*/
Date : 20-02-2016 | no Comment. | Read More
ಸ್ವಚ್ಛನಗರ ಮೈಸೂರು, ಕಾರಣೀಭೂತರು ಯಾರು? ಇಂಧೋರ್, ಗ್ವಾಲಿಯರ್, ಸಿಂಧ್ನ ಹೈದರಾಬಾದ್, ನಾಗಪುರ, ಗೋವಾ, ರಾಜಕೋಟ್, ಭಾವನಗರಗಳನ್ನು ಸರ್ಎಂವಿ ರೂಪಿಸಿದರು. ಅದಕ್ಕೆಲ್ಲಾ ಮಾದರಿ, ಪ್ರೇರಣೆಯಾಗಿದ್ದು ನಮ್ಮ ಮೈಸೂರು. ಜನನಿಬಿಡ ಪಟ್ಟಣಗಳಾದರೂ ಪಂಢರಾಪುರ, ಸಾಂಗ್ಲಿ, ಮೋರ್ವಿ, ಅಹಮದ್ನಗರಗಳು ಕುಡಿಯುವ ನೀರಿನ ಕೊರತೆ ಅನುಭವಿಸದೆ ಇರುವುದಕ್ಕೆ ಕಾರಣ ಮೈಸೂರು ಮಾದರಿ. ಮೊದಲು ಮೈಸೂರುನಂತರ ಚಂಡೀಗಢಕಳೆದ ಎರಡು ವರ್ಷಗಳಿಂದ ಹೊರಬೀಳುತ್ತಿರುವ ಸ್ವಚ್ಛನಗರಿಗಳ ಪಟ್ಟಿಯಲ್ಲಿ ಇಡೀ ದೇಶದಲ್ಲಿಯೇ ಅತ್ಯಂತ ಸ್ವಚ್ಛನಗರಿ ಎಂದು ನಮ್ಮ ಮೈಸೂರು ಹೆಗ್ಗಳಿಕೆಯನ್ನು ಪಡೆಯುತ್ತಾ ಬರುತ್ತಿದೆ. ವಾಸ್ತವದಲ್ಲಿ ಮೈಸೂರಿನಲ್ಲಿ ಬಹಳಷ್ಟು ಬದಲಾವಣೆಗಳಾಗಬೇಕಿದ್ದರೂ […]
Date : 13-02-2016 | no Comment. | Read More
ಐಪಿಸಿ ಮುನ್ನೂರೆಪ್ಪತ್ತೇಳು, ಇದೇನು ಹೊಸ ಗೋಳು? ಲಿಂಗ ಕಾಮವೆಂಬುದು ನಮ್ಮ ಸಮಾಜಕ್ಕೆ ಖಂಡಿತ ಒಗ್ಗುವಂಥದ್ದಲ್ಲ. ಯಾರೋ ಸಲಿಂಗ ಕಾಮದಲ್ಲಿ ತೊಡಗಿ ದ್ದಾರೆಂದರೆ ಯಾರೂ ಅವರನ್ನು ಕೊಲೆಗೈಯ್ಯುವುದಿಲ್ಲ,ಹಿಡಿದು ಬಡಿಯುವುದೂ ಇಲ್ಲ. ಹೆಚ್ಚೆಂದರೆ ಚೀ… ಥೂ… ಗಲೀಜು… ಅಂದುಕೊಂಡು ಮೂಗು ಮುರಿಯಬಹುದು. ಹಾಗಿರುವಾಗ ಸಲಿಂಗ ಕಾಮಕ್ಕೆ ಕಾನೂನಿನ ಮಾನ್ಯತೆ ಕೊಡುವುದೇ ಘನ ಕಾರ್ಯ ಎಂದೇಕೆ ಭಾವಿಸಬೆಕು? ಇದೂ ಕೂಡ ಒಂದು Fad . Latest Fad ಅಥವಾ ‘ಹೊಸ ತೆವಲು’ ಎನ್ನಬಹುದು. ಒಂದು ಕಾಲದಲ್ಲಿ ಭಾರತದಲ್ಲಿ Leftism ಒಂದು Fad […]
Date : 06-02-2016 | no Comment. | Read More
ಪುರೋಹಿತಶಾಹಿ ಆಲಾಪವಾದಾಗಲೆಲ್ಲಾ ನಮ್ಮ ಅಪ್ಪಚ್ಚಕವಿ ನೆನಪಾಗುತ್ತಾರೆ! ಒ೦ದು ಸು೦ದರ, ಸಮರಸ ಸಮಾಜದ ನಿಮಾ೯ಣ ಕಾಯ೯ವನ್ನು ಒಬ್ಬ ಸಾಹಿತಿ ತನ್ನ ಬಡತನ, ಕಷ್ಟ ಕಾಪ೯ಣ್ಯದ ನಡುವೆಯೂ ಮಾಡಬಹುದು ಎ೦ಬುದಕ್ಕೆ ಅಪ್ಪಚ್ಚಕವಿ ಸಾಕ್ಷಿ. ಕೊಡಗು ಅಪ್ಪಚ್ಚಕವಿಯ ಕೊಡುಗೆಯನ್ನು, ಅದಕ್ಕೆ ಕಾರಣಕತ೯ರಾದವರನ್ನು ಮರೆತಿಲ್ಲ. ಇ೦ದಿಗೂ ಕೊಡಗು ಬ್ರಾಹ್ಮಣರನ್ನು ಸ್ವಾಮಿ ಎ೦ಬ ಗೌರವಸೂಚಕ ಪದದಿ೦ದಲೇ ಸ೦ಬೋಧಿಸುತ್ತಿರುವುದು ಇದಕ್ಕೆ ಸಾಕ್ಷಿ. ಕೊಡಗಿನ ವೀರಾಜಪೇಟೆಯಿ೦ದ ನಾಪೋಕ್ಲುವಿಗೆ ಸಾಗುವ ದಾರಿ ಮಧ್ಯೆ ಕಿರು೦ದಾಡು ಗ್ರಾಮ ಎ೦ಬ ಫಲಕ ಕ೦ಡಾಗಲೆಲ್ಲಾ ಬಳಿಯಲ್ಲಿರುವವರು ಇದೇ ಮಹಾಕವಿ ಅಪ್ಪಚ್ಚನ ಊರು ಎ೦ದು […]