Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > Am challenging you again, ಚಚರ್ೆಗೆ ಬನ್ನಿ ಬೆಳಗೆರೆ

Am challenging you again, ಚಚರ್ೆಗೆ ಬನ್ನಿ ಬೆಳಗೆರೆ

ರವಿ ಬೆಳಗೆರೆಯವರೇ,

ಬಂಗಾರಪ್ಪನವರಿಗೆ “ಬಂ”, ಗುಂಡೂರಪ್ಪನವರಿಗೆ “ಗುಮ್”, ತೆಳ್ಳಗಿನ ನಟಿ ವಿಮಲಾ ನಾಯ್ಡುಗೆ “ಹಂಚಿಕಡ್ಡಿ”, ಆರೆಸ್ಸೆಸ್ಸಿಗರಿಗೆ “ಚೆಡ್ಡಿ”… ಹೀಗೆ ತೀರಾ ಕೀಳು ಅರ್ಥ ಬರುವ, ಹೆಸರನ್ನು ತಿರುಚುವ ಪರಂಪರೆಯನ್ನು ಕನ್ನಡದಲ್ಲಿ ಮೊದಲು ಆರಂಭಿಸಿದ್ದು ಪಿ. ಲಂಕೇಶ್. ಆ ಕೆಟ್ಟ ಪರಂಪರೆಯನ್ನು ಮೇಲ್ಪಂಕ್ತಿಯಾಗಿ ಇಟ್ಟುಕೊಂಡು ಚಾರಿತ್ರ್ಯಕ್ಕೇ ಕಳಂಕ ಅಂಟಿಸುವಂಥ ಅಡ್ಡ ಹೆಸರುಗಳನ್ನು ಇಡಲು ಆರಂಭಿಸಿದ ಅಪಕೀತರ್ಿ ನಿಮಗೆ ಸಲ್ಲಬೇಕು. ನೀವು ಶೋಭಾ ಕರಂದ್ಲಾಜೆ ಮತ್ತು ಮಾಜಿ ಸಂಸದೆ ತೇಜಸ್ವಿನಿಯವರನ್ನು ಯಾವ ಹೆಸರಿನಿಂದ ಸಂಭೋದಿಸುತ್ತೀರಿ ಎಂಬುದನ್ನು ಒಮ್ಮೆ ನೆನಪುಮಾಡಿಕೊಳ್ಳಿ. ಇನ್ನು ಸ್ವಕುಚ ಮರ್ದನ, ಪಲ್ಲಂಗ, ಕಜ್ಜಿನಾಯಿ, ಶೋಭಕ್ಕನ ಲಂಗದ ಲಾಡಿ, ಹಾದರದ ಪಿಂಡ, ಹಡಬೆ ನಾಯಿ ಈ ರೀತಿಯ ವರ್ಣನೆಗಳಿಂದಲೇ ಕೂಡಿರುವ ನಿಮ್ಮ ಟ್ಲಾಬ್ಲಾಯ್ಡ್ ಭಾಷೆಯನ್ನು ಓದಿ ಬೆಳೆದು ಬಂದ ವರ್ಗದ ಬಾಯಿಂದಲೂ ಇಂತಹ ಸಂಸ್ಕಾರವಿಲ್ಲದ ನುಡಿಗಳೇ ಇಂದು ಹೊರಬರುತ್ತಿವೆ. ನನ್ನ ಹೆಸರನ್ನೂ ಸಾಕಷ್ಟು ಬಾರಿ ಕೀಳಾಗಿ ತಿರುಚಿ ಬರೆದಿದ್ದೀರಿ. ನನ್ನ ತಂದೆ ಮೈಸೂರಿನ ಫಿಲೋಮಿನಾಸ್ನಲ್ಲಿ ಬಿಎಸ್ಸಿ ಓದುತ್ತಿರುವಾಗಲೇ ಏರ್ಫೋಸರ್್ಗೆ ಹೋದವರು, ಹಾಸನ ಜಿಲ್ಲೆಯಲ್ಲಿ ಜನಸಂಘದಿಂದ ಆಯ್ಕೆಯಾಗಿ ಪಂಚಾಯಿತಿ ಚೇರಮನ್ ಆದ ಮೊದಲ ಹಾಗೂ ಅತ್ಯಂತ ಕಿರಿಯ ವ್ಯಕ್ತಿ, ರಾಣಾ ಪ್ರತಾಪ್, ಭಗತ್ ಸಿಂಗ್, ಚಂದ್ರಶೇಖರ ಆಝಾದರಿಂದ ಪ್ರಭಾವಿತರಾಗಿ ನಮಗೆಲ್ಲ ಆ ಮಹಾನ್ ಕಲಿಗಳ ಹೆಸರನ್ನೇ ಇಟ್ಟರು. ನನ್ನ ಮೇಲೆ ನಿಮಗೆ ಮತ್ಸರ, ಈಷರ್ೆ ಇದ್ದರೆ ತಾಕರ್ಿಕವಾಗಿ ನನ್ನನ್ನು ಸೋಲಿಸುವ ಬದಲು ನನ್ನ ಹೆಸರಿನ ಮೇಲೆ ನಿಮ್ಮ ಪರಾಕ್ರಮ ಪದಶರ್ಿಸುತ್ತಾ ಬಂದಿದ್ದೀರಿ. ನಿಮ್ಮ ಹೆಸರನ್ನೂ ತಿರುಚಿ ಬರೆಯುವಷ್ಟು ಬುದ್ಧಿವಂತಿಕೆ, ಅದಕ್ಕೆ ಬೇಕಾದ ಅಂಕಣ ನನ್ನ ಬಳಿಯೂ ಇದೆ. ನನ್ನ ಸಂಪಾದಕರಾದ ವಿಶ್ವೇಶ್ವರ ಭಟ್ಟರು, ಸರಿಯಾದ ಅಪ್ಪ ಇರುವವರು ಯಾರೂ ಈ ಕೆಲಸ ಮಾಡುವುದಿಲ್ಲ, ಬಿಟ್ಟುಬಿಡು ಎಂದು ಅವರು ನನ್ನನ್ನು ಸಮಾಧಾನಪಡಿಸಿದ್ದೂ ಇದೆ. ಅಷ್ಟೇಕೆ, ನಾನು ಕೆಟ್ಟ ಪದಗಳನ್ನು ಬಳಕೆ ಮಾಡಿದರೆ ನನ್ನ ಬರವಣಿಗೆಯ ಅಭಿಮಾನಿಗಳೇ ನನ್ನನ್ನು ಮೆಚ್ಚುವುದಿಲ್ಲ. ಆದರೆ ನಿಮ್ಮ ಅಭಿಮಾನಿಗಳಿಗೆ ನಿಮ್ಮ ಕೆಟ್ಟ ಮಾತುಗಳೇ ಹೆಚ್ಚು ರುಚಿಸುತ್ತವೆ, ಅವರ ನಾಲಗೆ ಮೇಲೂ ಅವುಗಳೇ ಹರಿದಾಡುತ್ತವೆ. ಕನ್ನಡ ಸಾರಸ್ವತ ಲೋಕಕ್ಕೆ ಅತಿಹೆಚ್ಚು ಹೊಲಸು ಪದಗಳನ್ನು ಸೇರ್ಪಡೆ ಮಾಡಿದ ಕೀತರ್ಿ ನಿಮಗೇ ಸಲ್ಲುತ್ತದೆ. ನಿಮ್ಮ ಬರವಣಿಗೆಯನ್ನು ಮೆಚ್ಚುವ, ನಿಮ್ಮ ಪುಸ್ತಕಗಳಿಗೆ ಮುನ್ನುಡಿ ಬರೆದುಕೊಟ್ಟ ಒಬ್ಬ ಗೌರವಾನ್ವಿತ ಸಾಹಿತಿಯನ್ನು ತೋರಿ ನೋಡೋಣ? ರವಿ ಬೆಳಗೆರೆಯವರೇ, ಒಬ್ಬ ವ್ಯಕ್ತಿ ತನ್ನ ಮಟ್ಟವನ್ನು ಎತ್ತರಿಸಿಕೊಳ್ಳಲಷ್ಟೇ ಶ್ರಮಪಡಬೇಕು, ನಿಮ್ಮ ಮಟ್ಟಕ್ಕೆ ಇಳಿಯಲು ಎಂಕಣ್ಣ, ಸೀನಣ್ಣನಿಗೂ ಆಗುತ್ತದೆ ನೆನಪಿಡಿ.

ಇನ್ನು ವಿಷಯಕ್ಕೆ ಬರೋಣ. ಬಹಿರಂಗ ಚಚರ್ೆಗೆ ಬನ್ನಿ ಎಂದು ನಿಮಗೆ ನಾನು ಪಂಥಾಹ್ವಾನ ಕೊಟ್ಟು, ಸವಾಲು ಹಾಕಿ ಬರೋಬ್ಬರಿ 10 ದಿನಗಳಾದವು!

ಇದುವರೆಗೂ ನಿಮ್ಮಿಂದ ಯಾವ ಪ್ರತಿಕ್ರಿಯೆಯೂ ಬಂದಿಲ್ಲವೇಕೆ? ಸತ್ಯಸಂಧ, ಮಹಾಮೇಧಾವಿಯಾದ ನಿಮಗ್ಯಾವ ಅಳುಕು? ಬನ್ನಿ ಸುವರ್ಣ ಚಾನೆಲ್ನಲ್ಲೇ ನೇರಪ್ರಸಾರದಲ್ಲಿ ಚಚರ್ಿಸೋಣ. ನಿಮ್ಮ ಭಾಷೆಯಲ್ಲೇ ಕರೆಯುವುದಾದರೆ, ತಾಕತ್ತಿದ್ದರೆ ಚಚರ್ೆಗೆ ಬನ್ನಿ, ನಿಮ್ಮನ್ನು ತಾಕರ್ಿಕವಾಗಿ, ಬೌದ್ಧಿಕವಾಗಿ ಮಟಾಷ್ ಮಾಡದಿದ್ದರೆ ನಾನು ಪತ್ರಿಕೋದ್ಯಮವನ್ನೇ ಬಿಟ್ಟು ಹೋಗುತ್ತೇನೆ. ನೀವು ಅದೆಂಥ ಅವಕಾಶವಾದಿ ಮಾರಾಯ್ರೇ? ನಾನು “ಮೈನಿಂಗ್ ಮಾಫಿಯಾ” ಪುಸ್ತಕ ಬರೆದು ಯಾವ ಜನಾರ್ದನ ರೆಡ್ಡಿಯ ನಿಜರೂಪವನ್ನು ಬಯಲು ಮಾಡಿದ್ದೇನೋ ಅದೇ ರೆಡ್ಡಿಯ ಬಗ್ಗೆ ನನಗೆ ಮರುಕ ಹುಟ್ಟಿದೆ. ಕುಮಾರಸ್ವಾಮಿ ವಿರುದ್ಧ ಫಿಲ್ಮ್ ಮಾಡುತ್ತೇನೆಂದು 8 ಕೋಟಿ ಪಡೆದು, ಪತ್ರಿಕೆಗಳಲ್ಲಿ ಸಕಾರಾತ್ಮಕವಾಗಿ ಬರೆಸುತ್ತೇನೆಂದು ಎಲ್ಲರ ಹೆಸರಲ್ಲೂ ಚಂದಾ ಎತ್ತಿ, ರೆಡ್ಡಿಗೂ ನನಗೂ ಸಂಬಂಧವೇ ಇಲ್ಲ ಎನ್ನುತ್ತೀರಲ್ಲಾ ನಿಮ್ಮ ಕೃತಘ್ನತೆಗೆ ಏನನ್ನಬೇಕು? ನಿಮ್ಮ ಮಗಳಿಗೆ ಜನಾರ್ದನ ರೆಡ್ಡಿ ಮದುವೆಯ ಉಡುಗೊರೆಯಾಗಿ ಕೊಟ್ಟ 40 ಲಕ್ಷದ ನೆಕ್ಲೆಸ್ ಅಷ್ಟು ಬೇಗ ನಿಮಗೆ ಮರೆತುಹೋಯಿತೆ? ನಿಮ್ಮ ಟ್ಯಾಬ್ಲಾಯ್ಡ್ ಎಂಬ ಟಾಯ್ಲೆಟ್ನಲ್ಲಿ ಹೆಣ್ಣುಮಕ್ಕಳ ಚಾರಿತ್ರ್ಯಹರಣ ಮಾಡಿ 250 ಕೋಟಿ ತಿಂದಿರಲ್ಲಾ, ಆ ಪಾಪ ನಿಮಗೆ ತಟ್ಟುವ ಕಾಲ ಬಂದಿದೆ, ಬನ್ನಿ ಚಚರ್ೆಗೆ. ನಿನ್ನೆ ಇಬ್ಬರು ಸಾಫ್ಟ್ವೇರ್ ಎಂಜಿನಿಯರ್ಗಳು ನಮ್ಮ ಎಕ್ಸ್ಪ್ರೆಸ್ ಕ್ಯಾಂಟೀನ್ಗೆ ಬಂದಿದ್ದರು. ಸುವರ್ಣ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ, ಆ ರವಿ ಬೆಳಗೆರೆ ಪತ್ರಿಕೋದ್ಯಮದ “Extortionist” ಅಂದ್ರು. ಕತ್ತರಿಗುಪ್ಪೆ ಬಿಗ್ಬಝಾರ್ ಬಳಿ ಇರುವ ಅಯ್ಯಪ್ಪ ದೇವಾಲಯದ ಸ್ವಾಮೀಜಿಯಿಂದ 10 ಸಾವಿರ ಸುಲಿಗೆ ಮಾಡಲು ನೀವು 15 ವರ್ಷಗಳ ಹಿಂದೆ ಬಂದಿದ್ದು, ಅವರು ಕೊಡದೇ ಹೋದಾಗ “ಮೇಕಪ್ ಸ್ವಾಮಿ” ಎಂದು ಅವಹೇಳನಕಾರಿಯಾಗಿ ಬರೆದಿದ್ದನ್ನು ನೆನಪು ಮಾಡಿಕೊಂಡರು. ಮಾನನಷ್ಟ ಮೊಕದ್ದಮೆ ಹಾಕಿರುವ ಚಿತ್ರದುರ್ಗದ ಸುನೀತಾ ಮಲ್ಲಿಕಾಜರ್ುನಪ್ಪ, ನೀವು ದುರ್ಗದ ಕೋಟರ್ಿಗೆ ಬಂದಾಗ ಚಪ್ಪಲಿ ಸೇವೆ ಮಾಡಲು ತಯಾರಾಗಿದ್ದಾರೆ. ಸುವರ್ಣ ಚಾನೆಲ್ನಲ್ಲಿ ನಡೆದ ನಿಮ್ಮ ಬಣ್ಣ ಬಯಲು ಕಾರ್ಯಕ್ರಮದ ಬಗ್ಗೆ ಇಡೀ ಕನ್ನಡ ಚಿತ್ರೋದ್ಯಮ ಮೆಚ್ಚುಗೆ ವ್ಯಕ್ತಪಡಿಸಿದೆ, ಮುಂದಿನ ಹಂತ ಚಚರ್ೆಗೆ ಬರಲು ನಾ ಮುಂದು ತಾ ಮುಂದು ಎನ್ನುತ್ತಿದೆ. ನಿಮ್ಮಿಂದ ಸಂತ್ರಸ್ತರಾಗಿರುವವರು ನಿಮ್ಮನ್ನು ಹೊಸಕಿ ಹಾಕಲು ಒಂದು ಅವಕಾಶ ಕೇಳುತ್ತಿದ್ದಾರೆ.

ಚಚರ್ೆಗೆ ಬನ್ರೀ…

“ನಿಮಗೂ ಇಬ್ಬರು ಹೆಂಡತಿಯರಿದ್ದಾರಲ್ಲಾ, ಅದನ್ನೇಕೆ ಮುಚ್ಚಿಟ್ಟಿದ್ದೀರಿ?” ಎಂದು ಟಿವಿ9ನ ಲಕ್ಷ್ಮಣ್ ಹೂಗಾರ್ ಪ್ರಶ್ನಿದರೆ, “ಯಾರೂ ಕೇಳಲಿಲ್ಲ, ಅದಕ್ಕೇ ಹೇಳಲಿಲ್ಲ” ಎಂದು ಲಜ್ಜೆಯಿಲ್ಲದೆ ಹೇಳುತ್ತೀರಲ್ಲಾ, ಬೇರೆಯವರು ಮಾತ್ರ ತಾವಾಗಿಯೇ ಬಂದು ನಿಮಗೆ ಲೆಕ್ಕ ಕೊಡಬೇಕೇನು? ನೀವು ಇಬ್ಬರನ್ನು ಮದುವೆಯಾದರೆ ಬೇರೆಯವರಿಗೇನು ತ್ರಾಸ ಎನ್ನುತ್ತೀರಲ್ಲಾ, ಬೇರೆಯವರು ಇಬ್ಬರನ್ನು ಕಟ್ಟಿಕೊಂಡರೆ ನಿಮಗೇನು ತ್ರಾಸ? ನೊಂದ ಹೆಣ್ಣು ಮಕ್ಕಳಿಗೆ ಸಾಂತ್ವನ ಹೇಳಲು ಅದೇನೋ “ಸಮಾಧಾನ” ಅಂಥ ಕಾಲಂ ಬರೆಯುತ್ತೀರಿ, ನೀವು ಕದ್ದುಮುಚ್ಚಿ ಇನ್ನೊಂದು ಮದುವೆಯಾದಿರಲ್ಲಾ ನಿಮ್ಮ ಮೊದಲ ಹೆಂಡತಿ ಲಲಿತಾ ಅವರಿಗೆ ಯಾರು “ಸಮಾಧಾನ” ಹೇಳಬೇಕು? ಸೃಷ್ಟಿಯ ನಿಯಮದಂತೆ ಎಲ್ಲರಿಗೂ ಒಬ್ಬ ತಂದೆ ಇರಬೇಕಲ್ಲವೆ, ನಿಮ್ಮ ತಂದೆ ಯಾರು? ತಂದೆ ಯಾರೆಂದು ಗೊತ್ತಿಲ್ಲದವರಿಗೆ ಏನೆಂದು ಕರೆಯುತ್ತಾರೆ ಗೊತ್ತಲ್ಲವೆ? ಅನ್ಯರ ಮಕ್ಕಳನ್ನು ಹಾದರದ ಪಿಂಡ ಎಂದು ಕರೆಯುವ ನಿಮ್ಮದು ….? ರೇಣುಕಾಚಾರ್ಯರನ್ನು ಸಂಪುಟಕ್ಕೆ ತೆಗೆದುಕೊಂಡಾಗ, “ಅವನಿಗೆ ಏಕೆ ಅಬಕಾರಿ ಖಾತೆ ಕೊಡಲಾಗಿದೆ ಎಂದರೆ ವ್ಯಭಿಚಾರ ಖಾತೆ ಇಲ್ಲ” ಎಂದು ಭಾರೀ ಭಾಷಣ ಬಿಗಿದಿದ್ದಿರಲ್ಲಾ, ಆ ವ್ಯಭಿಚಾರದ ಖಾತೆಗೆ ಅಕ್ಷರ ಹಾದರ ಮಾಡುತ್ತಿರುವ ನಿಮಗಿಂತ ಸೂಕ್ತ ವ್ಯಕ್ತಿ ಯಾರಿದ್ದಾರೆ?

ನಿಮಗೆ ನಾನು ವೈಯಕ್ತಿಕ ಬಾಕಿ ತೀರಿಸುವುದಕ್ಕಾಗಿ ಚಚರ್ೆಗೆ ಕರೆಯುತ್ತಿಲ್ಲ, ಕೋಟರ್ಿನಲ್ಲಿ ಕೇಸು ಹಾಕಿದ್ದೇನೆ, ಅಲ್ಲಿ ಹೋರಾಡಿ ನ್ಯಾಯ ಪಡೆಯುತ್ತೇನೆ. ಆ ಕಾರಣಕ್ಕೇ ಕಳೆದ 14 ತಿಂಗಳಲ್ಲಿ ನಾನೆಂದೂ ನನ್ನ ಅಂಕಣವನ್ನು ನಿಮ್ಮ ಬಾಕಿ ತೀರಿಸಲು ದುರುಪಯೋಗಪಡಿಸಿಕೊಂಡಿಲ್ಲ. ಇದು ನ್ಯಾಯ-ಅನ್ಯಾಯದ ಪ್ರಶ್ನೆ. ಸತ್ಯ ಸಾಬೀತಾಗಬೇಕು. ನೊಂದವರಿಗೆ ನ್ಯಾಯ ಸಿಗಬೇಕು. ಎಲ್ಲರ ಪರವಾಗಿ, ಧ್ವನಿಯಾಗಿ ಹೋರಾಡುವುದಕ್ಕಷ್ಟೇ ಈ ಸವಾಲು ಸೀಮಿತ. ನಿಮ್ಮಂಥವರಿಂದಾಗಿ ಇಂದು ಪತ್ರಿಕೋದ್ಯಮ ಸುಲಿಗೆ, ಚಾರಿತ್ರ್ಯಹರಣದ ದಂಧೆಯಾಗಿದೆಯಲ್ಲಾ ಅದು ತಪ್ಪಬೇಕೆಂಬುದು ನಮ್ಮ ಉದ್ದೇಶ. ಇನ್ನು ಮುಂದೆ ಯಾವ ಹೆಣ್ಣುಮಗಳ ಚಾರಿತ್ರ್ಯಹರಣವೂ ನಡೆಯಕೂಡದು, ಯಾವ ಹೆಣ್ಣು ಮಗಳ ಶೀಲದ ಬಗ್ಗೆಯೂ ನೀವು ಅನುಮಾನ ಮೂಡಿಸಿ ಆಕೆ ಸಮಾಜದಲ್ಲಿ ತಲೆತಗ್ಗಿಸುವಂತಾಗಬಾರದು. ನೀವು ಬಳ್ಳಾರಿಯ ಅಲ್ಲಂ ಸುಮಂಗಳಮ್ಮ ಕಾಲೇಜಿನಲ್ಲಿ “ಹಿಸ್ಟಿರಿಕ್” ಮೇಷ್ಟ್ರಾಗಿದ್ದಾಗ ಪ್ರವಾಸಕ್ಕೆಂದು ಕರೆದುಕೊಂಡು ಹೋಗಿದ್ದ ವಿದ್ಯಾಥರ್ಿನಿಯನ್ನೇ ಹಾಸಿಗೆಗೆಳೆದು, ಎಬಿವಿಪಿಯಿಂದ ಗೂಸಾ ತಿಂದು ಬೆಂಗಳೂರಿಗೆ ಓಡಿ ಬಂದು ಪತ್ರಕರ್ತನ ವೇಶ ತಳೆದು ನಮ್ಮ ಕ್ಷೇತ್ರವನ್ನು ಹಾಳುಗೆಡುವುತ್ತಿದ್ದೀರಲ್ಲಾ ಅದು ನಿಲ್ಲಬೇಕು. ಬನ್ನಿ ಎಲ್ಲ ವಿಷಯಗಳ ಬಗ್ಗೆಯೂ ಚಚರ್ೆ ಮಾಡೋಣ. ವೇದಿಕೆಯನ್ನು ನಾವೇ ಕೊಡುತ್ತೇವೆ. ಇಲ್ಲ ನೀವು ಕರೆದ ಚಾನೆಲ್ಗೆ ನಾನೇ ಬರುತ್ತೇನೆ. ಇಲ್ಲ ನಿಮ್ಮ ಅಭಿಮಾನಿಗಳೇ ಒಂದು ಸಾರ್ವಜನಿಕ ಕಾರ್ಯಕ್ರಮ ಏರ್ಪಡಿಸಲಿ, ಅಲ್ಲಿಗೇ ಬರುತ್ತೇನೆ. ಎಲ್ಲರ ಸಮ್ಮುಖದಲ್ಲೇ ಚಚರ್ೆ ನಡೆದು ಬಿಡಲಿ.

ಮತ್ತೆ ನಿಮ್ಮ ಭಾಷೆಯಲ್ಲೇ ಕರೆಯುತ್ತಿದ್ದೇನೆ. ತಾಕತ್ತಿದ್ದರೆ ಚಚರ್ೆಗೆ ಬನ್ನಿ. ನಾನೊಬ್ಬನೇ ಒಂದು ಕಡೆ, ಇನ್ನೊಂದು ಕಡೆ ನೀವು, ನಿಮ್ಮ ಪತ್ರಕತರ್ೆ ಪುತ್ರಿ, ಇಡೀ ಕುಟುಂಬ ವರ್ಗ ಹಾಗೂ ನಿಮ್ಮ ಸಮರ್ಥಕರು ಕುಳಿತುಕೊಳ್ಳಲಿ, ನೋಡೇ ಬಿಡೋಣ…

120 Responses to “Am challenging you again, ಚಚರ್ೆಗೆ ಬನ್ನಿ ಬೆಳಗೆರೆ”

  1. prashant says:

    He is not Ravi Belgere he is KOLAGERE……… A dirty journalist. well it is the time to kick him of the field……

  2. Raviraj.Bhamshetty says:

    Hello……………sir

    keep going sir we all are with u. know we r come to the know about reality of ravibelgery how he is person he is not able to be writer. thanx for this artical.
    all the best for ur true fite.

  3. Basu says:

    ಪ್ರತಾಪ ಸಿಂಹ ಅವರೇ,
    ನಿಮ್ಮ ಸಾಹಸಕ್ಕೆ ನನ್ನ ಧನ್ಯವಾದಗಳು. ನಿಮ್ಮ ಕೆಲವು ಬರಹಗಳನ್ನು ಓದಿದ್ದೇನೆ. ತುಂಬ ಸೃಜನ ಶೀಲ ಬರವಣಿಗೆ.

    ನಿಮ್ಮ ಚರ್ಚೆಯಿಂದ ರವಿ ಬೆಳೆಗೆರೆ ತಾನು ಓದುಗರಿಗೆ ನೀಡಬೇಕೆಂದಿರುವ ವಿಷಯವನ್ನು ಸುಸಂಸ್ಕೃತ ರೀತಿಯಲ್ಲಿ ಕನ್ನಡಮ್ಮನ ಸೇವೆ ಮಾಡಲು ರವಿಯವರನ್ನು ಪ್ರೇರೇಪಿಸುತ್ತದೆ ಎಂದು ಭಾವಿಸುತ್ತೇನೆ

    ಬಸವರಾಜ ಮುದೇನೂರ

  4. Ram says:

    Dear guru

    nimmana nanna guru andidakke bejar agbedi .naa kanda modala purusha shima nivu. nimanthavaru vivekananda avarige sikkididre namma deshavanna channagi rupisthidru brother . ene agli nange kushi aythu. i am impressed and thanks for working for society and our country.

    wish u all susses Take Care MY LION

  5. kumar SP says:

    Hi Pratap,
    There are many comments admiring you to go ahead and fight.

    I would suggest you to prepare better and fight as a unit and do not show your personal ego or fight.. Be cool and calm while taking decisions.

    Is it not possible to have CBI enquiry against him in case you can collect all the facts.

    I feel thats the best way to handle these kind of dirty diseased characters.

    All the best
    SP kumar

  6. Mshree says:

    Hi Pratap,

    There was a time when we used to read a lot of both your articles and Ravi’s articles. Through his writings he always appeared to be someone who is at a greater moral grounds and modern. He seemed like a friend who is approachable. We have bought a set of his books and read them. There was also a time when we had contemplated to take his help in order to overcome some problems in life.

    But after the revelations by suvarna channel, More so after he not even defending himself, we are convinced we were following a lecherous person. I thank god a thousand times for giving me the presence of mind to say ‘No’ to go to him for help. We are contemplating to burn his books now.

    Thanks

  7. Dharanesh says:

    Greet sir

  8. SparK says:

    @Pratap

    Which editor are you using for writing Kannada posts? e.g ಚಚರ್ೆಗೆ instead of ಚರ್ಚೆಗೆ… Can be my browser though…

    On the other hand…

    ಮುಳ್ಳನ್ನ ಮುಳ್ಳಿನಿಂದಲೇ ತೆಗೀಬೇಕು ಅಂತಾರೆ!

    However, you need not be a fox to fight one. Honestly, I wouldn’t want to base my arguments around RB’s birth certificate. His behaviour on the other hand based on his childhood is a whole other ball game.

    I like heated arguments and debates. I believe it’s a reasonable way to dig out the truth…

    Hope we are treated with the much awaited face off soon…
    Good luck

    SparK

  9. Sunil Gowda DP says:

    Dear Prathap,

    i am a big fan of your all articles because of your dareness and trueness so don’t give a chance to escape that bledy ravi belagere from this sutuiation we will with you allways dude………………………all the best .

  10. vishwanath says:

    Dear Pratap,

    I fully support you in exposing this nonsense called RB.
    The language used in his toilet paper is 3rd class. i stopped reading it long back. one look at the headlines of his paper makes me sick & i refrain from buying his paper.

    Meanwhile in your article you mentioned about Lankesh, who start using Bam, Gum etc.. for god sake dont compare this pervert with such great Lankesh. Lankesh was never cheap, though at times he faltered . he never wrote cheaply about a woman or character assaination of anyone except the blody politicians & other anti social elements. you can compare Lankesh with URA, Tejaswi,Girish Karnad but certainly not with RB.

    Also dont waste too much time on this wastebody called RB

    Goodluck

    Vish

  11. Satya says:

    I watched your challenge in Suvarna TV as well. While readers can admire your courage for face to face talk to discuss all the allegations,what purpose does it serve other than winning TRP ratings for the TV? People who are convinced that the trend of yellow journalism started in Lankesh Patrike days and continued in Hai Bangalore already know that no leading journalist tells just the truth. More than exposing his double behavior, if an effort is made to reach out to innocent individuals who suffered due to the yellow journalism, that would be the right step.My appreciation for media folks would go up,if any of you can set up a fund to improve lives of ‘bheema teeradalliya innocents/Dalits’. Count my contribution for that than these word wars!

  12. PANDURANG NAIK says:

    Go ahead Pratap . . . .Idappa POURUSHA andre. . .Styameva Jayate. . .

  13. VADIRAJ says:

    Dear Pratap,

    Is there any law to ban such journalist from journalism. These corrupt people are evil for the society.

  14. Dattatreya says:

    Hi Pratap,
    There are many comments admiring you to go ahead and fight. He is also one of the Subba Shastri (Ashadhabhoothi) Time will teach him a lesson.

  15. Guru DG halli says:

    Sir, Lankesh avru andiddu, aadiddella brastara bagge bidi.. brastarigentha maryade kododhu……yaddi, kumminu pramanikaralla, bam-gum nuuuu….. but P.Lankesh sir is great, he said and did the same. RB is a….. no words to scold him…

  16. Kiran says:

    Naanu iduvaregu “Hai Bengaluru” patrike tagandu odilla, kaarana adu samaajada olitigaagi moodutiruva patrike alla anta tilidu.

    Aada kaarana yallivaregu samaaja “Hai bengaluru” anta patrikeyannu odi protsahisuttado allivaregu “Hai bengaluru” anta patrikegalu bartane irtave.

    aadarinda ondu paksha ravi belegare nimma jote charchege bandare, you should make him realize that “there is no one good reason that he is doing right in his “Hai Bengaluru” tabloid.

    All the best Pratap!!!

  17. Nagendra says:

    Prathap, really appreciate your guts sir…..

  18. Rajendra prasad says:

    I was shocked….. yes i was… on the day when i was watching beema theeradalli controversy in suvarna news…. i watched the whole discussion… i had some good beliefs about RB (not only me… most of them in karnataka)…

    He is a culprit…

    After hearing today’s discussion (jugalbandhi) in suvarna news i am very angry with RB…

    Hats off to u Pratap… i was just imprresed with the way you spoke on the suvarna news discussion

    And hats off to the journalist who had attended the jugalbandhi discussion today… he was the hero on the whole… he said he has a family and still fighting against culprits and unlawful idiots… WOW…

    Even Vijay’s punching attitude i liked it… Sorry for what happend to pooja

    GUILTY SHOULD BE PUNISHED…

    AND WHOLE KARNATAKE SHOULD KNOW HOW BAD IS RB…

    thanks for this space to share my feelings…. all the very best….

  19. Mallikarjun says:

    Simhaaaaaaaaaaaaaaaaa., good to see that some body is roaring, doing a great job,
    continue we are with you.,

    regards
    Mallik

  20. Srinivas says:

    Dear Prathap

    Ravi belagere obba vaicharikathe mattu vivechane illada charitrya heena , Patrikodyamakke horathaada samaja ghathuka praani. Nimma ee patrike mattu samaja paravaada horatakke jaya shatha sidda. All the best.

  21. Indra says:

    Dear pratap, you have got guts!! I was really shocked when RB accepted his 2nd marriage and his kid. What moral rights RB have to write extra marrital affairs related to somebody?? initially I was a fan of RB, now I am ashamed to say this!! I hate RB morethan any body in this world!! Even I used “WTF” word to express my feeling in my FB account (on the day RB accpeted his 2nd marriage). Please provide your case details, if possible I will come to watch and i will provide moral support to you. I want to hear one more news like “RB is fined __ lakh rupees, as he lost the case against Pratap” All the Best!!

    Indra

  22. Hemanth says:

    We will be with you sir…all the best.

  23. Sangamesh says:

    Fantastic. Great going Pratap………We are with you.

  24. Ekant hiremath says:

    ಸರ್ ನಿಮಗೆ ಇದು ಗೊತ್ತಗೊದಿಕ್ಕೆ ಬಹಳ ದಿವ್ಸ ಆಯಿತು ಅನ್ಕೊತಿನಿ … ಮತ್ತೆ ನನ್ನ ಮಾತನ್ನ ತಪ್ಪು ತಿಳಿಬೇಡಿ,ನಿಮ್ಮ ಬಗ್ಗೆ ಕೆಟ್ಟದಾಗಿ ಮಾತದೊವರೆಗೂ ಇದು ನಿಮಗೆ ತಿಳದಿರ್ಲಿಲಿಲ್ವ? ನಾನು ರವಿ ಬೆಳಗೆರಿಯವರ್ ಲೇಖನಗಳನ್ನ ಪತ್ರಿಕೆಯನ್ನು ಓದ್ತಾ ಇದ್ದೆ ಮತ್ತೆ ಅವರ ಅಭಿಮಾನಿ ಕೂಡ ಆಗಿದ್ದೆ ಆದ್ರೆ ಅವರ ಕೀಳು ಭಾಷೆನ ನೋಡಿ ಉತ್ತರಕರ್ನಾಟಕ ದವನಾದ ನನಗೆ ನೋವು ಆಗಿರ್ಬೇಕಾದ್ರೆ ಇನ್ನು ನಿಮಗೆ ಹೇಗೆ ಆಗಿರ್ಬೇಡ ??? ನಾನು ಅವರ ಬರವಣಿಗೆ ದ್ವೆಸಿಸೋಕೆ ಶುರು ಮಾಡಿ ಅಲ್ಲೋ ಇಲ್ಲೋ ಬೇರೆ ಬೇರೆ ಲೇಖನ ಗಳನ್ನ ಓದ್ತಾ ಇದ್ದೆ, ಜೂನ್ ೧೦ ೨೦೦೬ ಶನಿವಾರ ರ ಬೆತ್ತಲೆ ಜಗತ್ತು (ವಿ.ಕ.) “ಮುಖ್ಯಮಂತ್ರಿಗಳೇ, ದಕ್ಷ ಅಧಿಕಾರಿಗಳು ನಿಮಗೆ ಬೇಕಿಲ್ಲವೇ?” ಮಧುಕರ ಶೆಟ್ಟಿ ಅವರ ಬಗ್ಗೆ ಬರೆದ ಲೇಖನ ಓದಿದ ದಿನದಿಂದ ಇಲ್ಲಿವರೆಗೂ ನಿಮ್ಮ ಒಂದೇ ಒಂದು ಲೇಖನವನ್ನು ಬಿಟ್ಟಿಲ್ಲ( ಆ ಲೇಖನ ಓದಲು ಕಾರಣ ಮಧುಕರ ಶೆಟ್ಟಿ ಅವ್ರು ನಮ್ಮ ತಾಲೂಕಿನ Dy.SP ಆಗಿದ್ದವರು ಅವರ ಬಗ್ಗೆ ಲೇಖನ ಇರೋದ್ರಿಂದ ಗೆಳೆಯರು ಹೇಳಿದ ಮೇಲೇನೆ ಓದಿದ್ದು). ನಿಮ್ಮ ಕಾರಣದಿಂದಾಗಿಯೇ v ಭಟ್ ರ ಅಭಿಮಾನಿಯೂ ಅದೇ ಅಂದರೆ ತಪ್ಪಿಲ್ಲ … ಯಾವ ಕೊಳಕು ಭಾಷೆಯನ್ನು ಹೇಸಿ ನಿಮ್ಮ ಅಭಿಮಾನಿ ಅದೇನೋ ಅದೇ ವ್ಯಕ್ತಿಯ ಬರಹಗಳು ನಿಮ್ಮ ಪತ್ರೆಕೆಯಲ್ಲಿ ಪ್ರಕಟವಾಗಲು ಪ್ರಾರಂಭವಾಯಿತು “ಸೂರ್ಯ ಶಿಕಾರಿ ” ಅನ್ನೋ ಹೆಸರಿನ ಅಂಕಣ ದಿಂದ… ಆ ವ್ಯಕ್ತಿಯ ಬಗ್ಗೆ ಅವಾಗ್ಲೇ ತಿಳಿದ್ದಿದ್ದರೆ ನೀವು i ಮೀನ್ vb ಅವರು ಅವನನ್ನ ನಿಮ್ಮ ಪತ್ರಿಕೆಯ ನೆರಳು ಮುಟ್ಟೊಕೆ ಬಿಡ್ತಿರಲಿಲ್ಲ ಏನೋ ? ಆದರು ಸಮಯ ಮೀರಿಲ್ಲ ಬಹಳಷ್ಟು ಜನ ಅವರಿಂದ ಕಷ್ಟ ಅನುಭವಿಸಿದವರು ನಿಮ್ಮ ಜೊತೆ ಇದ್ದಾರೆ ಅವರ ಹಾರೈಕೆ ಮತ್ತು ಆಶಿರ್ವಾದ(ಹಿರಿಯರು) ನಿಮ್ಮ ಮೇಲೆ ಸದಾ ಇದೆ… ಮುನ್ನುಗ್ಗಿ ಈ ಕ್ರೂರಿಯ ಸಂಹಾರ ಆಗೋವರೆಗೂ ನಿಲ್ಲದಿರಿ… ರಾವಣ ಮತ್ತು ಕಂಸನ ಸಂಹಾರ ದಂತೆ ಇದು ಕೂಡ ಕೆಟ್ಟ ಪತ್ರಕರ್ತರಿಗೆ ಒಂದು ನೀತಿ ಪಾಠ ಅಗಲಿ… ನಾನು ಕೂಡ ಭೀಮ ತಿರದವನೇ ಆಗಿರ್ದ್ರಿಂದ ನನಗು ಆ ಸನ್ನಿವೇಶಗಳ ವಾಸ್ತವಿಕತೆ ಮತ್ತು ಪುಸ್ತಕದಲ್ಲಿರೋ ವಿಚಾರಗಳು ವಿಭಿನ್ನ್ನ ಅನಿಸಿತ್ತು ಆದ್ರೆ ಏನ್ ಮಾಡೋದು ಅವೆರೆಲ್ಲೋ ನಾವೆಲ್ಲೋ ಮತ್ತೆ ಅವರ ಮತ್ತೊಬ್ಬ ಅಭಿಮಾನಿ (ಇವಾಗ ನಿಮ್ಮ ಅಭಿಮಾನಿ ) ನನ್ನ ಸ್ನೇಹಿತ ಹೇಳಿದ ಆ ಪುಣ್ಯಾತ್ಮನ ಕಥೆಯನ್ನ ಕೇಳಿದಮೇಲೆ ಅನಿಸ್ತಿತ್ತು ರೌಡಿಗಳ ಮತ್ತು ದುರ್ಮಾರ್ಗಿಗಳ ಕೊನೆಯ ಮನೆ ರಾಜಕೀಯ ಮತ್ತೆ ಪತ್ರಿಕೋದ್ಯಮ ಅಂತ, ಆದ್ರೆ ಅದನ್ನ ಸುಳ್ಳು ಮಾಡೋಕೆ ಹೊರಟಿರುವ ನಿಮಗೆ ನಮ್ಮಂಥ ಲಕ್ಷಾಂತರ ಜನರ ಬೆಂಬಲ ಸದಾ ಇದೆ…. ನಿಮಗೆ ಒಳ್ಳೆದಾಗಲಿ ದುಷ್ಥ ಸಂಹಾರ ನಡದೇ ತಿರಲಿ…..

  25. Dilipkumar says:

    Hi
    Dear sir all the Best This Is A good way thank u

  26. raghavendra ganiga says:

    This is the Best letter I have ever read in my life… too good

  27. Gireesha K S says:

    ಒಂದ್ ಕಾಲ್ದಲ್ಲಿ ನಾ ಕೂಡ ಈ ರವ್ಯಾನ ಬರವಣಿಗೆಗೆ ಮಾರೋಗಿದ್ದೆ. ಅಮೇಲಾಮೇಲೆ ಈತನದು ಬರೀ ಬೂಸಿ ಅಂತ ತಿಳ್ದು, ಹಾಯ್… ಅನ್ನೊದಕ್ಕೆ ಥೂ…. ಅಂದ್ಕಂಡ್ ಬುಟ್ಟೆ.

    ಈ ರವಿಯ ಹುಟ್ಟೀನ ಬಗ್ಗೆ, ಅವನದೇ ಊರಿನ (ಮೊಳಕಾಲ್ಮೂರಿನ ಹತ್ತಿರದ ಹಳ್ಳೀ) ನನ್ನ ಗೆಳೆಯ ಪುಲ್ ಡೀಟೈಲಾಗ್ ಹೇಳ್ದಾ. ಈ ರವಿ ಆ ಊರಿನ ಶ್ಯಾನುಭೋಗನ ಮಗನಂತೆ(??). ಆ ಊರಿಗೆ ದಿನಾ ಒಂದ್ ಬಸ್ಸ್ ಬರ್ತಾ ಇತ್ತಂತೆ, ಆ ಬಸ್ಸಿನ ಡ್ರೈವರ್ ಕಮ್ ಮಾಲಿಕ ದಿನಾ ತನ್ನ ಬಸ್ಸನ್ನ ಆ ಶ್ಯಾನುಭೋಗರ ಮನೆಯ ಮುಂದೆ ತೊಳೀತಾ ಇದ್ನಂತೆ. ಅಂಗೆ ಆತನಿಗೂ, ಈ ರವಿಯ ಮನೆಯ ಮಂದಿಗೆ ಪರಿಚಯ ಆಯ್ತಂತೆ.
    ….
    ….
    ಒಂದು ದಿನಾ ಶ್ಯಾನುಭೋಗ ಬೆಳ್ಗೆ ಎದ್ದು ನೊಡ್ದಾಗ, ಅವರ ಮನೆಯ ಮುಂದೆ ನಿಂತಿದ್ದ ಬಸ್ಸೂ ಇಲ್ಲಾ, ಮನೆ ಒಳ್ಗಡೆ ಇದ್ದ ರವಿಯ ಅಮ್ಮ (ಅರ್ಥಾಥ್ ಶ್ಯಾನುಭೋಗನ ಹೆಂಡತಿ) ಮತ್ತೆ ರವಿನೂ ಕೂಡ ಇಲ್ಲ. ಇವ್ರಿಬ್ರೂ ರಾತ್ರೋ ರಾತ್ರಿ ಬಸ್ ಡ್ರೈವರ್ ಜೊತೆ ಓಡೋದ್ರಂತೆ… ನಿಮ್ಗೆ ಇನ್ನು ಡೀಟೈಲಾಗಿ ವಿಸ್ಯ ಬೇಕಿದ್ರೆ ನನ್ನ ಗೆಳೆಯನ ನಂಬರ್ ಕೊಡ್ತಿನಿ, ನೀವೇ ಮಾತಾಡಿ. ಸದ್ಯ ಅವ ಸೌದಿ ಅರೇಬಿಯಾದಲ್ಲಿದಾನೆ.

  28. Reddi says:

    Journalist and journalism should guide the society in the right direction and should do business. If all journalist realized this then society will be good & pure.

    All the best Pratap. But my request to u is, concentrate on write good articles which helps society, inspires youth & nation building rather then write about RB.

  29. Shankar Wali says:

    In these days of favouritism and partiality, you are the one who is impartial. You are too honest. Thanks a lot for supporting Modiji and opposing belagere. kudos !

  30. btmnayak says:

    ಪ್ರತಾಪ್ ಗುರುಗಳೇ,
    ದಯವಿಟ್ಟು ಅವನ ಮೇಲೆ ಒಂದು ಪುಸ್ತಕ ಬರೆಯಿರಿ, ನಾವೆಲ್ಲಾ ಸೇರಿ ಇಡೀ ಕರ್ನಾಟಕಕ್ಕೆ ಪುಕ್ಸಟ್ಟೆ ಹಂಚೋಣ .
    ಅದಕ್ಕೆ ಅದೆಷ್ಟು ಕರ್ಚಾದರು ನಾನು ಬಿಕ್ಷೆ ಬೇಡಿಯಾರು ತಂದು ಕೊಡುತ್ತೇನೆ.
    ದಯವಿಟ್ಟು…..

  31. Rajesh says:

    Execellent!! I also heard your discussion in Suvarna its come out very well!! RB is a sack of lies, long back he had written that Roopini had died (or suffering?) of AIDS , but she was very much alive and she gave a statement later on.. is in’t demeaning to do such a thing!! I stopped reading HB from then on…

  32. Reddi says:

    Journalist and journalism should guide the society in the right direction and should not do business. If all journalist realized this then society will be good & pure.
    All the best Pratap. But my request to u is, concentrate on write good articles which helps society, inspires youth & nation building rather then write about RB.

  33. Girish.SR says:

    Excellent Pratap Simha sir, I like your guts and confidence. Previously I was having lots of respect to Ravi belagere after “JUGALBANDI” program in suvarna news channel I came to know the real and another face of Ravi belagere. Thanks for showing his another face in TV program. I specially thank to “Duniya Vijay” , entire “Beema Thiradalli” team and entire Kannada film industry. Hats of you PRATAP. We are will be there with you pratap go ahead and fight against him. We all will be there with you. And also put your effort to stop that waste news paper “hai bengaluru”. Really you Rock Pratap. I will also come that discussion once it is scheduled.

  34. Keshav says:

    Hi Pratap
    I am so glad that you have taken this initiative ….
    We are all with you…., Go on……,

  35. rajashekar says:

    sir,,,Very good sir,,,Really good discussion sir,,All hte Best sir sir,,,,

  36. kishore says:

    I was shocked when RB provoked Bhima theera people against film and director by praising their physical abilities this shows dirty character of Mr RB, producer is crying in the studio and RB is enjoying by that, he should just think about the loss to that producer if anything goes wrong, finally this film got free publicity….. Prathap go ahead and fight we are there and publish the date in the Facebook when RB comes for debate with u

  37. Shreedhar says:

    Hi sir,

    Ravi will not come back to you, bcoz as you said on the suvarn tv live program he just catcing the weak people if someone one turn back say……………….. then he will be.. like ……………?

  38. Francis says:

    hats off you brother :)….. I never knew RB is such a kind of person… I liked your attitude andI’m sure justice will be your side… I shared a classroom in National college with his son karna… And I shared this page with him and ended with big fight, but that doesn’t matter for me.. you go ahead whole karnataka is with you…

  39. masara says:

    ಕೊಚ್ಚೆಯಲ್ಲಿ ಕಲ್ಲು ಹಾಕಲು ಹೋಗಬೇಡಿ , ಅದರಿಂದ ನಿಮಗೆ ಕೆಸರು !!!! ಜನರಿಗೆ ತಿಳಿದಿದೆ ಯಾರು ಮಹಾ ಸುಳ್ಳ , ಲೂಟಿಕೋರ , ದಗಾಕೋರ . ನಾವು ನಿಮ್ಮಿಂದ ಮತ್ತು ಇನ್ನು ಒಳ್ಳೆಯ ವಿಷಯಗಳನ್ನುತಿಳಿಯ ಬೇಕು.

  40. manohara says:

    sir,14 varshagalinda naanu rb abimani,hai paper 1 week odade edre chadapadistha edde..avananthe patrakartha agabeku andkondu,,teacher ade..suvarna chaelnalli avana bagge neevu eliddu keli avana asahya anisthide;che,;nimma ankanagalu thumba channaga mudi baruthive,al the best sir/

  41. vinod kulal says:

    prathap sir,really appreciate u r guts………………
    very gud job done sir,,,

  42. Prakhyath Rao says:

    @ Dear Pratapji – RB is not gonna take up your Challenge for Sure..!!!

    We are with you anyway.. All the best Pratap Simhaji..

  43. venu says:

    priya prathap
    Pavitravagidda kannada Patrikodyamavannu Hadarada Adde madida P Lankesh and Ravi belagereya bagge asahya anisutte

  44. Sreenivasan says:

    ಪ್ರೀತಿಯ ಸಿಂಹ,
    ರವಿ ಬೆಳಗೆರೆಯ ಆತ್ಮರತಿಯ ಲೇಖನಗಳನ್ನು ಓದಿದಾಗಲೆಲ್ಲ, ಈ ಮನುಷ್ಯ ಎಲ್ಲೋ ಉಡಾಫೆಯಾಡುತ್ತಿದ್ದಾನೇನೋ ಎನ್ನಿಸುತ್ತಿತ್ತು. ಆದರೆ ವೀನಾ ಕಾರಣ ನಿಮ್ಮ ಬಗ್ಗೆ ಕೆಟ್ಟದಾಗಿ ಬರೆಯಲು ಮಾಡಿದಾಗ, ಆ ನಂತರ ವಿಶ್ವೇಶ್ವರ ಭಟ್ಟರಬಗ್ಗೆ ನಾಲಿಗೆ ಹರಿಬಿಟ್ಟಾಗ ಈ ಮನುಷ್ಯ ಯಾವ ಮಟ್ಟಕ್ಕಾದರೂ ಹೋಗಬಲ್ಲರು ಎನ್ನಿಸಿದ್ದು ಹೌದು. ಮಹಿಳೆಯರ ವಿಷಯದಲ್ಲಿ ಈತ ತೋರಿಸುವ ’ಅತಿ’ಎನ್ನಿಸುವ ಅಕ್ಕರೆ, ಅವರ ಬಗ್ಗೆ ಬರೆಯುವ ಲೇಖನಗಳನ್ನು ಓದಿದಾಗ ಈತ ಬಡಾಯಿಕೊಚ್ಚಿಕೊಳ್ಳುತ್ತಿದ್ದಾನೆ ಎನ್ನಿಸುತ್ತಿತ್ತು. ಕೊನೆಗೂ ನಿಮ್ಮಂತಹ ಪತ್ರಕರ್ತರೊಬ್ಬರು ಇವರಿಗೆ ಎಡತಾಕಿ ಇವರ ಕಿಮ್ಮತ್ತನು “ಬೆತ್ತಲೆ” ಮಾಡ ಹೊರಟಿರುವುದು ನಿಜಕ್ಕೂ ಸಂತೋಷದ ವಿಶಯ. ಯಾರೇ ಒಬ್ಬ ಎಲ್ಲರನ್ನೂ ಎಲ್ಲ ಕಾಲಕ್ಕೂ ಮೂರ್ಖರನ್ನಾಗಿಸುವುದು ಸಾದ್ಯವಿಲ್ಲವಲ್ಲ. ರವಿ, ಸಿಂಹರ ಆಹ್ವಾನವನ್ನು ಸ್ವೀಕರಿಸಿ ಚರ್ಚೆಗೆ ಬನ್ನಿ, ನಿಮ್ಮತನ ತೋರಿಸಿ.

  45. Sowmya says:

    Awesm articl Pratap,
    U hv long way to go…

    All d best…

  46. ಅರುಣ್ says:

    ಸರ್,
    ನಿಮ್ಮ ಹೋರಾಟಕ್ಕೆ ನಮ್ಮೆಲ್ಲರ ನೈತಿಕ ಬೆಂಬಲವಿದೆ. ರವಿ ಬೆಳೆಗೆರೆಯವರು ಖಂಡಿತವಾಗಿಯೂ ನಿಮ್ಮ ಜೊತೆ ಚರ್ಚೆಗೆ ಬರಲ್ಲ. ಈಗ ಅದು ನಿಮಗೂ ಕೂಡ ಅರಿವಾಗಿರಬಹುದು. “ಮಾನ್ಯ” ರವಿ ಬೆಳೆಗೆರೆಯವರು ಜನರು ಕಿವಿ ಮೇಲೆ ಹೂ ಮುಡ್ಕೊಂಡಿಲ್ಲ ಅನ್ನೋದನ್ನ ಅರ್ಥ ಮಾಡಿ ಕೊಳ್ಳುವುದು ಒಳೆಯದು. ಇಲ್ಲಾ ಅಂದ್ರೆ ಜನರು ಸಖತ್ತಾಗಿ ಬುದ್ದಿ ಕಲಿಸ್ತಾರೆ.

  47. ಶಂಕರ್ says:

    suvarna news chanel nalli nededa charche BHEEMATHEERADALLI Adara link(only JUGAL BANDHI) DAYAVITTU NEEDI

  48. ManjunathBangalore says:

    ಪ್ರೀತಿಯ ಪ್ರತಾಪ್ ಸಿಂಹ ರವರೆ
    ನೀವು ಸುವರ್ಣ ಚಾನೆಲ್ ನಲ್ಲಿ ಬಾಗವಹಿಸಿದ ಮತ್ತು ರವಿ ಬೆಳಗೆರೆಯ ಬಣ್ಣ ಬಯಲು ಮಾಡಿದ ಕಾರ್ಯಕ್ರಮದ ವಿಡಿಯೊವನ್ನು ದಯವಿಟ್ಟು YouTube ನಲ್ಲಿ Upload ಮಾಡಿ. ಚಿತ್ರ ನಟಿ ಆಶಾಲತ ಮಾತನಾಡಿದ ವಿಡಿಯೊ YouTubeನಲ್ಲಿ ಲಬ್ಯವಿದೆ. ನಾನು ಈ ಎಲ್ಲಾ ವಿಡಿಯೊಗಳನ್ನು ಡಿವಿಡಿ ರೂಪದಲ್ಲಿ ಎಲ್ಲರಿಗೂ ಕೊಡುತ್ತಿದ್ದೇನೆ.ದಯವಿಟ್ಟು ಈ ವಿಡಿಯೊಗಳ YouTube Address ಅನ್ನು ನಿಮ್ಮ website ನಲ್ಲಿ ಪ್ರಕಟಿಸಿ, ಎಲ್ಲರಿಗೂ ರವಿಬೆಳಗೆರೆಯ ಬಗ್ಗೆ ತಿಳಿಯುವಂತೆ ಮಾಡಿ.
    1) http://www.youtube.com/watch?v=KrhsxQFhhSo
    2) http://www.youtube.com/watch?v=UB_-J68a070
    3) http://www.youtube.com/watch?v=rTarSEtVetI
    4) http://www.youtube.com/watch?v=eFry2aXnRTM
    5) http://www.youtube.com/watch?v=fyZDrjP5W4U
    6) http://www.youtube.com/watch?v=1apfXXG1KUo&feature=related
    7) http://www.youtube.com/watch?v=gbzmhSc737g&feature=related
    8) http://www.youtube.com/watch?v=BpwrdHLcqkY&feature=related
    9) http://www.youtube.com/watch?v=NKrJq6fGt5w&feature=related
    10) http://www.youtube.com/watch?v=yx2aFQgUJu4&feature=related
    11) http://www.youtube.com/watch?v=g5PB9NNxn10&feature=relmfu
    12) http://www.youtube.com/watch?v=uKBLNFmobtY&feature=relmfu
    13) http://www.youtube.com/watch?v=vuBZjOR6v-Q&feature=relmfu
    14) http://www.youtube.com/watch?v=9EDpDy4h-cM&feature=relmfu

  49. Sharath says:

    Ravi bashele helbeku andre meter iddre baro charchege anta…….

  50. PRASAN says:

    WE R WIT U SIR GO AHEAD