap ee chati nijakku sakattagide. Rahul nijakku obba nalayak manushya.ella politicians tara mukhavadada vyakti. niv heldange modi Fb fan page nalli abhimani balaga nodidre estu khushiyagutte. modi is one and only the right person for India.

  15. Basu says:

    Tumbs Up! 🙂 Thumba chennagi barediddira Pratap.. Really provoking..

  16. krishna says:

    barathadalliruva madyamagalu deshada bhagge chintte maduvudilla,avugalige trp rating beku aste .

  17. Sushanth says:

    I think v cant change it…:-( beta v need to bomb over whole central gov…

  18. Ashoka says:

    thanks prathapji…..” Bharatha matha ki jai” …..

  19. sudarshan says:

    rahul is planing to became a PM of our country!!!!!!!!!!!!!!

  20. Raghavendra Shenoy says:

    Good one…

  21. anu says:

    nice article….one more info about rahul is that his name in the passport is rahul VINCI but not rahul gandhi!! this clearly shows how he n sonia are cheating the country by tagging gandhi to their names…

  22. I dont understand his secrecy behind not accepting cabinet ministry…..I think he is in dream of becoming PM directly…………..

  23. Hi Sir good evening.
    This article is superb.Thank u so much.
    We r the Indians alws giving value for the Congress since 1885 because we like curruption n hence currupted party is congress so we r the slaves of Congress what a shame on us? U alws write irrespective of parties but now a days who has the guts to write real things n to show real truth in media? In congress also many more best politicians r there but they dont have capacity to lead congress party without Gandhi family such a week status of it, every one knws it.In the Kerala state each 5years new rolling party is being selected by people, they r smart enough.what happened to other states very worst. No proper education about election then how can this system improved? It is billion dollar question for us?

  24. sharada says:

    artave agada rajakiya. nodi nodi besattu hogide.

  25. Manjunatha says:

    You are right……….

  26. Prashant M B says:

    Dear Pratap, it will be better if you send this same article to a leading national daily news paper. Then it will be read by the majority of the people of India. All the above matter is very true. You should convey your thoughts to the whole nation. So hurry up & send as early as possible.
    All the Best.
    Regards.
    Dr Prashant.

  27. Avinash Basavaraj says:

    Read some more interesting facts on Rahul Gandhi and his cunning family
    http://www.facebook.com/notes/nitin-gupta/the-curious-case-of-rahul-gandhi/10150165037156384

  28. Veerbadra says:

    Your articles are very informative and to the point. Why not give an option to forward the articles to interested persons, so that many others who are not your regular readers also can be made aware of grave issues of national interest. This is the second time I am suggesting it. Please reply, do not ignore.

  29. pradeep says:

    excellent… Indian Youth Icon is growing Older..

  30. Basu says:

    Dear friends, please go through it!!!

    Dear Rahul,

    YOU REALLY WANT TO FEEL ASHAMED???????

    But don’t be disappointed, I would give you ample reasons to feel ashamed… You really want to feel Ashamed..?

    First Ask Pranav Mukherjee, Why isn’t he giving the details of the account holders in the Swiss Banks.

    Ask your Mother, Who is impeding the Investigation against Hasan Ali?

    Ask her, Who got 60% Kickbacks in the 2G Scam ?

    Kalamdi is accused of a Few hundred Crores, Who Pocketed the Rest in the Common Wealth Games?

    Ask Praful Patel what he did to the Indian Airlines? Why did Air India let go of the Profitable Routes ?

    Why should the Tax Payer pay for the Air India losses, when you intend to eventually DIVEST IT ANYWAY!!!

    Also, You People can’t run an Airline Properly. How can we expect you to run the Nation?

    Ask Manmohan Singh. Why/What kept him quiet for so long?

    Are Kalmadi and A Raja are Scapegoats to save Big Names like Harshad Mehta was in the 1992 Stock Market Scandal ?

    Who let the BHOPAL GAS TRAGEDY Accused go Scot Free? ( 20,000 People died in that Tragedy)

    Who ordered the State Sponsored Massacre of SIKHS in 84?

    Please read more about, How Indira Gandhi pushed the Nation Under Emergency in 76-77, after the HC declared her election to Lok Sabha Void!

    WHY ONLY HIGHLIGHT THIS ARREST?

    Dear Rahul, to refresh your memory, you were arrested/detained by the FBI the BOSTON Airport in September 2001.

    You were carrying with you $ 1,60,000 in Cash. You couldn’t explain why you were carrying so much Cash.

    Incidentally He was with his Columbian girlfriend Veronique Cartelli, ALLEGEDLY, the Daughter of Drug Mafia.

    9 HOURS he was kept at the Airport.

    Later then freed on the intervention of the then Prime Minister Mr.Vajpayee.. FBI filed an equivalent of an FIR in US and released him.

    When FBI was asked to divulge the information, by Right/Freedom to Information Activists about the reasons Rahul was arrested … FBI asked for a NO OBJECTION CERTIFICATE from Rahul Gandhi.

    So Subramaniyam Swami wrote a Letter to Rahul Gandhi, ” If you have NOTHING to HIDE, Give us the Permission”

    HE NEVER REPLIED!

    Why did that arrest not make Headlines Rahul? You could have gone to the Media and told, “I am ashamed to call myself an INDIAN?”.

    Or is it that, you only do like to highlight Symbolic Arrests (like in UP) and not Actual Arrests ( In BOSTON)

    Kindly Clarify…..

    In any case, you want to feel ashamed, Read Along…

    YOUR MOTHER’S SO CALLED SACRIFICE OF GIVING UP PRIME MINISTER SHIP in 2004.

    According to a Provision in the Citizenship Act.

    A Foreign National who becomes a Citizen of India, is bounded by the same restrictions, which an Indian would face, If he/she were to become a Citizen of Italy. (Condition based on principle of reciprocity)

    Now Since you can’t become a PM in Italy, Unless you are born there. Likewise an Italian Citizen can’t become Indian PM, unless He/She is not born here!

    Dr. SUBRAMANIYAM SWAMI (The Man who Exposed the 2G Scam) sent a letter to the PRESIDENT OF INDIA bringing the same to his Notice.

    PRESIDENT OF INDIA sent a letter to Sonia Gandhi to this effect, 3:30 PM, May 17th, 2004.

    Swearing Ceremony was scheduled for 5 PM the same Day.

    Manmohan Singh was brought in the Picture at the last moment to Save Face!!

    Rest of the SACRIFICE DRAMA which she choreographed was an EYE WASH!!!

    Infact Sonia Gandhi had sent, 340 letters, each signed by different MP to the PRESIDENT KALAM, supporting her candidacy for PM.

    One of those letters read, I Sonia Gandhi, elected Member from Rai Bareli, hereby propose Sonia Gandhi as Prime Minister.

    So SHE was Pretty INTERESTED! Until She came to know the Facts!

    So She didn’t make any Sacrifice, It so happens that SONIA GANDHI couldn’t have become the PM of INDIA that time.

    You could be Ashamed about that Dear Rahul!! One Credential Sonia G had, Even that was a HOAX!

    THINK ABOUT YOURSELF.

    You go to Harvard on Donation Quota. ( Hindujas Gave HARVARD 11 million dollars the same year, when Rajiv Gandhi was in Power)

    Then you are expelled in 3 Months/ You Dropped out in 3 Months…. ( Sadly Manmohan Singh wasn’t the Dean of Harvard that time, else you might have had a chance… Too Bad, there is only one Manmohan Singh!)

    Then Why did you go about lying about being Masters in Economics from Harvard .. before finally taking it off your Resume upon questioning by Dr. SUBRAMANIYAM SWAMI (The Gentlemen who exposed the 2G Scam)

    At St. Stephens.. You Fail the Hindi Exam. Hindi Exam!!!

    And you are representing the Biggest Hindi Speaking State of the Country?

    SONIA GANDHI’s EDUCATIONAL QUALIFICATIONS

    Sonia G gave a sworn affidavit as a Candidate that She Studied English at University of Cambridge

    According to Cambridge University, there is no such Student EVER!

    Upon a Case by Dr. Subramaniyam Swami filed against her, She subsequently dropped the CAMBRIDGE CREDENTIAL from her Affidavit.

    Sonia Gandhi didn’t even pass High School. She is just 5th class Pass! In this sense, She shares a common Educational Background with her 2G Partner in Crime, Karunanidhi.

    You Fake your Educational Degree, Your Mother Fakes her Educational Degree.

    And then you go out saying, ” We want Educated Youth into Politics!”

    WHY LIE ABOUT EDUCATIONAL CREDENTIALS?

    Not that Education is a Prerequisite for being a great Leader, but then you shouldn’t have lied about your qualifications!

    You could feel a little ashamed about Lying about your Educational Qualifications. You had your reasons I know, Because in India, WE RESPECT EDUCATION!

    But who cares about Education, When you are a Youth Icon!!

    YOUTH ICON

    You traveled in the Local Train for the first time at the Age of 38.

    You went to some Villages as a part of Election Campaign.

    And You won a Youth Icon!! … That’s why You are my Youth Icon.

    For 25 Million People travel by Train Everyday. You are the First Person to win a Youth Icon for boarding a Train.

    Thousands of Postmen go to remotest of Villages. None of them have yet gotten a Youth Icon.

    You were neither YOUNG Nor ICONIC!

    Still You became a Youth Icon beating Iconic and Younger Contenders like RAHUL DRAVID.

    Shakespeare said, What’s in a Name?

    Little did he knew, It’s all in the Name, Especially the Surname!

    Speaking of Surname, Sir DO YOU REALLY RESPECT GANDHI, OR IS IT JUST TO CASH IN ON THE GOODWILL OF MAHATMA?

    Because the Name on your Passport is RAUL VINCI. Not RAHUL GANDHI..

    May be if you wrote your Surname as Gandhi, you would have experienced, what Gandhi feels like, LITERALLY ( Pun Intended)

    You People don’t seem to use Gandhi much, except when you are fighting Elections. ( There it makes complete sense).

    Imagine fighting elections by the Name Raul Vinci…

    You use the name GANDHI at will and then say, ” Mujhe yeh YUVRAJ shabd Insulting lagta hai! Kyonki aaj Hindustan mein Democracy hai, aur is shabd ka koi matlab nahin hai!

    YUVRAJ, Itna hi Insulting lagta hai, to lad lo RAUL VINCI ke Naam se!!! Jin Kisano ke saath photo khinchate ho woh bhi isliye entertain karte hain ki GANDHI ho.. RAUL VINCI bol ke Jao… Ghar mein nahin ghusaenge!!!

    You could feel ashamed for your Double Standards.

    YOUTH INTO POLITICS.

    Now You want Youth to Join Politics.

    I say First you Join Politics. Because you haven’t Joined Politics. You have Joined a Family Business.

    First you Join Politics. Win an Election fighting as RAUL VINCI and Not Rahul Gandhi, then come and ask the youth and the Educated Brass for more involvement in Politics.

    Also till then, Please don’t give me examples of Sachin Pilot and Milind Deora and Naveen Jindal as youth who have joined Politics.They are not Politicians. They Just happen to be Politicians.

    Much Like Abhishek Bachchan and other Star Sons are not Actors. They just happen to be Actors (For Obvious Reasons)

    So, We would appreciate if you stop requesting the Youth to Join Politics till you establish your credentials…

    WHY WE CAN’T JOIN POLITICS!

    Rahul Baba, Please understand, Your Father had a lot of money in your Family account ( in Swiss Bank) when he died.

    Ordinary Youth has to WORK FOR A LIVING. YOUR FAMILY just needs to NETWORK FOR A LIVING

    If our Father had left thousands of Crores with us, We might consider doing the same. But we have to Work. Not just for ourselves. But also for you. So that we can pay 30% of our Income to the Govt. which can then be channelized to the Swiss Banks and your Personal Accounts under some Pseudo Names.

    So Rahul, Please don’t mind If the Youth doesn’t Join Politics. We are doing our best to fund your Election Campaigns and your Chopper Trips to the Villages.

    Somebody has to Earn the Money that Politicians Feed On.

    NO WONDER YOU ARE NOT GANDHI’S. YOU ARE SO CALLED GANDHI’S!!

    Air India, KG Gas Division, 2G, CWG, SWISS BANK Account Details… Hasan Ali, KGB., FBI Arrest..

    You want to feel ashamed..

    Feel Ashamed for what the First Family of Politics has been reduced to… A Money Laundering Enterprise.

    NO WONDER YOU ARE NOT GANDHI’S BY BLOOD. GANDHI is an adopted Name. For Indira didn’t marry Mahatma Gandhi’s Son.

    For even if you had one GENE OF GANDHI JI in your DNA. YOU WOULDN’T HAVE BEEN PLAGUED BY SUCH ‘POVERTY OF AMBITION’ ( Ambition of only EARNING MONEY)

    You really want to feel Ashamed.

    Feel Ashamed for what you ‘ SO CALLED GANDHI’S’ have done to MAHATMA’S Legacy..

    I so wish GANDHI JI had Copyrighted his Name!

    Meanwhile, I would request Sonia Gandhi to change her name to $ONIA GANDHI, and you could replace the ‘R’ in RAHUL/RAUL by the New Rupee Symbol!!!

    RAUL VINCI : I am ashamed to call myself an Indian.

    Even we are ashamed to call you so!

    Basu

  31. Pruthviraj says:

    a very good researched article , but not all channels or editors are behaving as you have mentioned , in May there was a segment – THE LAST WORD in IBN where Karan Thapar discussed the same issue with pundits & concluded that he was 1 immature & arrogant young(not very young apparently) politician……

  32. SATISH says:

    Hi pratam simha,

    It is really a commendable job that you have done! Rahul gandhi needs to be exposed!!! The role of gandhi dynasty and congress leadership in ruining India should be known to every Indian. It has become a family business for gandhis to play with the emotions of common indian man.Of late,the pace with which Sir Rahul Gandhiji is moving ahead,he seems to break the records of all his successors!! India ki majak banake rakhi hai gandhi family and congress.

    Please publish your article in other languages also and keep up the job you are doing.

  33. thomas says:

    DOES INDIA NEED A RAPIST PRIME MINISTER?

    Rahul Gandhi involved in Gang Rape : Victim Ms.Sukanya is under threat from Congress goons

    Source: HINDUUNITY.ORG Local reporters

    Rahul Gandhi, Congress Member, Parliament of India ,representing the youth of Congress Party is been charged for raping a girl named Ms.Sukanya who happened to be daughter of Congress worker . Rahul Gandhi is fifth-generation scion of the Nehru-Gandhi dynasty and son of Congress Party President Sonia Gandhi, he ran on a campaign promoting economic development, honest politics and the role of youth. Mainstream media is silent on this issue .

    On that fateful night Ms.Sukanya tried to get the support of local bastiwalas, but no one came forward as everyone are scared of Congress Goondaism which is strong in Amethi.Sukanya’s father beat her so badly that she was forced to run away with her mother because Congressman wanted to kill her. A Group of 1,000 Congress people roamed the town on that night and kept warning people to keep their mouth shut otherwise they will kill them.It all happened under the nose ofthe police who acted helplessly.

    The local media who learnt about this incident next morning enquired from the local people. Both people and Police refused to speak anything and evaded any question. Reporters of Small and Medium Newspapers had shown interest in this incidence but it did not carry much weight. Major newspapers had heard about this incident, but did not take it seriously.

    The following Reporters who were present on 4th December,2006 to cover Rahul’s Trip in Amethi and who were given information about the incident. These reporters were informed about the incident, none of them took interest to look into the matter

    a)CNN IBN7
    b) Dainik Jagran, Dainik Bhaskar
    c) Punjab Kesari
    d) Hindusthan Times (Hindi)
    e) Times of India & Times now
    f) NDTV (Hindi)
    g) Aaj Tak
    h) Star News
    i) Nav bharath times

    Sukanya

    Sukanya and his mother are said to be hiding in one of their Relatives House in Harayana. Our Sources in Lucknow say that “The Congress men have been ordered to kill them at sight before they come out in open or approach the president” .Congressman have been deployed at all 7 borders of UP & Delhi to trace both motherand and Daughter . Congressmen deployed at checkposts have been provided photographs of Sukanya.

    Door to Door Searching is on in Amethi and neighbouring Villages to track down them, and simultaneously the villagers are being warned and threathened if they provide protection to both mother and daughter.

    As per the information, both Mother and Daughter are alive (Updated information about 10:00 P.M IST 16/1/2007) and search is going on. There is likely that Congressmen and Congress Governments in other states are secretely been instructed to track them down and hand over to them at the earliest.

    We have no information like who is contacting the president on behalf of them. We are trying to gather information from our people in New Delhi whether the Human Rights has seriously registered their Complaints. Our people are hesistant to to because there is a possibility that they may apprehend us and hand over us to the police or congressmen for questioning.

    Few Congress MLA’S from Uttar Pradesh are under tremendrous pressure from the high command to Locate both mother and daughter and finish the needful.Secretly a reward has been announced by the Congress High Command if whosoever provides info or …… Congressman from other districts and states are touring all over UP & Delhi.

    “I am sure they have decided to kill both mother and daughter.”

    IMPORTANT : Father of the victim Mr.Balram Singh has either gone underground or has been killed, he is not to be seen since 4th January 2007.

  34. Shivappa says:

    Rahul is still BACCHA no wonder he speaks LUCCHA!!!

  35. Basu says:

    Dear friends, please go through it!!!

    Dear Rahul,

    YOU REALLY WANT TO FEEL ASHAMED???????

    But don’t be disappointed, I would give you ample reasons to feel ashamed… You really want to feel Ashamed..?

    First Ask Pranav Mukherjee, Why isn’t he giving the details of the account holders in the Swiss Banks.

    Ask your Mother, Who is impeding the Investigation against Hasan Ali?

    Ask her, Who got 60% Kickbacks in the 2G Scam ?

    Kalamdi is accused of a Few hundred Crores, Who Pocketed the Rest in the Common Wealth Games?

    Ask Praful Patel what he did to the Indian Airlines? Why did Air India let go of the Profitable Routes ?

    Why should the Tax Payer pay for the Air India losses, when you intend to eventually DIVEST IT ANYWAY!!!

    Also, You People can’t run an Airline Properly. How can we expect you to run the Nation?

    Ask Manmohan Singh. Why/What kept him quiet for so long?

    Are Kalmadi and A Raja are Scapegoats to save Big Names like Harshad Mehta was in the 1992 Stock Market Scandal ?

    Who let the BHOPAL GAS TRAGEDY Accused go Scot Free? ( 20,000 People died in that Tragedy)

    Who ordered the State Sponsored Massacre of SIKHS in 84?

    Please read more about, How Indira Gandhi pushed the Nation Under Emergency in 76-77, after the HC declared her election to Lok Sabha Void!

    WHY ONLY HIGHLIGHT THIS ARREST?

    Dear Rahul, to refresh your memory, you were arrested/detained by the FBI the BOSTON Airport in September 2001.

    You were carrying with you $ 1,60,000 in Cash. You couldn’t explain why you were carrying so much Cash.

    Incidentally He was with his Columbian girlfriend Veronique Cartelli, ALLEGEDLY, the Daughter of Drug Mafia.

    9 HOURS he was kept at the Airport.

    Later then freed on the intervention of the then Prime Minister Mr.Vajpayee.. FBI filed an equivalent of an FIR in US and released him.

    When FBI was asked to divulge the information, by Right/Freedom to Information Activists about the reasons Rahul was arrested … FBI asked for a NO OBJECTION CERTIFICATE from Rahul Gandhi.

    So Subramaniyam Swami wrote a Letter to Rahul Gandhi, ” If you have NOTHING to HIDE, Give us the Permission”

    HE NEVER REPLIED!

    Why did that arrest not make Headlines Rahul? You could have gone to the Media and told, “I am ashamed to call myself an INDIAN?”.

    Or is it that, you only do like to highlight Symbolic Arrests (like in UP) and not Actual Arrests ( In BOSTON)

    Kindly Clarify…..

    In any case, you want to feel ashamed, Read Along…

    YOUR MOTHER’S SO CALLED SACRIFICE OF GIVING UP PRIME MINISTER SHIP in 2004.

    According to a Provision in the Citizenship Act.

    A Foreign National who becomes a Citizen of India, is bounded by the same restrictions, which an Indian would face, If he/she were to become a Citizen of Italy. (Condition based on principle of reciprocity)

    Now Since you can’t become a PM in Italy, Unless you are born there. Likewise an Italian Citizen can’t become Indian PM, unless He/She is not born here!

    Dr. SUBRAMANIYAM SWAMI (The Man who Exposed the 2G Scam) sent a letter to the PRESIDENT OF INDIA bringing the same to his Notice.

    PRESIDENT OF INDIA sent a letter to Sonia Gandhi to this effect, 3:30 PM, May 17th, 2004.

    Swearing Ceremony was scheduled for 5 PM the same Day.

    Manmohan Singh was brought in the Picture at the last moment to Save Face!!

    Rest of the SACRIFICE DRAMA which she choreographed was an EYE WASH!!!

    Infact Sonia Gandhi had sent, 340 letters, each signed by different MP to the PRESIDENT KALAM, supporting her candidacy for PM.

    One of those letters read, I Sonia Gandhi, elected Member from Rai Bareli, hereby propose Sonia Gandhi as Prime Minister.

    So SHE was Pretty INTERESTED! Until She came to know the Facts!

    So She didn’t make any Sacrifice, It so happens that SONIA GANDHI couldn’t have become the PM of INDIA that time.

    You could be Ashamed about that Dear Rahul!! One Credential Sonia G had, Even that was a HOAX!

    THINK ABOUT YOURSELF.

    You go to Harvard on Donation Quota. ( Hindujas Gave HARVARD 11 million dollars the same year, when Rajiv Gandhi was in Power)

    Then you are expelled in 3 Months/ You Dropped out in 3 Months…. ( Sadly Manmohan Singh wasn’t the Dean of Harvard that time, else you might have had a chance… Too Bad, there is only one Manmohan Singh!)

    Then Why did you go about lying about being Masters in Economics from Harvard .. before finally taking it off your Resume upon questioning by Dr. SUBRAMANIYAM SWAMI (The Gentlemen who exposed the 2G Scam)

    At St. Stephens.. You Fail the Hindi Exam. Hindi Exam!!!

    And you are representing the Biggest Hindi Speaking State of the Country?

    SONIA GANDHI’s EDUCATIONAL QUALIFICATIONS

    Sonia G gave a sworn affidavit as a Candidate that She Studied English at University of Cambridge

    According to Cambridge University, there is no such Student EVER!

    Upon a Case by Dr. Subramaniyam Swami filed against her, She subsequently dropped the CAMBRIDGE CREDENTIAL from her Affidavit.

    Sonia Gandhi didn’t even pass High School. She is just 5th class Pass! In this sense, She shares a common Educational Background with her 2G Partner in Crime, Karunanidhi.

    You Fake your Educational Degree, Your Mother Fakes her Educational Degree.

    And then you go out saying, ” We want Educated Youth into Politics!”

    WHY LIE ABOUT EDUCATIONAL CREDENTIALS?

    Not that Education is a Prerequisite for being a great Leader, but then you shouldn’t have lied about your qualifications!

    You could feel a little ashamed about Lying about your Educational Qualifications. You had your reasons I know, Because in India, WE RESPECT EDUCATION!

    But who cares about Education, When you are a Youth Icon!!

    YOUTH ICON

    You traveled in the Local Train for the first time at the Age of 38.

    You went to some Villages as a part of Election Campaign.

    And You won a Youth Icon!! … That’s why You are my Youth Icon.

    For 25 Million People travel by Train Everyday. You are the First Person to win a Youth Icon for boarding a Train.

    Thousands of Postmen go to remotest of Villages. None of them have yet gotten a Youth Icon.

    You were neither YOUNG Nor ICONIC!

    Still You became a Youth Icon beating Iconic and Younger Contenders like RAHUL DRAVID.

    Shakespeare said, What’s in a Name?

    Little did he knew, It’s all in the Name, Especially the Surname!

    Speaking of Surname, Sir DO YOU REALLY RESPECT GANDHI, OR IS IT JUST TO CASH IN ON THE GOODWILL OF MAHATMA?

    Because the Name on your Passport is RAUL VINCI. Not RAHUL GANDHI..

    May be if you wrote your Surname as Gandhi, you would have experienced, what Gandhi feels like, LITERALLY ( Pun Intended)

    You People don’t seem to use Gandhi much, except when you are fighting Elections. ( There it makes complete sense).

    Imagine fighting elections by the Name Raul Vinci…

    You use the name GANDHI at will and then say, ” Mujhe yeh YUVRAJ shabd Insulting lagta hai! Kyonki aaj Hindustan mein Democracy hai, aur is shabd ka koi matlab nahin hai!

    YUVRAJ, Itna hi Insulting lagta hai, to lad lo RAUL VINCI ke Naam se!!! Jin Kisano ke saath photo khinchate ho woh bhi isliye entertain karte hain ki GANDHI ho.. RAUL VINCI bol ke Jao… Ghar mein nahin ghusaenge!!!

    You could feel ashamed for your Double Standards.

    YOUTH INTO POLITICS.

    Now You want Youth to Join Politics.

    I say First you Join Politics. Because you haven’t Joined Politics. You have Joined a Family Business.

    First you Join Politics. Win an Election fighting as RAUL VINCI and Not Rahul Gandhi, then come and ask the youth and the Educated Brass for more involvement in Politics.

    Also till then, Please don’t give me examples of Sachin Pilot and Milind Deora and Naveen Jindal as youth who have joined Politics.They are not Politicians. They Just happen to be Politicians.

    Much Like Abhishek Bachchan and other Star Sons are not Actors. They just happen to be Actors (For Obvious Reasons)

    So, We would appreciate if you stop requesting the Youth to Join Politics till you establish your credentials…

    WHY WE CAN’T JOIN POLITICS!

    Rahul Baba, Please understand, Your Father had a lot of money in your Family account ( in Swiss Bank) when he died.

    Ordinary Youth has to WORK FOR A LIVING. YOUR FAMILY just needs to NETWORK FOR A LIVING

    If our Father had left thousands of Crores with us, We might consider doing the same. But we have to Work. Not just for ourselves. But also for you. So that we can pay 30% of our Income to the Govt. which can then be channelized to the Swiss Banks and your Personal Accounts under some Pseudo Names.

    So Rahul, Please don’t mind If the Youth doesn’t Join Politics. We are doing our best to fund your Election Campaigns and your Chopper Trips to the Villages.

    Somebody has to Earn the Money that Politicians Feed On.

    NO WONDER YOU ARE NOT GANDHI’S. YOU ARE SO CALLED GANDHI’S!!

    Air India, KG Gas Division, 2G, CWG, SWISS BANK Account Details… Hasan Ali, KGB., FBI Arrest..

    You want to feel ashamed..

    Feel Ashamed for what the First Family of Politics has been reduced to… A Money Laundering Enterprise.

    NO WONDER YOU ARE NOT GANDHI’S BY BLOOD. GANDHI is an adopted Name. For Indira didn’t marry Mahatma Gandhi’s Son.

    For even if you had one GENE OF GANDHI JI in your DNA. YOU WOULDN’T HAVE BEEN PLAGUED BY SUCH ‘POVERTY OF AMBITION’ ( Ambition of only EARNING MONEY)

    You really want to feel Ashamed.

    Feel Ashamed for what you ‘ SO CALLED GANDHI’S’ have done to MAHATMA’S Legacy..

    I so wish GANDHI JI had Copyrighted his Name!

    Meanwhile, I would request Sonia Gandhi to change her name to $ONIA GANDHI, and you could replace the ‘R’ in RAHUL/RAUL by the New Rupee Symbol!!!

    RAUL VINCI : I am ashamed to call myself an Indian.

    Even we are ashamed to call you so!

    Basu

  36. tanna hesarinallina moola `Rahul Vinci’ tegedu haaki `gaandi’ emba upanaamavannu anticikondu, Harward Universityya PG in Economics endu sullu heluva, Bostan Airodrumnalli 1,60 laksha dollor blockmoney ittukondiddakke FBIninda arrest agiddu, kanista 50 varshagalastu Uttara Pradeshavannu 1/2 dozen mukhyamantigalinda aalidaru uddaravagadannu maretu mosale kanniru surisuttiruva Rahul Vinsi bagge mattastu vichara tilisiddiri. dhanyavaadagalu.

  37. Balachandra says:

    Really good one. Keep it up 🙂

  38. Suheel says:

    Wtever u say..its dosnt matter..once again UPA wll win next election..wait n see..U suporting Modi..it means u suporting BJP…

  39. Rajesh says:

    If BJP projects Modi as PM candidate for PM, They will end up loosing their vote share. He is communal .Killed many in 2002. U people lik ehim. And support him. How much ever u bark. BJP will never come to power. C their good govt in Ktaka. U radicle terrorsit . Ur frnds will like it in FB because their all redicles like u.Thats y they make frnds with u,

  40. Madhu says:

    ‘UP is run by touts may be, But what about the whole country it is being run by mega touts’

    And leader of these mega touts is Madam tout…

  41. Sreenivas says:

    Fantastic Article……Publish this to many places possible….Keep writing such articles so that even our educated illiterates will get to know these things…..

  42. manjunath says:

    Gali Gali Main Shor Hai Rahul Gandhi Bhi Bada Chor Hai

  43. Poornachandra says:

    Nothing , we are having nothing in our hand Except commenting like this ; And blow the bit blood;

    We have to Serve as Madam waiter serve to us ” BCZ C knows that what food to serve

    whom”

    Cheap Waiter ! & we have to blame to whom i am really confuses if i heard all the previous story of these GANDHI Peoples…. So once and all i use to Blame God Only who Creates such peoples….

  44. Shiv says:

    Wats the way to stop this nonsense congress???? how we can stop them??? We all know we must through them out india ,, but HOW???

  45. viveka shankara says:

    Better explanation by Dr. Subramaniam Swamy.
    http://www.youtube.com/watch?v=z5As3uAc0vU

  46. vijayakumar says:

    sir superb article .

  47. Ravi says:

    ಪ್ರಿಯ ಪ್ರತಾಪ್ ಸರ್ ,

    ಚೆನ್ನಾಗಿದೆ ಲೇಖನ. ಹುರುಳು ನೂರಕ್ಕೆ ನೂರು ಸತ್ಯ. ಹೀಗೆ ಬರೆಯಲು ಗಂಡೆದೆ ಬೇಕು , ಅದು ಸಿಂಹದಿಂದ ಮಾತ್ರ ಸಾದ್ಯ. ಚೆನ್ನಾಗಿದೆ ಲೇಖನ ಇನ್ನೂ ಇಂತಹ ಲೇಖನ ಗಳ ನಿರೀಕ್ಷೆಗಳೊಂದಿಗೆ,

    ನಿಮ್ಮವನೇ ,

    ರವಿಕುಮಾರ್ ಜಿ.ಬಿ

  48. Shashank says:

    @MR.Rajesh: Please take appointment in Nimhans…Not because u r mad but u need counseling on knowing what is good and what is bad…Why only Karnataka becomes a example everytime..Please do a bit more research on what the BJP govts have done in Chattisgarh, Madhyapradesh, Bihar and more importantly Gujarat….It is not only us(youths) but even Gujarat muslims and Worldwide Businessmen are praising the works undertaken in the last 10 years. As all other parties BJP is also a political party and in a political party, with the kind of coward and irresponsible citizens,India has…It is difficult to bring Modi’s everywhere and this is where Yeddy comes into play, Unable to control HIMSELF and the Reddys, Ishwarappa, Jagadish shettar and Anand kumar, The govt has gone to gutters…But still there are some commendable Ministers who are again withheld by the party’s own opportunistic….But why of all you nuts look only at BJP use the same old useless allegations…Try analyzing Congress for a change and its work in last 60 years…and please for God’s sake make us understand what does ur communalism means and what has Congress done in last 63 years to bring it down???

  49. Ramya says:

    Very nice article

  50. shaanmithun says:

    dear sir ,

    this peoples are just like vote bankers just do to impress the peoples of there area . not for country ….. for u r kind information sir please check the RAIBARELLI UTTHAR PRADESH which is vote bankof mrs sonia gandhi how its … but they are commenting on narendhra modi sir.. if t hey are really Indian blood they would done good thing since 50years back … its shy to tell that we are 10 year back to chaina ,25 year back to USA … the slogan is WE INDIANS ARE PROGRESSING SINCE 1951