Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ದೇಶಪ್ರೇಮಕ್ಕಿಂತ ದೊಡ್ಡದೇ ಧರ್ಮಪ್ರೇಮ?

ದೇಶಪ್ರೇಮಕ್ಕಿಂತ ದೊಡ್ಡದೇ ಧರ್ಮಪ್ರೇಮ?

ಆಗಸ್ಟ್ 8, ಸಂಸತ್ ಅಧಿವೇಶನ…

‘ಕೊನೆಯದಾಗಿ ನಾನು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ಕೊಡುತ್ತಿದ್ದೇನೆ! ಇಲ್ಲಿ ಆಸೀನರಾಗಿರುವ ಸಂಸತ್ ಸದಸ್ಯರೇ ಜೋಕೆ…!! ಒಂದು ವೇಳೆ ಅಸ್ಸಾಂನಲ್ಲಿ ಸೂಕ್ತ ಪುನರ್ವಸತಿ (ಬಾಂಗ್ಲಾ ಮುಸ್ಲಿಮರಿಗೆ) ಕಲ್ಪಿಸದಿದ್ದರೆ ಮುಸಲ್ಮಾನ ಯುವಕರ ಮತ್ತೊಂದು ಸುತ್ತಿನ ಮೂಲಭೂತೀಕರಣಕ್ಕೆ ಸಿದ್ಧರಾಗಿ…’ ಹಾಗಂತ ಸಂಸತ್ತಿನಲ್ಲಿ ಹೇಳಿದವನು ಯಾರೋ ಮುಲ್ಲಾನಲ್ಲ, ಮಜಲೀಸ್ ಇತ್ತೆಹಾದುಲ್ ಮುಸ್ಲಿಮೀನ್ ಪಕ್ಷದ ಸಂಸದ ಅಸಾದುದ್ದೀನ್ ಓವೈಸಿ!!!

ಆಗಸ್ಟ್ 11, ಆಝಾದ್ ಮೈದಾನ, ಮುಂಬೈ…

ಅಸಾದುದ್ದೀನ್ ಓವೈಸಿ ಸಂಸತ್ತಿನಲ್ಲಿ ಇಂಥ ದೇಶದ್ರೋಹಿ ಹಾಗೂ ಪ್ರಚೋದನಕಾರಿ ಭಾಷಣ ಮಾಡಿದ ಮೂರೇ ದಿನದಲ್ಲಿ ಮುಂಬೈನ ಆಝಾದ್ ಮೈದಾನದಲ್ಲಿ ಪ್ರತಿಭಟನೆಗೆಂದು ನೆರೆದ ಮುಸಲ್ಮಾನ ಯುವಕರು ಮಾಡಿದ್ದೇನು? 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಡಿದ ಯೋಧರ ಜ್ಞಾಪಕಾರ್ಥ ನಿರ್ಮಾಣ ಮಾಡಲಾಗಿರುವ”ಅಮರ್ ಜವಾನ್್’ ಸ್ಮಾರಕಕ್ಕೆ ದೊಣ್ಣೆಯಿಂದ ಬಡಿದರು, ಕಾಲಿನಿಂದ ಒದ್ದರು. ಅಷ್ಟು ಸಾಲದೆಂಬಂತೆ ಅದರ ಮೇಲೆ ಮೂತ್ರ ವಿಸರ್ಜನೆ ಮಾಡಿದರು. ಈ ಘಟನೆಯಲ್ಲಿ 58 ಪೊಲೀಸರು ಗಾಯಗೊಂಡಿದ್ದಾರೆ. ಈ ದೇಶದ ಆಂತರಿಕ ಭದ್ರತೆಯನ್ನು, ಸುವ್ಯವಸ್ಥೆಯನ್ನು ಕಾಪಾಡುವ ಪೊಲೀಸರ ಬಗ್ಗೆ ನಮಗೆಷ್ಟೇ ಕೋಪಗಳಿದ್ದರೂ ಖಾಕಿ ಬಗ್ಗೆ ಗೌರವ ಭಯ ಎರಡನ್ನೂ ಇಟ್ಟುಕೊಂಡಿದ್ದೇವೆ. ಆದರೆ ಆಝಾದ್ ಮೈದಾನದ ಪ್ರತಿಭಟನೆ ವೇಳೆ ಸಲೀಂ ಚೌಕಿಯಾ ಎಂಬ ಮುಸಲ್ಮಾನ ಯುವಕ ಪೊಲೀಸರ ರೈಫಲ್ಲನ್ನೇ ಕಸಿದುಕೊಂಡು ಬೆದರಿಸಿದ್ದಾನೆ. ಇದರ ಬೆನ್ನಲ್ಲೇ ಅಸಾದುದ್ದೀನ್ ಓವೈಸಿ ಸಂಸದರಾಗಿ ಆಯ್ಕೆಯಾಗಿರುವ ಹೈದರಾಬಾದ್್ನಲ್ಲಿ ಪಾಕಿಸ್ತಾನದ ಬಾವುಟವನ್ನು ಹಾರಿಸಲಾಗಿದೆ!

ಇದೆಲ್ಲ ಯಾವ ಮನಸ್ಥಿತಿಯನ್ನು, ಯಾವ ಅಪಾಯಕಾರಿ ಬೆಳವಣಿಗೆಯನ್ನು ತೋರಿಸುತ್ತದೆ?

ಈ ಮುಂಬೈ ಗಲಭೆಗೂ ಮೊದಲು ಮಸೀದಿಗಳಿಂದ ಎಸ್ಸೆಮ್ಮೆಸ್ಸೊಂದು ಹೊರಬಿದ್ದಿತ್ತು.”ಬರ್ಮಾ, ಅಸ್ಸಾಂ, ಗುಜರಾತ್ ಮತ್ತು ಕಾಶ್ಮೀರದ ನಂತರ ಇನ್ನೆಲ್ಲೋ? ಬರ್ಮಾದಲ್ಲಿ ಮುಸ್ಲಿಮರನ್ನು ಹತ್ಯೆ ಮಾಡಿದ್ದನ್ನು ವಿರೋಧಿಸುವ ಸಲುವಾಗಿ ಭಾನುವಾರ ಅಝಾದ್ ಮೈದಾನದಲ್ಲಿ ರ್ಯಾಲಿ ಇದೆ. ಅಮೆರಿಕದಲ್ಲಿ ಐವರು ಸಿಖ್ಖರನ್ನು ಕೊಂದಿದ್ದಕ್ಕೆ ಮಾಧ್ಯಮಗಳು ಹಾಗೂ ಸರ್ಕಾರ ಬೊಬ್ಬಿರಿದವು. ಆದರೆ, ಲಕ್ಷಾಂತರ ಮುಸಲ್ಮಾನರ ಜೀವಗಳಿಗೆ ಯಾವ ಬೆಲೆಯೂ ಇಲ್ಲವೆ? ಎಲ್ಲರೂ ಕಣ್ಣುಮುಚ್ಚಿಕೊಂಡಿದ್ದಾರೆ. ಈ ಎಸ್ಸೆಮ್ಮೆಸ್ಸನ್ನು ಬರುವ ಭಾನುವಾರಕ್ಕೆ ಮೊದಲು ಹಿಂದೂಸ್ಥಾನದ ಎಲ್ಲ ಮುಸಲ್ಮಾನರು, ಮಂತ್ರಿವರ್ಯರು ಹಾಗೂ ಮಾಧ್ಯಮಗಳಿಗೆ ತಲುಪಿಸಿ’.

ಈ ರೀತಿಯ ಸಂದೇಶ ಕಳುಹಿಸುವ ಮೂಲಕ ಯಾವ ಉದ್ದೇಶ ಸಾಧನೆಗಾಗಿ ಹೊರಟಿದ್ದರು? ಅಸ್ಸಾಂನಲ್ಲಿ ಸ್ಥಳೀಯರು ಹಾಗೂ ಬಾಂಗ್ಲಾದೇಶಿ ಅತಿಕ್ರಮಣಕಾರರಿಗೂ ತಿಕ್ಕಾಟ ಏರ್ಪಟ್ಟರೆ ಮುಂಬೈನ ಮುಸಲ್ಮಾನರೇಕೆ ಕೋಪಿಸಿಕೊಳ್ಳಬೇಕು? ಇಂಥದ್ದೊಂದು ಪ್ರತಿಭಟನೆಯನ್ನು ಹಮ್ಮಿಕೊಳ್ಳುವ ಜರೂರತ್ತಾದರೂ ಏನಿತ್ತು? ಬರ್ಮಾದಲ್ಲಿ ರೋಹಿಂಗ್ಯ ಮುಸಲ್ಮಾನರ ಮೇಲೆ ದೌರ್ಜನ್ಯ ನಡೆಯುತ್ತಿರಬಹುದು, ಅದಕ್ಕೂ ಭಾರತೀಯ ಮುಸಲ್ಮಾನರಿಗೂ ಸಂಬಂಧವೇನು? ನಮ್ಮ ದೇಶದ ಮುಸ್ಲಿಮರು ಏಕಾಗಿ ಪ್ರತಿಭಟನೆಗೆ ಮುಂದಾದರು?

ಇಂತಹ ಮನಸ್ಥಿತಿ ಇಂದು ನಿನ್ನೆಯದಲ್ಲ!

ಇತಿಹಾಸದ ಪುಟಗಳನ್ನು ತೆರೆದು ನೋಡಿದರೆ, ನಮ್ಮ ಕಣ್ಣೆದುರಿಗೆ ಬರುವುದು ಮುಸಲ್ಮಾನರ”ಖಿಲಾಫತ್ ಚಳವಳಿ. ಇಡೀ ದೇಶ ಸ್ವಾತಂತ್ರ್ಯ ಪಡೆಯುವುದಕ್ಕಾಗಿ ಹೋರಾಡುತ್ತಿದ್ದರೆ, ಮುಸಲ್ಮಾನರು ಯಾವುದೋ ದೂರದ, ಸಂಬಂಧವೇ ಇಲ್ಲದ ಟರ್ಕಿಯ ಸುಲ್ತಾನ ಖಾಲೀಫನನ್ನು ರಕ್ಷಿಸುವಂತೆ ಬ್ರಿಟಿಷರ ಮೇಲೆ ಒತ್ತಡ ಹೇರಲು 1919ರಲ್ಲಿ ಭಾರತದಲ್ಲಿ ಖಿಲಾಫತ್ ಚಳವಳಿ ಆರಂಭಿಸಿದರು! ಅದೇ ಸಂದರ್ಭದಲ್ಲಿ(1920) ಬ್ರಿಟಿಷರ ವಿರುದ್ಧ ಅಸಹಕಾರ ಚಳವಳಿ ಆರಂಭಿಸಿದ ಗಾಂಧೀಜಿ ಮುಸಲ್ಮಾನರು ಕರೆಯದಿದ್ದರೂ ಖಿಲಾಫತ್ ಚಳವಳಿಗೆ ಬೆಂಬಲ ನೀಡಿದರು. ಅಂದು ಖಿಲಾಫತ್ ಚಳವಳಿಗೆ ತಾವು ಸ್ವಇಚ್ಛೆಯಿಂದ ಬೆಂಬಲ ಕೊಟ್ಟು ಮುಸಲ್ಮಾನರ ಮನಗೆದ್ದು ಅಸಹಕಾರ ಚಳವಳಿಗೆ ಅವರ ಬೆಂಬಲ ಪಡೆದುಕೊಂಡು ಬ್ರಿಟಿಷರ ಮುಂದೆ ಹಿಂದೂ-ಮುಸ್ಲಿಂ ಒಗ್ಗಟ್ಟಿನ ಫೋಸು ನೀಡುವ ಗಾಂಧೀಜಿ ಉದ್ದೇಶವೇನೋ ಸರಿಯಿತ್ತು. ಆದರೆ ಖಾಲೀಫನನ್ನು ರಕ್ಷಿಸಲು ಸಾವಿರಾರು ಮೈಲು ದೂರದಲ್ಲಿರುವ ಭಾರತೀಯ ಮುಸಲ್ಮಾನರು ಚಳವಳಿಗೆ ಮುಂದಾಗುತ್ತಾರೆಂದರೆ ಅವರನ್ನು ಒಗ್ಗೂಡಿಸುವ ಅಂಶ ದೇಶಪ್ರೇಮವಲ್ಲ, ಧರ್ಮಪ್ರೇಮ ಎಂಬುದನ್ನು ಅರಿತುಕೊಳ್ಳುವ ಸಾಮಾನ್ಯ ತಿಳಿವಳಿಕೆಯೂ ಗಾಂಧೀಜಿಗಿರಲಿಲ್ಲವೆ?! ಆನಂತರವಾದರೂ ಆಗಿದ್ದೇನು? ಖಿಲಾಫತ್ ಹಾಗೂ ಅಸಹಕಾರ ಚಳವಳಿಗಳು ಮುಗಿಯುವ ಮೊದಲೇ ಗಾಂಧೀಜಿಯವರ ಕಾಂಗ್ರೆಸ್ ಹಾಗೂ ಮುಸಲ್ಮಾನ ನಾಯಕರು ಕಿತ್ತಾಡಿ ಬೇರಾದರು. ಪ್ರತ್ಯೇಕ ಪಾಕಿಸ್ತಾನ ರಾಷ್ಟ್ರ ರಚನೆಯ ಕೂಗು ಜೋರಾಗಿದ್ದೇ ಅಲ್ಲಿಂದ. ಇಲ್ಲಿ ಮಲಬಾರ್ ದಂಗೆ ಅಥವಾ ಮೋಪ್ಲಾ ದಂಗೆಯನ್ನು ಮರೆಯಲು ಸಾಧ್ಯವೇ?

ನೀವು ಬಂದರೆ ನಿಮ್ಮ ಜತೆ, ಬರದಿದ್ದರೆ ನಿಮ್ಮನ್ನು ಬಿಟ್ಟು, ನೀವೇ ಅಡ್ಡವಾದರೆ, ಮೊದಲು ನಿಮ್ಮನ್ನು ಮೆಟ್ಟಿ, ಸ್ವಾತಂತ್ರ್ಯ ಪಡೆಯುತ್ತೇವೆ ಎಂದು ವಿನಾಯಕ ದಾಮೋದರ ಸಾವರ್ಕರ್ ಹೇಳಿದಂತೆ ಮುಸಲ್ಮಾನರಿಗೆ ಹೇಳುವ ತಾಕತ್ತು ಗಾಂಧೀಜಿಗೆ ಇಲ್ಲವಾದ ಪರಿಣಾಮವೇ ಮೋಪ್ಲಾ ದಂಗೆ. ಖಿಲಾಫತ್್ಗೆ ಬೇಷರತ್ ಬೆಂಬಲ ಕೊಡುವ ಮೂಲಕ ಗಾಂಧೀಜಿ ಮುಸಲ್ಮಾನರನ್ನು ಓಲೈಸಲು ಹೋಗಿದ್ದೇನೋ ಸರಿ, ಆದರೆ ಬ್ರಿಟಿಷರು ಖಿಲಾಫತ್ ಚಳವಳಿಯಲ್ಲಿ ಭಾಗಿಯಾಗಿದ್ದವರ ಮೇಲೆ ಲಾಠಿ ಬೀಸಿದ ಕೂಡಲೇ ಮುಸಲ್ಮಾನರು ಆರಂಭಿಸಿದ್ದೇ ಮೋಪ್ಲಾ ದಂಗೆ. 1921ರಲ್ಲಿ ಕೇರಳದಲ್ಲಿ ಹಿಂದೂಗಳ ಮೇಲೆ ಮುಗಿಬಿದ್ದರು. ಅಂದು 10 ಸಾವಿರ ಹಿಂದೂಗಳ ಮಾರಣಹೋಮ ನಡೆಯಿತು. ಒಂದು ಲಕ್ಷ ಹಿಂದೂಗಳು ನಿರ್ವಸತಿಗರಾದರು. ಹಿಂದೂಗಳ ಕೊಲೆ, ಅತ್ಯಾಚಾರ, ಮತಾಂತರ ನಡೆದವು. ಇತಿಹಾಸದ ಪುಟದಲ್ಲಿ ಮೋಪ್ಲಾ ದೌರ್ಜನ್ಯವಾಗಿ ದಾಖಲಾಯಿತು. ಗಾಂಧೀಜಿಯನ್ನು”ಶತಮಾನದ ವ್ಯಕ್ತಿ’ ಎನ್ನುತ್ತಾರೆ. ಶತಮಾನದ ಮೂರ್ಖತನ ಮಾಡಿದ್ದೂ ಗಾಂಧೀಜಿಯೇ. ಇತ್ತೀಚೆಗೆ ನಡೆಸಿದ, ಅಗಸ್ಟ್ 15ರಂದು ಘೋಷಣೆಯಾದ”ಗಾಂಧೀ ನಂತರದ ಗ್ರೇಟೆಸ್ಟ್ ಇಂಡಿಯನ್ ಯಾರು?’ ಎಂಬ ಸಮೀಕ್ಷೆಯಲ್ಲಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ದೇಶವಾಸಿಗಳು ಆಯ್ಕೆ ಮಾಡಿದ್ದಾರೆ. ಅಂತಹ ಮಹಾನ್ ವ್ಯಕ್ತಿ ಅಂಬೇಡ್ಕರ್, ಸ್ವಾತಂತ್ರ್ಯ ಬರುವುದಕ್ಕೂ ಸಾಕಷ್ಟು ಮೊದಲೇ ಬರೆದ ತಮ್ಮ”ಥಾಟ್ಸ್ ಆನ್ ಪಾಕಿಸ್ತಾನ್್’ ಪುಸ್ತಕದಲ್ಲಿ ಏನು ಹೇಳಿದ್ದರು?”ಹಿಂದೂಗಳು ಮುಸಲ್ಮಾನರು ಒಟ್ಟೊಟ್ಟಿಗೆ ಬದುಕಲು ಸಾಧ್ಯವಿಲ್ಲ. ಅದು ಕಾಲಾಂತರದಲ್ಲಿ ಸಾಬೀತಾಗಿದೆ. ಒಂದು ವೇಳೆ ದೇಶ ವಿಭಜನೆ ಮಾಡಿಕೊಳ್ಳುವುದೇ ಆದರೆ, ಪಾಪುಲೇಷನ್ ಎಕ್ಸ್್ಚೇಂಜ್ (ಪಾಕ್್ನಲ್ಲಿರುವ ಎಲ್ಲ ಹಿಂದೂಗಳನ್ನು ಭಾರತಕ್ಕೆ ಕರೆಸಿಕೊಳ್ಳಬೇಕು, ಭಾರತದಲ್ಲಿರುವ ಎಲ್ಲ ಮುಸಲ್ಮಾನರನ್ನು ಪಾಕಿಸ್ತಾನಕ್ಕೆ ಕಳುಹಿಸಬೇಕು) ಮಾಡಿಕೊಳ್ಳಬೇಕು. ಇಷ್ಟಕ್ಕೂ ಮುಸಲ್ಮಾನರ ಬ್ರದರ್್ಹುಡ್ ಜಾಗತಿಕ ಭ್ರಾತೃತ್ವವಲ್ಲ, ಮುಸ್ಲಿಂ ಬ್ರದರ್್ಹುಡ್ ಅಷ್ಟೇ’ ಎಂದು ಹೇಳಿದ್ದರು. ಅದು ಮಹಾತ್ಮ ಗಾಂಧಿ ಮತ್ತು ಕಾಂಗ್ರೆಸ್ ನಾಯಕರಿಗೆ ಅರ್ಥವಾಗಲೇ ಇಲ್ಲ. ಹಾಗಾಗಿ ಈಗ ಮತ್ತೊಂದು ವಿಭಜನೆಗೆ ಭಾರತ ಸಿದ್ಧವಾಗಬೇಕಾದ ಪರಿಸ್ಥಿತಿ ಎದುರಾಗುತ್ತಿದೆ.

ಅದಿರಲಿ, ಖಾಲೀಫನನ್ನು ಪದಚ್ಯುತಗೊಳಿಸಲು ಟರ್ಕಿಯಲ್ಲಿ ಕ್ರಾಂತಿಯಾದರೆ, ಇರಾಕ್್ನಲ್ಲಿ ಸದ್ದಾಂ ಮೇಲೆ ಅಮೆರಿಕ ಎರಗಿದರೆ, ಅಫ್ಘಾನಿಸ್ತಾನದ ಮೇಲೆ ಬುಷ್ ದಾಳಿ ಮಾಡಿದರೆ, ಬರ್ಮಾದಲ್ಲಿ ರೋಹಿಂಗ್ಯ ಮುಸಲ್ಮಾನರನ್ನು ಹೊರದಬ್ಬಿದರೆ ಭಾರತದ ಮುಸಲ್ಮಾನರೇಕೆ ಪ್ರತಿಭಟನೆ ಮಾಡಬೇಕು? ಹಿಂದೂಗಳ ಮೇಲೇಕೆ ದೌರ್ಜನ್ಯವೆಸಗಬೇಕು? ಹೈದರಾಬಾದ್್ನಲ್ಲೇಕೆ ಪಾಕಿಸ್ತಾನದ ಬಾವುಟ ಹಾರಿಸಬೇಕು? ಇತ್ತೀಚೆಗೆ ನಮ್ಮ ಸಕಲೇಶಪುರದಲ್ಲಿ ಟ್ಯಾಂಕರ್್ಗೆ ಗುದ್ದಿ ಇಬ್ಬರು ಬೈಕ್ ಸವಾರ ಬ್ಯಾರಿಗಳು ಸತ್ತ ಕೂಡಲೇ ಮುಸಲ್ಮಾನರೆಲ್ಲ ಒಂದೆಡೆ ನೆರೆದು ಹಿಂದೂಗಳ ಅಂಗಡಿ ಮುಂಗಟ್ಟುಗಳನ್ನು ನಾಶಮಾಡಿದರು. ಹಾಸನದಲ್ಲಿ ರಾತ್ರಿ ವೇಳೆ ಹಿಂದೂಗಳ 50ಕ್ಕೂ ಹೆಚ್ಚು ಕಾರುಗಳನ್ನು ವಿನಾಕಾರಣ ಒಡೆದು 15 ಮುಸಲ್ಮಾನ ಯುವಕರು ಸಿಕ್ಕಿಹಾಕಿಕೊಂಡಿದ್ದಾರೆ!

ಇಂತಹ ಮನಸ್ಥಿತಿಗೆ ಏನೆನ್ನುವುದು?

ಪ್ರಸ್ತುತ ಪಾಕಿಸ್ತಾನದಿಂದ ಹಿಂದೂಗಳು ಸಾಲುಸಾಲಾಗಿ ಆಶ್ರಯ ಬಯಸಿ ಭಾರತಕ್ಕೆ ಬರುತ್ತಿದ್ದಾರೆ. ಪಾಕಿಸ್ತಾನದ ಹಿಂದೂ ಯುವತಿ ರಿಂಕಲ್ ಕುಮಾರಿಯನ್ನು ಅಪಹರಣ ಮಾಡಿ ಇಸ್ಲಾಂಗೆ ಬಲವಂತವಾಗಿ ಮತಾಂತರ ಮಾಡಿದ್ದಾರೆ, ಸಿಖ್ಖರ ಗುರದ್ವಾರಗಳನ್ನು ಪಾಕ್ ಸರ್ಕಾರವೇ ವಶಪಡಿಸಿಕೊಂಡಿದೆ. ಕಳೆದ ವರ್ಷ ಈದ್ ಸಂದರ್ಭದಲ್ಲಿ ನಾಲ್ವರು ಹಿಂದೂ ವೈದ್ಯರನ್ನು ಪಾಕಿಸ್ತಾನದಲ್ಲಿ ಕಗ್ಗೊಲೆಗೈದರು. ಅದನ್ನೆಲ್ಲ ಕಂಡು ಭಾರತೀಯರಾದ, ಹಿಂದೂಗಳಾದ ನಮ್ಮ ಎದೆಯಲ್ಲೂ ನೋವು ಮಡುಗಟ್ಟುತ್ತಿದೆ, ಆಕ್ರೋಶ ತಲೆಯೆತ್ತುತ್ತಿದೆ. ಹಾಗಂತ ನಾವು ಯಾವುದಾದರೂ ಮಸೀದಿ ಮೇಲೆ ಕಲ್ಲು ಬಿಸಾಡಿದ್ದೇವೆಯೇ? ಪಾಕಿಸ್ತಾನದಲ್ಲಿ ಹಿಂದೂಗಳ ರಕ್ತ ಹಿಂಡುತ್ತಿರುವವರು ಮುಸಲ್ಮಾನರು ಎಂಬುದು ಗೊತ್ತಿದ್ದರೂ ಭಾರತೀಯ ಮುಸಲ್ಮಾನರ ಮೇಲೆ ನಾವೆಂದಾದರೂ ಆಕ್ರಮಣ ಮಾಡಿದ್ದೇವೆಯೇ? 1999, ಡಿಸೆಂಬರ್ 24ರಂದು ಮುಸಲ್ಮಾನ ಭಯೋತ್ಪಾದಕರು ನಮ್ಮ ಇಂಡಿಯನ್ ಏರ್್ಲೈನ್ ವಿಮಾನವನ್ನು ತಾಲಿಬಾನ್ ನಿಯಂತ್ರಿತ ಕಂದಹಾರ್್ಗೆ ಕೊಂಡೊಯ್ದು 180 ಪ್ರಯಾಣಿಕರನ್ನು ಒತ್ತೆಯಾಗಿಟ್ಟುಕೊಂಡಾಗ ನಾವು ಭಾರತೀಯ ಮುಸ್ಲಿಮರ ಮೇಲೆ ಎರಗಿ ಬಿದ್ದಿದ್ದೇವೆಯೇ? 2000ರಲ್ಲಿ ಫಿಜಿಯ ಮೊದಲ ಭಾರತೀಯ ಮೂಲದ ಪ್ರಧಾನಿ ಮಹೇಂದ್ರಪಾಲ್ ಚೌಧರಿಯವರನ್ನು ಜಾರ್ಜ್ ಸ್ಪೀಟ್ ಎಂಬಾತ ಅಧಿಕಾರದಿಂದ ಕಿತ್ತೊಗೆದು ಅಲ್ಲಿನ ಸಮಸ್ತ ಹಿಂದೂಗಳಿಗೆ ಪ್ರಾಣ ಬೆದರಿಕೆ ಹಾಕಿದಾಗ ನಾವು ಭಾರತೀಯ ಕ್ರೈಸ್ತರು ಅಥವಾ ಮುಸಲ್ಮಾನರ ಪೂಜಾಸ್ಥಳಗಳನ್ನು ಹಾಳುಮಾಡಿದ್ದೇವೆಯೇ? 1969ರಲ್ಲಿ ಅಲ್ ಅಕ್ಷಾ ಮಸೀದಿಯನ್ನು ನಾಶ ಮಾಡಲಾಗಿದೆ ಎಂಬ ವದಂತಿಗೆ ಕಿವಿಗೊಟ್ಟು ಗುಜರಾತ್್ನ ಜಗನ್ನಾಥ ಮಂದಿರಲ್ಲಿ ಭಜಿಸುತ್ತಿದ್ದವರನ್ನು ಮುಸಲ್ಮಾನರು ಕೊಂದು ಗಲಭೆ ಆರಂಭಿಸಿದರಲ್ಲಾ, 2001ರಲ್ಲಿ ತಾಲಿಬಾನಿಗಳು ಬಾಮಿಯಾನ್ ಬುದ್ಧ ಪ್ರತಿಮೆಗಳಿಗೆ ಡೈನಮೈಟ್ ಇಟ್ಟು ನಾಶ ಮಾಡಿದಾಗ ನಾವು ಭಾರತೀಯ ಮುಸ್ಲಿಮರ ಮೇಲೆ ಕತ್ತಿ ಝಳಪಿಸಬಹುದಿತ್ತಲ್ಲವೆ?

ಮತ್ತೇಕೆ ಬರ್ಮಾದಲ್ಲಿ ರೋಹಿಂಗ್ಯ ಮುಸಲ್ಮಾನರಿಗೆ ಕಿರುಕುಳ ಕೊಡಲಾಗುತ್ತಿದೆ ಎಂದು ಭಾರತದಲ್ಲಿ ಇವರು ಪ್ರತಿಭಟನೆ ಮಾಡುತ್ತಿದ್ದಾರೆ?

ಯಾವ ಕಾರಣಕ್ಕಾಗಿ ಯೋಧರ ಸ್ಮಾರಕಕ್ಕೆ ಅಪಚಾರವೆಸಗಿದ್ದಾರೆ? ನಾವು ಸುಭಾಶ್ಚಂದ್ರ ಭೋಸ್, ಭಗತ್ ಸಿಂಗ್್ರನ್ನು ಪೂಜಿಸಿದಷ್ಟೇ ಗೌರವದಿಂದ ಆಶ್ಫಾಕ್ ಖಾನ್ ಮತ್ತು ಪಾಕಿಸ್ತಾನಿ ಟ್ಯಾಂಕರ್್ಗಳನ್ನು ನಾಶ ಮಾಡಿದ ಹವಾಲ್ದಾರ್ ಹಮೀದ್್ರನ್ನೂ ಆರಾಧಿಸುತ್ತೇವೆ. ಇಂಥ ಸ್ವಾತಂತ್ರ್ಯ ಕಲಿಗಳ, ಯೋಧರ ಸ್ಮಾರಕಕ್ಕೂ ಒದೆಯುತ್ತಾರೆಂದರೆ ಇವರ ನಿಷ್ಠೆ ಯಾರಿಗೆ? ಧರ್ಮಕ್ಕೋ, ದೇಶಕ್ಕೋ? ಧರ್ಮವೇ ಮುಖ್ಯವೆನ್ನುವವರು 1947ರಲ್ಲೇ ಪಾಕಿಸ್ತಾನಕ್ಕೆ ತೊಲಗಬಹುದಿತ್ತಲ್ಲವೆ? ಈ ರೀತಿಯ ದೇಶದ್ರೋಹಿ ಮನಸ್ಥಿತಿಗಳನ್ನು ಎಷ್ಟು ಕಾಲ ಸಹಿಸಿಕೊಳ್ಳುತ್ತೀರಿ? ಒಲಿಂಪಿಕ್ಸ್್ನಲ್ಲಿ 6 ಪದಕ ಗೆದ್ದವರು ಗುರುವಾರ ದಿಲ್ಲಿಯ”ಅಮರ್ ಜವಾನ್ ಜ್ಯೋತಿ’ಗೆ ನಮಿಸಿ ಬಂದರು. ಈ ದೇಶ ಕಾಯುವ ಸೈನಿಕರ ಬಗ್ಗೆ ಅಂತಹ ಗೌರವವನ್ನು ಪ್ರತಿಯೊಬ್ಬನೂ ಇಟ್ಟುಕೊಂಡಿದ್ದಾನೆ. ಇಟ್ಟುಕೊಳ್ಳದವರು, ಸೈನಿಕರ ಸ್ಮಾರಕಕ್ಕೇ ಅಪಚಾರವೆಸಗಿದವರು ದೇಶದ್ರೋಹಿಗಳಲ್ಲದೆ ಮತ್ತಿನ್ನೇನು? ಒಂದು ವೇಳೆ, ಆರೆಸ್ಸೆಸ್ಸಿಗನೊಬ್ಬ ಅಥವಾ ಬಿಜೆಪಿಯ ಬೆಂಬಲಿಗನೊಬ್ಬ ಅಮರ್ ಜವಾನ್ ಸ್ಮಾರಕ ಬಿಡಿ, ಮುಸಲ್ಮಾನರ ಪೂಜಾಸ್ಥಳಕ್ಕೆ ಅಪಚಾರವೆಸಗಿದ್ದರೆ ಸುಮ್ಮನೆ ಇರುತ್ತಿದ್ದರೆ? ಅಝಾದ್ ಮೈದಾನದಲ್ಲಿ ಗಲಭೆ ಎಬ್ಬಿಸಿ, ಅಮರ್್ಜವಾನ್ ಸ್ಮಾರಕಕ್ಕೆ ಅಪಚಾರವೆಸಗಿದವರನ್ನೂ ದೇಶದ್ರೋಹ ಅಪರಾಧದ ಮೇಲೆ ಬಂಧಿಸಿ ದಂಡಿಸಬೇಕು ಎಂದು ಹೇಳುವ ತಾಕತ್ತು ಯಾವ ರಾಜಕಾರಣಿ, ಯಾವ ಮಾಧ್ಯಮಕ್ಕಿದೆ? ಮತ್ತೊಂದು ವಿಷಯ ಕೇಳಿ, ಸಿಸಿಟಿವಿ ಫುಟೇಜ್್ಗಳ ಮೂಲಕ ಅಝಾದ್ ಮೈದಾನದಲ್ಲಿ ನಡೆದ ಗಲಭೆಗೆ ಕಾರಣರಾದ 35ರಿಂದ 40 ಮಂದಿಯನ್ನು ಪೊಲೀಸರು ಗುರುತಿಸಿದ್ದಾರೆ. ಆದರೆ ಈದ್ ಮುಗಿದ ಮೇಲಷ್ಟೇ ಅವರನ್ನು ಬಂಧಿಸಲಾಗುವುದು ಎಂದು ಹೇಳಿಕೆ ಹೊರಡಿಸಿದ್ದಾರೆ. 2004ರಲ್ಲಿ ಕಂಚಿಯ ಯತಿಗಳಾದ ಜಯೇಂದ್ರ ಸರಸ್ವತಿಯವರನ್ನು ದೀಪಾವಳಿಯ ದಿನ ಅರೆಸ್ಟ್ ಮಾಡಿದ ಪೊಲೀಸರಿಗೆ ಗಲಭೆಕೋರ ಮುಸಲ್ಮಾನರನ್ನು ಬಂಧಿಸಲು ಈದ್ ಮುಗಿಯಬೇಕಂತೆ!

ಖ್ಯಾತ ಅಂಕಣಕಾರ ಸಂದೀಪ್ ಬಾಲಕೃಷ್ಣ ತಮ್ಮ ಇತ್ತೀಚಿನ ಲೇಖನವೊಂದರಲ್ಲಿ ಗಮನಾರ್ಹ ಅಂಶವೊಂದನ್ನು ಉಲ್ಲೇಖಿಸಿದ್ದಾರೆ. ಬಾಂಗ್ಲಾದೇಶಿ ಅಕ್ರಮ ವಲಸಿಗರ ವಿಚಾರದಲ್ಲಿ ಮುಸ್ಲಿಂ ರಾಷ್ಟ್ರಗಳೇ ಹೇಗೆ ನಡೆದುಕೊಂಡಿವೆ ಅಂದುಕೊಂಡಿರಿ? 1995-1997ರ ಸುಮಾರಿಗೆ ತನ್ನ ದೇಶದಲ್ಲಿ 1 ಲಕ್ಷಕ್ಕೂ ಅಧಿಕ ಅಕ್ರಮ ಬಾಂಗ್ಲಾ ವಲಸಿಗರಿದ್ದಾರೆಂದು ಮುಸ್ಲಿಂ ಬಾಹುಳ್ಯದ ಮಲೇಷ್ಯಾಗೆ ತಿಳಿದು ಬಂತು. ವರ್ಷಕ್ಕೆ 50 ಸಾವಿರ ಕುಶಲಮತಿಗಳಿಗೆ ತಾನು ಉದ್ಯೋಗ, ಅಶ್ರಯ ನೀಡುವುದಾಗಿ ಬಾಂಗ್ಲಾ ಜತೆ ಒಪ್ಪಂದ ಮಾಡಿಕೊಂಡಿದ್ದ ಮಲೇಷ್ಯಾ ಅಕ್ರಮ ವಲಸಿಗರು ತುಂಬಿಕೊಳ್ಳುತ್ತಿದ್ದಾರೆ ಎಂದು ಗೊತ್ತಾದ ಕೂಡಲೇ ಆ ಟ್ರೀಟಿಯನ್ನೇ ಏಕಾಏಕಿ ರದ್ದು ಮಾಡಿತು. ಅಷ್ಟೇ ಅಲ್ಲ, ಅವರನ್ನು ವಾಪಸ್ ಕಳುಹಿಸಿತು. ಕಟ್ಟಾ ಇಸ್ಲಾಮಿಕ್ ರಾಷ್ಟ್ರಗಳು ಹಾಗೂ ಇಸ್ಲಾಮಿಕ್ ರಾಜಾಡಳಿತ ಹೊಂದಿರುವ ಸೌದಿ ಅರೇಬಿಯಾ, ಕತಾರ್್ಗಳೂ ಹಿಂದೆ ಮುಂದೆ ನೋಡದೇ, ಅವರೂ ಮುಸ್ಲಿಮರು ಎಂದು ಯೋಚಿಸದೇ ಬಾಂಗ್ಲಾದೇಶಿಯರನ್ನು ಹೊರದಬ್ಬಿದವು. ಇನ್ನು ಮುಂಬೈ  ಮುಸಲ್ಮಾನರು ವಕಾಲತ್ತು ವಹಿಸಲು ಬಂದಿರುವ ಬರ್ಮಾದ ರೋಹಿಂಗ್ಯ ಮುಸ್ಲಿಮರ ವಿಷಯಕ್ಕೆ ಬನ್ನಿ. ಈ ರೋಹಿಂಗ್ಯ ಮುಸ್ಲಿಮರು ಬರ್ಮಾದಲ್ಲಿರುವ ಮಿಲಿಟರಿ ಆಡಳಿತದ ಕಟ್ಟುನಿಟ್ಟಿನ ವ್ಯವಸ್ಥೆಗೆ ಹೊಂದಿಕೊಳ್ಳಲಾಗದೆ ನೆರೆಯ ಬಾಂಗ್ಲಾದೇಶಕ್ಕೆ ಓಡಿಬಂದರು. ಅವರನ್ನು ಬಾಂಗ್ಲಾದೇಶ ವಾಪಸ್ ದಬ್ಬಿತು. ಒಂದುವೇಳೆ ಇವರ ಇಸ್ಲಾಮಿಕ್ ಬ್ರದರ್್ಹುಡ್ ಅಷ್ಟೊಂದು ಗಟ್ಟಿಯೆನ್ನುವುದಾದರೆ ಮುಸ್ಲಿಂ ರಾಷ್ಟ್ರವಾದ ಬಾಂಗ್ಲಾ ರೋಹಿಂಗ್ಯ ಮುಸ್ಲಿಮರನ್ನು ಏಕೆ ತನ್ನೊಳಕ್ಕೆ ಬಿಟ್ಟುಕೊಳ್ಳಲಿಲ್ಲ? ಮುಸ್ಲಿಂ ರಾಷ್ಟ್ರಗಳೇ ಮುಸಲ್ಮಾನರಿಗೆ ಆಶ್ರಯ ನೀಡದಿರುವಾಗ ಅಸ್ಸಾಂನಲ್ಲಿ ನಮ್ಮ ಜನರ ಅನ್ನ-ನೀರು ಕಸಿದುಕೊಂಡವರನ್ನು ಹೊರಹಾಕಬೇಕೆಂದರೆ ಏಕೆ ಕೋಪಿಸಿಕೊಳ್ಳಬೇಕು ಹೇಳಿ?

ಪ್ರಸ್ತುತ ಇಡೀ ದೇಶವಾಸಿಗಳ ಮನಗೆದ್ದಿರುವ”ಸತ್ಯಮೇವ ಜಯತೆ’ ಕಾರ್ಯಕ್ರಮದ ಯಶಸ್ಸಿನ ಬಗ್ಗೆ ಸಿಎನ್್ಎನ್-ಐಬಿಎನ್ ಚಾನೆಲ್ ಅಮೀರ್ ಖಾನ್ ಅವರನ್ನು ಸಂದರ್ಶಿಸಿತು. “ಹೆಣ್ಣು ಭ್ರೂಣ ಹತ್ಯೆ ಮತ್ತು ಇತರ ವಿಷಯಗಳಂತೆ ಧಾರ್ಮಿಕ ಅಸಹನೆ ಕೂಡ ನಮ್ಮ ಸಮಾಜ ಎದುರಿಸುತ್ತಿರುವ ಸಮಸ್ಯೆಗಳಲ್ಲೊಂದು. ನೀವೊಬ್ಬ ಮುಸ್ಲಿಮನಾಗಿ, ಮುಸ್ಲಿಂ ಸಮಾಜದ ಒಂದು ಭಾಗವಾಗಿ ಈ ಸಮಸ್ಯೆ ನಿಮ್ಮನ್ನೂ ಬಾಧಿಸುತ್ತಿದೆಯೇ? ಈ ಧಾರ್ಮಿಕತೆ ಎಂಬುದೇ ನಿಮ್ಮ ವ್ಯಕ್ತಿತ್ವವನ್ನೂ ರೂಪಿಸಿದೆಯೇ?” ಎಂದು ಕೇಳಿದಾಗ “ಖಂಡಿತಾ ಇಲ್ಲ, ಏಕೆಂದರೆ ಮುಸ್ಲಿಮ ಎನ್ನುವುದಕ್ಕಿಂತ ಮೊದಲು ನಾನೊಬ್ಬ ಭಾರತೀಯ ಎಂದೇ ನಾನಂದುಕೊಂಡಿದ್ದೇನೆ. I have always felt that I am an Indian first ಎಂದಿದ್ದರು ಆಮೀರ್. ಅಂತಹ ಭಾವನೆ ಪ್ರತಿಯೊಬ್ಬ ಮುಸ್ಲಿಮರಲ್ಲೂ ಬರಬೇಕು ಹಾಗೂ ಈ ಹಿಂದೂಗಳು ತಮ್ಮ ಎಂದಿನ Inertia ಅಥವಾ ಜಡತ್ವ ಬಿಟ್ಟು ಅಲ್ಪಸಂಖ್ಯಾತರ ಧಾರ್ಮಿಕ ಅಸಹಿಷ್ಣುತೆ ಬಗ್ಗೆ ಎಚ್ಚೆತ್ತುಕೊಂಡು ಸಂಘಟಿತರಾಗಬೇಕು.

ಇಷ್ಟಕ್ಕೂ”ಧರ್ಮೋ ರಕ್ಷತಿ ರಕ್ಷಿತಃ’ ಎಂದು ಬಾಯಲ್ಲಿ ಉಗುಳಿದರಷ್ಟೇ ಸಾಲದು, ಜೋಕೆ!

141 Responses to “ದೇಶಪ್ರೇಮಕ್ಕಿಂತ ದೊಡ್ಡದೇ ಧರ್ಮಪ್ರೇಮ?”

  1. Hemant says:

    verry good article boss..m realy proud of you. m a big fan of you. God bless you. u r fire!

  2. desha enuvudakinta illi navugalad nanna mane nanu chennageddare saku enuva pravruthi beledide , adakarnakkage ivattu e paristiti.

    thanks for this type of raticles writing now days,

    hats of prath simha Ji,
    god bless of u.

  3. nazir enu thiliyadanthe meedia yake madalilla yake madalilla antha keltheeralva media namma brashta kendra sarakarada hiditha dalli ide annodu nimage thiliyade hoyithe says:

    yogish

  4. Subrahmanya says:

    ಸತ್ಯವಾದುದು

  5. venkatesh Jayaramu says:

    ಇದು ನಿಜವಾಗಿಯೂ ಉತ್ತಮ ಲೇಖನ. ಎಲ್ಲ ಬಾರತೀಯ ಮುಸ್ಲಿಮರು ಯಾವುದೇ ಅರೇಬಿಕ್ ದೇಶದಿಂದ ರಪ್ತಾಗಿಲ್ಲ. ಮೂಲತ ಟಿಪ್ಪುವಿನ ಅದಿಕಾರದಲ್ಲಿ ಅತವ ಔರನ್ಗಜಬನ ಅದಲಿತದವದಯಾಯಲ್ಲಿ ಮತಾಂತರಗೊಂಡ ಹಿಂದೂಗಳು.ನಮ್ಮ ವರನ್ನ ನಮ್ಮ ವಿರುದ್ದವೇ ಎತ್ತಿಕತ್ತಿರುವ ದರ್ಮಕ್ಕೆ(ಅದರ್ಮಕ್ಕೆ) ಏನೆನ್ನಬೇಕೋ ತಿಳಿಯುತ್ತಿಲ.ಪ್ರಪಂಚದ ಸನಾತನ ದರ್ಮಕ್ಕೆ ಉಳಿಗಾಳವಿಲ್ಲವೇ? ಕಾಮಾನ್ ಯೂಥ್ಸ್? ವಿವೆಕನಂದರ ವಾಣಿ ಎಚ್ಚರಿಸುತ್ತಿಲ್ಲವೇ? ಏಳಿ? ಎದ್ದೇಳಿ?
    ಒಂದೆಡೆ ಇಸ್ಲಾಮಿ ಬಯೋತ್ಪಾದನೆ ಮತ್ತೊಂದೆಡೆ ಕ್ರಿಸ್ತನ ಮತಾಂತರದಿಂದ ಅನಾತವಗಿರುವ ಹಿಂದೂ ಗಳು ಸೂಕ್ತ ಸಮಯದಲ್ಲಿ ನಿರ್ದಾರ ತೆಗೆದುಕೊಳ್ಳದಿದ್ದರೆ ವಿಜಯನಗರಕ್ಕ್ಕದ ಪರಿಸ್ತಿತಿ ಮತ್ತೊಮ್ಮೆ ಮರುಕಲಿಸದಿರದು.

  6. smitha.m.s says:

    superb sir…..

  7. siddarth says:

    namaskara super article sir neevu I&B minister aagbeku modi cabinet nalli there is nothing communal in this article it just told a spade a spade you are contrary to sickular media like @sardesairajdeep or @bdutt keep going sir

  8. basavaraja H says:

    well said Mr pratap muslims in this country never behaved as indians and this is the warning for all hindus in this country if we dont wake up we r only responsible for our death

  9. ಮೆಲ್ವಿನ್ ಪಿಂಟೊ says:

    ನಾವು-ಅವರು ಎಂಬ ದ್ವಂದ್ವ ಮಾಡುತ್ತಾ, ದೇಶಪ್ರೇಮವನ್ನು ಸಂಕುಚಿತ ದ್ರಷ್ಟಿಯಿಂದ ನೋಡುತ್ತಾ ಹೋದಾಗ ಅಂಥ ವಿಚಾರಗಳಿಂದ ಲಾಭವಾಗುವುದು ಮತೀಯ ಮತಿಗಳಿಗೆ ಮಾತ್ರವೇ ಹೊರತು ಈ ಮೂಲಕ ಯಾವುದೇ ದೇಶಪ್ರೇಮವಾಗಲಿ, ಸಾಮರಸ್ಯವಾಗಲಿ ಮೂಡುವುದು ಅಸಾಧ್ಯ. ಮತೀಯ ಮತಿಗಳಿಗೆ ಸಾಮರಸ್ಯವೇ ಒಂದು ದೊಡ್ಡ ಅನಾಹುತ ನೋಡಿ!

  10. lmk says:

    Please vote for BJP in the coming elections

  11. Mahesh says:

    There is a strong under-current among most muslims against Indian state. If this problem is not checked, then our country will have to face another partition in not so distant time. God protect this country from evil forces.

  12. Punith Rai says:

    dear Mohammed Nasir
    ಹಾಗಾದರೆ ನೀನು ಹೇಳುವ ಪ್ರಕಾರ ನೀವು ಏನೇ ಮಾಡಿದರು ಅದಕ್ಕೆ ಸಪೋರ್ಟ್ ಮಾಡಬೇಕ…ಸದ್ದಾಂ ಹುಸೇನ್ನನ್ನು ಗಲ್ಲಿಗೆರಿಸಿದ್ರೆ ನೀವು ಇಲ್ಲಿ ಗಲಾಟೆ ಮಾಡ್ತಿರ ಯಾಕೆ..? ಹಿಂದೂಗಳ ಪರ ಮಾತಾಡಿದ್ರೆ ಅವರನ್ನು ಕೊಳ್ಳುವುದಕ್ಕೆ scatch ಹಕುತಿರಾ.. ಯಾಕೆ ? ಅದು ಹೋಗ್ಲಿ ಕಸಬ್ ನ ಗಲ್ಲಿಗೆ ಹಾಕಿ ಅ೦ಥ ನಿಮ್ಮ ಮುಸಲ್ಮಾನರು ಯಾರಾದರು ಒಬ್ಬ ಹೋರಾಟ ಮಾಡಿದ್ದೀರಾ..? ಲವ್ ಜಿಹಾದ್ ಹೆಸರಿನಲ್ಲಿ ಹಿಂದೂ ಹೆಣ್ಣು ಮಕ್ಕಳ ಕಿಡ್ನಾಪ್ ಆಗುತಿದೆ ಅ೦ಥ ಕೇರಳ ಹೈ ಕೋರ್ಟ್ ಹೇಳಿದೆ ಅದನ್ನು ನಿಮ್ಮ ಮುಸಲ್ಮನರೆ ಮಾಡುತಿರುವುದು ತಾನೆ..? ನಿನ್ನೆ ಸಿಕ್ಕಿ ಹಾಕೊಂಡು ಬಿದ್ರಲ್ಲ ಅವರು ನಿಮ್ಮ ಮುಸಲ್ಮಾನರೆ ತಾನೆ…?
    ಒ೦ದು ತಿಳಿದುಕೋ ಇವತ್ತು ಪಾಕಿಸ್ತಾನದಲ್ಲಿ ಹಿಂದೂಗಳ ಮೇಲೆ ಯಾವ ರೀತಿ ಅನ್ಯಾಯ ಆಗುತಿದೆ ಅ೦ಥ ನಿನಗೆ ಗೊತ್ತಿರಬಹುದು.ಆ ರೀತಿ ನಿಮಗೆ ನಾವು ತೊ೦ದರೆ ಕೊಡುತಿದ್ದೇವ .? ನೀವು terrerist ನ್ನು publick ಲ್ಲಿ ವಿರೋಧಿಸಿ..ಅದರ ವಿರುದ್ದ ಹೋರಾಟ ಮಾಡಿ..
    ಅಬ್ದುಲ್ ಕಲಾಂ ಅ೦ಥಹ ಮುಸ್ಲಿಂ ಆಗು.. ಕಸಬ್ ತರಹ ಆಗ್ಬೇಡಿ……

  13. Satish says:

    Awesome article…..!

  14. Prakash says:

    Look at the news channels, they have entered our living rooms, sensationalize family feuds, in the name of moral policing try to cheaply entertain people ! And the guy we are praising here is associated with one of those channels ! Is it helping the story of India ?

  15. Prakash says:

    Look at that Garuda puraana guy ! Dude get a life ! Fools like you will forever help politicians to whip your ass at their will !
    And another guy wants to unite all Hindus ! dude can you marry a girl from another sub-caste /caste ? or at least approve inter caste marriages ? Can brahmins accept their rituals to be performed by non-brahmin ? Can lingayats accept non-lingayat to become chief of their “Mathas” ?
    Bunch of phonies !

  16. Great info…..thank v much.

  17. harish says:

    chennagide pratap… hatsoff to u…

  18. Mahesh Aradhya says:

    I think your article says truth, but truth from from one angle -a narrow angle. it l lead the reader to presume whole MUSLIM COMMUNITY is anti India……..and one can see that summary of your writings is that muslims are trying to divide India again and want to make some part of it a Muslim state.
    see the root cause lies in the terrorists and Anti -Indian elements oustside India and some may be in India, the only solution l be to catch and punish them.
    we cant spit hatred on muslims in general. India is growing more secular and you can see very few youngsters stick to Blind beliefs of HInduism ……….education, Work,Clothes,Lifestyle changed pratap………99%of youth wants a good job……..good life and money…..dont write in such a way one should get anti Muslim ideology……….factually it is’nt true.
    one practical blunder of hinduism- Brahmacharya.
    do you think it is alive even in 5 % of youth(or hindus) ;as our scriptures say an unmarried hindu should be a perfect brahmachari-in thought word deed, hardly one can find who dont masturbate…. so society is getting practical ……throwing away blunders slowly…

  19. Ajameerpasha says:

    ºËzÀÄ..!! CªÀÄgÀ dªÁ£ï ¸ÁägÀPÀPÉÌ C¥ÀªÀiÁ£À ªÀiÁrzÀÄÝ vÀ¥ÀÄà RArvÀ C¥ÀªÀiÁ£À ªÀiÁrzÀªÀjUÉ ²PÉëà DUÀ¯Éà ¨ÉÃPÀÄ…
    ªÀÄvÀÄÛ “CªÀgÀ” ªÀÄ£À¹ÛwUÀ¼ÀÄ §zÀ¯ÁUÀ¯ÉèÉÃPÀÄ. zÉñÀzÀ UÀrUÀ¼À£ÀÄß ¨sÀzÀæ¥Àr¸À¨ÉÃPÀÄ . £ÁªÀÅ ¨sÁgÀwÃAiÀÄgÀÄ JA§ ¥ÀæYÉß §®UÉƼÀî ¨ÉÃPÀÄ.
    ¤£Àß ¤AiÀÄvÀÄÛ ªÉÆzÀ®Ä zÉñÀPÉÌ £ÀAvÀgÀ zsÀªÀÄðPÉÌ .

    ” eÉÊ dªÁ£ï eÉÊ Q¸Á£ï

  20. Ajameerpasha says:

    yes they are suitable to punish govt should take very strict action on them

    “Jai Javan Jai kisan”

  21. Sandeep says:

    That is the common mentality of muslim.. He does not have any loyalty to the nation.

  22. prakash says:

    hello sir,
    nam deshdalli congress nalle erore saku deshana halu madoke….next yenadru congress adikarakke bandhre nam deshana sampoorna naasha madodralli doubt ella…..nam deshada janakke yake ennu arthagthilla….
    NAM BENGALURU POLICE YENTHA SAHASA MADIDARE AHGO ANAHUTHA THAPSIDARE TAMMA PRANA LEKKISADHE TERRORIST NELLA HIDIDARE ADRE NAMMA DESHADA MAHAN PAKSHA ANTHA HELO CONGRESS NA STATE OR CENTRAL POLITICIANS YAVA STATEMENT KUDA KOTTILLA…EVRENU PAKISTAN DAVRA ATHAVA BANGLADESH DAVRA? INDIANS ANTHU ALLA EVRU.

  23. nischith says:

    prathap is always right Mohammed Nasir

  24. nischith says:

    ಪ್ರತಾಪ ಜಿ ಯವರ ಈ ಲೇಖನಕ್ಕೆ ನನ್ನ ಅನಂತ ದನ್ಯವಾದಗಳು
    ಈ ಮೇಲಿನ ಲೇಖನ ಓದಿದ ನಂತರ ನನಗೆ ನಮ್ಮ ಬಗ್ಗೆ ಅಪರಾಧಧ ಮನೋಬಾವ ಬೆಳೆಯುತ್ತಿದೆ. ಏಕೆಂದರೆ ದೇಶದ್ರೋಹ ಕೆಲಸ ಮಾಡುವವರನ್ನು ಅಪರಾಧಿಗಳು ಎಂದು ಪರಿಗಣಿಸುವ ನಾವು ಅಂತಹವರನ್ನೇ ಗೆಲ್ಲಿಸಿ ರಾಷ್ತ್ರ ನಡೆಸುವ ಜವಾಬ್ದಾರಿ ವಹಿಸಿಕೊಟ್ಟು ಅಪರಾಧಿಗಳಾಗಿದ್ದೇವೆ.

  25. Manjunath BV says:

    Hi Prathap,

    Nimma desha premakke nanna salute….. idondu athyutthamavada column,,, Thumba ista aythu,, Nimma prayathnakke sada namma bembalavirutthade..

    Goog luck

  26. Sandeep Kharvi says:

    nice

  27. Raghavendra prasad c says:

    GOOD ARTICLE

  28. Kran says:

    @Mohammed Nasir,

    You really have intellectually quality, its all happenning due lack of education in muslims specially in india. as pratap said your tribe really needs to increase goodluck …..

  29. Suresh says:

    I am not able to sit on my seat after reading this article as creating such high enery in me, Super article worth reading Sir which wakes up every indian, I fan of your writing. I pray god to give you more courage and your safety.

  30. shadaksharayya says:

    sir all of articles needs to be tranlated in to english and post them them same webiste.

    an eye opening article and other than kannadigas should know reaity.

  31. dhaba, mallu, says:

    bele naduve congress iddre hege bele sariyagi baruvudillavo congess indiadalli

    irovaregu uttama adalith nirikshisalu sadyavilla.

    modalu i sarkar kitta haki,,,,,,,,,,

    amar javan mele kal madidavarige kal kattarisi nayiga haki ………….

    beda, ekendare nayiguu papa barabahudu.

    HINDALAGA jail galannu jasti madi.

    HAMMURABIYA MUYYIGE MUYYI NITI JARIGE TANNI..

    thank you ,,,,,,,,,,,,,,,,,

    pratap anna…

  32. shivaraj g k says:

    prataph ji nivu bharatada hemmeye putra

  33. Yogesha N says:

    ಪ್ರೀತಿಯ ಪ್ರತಾಪ್ ಸಿಂಹರವರಿಗೆ ನನ್ನ ಹೃತ್ಪೂರ್ವಕ ನಮನಗಳು,ಈ ಮುಸಲ್ಮಾನ ಜನಾಂಗದವರಲ್ಲಿ ಕೆಲವಾರು ಒಳ್ಳೆಯ ವ್ಯಕ್ತಿಗಳು ಇದ್ದಾರೆ ಹಾಗೂ ಕೆಟ್ಟ ವ್ಯಕ್ತಿಗಳು ಇದ್ದಾರೆ,ಈ ಕೆಟ್ಟ ವ್ಯಕ್ತಿಗಳಿಗೆ ದೇಶಕ್ಕಿಂತ ಅವರ ಜಾತಿಯೇ ಮುಖ್ಯ,ಎಲ್ಲೋ ಅತಿಕ್ರಮಣ ಮುಸಲ್ಮಾನರನ್ನು ಹೊರಹಾಕಿದರೆ ಇವರಿಗೆ ಇಲ್ಲಿ ನೋವು ಅದೇ ನೋವನ್ನು ಬೇರೆ ಜನಾಂಗದವರಿಗೆ ಆದರೆ ಇವರು ಬರುತ್ತಾರ,ಪಾಕಿಸ್ತಾನ ಪಾಕಿಸ್ತಾನ ಎನ್ನುವವರು ಇಲ್ಲಿ ಯಾಕೆ ಇರಬೇಕು,ಹೋಗಿ ಅಲ್ಲೇ ಸಾಯಬೇಕು,ಇಲ್ಲಿ ಅವರು ಸುಮ್ಮನೆ ಇರುವುದಿಲ್ಲ ಬೇರೆಯವರನ್ನು ಬದುಕಲು ಬಿಡುವುದಿಲ್ಲ,ಈ ರೀತಿ ಹಾಗುವುದಕ್ಕೆ ನಮ್ಮ ರಾಜಕಾರಿಣಿಗಳೆ ಕಾರಣ,ಮೊದಲು ನಮ್ಮ ಹಿಂದೂಗಳು ಬುದ್ದಿವಂತರಾಗಬೇಕು,ಈ ಕಾಂಗ್ರೆಸ್ ಸರಕಾರವೇ ಹೀಗೆ ಬರಿ ಹಣ ಮಾಡುವುದಕ್ಕೆ ನೋಡುತ್ತದೆ,ದೇಶದ ಬಗ್ಗೆ ಕಾಳಜಿ ಇಲ್ಲ.

  34. Naveen KC says:

    Supper artical,, hindu hindu hindu,,,,

  35. hemesh says:

    the last line u said “ಧರ್ಮೋ ರಕ್ಷತಿ ರಕ್ಷಿತಃ/” muslims are doing it but nt hindus….

  36. gunashekara murthy says:

    ಮುಠ್ಠಾಳ ಸಂತತಿ ಇದನ್ನೇ ಹೇಳುತಿದೆ. ದೇಶಪ್ರೇಮಕ್ಕಿಂತ ದೊಡ್ಡದು ಧರ್ಮಪೇಮವೆಂದು ಹೇಳುವ ಇವರು ನಿಜವನ್ನು ಅರಿಯಲು ಇನ್ನೂ ಇವರಿಗೆ ವಿದ್ಯಾಬುದ್ಧಿ ಬರಬೇಕಿದೆ. ನಮ್ಮಈ ಸಂಕುಚಿತ ಭಾವನೇಯುಳ್ಳವರೇ ಭಾರತದಲ್ಲಿ ಹೆಚ್ಚು ಜನರಿದ್ದಾರೆ.

  37. gunashekara murthy says:

    ನಮ್ಮಧರ್ಮ ಮತ್ತು ನಮ್ಮದೇಶ
    March 23, 2013 – 1:56pmgunashekara murthy

    ಈ ಧರ್ಮಗಳನ್ನು ಮನುಷ್ಯರು ಹುಟ್ಟುಹಾಕುತ್ತಾರೆ ಅಥವಾ ಹುಟ್ಟಿಸಿಕೊಳ್ಳುತ್ತಾರೆಯೇ ಹೊರತು ಯಾವ ದೇವರು ದೈತ್ಯಗಳು ದೆವ್ವಗಳು ಪಿಚಾಚಿಗಳು ಸೈತಾನ್‍ಗಳು ಹುಟ್ಟಿಸುವುದಿಲ್ಲ. ಹಾಗೇನಾದರೂ ದೇವರಿಂದಲೇ ಬಂದಿತೆಂದು ಯಾರಾದಾರೇ ಹೇಳಿದರೇ, ಆತನೇ ಪ್ರಪಂಚದಲ್ಲಿ ದೊಡ್ಡ ಸುಳ್ಳುಗಾರನೆಂದು ದೈರ್ಯದಿಂದಲಿ ತಿಳಿಯಬಹುದು. ಈ ದೇಶದಲ್ಲಿ ಈ ನಮ್ಮ ಭಾರತದಲ್ಲಿನ ಸನಾತನ ಧರ್ಮ ಏಲ್ಲಿ ಯಾವಸ್ಥಳದಲ್ಲಿ ಯಾವಕಾಲದಲ್ಲಿ ಹುಟ್ಟಿತು. ಯಾರು ಯಾವಮೂಲ ಪುರುಷನಿಂದು ಹೇಳಿದ್ದಿಲ್ಲ ಹೇಳಲಾಗದು ಎಂಬುದೇ ಸತ್ಯ. ಯಾರಿಂದಲೂ ಹಾಗೇ ಹೇಳಲು ಸಾಧ್ಯವು ಇಲ್ಲ ಸಾಧ್ಯವಾಗದು ಎಂಬುದೇ ಸತ್ಯ.
    ಧರ್ಮವೆಂದರೇ ನಾವು ಜೀವನದಲ್ಲಿ ನಡೆದುಕೊಳ್ಳಲು ಬೇಕಾದ ವಿಧಾನವನ್ನು ಭೋಧಿಸುವುದೇ ಧರ್ಮವು ಸತ್ಯ, ನ್ಯಾಯ, ನೀತಿ, ಸೌಹಾರ್ದ, ಪ್ರೀತಿ, ಕರುಣೆ, ಅಹಿಂಸೆ, ಮಾನವೀಯತೇಯನ್ನು ಧರಿಸುವುದೇ ಧರ್ಮ. ನಾವು ಧಾರಣಿ ಅಥವಾ ಧರಿಸಿಕೊಳ್ಳುವುದೇ ಅದರ ನೀತಿಯಂತೆ ನಡೆಯುವುದು ಧರ್ಮ ಅರ್ಥವು . ಧರ್ಮವು ಎಲ್ಲರಿಗೂ ಆತ್ಮೀಯತೆಯನ್ನು ಭೋಧಿಸುವ ಬ್ರಾತೃತ್ವನ್ನು ಬೆಳೆಸುವ ಸಾಮಾಜಿಕಸಮಾನತೆ ಸಾಮಾಜಿಕನ್ಯಾಯ ದೊರಕಿಸಿ ಕೊಡುವವುದಾದರೇ ಅದು ಅದುವೇ ನಿಜವಾದ ಧರ್ಮ.
    ಯಾವುದೇ ಧರ್ಮವು ವಿಶ್ವ ಮನುಜರು ತಾವಾಗಿ ಆಲಂಗಿಸಿಕೊಳ್ಳಬೇಕು ಅಪ್ಪಿಕೊಳ್ಳುವಂತಿರಬೇಕು ಅದೇ ನಿಜವಾದ ಧರ್ಮವು. ಈ ಸುಳ್ಳುಗಳನ್ನೇ ಹೇಳುವ ಬುರುಡೆ ಪುರಾಣಗಳು ಮತ್ತು ಮೂಢನಂಬಿಕೆಗಳು ಬಹುವಾಗಿ ತುಂಬಿಕೊಂಡಿರಬಾರದು. ಜೋತೆಗೆ, ಅದೇ ಸತ್ಯವೆಂದು ಅರಿಯದವರನ್ನು ಬುದ್ದಿಮಟ್ಟವುಳ್ಳವರನ್ನು ಮುಠ್ಠಾಳರಾಗಿ ಮಾಡುವುದು ಧರ್ಮವೇ ಅಲ್ಲ. ಹಾಗೆ ನಮ್ಮ ಧರ್ಮದಲ್ಲಿ ಸತ್ಯವನ್ನು ಕಂಡಿಲ್ಲ ಈ ಪುರಾಣಕಥೆಗಳು ನಡೆದಿಲ್ಲವೆಂಬುದೇ ಸತ್ಯ ಅದಲ್ಲದೇ, ಅದು ಅಂದಿನ ಭಾರತೀಯರ ನಿಜವಾದ ಜನರ ಮನಸ್ಥಿತಿಯಂತೆ ಈ ಅನಿಷ್ಟಧರ್ಮವು ಧರ್ಮವು ರೂಪಗೊಂಡಿದೆ ಎಂಬುದೇ ಸರಿ. ಮನುಷ್ಯರನ್ನು ಮನುಷ್ಯರಂತೆ ಗೌರವಿಸದ ಧರ್ಮ ಯಾವುದಾದರೂ ಸರಿಯೇ ಬಹು ದೂರವೇ……….ತಳ್ಳಬೇಕು. ರಾಷ್ಟ್ರ ಕವಿ ಕು.ವೆ.ಪು ರವರು ಹೇಳಿದಂತೆ ನೂರು ದೇವರನು ನೂಕಾಚೆ ದೂರ ಎನ್ನುವಂತೆ, ಅದನ್ನು (ಇಹಪರದಿಂದಲೂ) ಹೊರಗೆ ಜೀವನ ಬದುಕಿನಿಂದ ಹೊರಗೆ ಬಿಡಬೇಕು ಅಂದರೇ ನಮ್ಮಮನಸು ನಮ್ಮಮನೆಗಳಿಗೆ ನಮ್ಮಹಳ್ಳಿ ನಮ್ಮಊರು ನಮ್ಮನಗರ ಹೊಯ್ಯಬಾರದು. ಕಾರಣ, ಈ ಭಾರತದಲ್ಲಿನ ಎಲ್ಲಾ ಜನ ಛಿಧ್ರ ಛಿದ್ರವಾಗಿರುವುದಕ್ಕೂ ಅಸಮಾನತೆಗಳಿಗೆ ಐಕ್ಯತೆಗೂ ಭಂಗವಾಗಿರುವುದಕ್ಕೆ ಅದೇ ತಾಯಿಬೇರು. ನಮ್ಮಲ್ಲಿನ ಮತೀಯತೇ ಜಾತಿಯತೇ ಮತ್ತು ಅಸ್ಪೃಶ್ಯತೆಗಳಿಗೆ ಅದೇ ಮೂಲಶಕ್ತಿ. ಈ ವ್ಯೆವಸ್ಥೆಯನ್ನು ನಾಶ ಮಾಡದಿದ್ದಲ್ಲಿ ಈ ಭಾರತ ದೇಶವು ಮುಂದುವರಿಯಲು ಸಾಧ್ಯವೇ ಇಲ್ಲ.
    ಬ್ರಿಟೀಷರು ಮಾಡಿದ ತಪ್ಪೆಂದರೇ, ಈ ಭಾರತ ಭೂಮಿಗೆ ದೇಶದ ಜನರಿಗಾಗಿ ಬಹಳಷ್ಟು ಮಾಡಿದ್ದಾರೆ. ಕೆಲವರು ದುಡ್ಡಿಗಾಗಿ ಮಾಡಿದರು ಎನ್ನುವವರಿದ್ದಾರೆ. ಅವರು ವ್ಯಾಪಾರಿಗಳು ಅವರ ಉದ್ಧೇಶವೇ ಸಂಪತ್ತು ವ್ಯಾಪಾರ. ಆದರೇ, ಚತುರ್ವಣದ ನಾಲ್ಕನೇವರ್ಗದ ಶೂದ್ರರಾದ ಹಿಂದುಳಿದ ಜಾತಿ, ಅಸ್ಪೃಶ್ಯರು ಮತ್ತು ಹೆಣ್ಣು ಮಹಿಳೆಯರಿಗಾಗಿ ಅಂದರೇ, ಭಾರತದ ೯೦% ರಷ್ಟು ತುಂಬಿರುವ ಜನರಿಗಾಗಿ ಸಾಮಾಜಿಕಸಮಾನತೆ ಸಾಮಾಜಿಕನ್ಯಾಯ ಹೊರಾಟವನ್ನು ಮಾಡಿದ್ದರೇ ಕಾನೂನುನಲ್ಲಿ ಅವಕಾಶವನ್ನು ಕಲ್ಪಿಸಿಕೊಟ್ಟಿದ್ದರೇ ಅವರೇ ನಮ್ಮ ನೆಚ್ಚಿನ ಬಹು ದೊಡ್ಡ ಮನುಷ್ಯರಾಗಿ ಮನಸ್ಸಿನಲ್ಲಿ ನೆಲೆಯಾಗಿ ನಿಂತಿರುತ್ತಿದ್ದರು. ಆಗ ಇಲ್ಲಿನ ಜನರು ಇದರ ಬಗ್ಗೆ ಹೆಚ್ಚು ಚತುರ್ವರ್ಣಗಳಲ್ಲಿ ೩ (ಮೂರು) ವರ್ಗಕ್ಕೆ ಮಾತ್ರ ೩ ಮೂರು ಕೋಟಿ ಜನರಿಗೆ ಹೊತ್ತು ಕೊಟ್ಟು ಗೌರವ ಕೊಟ್ಟ ಕೆಟ್ಟಪರಿಣಾಮದಿಂದ ದೇಶದಲ್ಲಿ ಇಂದಿಗೂ ಅಂತರ್ಕಲಹ, ಜಗಳ, ಸುಲಿಗೆ, ಕೊಲೆ, ಯುದ್ಧ, ಹೆಣ್ಣಿನ ಮೇಲಿನ ಅತ್ಯಾಚಾರ ಹೀಗೆ ನಡೆಯುತ್ತಲೇ ಇದೇ. ಅವರು ದಶ ದಿಕ್ಕುಗಳಲ್ಲಿ ಹಲವು ಬಗ್ಗೆ ಯೋಚಿಸಿ, ಅವರು ಭಾರತೀಯಸಮಾಜದ, ಧರ್ಮ, ಸಂಸ್ಕೃತಿಯ, ನಾಗರೀಕತೆಯ ಮೇಲೆ ತಾವು ಕೈಯಿಟ್ಟರೇ ಅವರ ರಾಜ್ಯಭಾರಕ್ಕೆ ಏಲ್ಲಿ ಐಕ್ಯತೆಗೆ ಕುತ್ತುಬಂದು ಬಿಡಬಹುದೆಂದು ಹಿಂಜರಿದರೆಂದು ತಿಳಿಯಬಹುದು. ಅದರ ತಪ್ಪಿನಿಂದ ಇಂದಿಗೂ ನಮ್ಮ ದೇಶದ ಜನರು ಇಂದಿಗೂ ಮುಂದೆಯು ಕಷ್ಟಪಡಬೇಕಿದೆ.
    ಈ ಧರ್ಮಗಳಿಂದ ಜಾತಿ ಮತ ಭೇದದಿಂದ ಲಿಂಗ ಭೇದದಿಂದ ಜನರು ಬೇಸತ್ತಿದ್ದಾರೆ. ಪ್ರತಿದಿನವು ಪತ್ರಿಕೆ ನೋಡುವಲ್ಲಿ ಹೆದರಿಕೆ ತುಂಬಿರುತ್ತದೆ. ಇಂದು ಏನಿದೆಯೋ ಮನಸ್ಸಿಗೆ ನೋವಾಗುವಂತ ಸಮಾಚಾರವೆಂದು ಭಯದಲ್ಲಿ ನೋಡುವುದಿದೆ. ಸಂತಸದ ಸುದ್ದಿಗಳು ಬಹಳ ವಿರಳ ಸೋಜಿಗ ವಿಸ್ಮಯ ಆಶ್ಚರ್ಯ. ಹೀಗಾಗಲು ಕಾರಣಗಳು ಇಲ್ಲದಿಲ್ಲ
    ನಮ್ಮ ಭಾರತದಲ್ಲಿನ ಇಂದಿನ ಸಂವಿಧಾನದಂತೆ ಪ್ರಪಂಚದಲ್ಲೆಲ್ಲೂ ಇಂಥಹ ಸಂವಿಧಾನ ಇಲ್ಲವೆಂದರೇ ತಪ್ಪಾಗಲಾರದು. ಬೇರೆಲ್ಲು ಕಾಣಸಿಗದ ಮಟ್ಟಿಗೆ ಅಂದರೇ ಪ್ರಪಂಚದ ಎಲ್ಲಾ ಕಾನೂನುಗಳನ್ನು ತುಲನೆಮಾಡಿ ಒಳ್ಳೆಯದನ್ನು ಮಾತ್ರವೇ ಆರಿಸಿ ರಚಿಸಿದ ಕಾನೂನು. ಇವರು ಬರೆದ ಮಹಾನ್ ಕೃತಿ ಭಾರತದ ಸಂವಿಧಾನವಿದು ಎಂದೂ ಅಳಿಸಲಾಗದ ಕಾನೂನಿನ ಸುವ್ಯೆವಸ್ಥೆ ನಮ್ಮದು.
    ನಮ್ಮ ಭಾರತದ ಜನರಲ್ಲಿ ಬಹಳಷ್ಟು ಜನ ಕಾನೂನನ್ನು ದುರುಪಯೋಗ ಮಾಡುವವರ ಸಂಖ್ಯೆಯೇ ಹೆಚ್ಚಾಗುತ್ತಿದೆ. ಕೆಳವರ್ಗದ ಜನರಿಗಿಂತ ಹೆಚ್ಚಾಗಿ ಮಧ್ಯಮ, ಮತ್ತು ಶ್ರೀಮಂತರ ದುರುಪಯೋಗ ಹೆಚ್ಚಾಗಿದೆ. ಅದರಲ್ಲಿ ರಾಜಕೀಯ ನಾಯಕರು ಕೇಂದ್ರ ರಾಜ್ಯಾಧಿಕಾರಿಗಳು ಮತ್ತು ನ್ಯಾಯಲಯದ ಪಾತ್ರಗಳು ಕಾಣಬಹುದಾಗಿದೆ. ಒಬ್ಬರನೊಬ್ಬರು ಕಂಡು ತಾನೂ ನೀನು ಎಂದು ಎಲ್ಲರೂ ಭಾಗಿಯಾಗಿದ್ದಾರೆ ಎಂಬುದನ್ನು ಮರೆಯುವಂತಿಲ್ಲ. ಈಗ ದೇಶದಲ್ಲಿ ಸುಮಾರು ೯೦% ರಷ್ಟು ಇಂಥಹರ ಸಂಖ್ಯೆ ಹಿರಿದಾಗಿದೆ. ಅದರಲ್ಲಿ ದುರಾಸೆಯಲಿ ನಾಳೆಯ ಚಿಂತೆಯ (ಮಕ್ಕಳಿಗೂ, ಮಮಕ್ಕಳು, ಮರಿಮಕ್ಕಳಿಗೂ) ಬಗ್ಗೆ ಯೋಚಿಸುವವರ ದರೋಡೆಮಾಡುವವರ ಸಂಖ್ಯೆ ಹೆಚ್ಚಾಗಿದೆ. ವಿದ್ಯಾವಂತರೇ ಈ ಕೆಲಸಗಳಲ್ಲಿ ತೊಡಗಿದ್ದಾರೆ. ವಿದ್ಯಾಅವಿದ್ಯಾವಂತರು ಅಂದರೇ, ಸಾಮಾನ್ಯವಾದ ಜೀವನವಿದ್ಯೆ ಸಾಮಾಜಿಕಕಲೆ ಕಲಿತು ಕಲಿಯದೇ ಅರ್ಥಮಾಡಿಕೊಳ್ಳದಲೇ ನಮ್ಮವಿದ್ಯಾವಂತರೇ ಜನರೇ ಅವಿದ್ಯಾವಂತರಾಗಿದ್ದಾರೆ. ಅವಿದ್ಯಾವಂತರಾದರೇ ತಿಳಿಸಬಹುದು ವಿದ್ಯಾವಂತರೇ ಹೀಗಿರುವುದರಿಂದ ನಮ್ಮ ಗಾದೆಯ ಮಾತಿನಂತೇ “ನಿದ್ದೆ ಮಾಡಿದವನ ಎಚ್ಚರಿಸಬಹುದು. ನಿದ್ದೆಮಾಡಿದವನಂತೆ ನಟಿಸುವವನ ಎಚ್ಚರಿಸುವುದು ಕಷ್ಟವೇ”.
    ನಮ್ಮಜನರೇ ಈ ನಿದ್ದೆಯಿಂದ ಎಚ್ಚೆತ್ತು ನಮ್ಮ ದೇಶವನ್ನು ಜ್ಯಾತಾತೀತ ಧರ್ಮಾತೀತ ರಾಷ್ಟ್ರವಾಗಿ ಬಯಸಿ ಕಟ್ಟಿ ಇದು ನಮ್ಮಯ ಮನೆಯೇ ನಾವೆಲ್ಲಾ ಭ್ರಾತೃಗಳು ಎಂದು ಭಾವಿಸಿ ಮುಂದೆ ನಡೆದೊಡೆ, ಜನರು ಒಳ್ಳೆಯ ಸುಪಥದಲ್ಲಿ ಚಲಿಸಿದಲ್ಲಿ ಸೌಹಾರ್ದ, ಸುಧರ್ಮ, ಸುಗುಣ, ಸಂಪನ್ನ, ಸಂವೃದ್ಧಿಯ, ಸಂಪದ್ಭರಿತ, ಸುಪ್ರಸಿದ್ಧ, ಸುಭದ್ರ, ಸುವರ್ಣದೇಶವಾಗಿ, ಸುಖ, ಸಂತೋಷದಿಂದಲಿ ಮುಂದೆ ಬಾಳಬಹುದಾಗಿದೆ.

  38. gunashekara murthy says:

    ನ ಧರ್ಮೋ ರಕ್ಷತಿ ರಕ್ಷತಃ | ಪ್ರಕೃತಿ ರಕ್ಷತಿ ರಕ್ಷತಃ ||

  39. gunashekara murthy says:

    ಕೃಷೀಂ ( ಕೃಷಿಕ ) ರಕ್ಷತಿ ರಕ್ಷತಃ
    ವ್ಯವಸಾಯವನ್ನು ( ವ್ಯವಸಾಯಿಯನ್ನು ) ನಾವು ರಕ್ಷಿಸಿದರೇ ಅದು ನಮ್ಮನ್ನು ರಕ್ಷಿಸುತ್ತದೆ

    ಸಂಕ್ರಾಂತಿಯ ಇಂದು ರೈತರಿಗೆ ಮೊದಲು ವಂದಿಸೋಣ

    ವ್ಯವಸಾಯಿಯನ್ನು ವ್ಯವಸಾಯವನ್ನು ನಾವು ಮೊದಲು ಗೌರವಿಸಬೇಕು. ಯಾವುದೇ ರೈತ ಕೆಸರಿನಲ್ಲಿ ಆತನೂ ಕೈಯಿಟ್ಟರೇ ಮಾತ್ರವೇ ನಾವು ಅನ್ನದಲ್ಲಿ ಕೈಯಿಡಲು ಸಾಧ್ಯ ಅನ್ನಧಾತನೇ ರೈತ ಕೈಕೆಸರಾದರೇ ಬಾಯ್ ಮೊಸರು ಎಂಬಂತೆ ಮೊದಲು ರೈತನಿಗೆ ಉಣ್ಣುವಾಗ ನಮಿಸೋಣ ಅನಂತರವೇ ದೇವರು ಮತ್ತೇ ಎಲ್ಲಾ

  40. i love india says:

    @punith rai, mohammad nasir is a good person as he understands the hindu pain…….yeah,he says that everyone is targetting their community. anyone on this earth feels bad if their community is condemned. but my point here says,the mentality of muslim community should be changed and they should think laterally. adi shankaracharya has also said the same. treat every one like yourself so that no hatredness remains on the earth. as pratap anna has said we pray may nasir’s tribe increases…………….