Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > Am challenging you again, ಚಚರ್ೆಗೆ ಬನ್ನಿ ಬೆಳಗೆರೆ

Am challenging you again, ಚಚರ್ೆಗೆ ಬನ್ನಿ ಬೆಳಗೆರೆ

ರವಿ ಬೆಳಗೆರೆಯವರೇ,

ಬಂಗಾರಪ್ಪನವರಿಗೆ “ಬಂ”, ಗುಂಡೂರಪ್ಪನವರಿಗೆ “ಗುಮ್”, ತೆಳ್ಳಗಿನ ನಟಿ ವಿಮಲಾ ನಾಯ್ಡುಗೆ “ಹಂಚಿಕಡ್ಡಿ”, ಆರೆಸ್ಸೆಸ್ಸಿಗರಿಗೆ “ಚೆಡ್ಡಿ”… ಹೀಗೆ ತೀರಾ ಕೀಳು ಅರ್ಥ ಬರುವ, ಹೆಸರನ್ನು ತಿರುಚುವ ಪರಂಪರೆಯನ್ನು ಕನ್ನಡದಲ್ಲಿ ಮೊದಲು ಆರಂಭಿಸಿದ್ದು ಪಿ. ಲಂಕೇಶ್. ಆ ಕೆಟ್ಟ ಪರಂಪರೆಯನ್ನು ಮೇಲ್ಪಂಕ್ತಿಯಾಗಿ ಇಟ್ಟುಕೊಂಡು ಚಾರಿತ್ರ್ಯಕ್ಕೇ ಕಳಂಕ ಅಂಟಿಸುವಂಥ ಅಡ್ಡ ಹೆಸರುಗಳನ್ನು ಇಡಲು ಆರಂಭಿಸಿದ ಅಪಕೀತರ್ಿ ನಿಮಗೆ ಸಲ್ಲಬೇಕು. ನೀವು ಶೋಭಾ ಕರಂದ್ಲಾಜೆ ಮತ್ತು ಮಾಜಿ ಸಂಸದೆ ತೇಜಸ್ವಿನಿಯವರನ್ನು ಯಾವ ಹೆಸರಿನಿಂದ ಸಂಭೋದಿಸುತ್ತೀರಿ ಎಂಬುದನ್ನು ಒಮ್ಮೆ ನೆನಪುಮಾಡಿಕೊಳ್ಳಿ. ಇನ್ನು ಸ್ವಕುಚ ಮರ್ದನ, ಪಲ್ಲಂಗ, ಕಜ್ಜಿನಾಯಿ, ಶೋಭಕ್ಕನ ಲಂಗದ ಲಾಡಿ, ಹಾದರದ ಪಿಂಡ, ಹಡಬೆ ನಾಯಿ ಈ ರೀತಿಯ ವರ್ಣನೆಗಳಿಂದಲೇ ಕೂಡಿರುವ ನಿಮ್ಮ ಟ್ಲಾಬ್ಲಾಯ್ಡ್ ಭಾಷೆಯನ್ನು ಓದಿ ಬೆಳೆದು ಬಂದ ವರ್ಗದ ಬಾಯಿಂದಲೂ ಇಂತಹ ಸಂಸ್ಕಾರವಿಲ್ಲದ ನುಡಿಗಳೇ ಇಂದು ಹೊರಬರುತ್ತಿವೆ. ನನ್ನ ಹೆಸರನ್ನೂ ಸಾಕಷ್ಟು ಬಾರಿ ಕೀಳಾಗಿ ತಿರುಚಿ ಬರೆದಿದ್ದೀರಿ. ನನ್ನ ತಂದೆ ಮೈಸೂರಿನ ಫಿಲೋಮಿನಾಸ್ನಲ್ಲಿ ಬಿಎಸ್ಸಿ ಓದುತ್ತಿರುವಾಗಲೇ ಏರ್ಫೋಸರ್್ಗೆ ಹೋದವರು, ಹಾಸನ ಜಿಲ್ಲೆಯಲ್ಲಿ ಜನಸಂಘದಿಂದ ಆಯ್ಕೆಯಾಗಿ ಪಂಚಾಯಿತಿ ಚೇರಮನ್ ಆದ ಮೊದಲ ಹಾಗೂ ಅತ್ಯಂತ ಕಿರಿಯ ವ್ಯಕ್ತಿ, ರಾಣಾ ಪ್ರತಾಪ್, ಭಗತ್ ಸಿಂಗ್, ಚಂದ್ರಶೇಖರ ಆಝಾದರಿಂದ ಪ್ರಭಾವಿತರಾಗಿ ನಮಗೆಲ್ಲ ಆ ಮಹಾನ್ ಕಲಿಗಳ ಹೆಸರನ್ನೇ ಇಟ್ಟರು. ನನ್ನ ಮೇಲೆ ನಿಮಗೆ ಮತ್ಸರ, ಈಷರ್ೆ ಇದ್ದರೆ ತಾಕರ್ಿಕವಾಗಿ ನನ್ನನ್ನು ಸೋಲಿಸುವ ಬದಲು ನನ್ನ ಹೆಸರಿನ ಮೇಲೆ ನಿಮ್ಮ ಪರಾಕ್ರಮ ಪದಶರ್ಿಸುತ್ತಾ ಬಂದಿದ್ದೀರಿ. ನಿಮ್ಮ ಹೆಸರನ್ನೂ ತಿರುಚಿ ಬರೆಯುವಷ್ಟು ಬುದ್ಧಿವಂತಿಕೆ, ಅದಕ್ಕೆ ಬೇಕಾದ ಅಂಕಣ ನನ್ನ ಬಳಿಯೂ ಇದೆ. ನನ್ನ ಸಂಪಾದಕರಾದ ವಿಶ್ವೇಶ್ವರ ಭಟ್ಟರು, ಸರಿಯಾದ ಅಪ್ಪ ಇರುವವರು ಯಾರೂ ಈ ಕೆಲಸ ಮಾಡುವುದಿಲ್ಲ, ಬಿಟ್ಟುಬಿಡು ಎಂದು ಅವರು ನನ್ನನ್ನು ಸಮಾಧಾನಪಡಿಸಿದ್ದೂ ಇದೆ. ಅಷ್ಟೇಕೆ, ನಾನು ಕೆಟ್ಟ ಪದಗಳನ್ನು ಬಳಕೆ ಮಾಡಿದರೆ ನನ್ನ ಬರವಣಿಗೆಯ ಅಭಿಮಾನಿಗಳೇ ನನ್ನನ್ನು ಮೆಚ್ಚುವುದಿಲ್ಲ. ಆದರೆ ನಿಮ್ಮ ಅಭಿಮಾನಿಗಳಿಗೆ ನಿಮ್ಮ ಕೆಟ್ಟ ಮಾತುಗಳೇ ಹೆಚ್ಚು ರುಚಿಸುತ್ತವೆ, ಅವರ ನಾಲಗೆ ಮೇಲೂ ಅವುಗಳೇ ಹರಿದಾಡುತ್ತವೆ. ಕನ್ನಡ ಸಾರಸ್ವತ ಲೋಕಕ್ಕೆ ಅತಿಹೆಚ್ಚು ಹೊಲಸು ಪದಗಳನ್ನು ಸೇರ್ಪಡೆ ಮಾಡಿದ ಕೀತರ್ಿ ನಿಮಗೇ ಸಲ್ಲುತ್ತದೆ. ನಿಮ್ಮ ಬರವಣಿಗೆಯನ್ನು ಮೆಚ್ಚುವ, ನಿಮ್ಮ ಪುಸ್ತಕಗಳಿಗೆ ಮುನ್ನುಡಿ ಬರೆದುಕೊಟ್ಟ ಒಬ್ಬ ಗೌರವಾನ್ವಿತ ಸಾಹಿತಿಯನ್ನು ತೋರಿ ನೋಡೋಣ? ರವಿ ಬೆಳಗೆರೆಯವರೇ, ಒಬ್ಬ ವ್ಯಕ್ತಿ ತನ್ನ ಮಟ್ಟವನ್ನು ಎತ್ತರಿಸಿಕೊಳ್ಳಲಷ್ಟೇ ಶ್ರಮಪಡಬೇಕು, ನಿಮ್ಮ ಮಟ್ಟಕ್ಕೆ ಇಳಿಯಲು ಎಂಕಣ್ಣ, ಸೀನಣ್ಣನಿಗೂ ಆಗುತ್ತದೆ ನೆನಪಿಡಿ.

ಇನ್ನು ವಿಷಯಕ್ಕೆ ಬರೋಣ. ಬಹಿರಂಗ ಚಚರ್ೆಗೆ ಬನ್ನಿ ಎಂದು ನಿಮಗೆ ನಾನು ಪಂಥಾಹ್ವಾನ ಕೊಟ್ಟು, ಸವಾಲು ಹಾಕಿ ಬರೋಬ್ಬರಿ 10 ದಿನಗಳಾದವು!

ಇದುವರೆಗೂ ನಿಮ್ಮಿಂದ ಯಾವ ಪ್ರತಿಕ್ರಿಯೆಯೂ ಬಂದಿಲ್ಲವೇಕೆ? ಸತ್ಯಸಂಧ, ಮಹಾಮೇಧಾವಿಯಾದ ನಿಮಗ್ಯಾವ ಅಳುಕು? ಬನ್ನಿ ಸುವರ್ಣ ಚಾನೆಲ್ನಲ್ಲೇ ನೇರಪ್ರಸಾರದಲ್ಲಿ ಚಚರ್ಿಸೋಣ. ನಿಮ್ಮ ಭಾಷೆಯಲ್ಲೇ ಕರೆಯುವುದಾದರೆ, ತಾಕತ್ತಿದ್ದರೆ ಚಚರ್ೆಗೆ ಬನ್ನಿ, ನಿಮ್ಮನ್ನು ತಾಕರ್ಿಕವಾಗಿ, ಬೌದ್ಧಿಕವಾಗಿ ಮಟಾಷ್ ಮಾಡದಿದ್ದರೆ ನಾನು ಪತ್ರಿಕೋದ್ಯಮವನ್ನೇ ಬಿಟ್ಟು ಹೋಗುತ್ತೇನೆ. ನೀವು ಅದೆಂಥ ಅವಕಾಶವಾದಿ ಮಾರಾಯ್ರೇ? ನಾನು “ಮೈನಿಂಗ್ ಮಾಫಿಯಾ” ಪುಸ್ತಕ ಬರೆದು ಯಾವ ಜನಾರ್ದನ ರೆಡ್ಡಿಯ ನಿಜರೂಪವನ್ನು ಬಯಲು ಮಾಡಿದ್ದೇನೋ ಅದೇ ರೆಡ್ಡಿಯ ಬಗ್ಗೆ ನನಗೆ ಮರುಕ ಹುಟ್ಟಿದೆ. ಕುಮಾರಸ್ವಾಮಿ ವಿರುದ್ಧ ಫಿಲ್ಮ್ ಮಾಡುತ್ತೇನೆಂದು 8 ಕೋಟಿ ಪಡೆದು, ಪತ್ರಿಕೆಗಳಲ್ಲಿ ಸಕಾರಾತ್ಮಕವಾಗಿ ಬರೆಸುತ್ತೇನೆಂದು ಎಲ್ಲರ ಹೆಸರಲ್ಲೂ ಚಂದಾ ಎತ್ತಿ, ರೆಡ್ಡಿಗೂ ನನಗೂ ಸಂಬಂಧವೇ ಇಲ್ಲ ಎನ್ನುತ್ತೀರಲ್ಲಾ ನಿಮ್ಮ ಕೃತಘ್ನತೆಗೆ ಏನನ್ನಬೇಕು? ನಿಮ್ಮ ಮಗಳಿಗೆ ಜನಾರ್ದನ ರೆಡ್ಡಿ ಮದುವೆಯ ಉಡುಗೊರೆಯಾಗಿ ಕೊಟ್ಟ 40 ಲಕ್ಷದ ನೆಕ್ಲೆಸ್ ಅಷ್ಟು ಬೇಗ ನಿಮಗೆ ಮರೆತುಹೋಯಿತೆ? ನಿಮ್ಮ ಟ್ಯಾಬ್ಲಾಯ್ಡ್ ಎಂಬ ಟಾಯ್ಲೆಟ್ನಲ್ಲಿ ಹೆಣ್ಣುಮಕ್ಕಳ ಚಾರಿತ್ರ್ಯಹರಣ ಮಾಡಿ 250 ಕೋಟಿ ತಿಂದಿರಲ್ಲಾ, ಆ ಪಾಪ ನಿಮಗೆ ತಟ್ಟುವ ಕಾಲ ಬಂದಿದೆ, ಬನ್ನಿ ಚಚರ್ೆಗೆ. ನಿನ್ನೆ ಇಬ್ಬರು ಸಾಫ್ಟ್ವೇರ್ ಎಂಜಿನಿಯರ್ಗಳು ನಮ್ಮ ಎಕ್ಸ್ಪ್ರೆಸ್ ಕ್ಯಾಂಟೀನ್ಗೆ ಬಂದಿದ್ದರು. ಸುವರ್ಣ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ, ಆ ರವಿ ಬೆಳಗೆರೆ ಪತ್ರಿಕೋದ್ಯಮದ “Extortionist” ಅಂದ್ರು. ಕತ್ತರಿಗುಪ್ಪೆ ಬಿಗ್ಬಝಾರ್ ಬಳಿ ಇರುವ ಅಯ್ಯಪ್ಪ ದೇವಾಲಯದ ಸ್ವಾಮೀಜಿಯಿಂದ 10 ಸಾವಿರ ಸುಲಿಗೆ ಮಾಡಲು ನೀವು 15 ವರ್ಷಗಳ ಹಿಂದೆ ಬಂದಿದ್ದು, ಅವರು ಕೊಡದೇ ಹೋದಾಗ “ಮೇಕಪ್ ಸ್ವಾಮಿ” ಎಂದು ಅವಹೇಳನಕಾರಿಯಾಗಿ ಬರೆದಿದ್ದನ್ನು ನೆನಪು ಮಾಡಿಕೊಂಡರು. ಮಾನನಷ್ಟ ಮೊಕದ್ದಮೆ ಹಾಕಿರುವ ಚಿತ್ರದುರ್ಗದ ಸುನೀತಾ ಮಲ್ಲಿಕಾಜರ್ುನಪ್ಪ, ನೀವು ದುರ್ಗದ ಕೋಟರ್ಿಗೆ ಬಂದಾಗ ಚಪ್ಪಲಿ ಸೇವೆ ಮಾಡಲು ತಯಾರಾಗಿದ್ದಾರೆ. ಸುವರ್ಣ ಚಾನೆಲ್ನಲ್ಲಿ ನಡೆದ ನಿಮ್ಮ ಬಣ್ಣ ಬಯಲು ಕಾರ್ಯಕ್ರಮದ ಬಗ್ಗೆ ಇಡೀ ಕನ್ನಡ ಚಿತ್ರೋದ್ಯಮ ಮೆಚ್ಚುಗೆ ವ್ಯಕ್ತಪಡಿಸಿದೆ, ಮುಂದಿನ ಹಂತ ಚಚರ್ೆಗೆ ಬರಲು ನಾ ಮುಂದು ತಾ ಮುಂದು ಎನ್ನುತ್ತಿದೆ. ನಿಮ್ಮಿಂದ ಸಂತ್ರಸ್ತರಾಗಿರುವವರು ನಿಮ್ಮನ್ನು ಹೊಸಕಿ ಹಾಕಲು ಒಂದು ಅವಕಾಶ ಕೇಳುತ್ತಿದ್ದಾರೆ.

ಚಚರ್ೆಗೆ ಬನ್ರೀ…

“ನಿಮಗೂ ಇಬ್ಬರು ಹೆಂಡತಿಯರಿದ್ದಾರಲ್ಲಾ, ಅದನ್ನೇಕೆ ಮುಚ್ಚಿಟ್ಟಿದ್ದೀರಿ?” ಎಂದು ಟಿವಿ9ನ ಲಕ್ಷ್ಮಣ್ ಹೂಗಾರ್ ಪ್ರಶ್ನಿದರೆ, “ಯಾರೂ ಕೇಳಲಿಲ್ಲ, ಅದಕ್ಕೇ ಹೇಳಲಿಲ್ಲ” ಎಂದು ಲಜ್ಜೆಯಿಲ್ಲದೆ ಹೇಳುತ್ತೀರಲ್ಲಾ, ಬೇರೆಯವರು ಮಾತ್ರ ತಾವಾಗಿಯೇ ಬಂದು ನಿಮಗೆ ಲೆಕ್ಕ ಕೊಡಬೇಕೇನು? ನೀವು ಇಬ್ಬರನ್ನು ಮದುವೆಯಾದರೆ ಬೇರೆಯವರಿಗೇನು ತ್ರಾಸ ಎನ್ನುತ್ತೀರಲ್ಲಾ, ಬೇರೆಯವರು ಇಬ್ಬರನ್ನು ಕಟ್ಟಿಕೊಂಡರೆ ನಿಮಗೇನು ತ್ರಾಸ? ನೊಂದ ಹೆಣ್ಣು ಮಕ್ಕಳಿಗೆ ಸಾಂತ್ವನ ಹೇಳಲು ಅದೇನೋ “ಸಮಾಧಾನ” ಅಂಥ ಕಾಲಂ ಬರೆಯುತ್ತೀರಿ, ನೀವು ಕದ್ದುಮುಚ್ಚಿ ಇನ್ನೊಂದು ಮದುವೆಯಾದಿರಲ್ಲಾ ನಿಮ್ಮ ಮೊದಲ ಹೆಂಡತಿ ಲಲಿತಾ ಅವರಿಗೆ ಯಾರು “ಸಮಾಧಾನ” ಹೇಳಬೇಕು? ಸೃಷ್ಟಿಯ ನಿಯಮದಂತೆ ಎಲ್ಲರಿಗೂ ಒಬ್ಬ ತಂದೆ ಇರಬೇಕಲ್ಲವೆ, ನಿಮ್ಮ ತಂದೆ ಯಾರು? ತಂದೆ ಯಾರೆಂದು ಗೊತ್ತಿಲ್ಲದವರಿಗೆ ಏನೆಂದು ಕರೆಯುತ್ತಾರೆ ಗೊತ್ತಲ್ಲವೆ? ಅನ್ಯರ ಮಕ್ಕಳನ್ನು ಹಾದರದ ಪಿಂಡ ಎಂದು ಕರೆಯುವ ನಿಮ್ಮದು ….? ರೇಣುಕಾಚಾರ್ಯರನ್ನು ಸಂಪುಟಕ್ಕೆ ತೆಗೆದುಕೊಂಡಾಗ, “ಅವನಿಗೆ ಏಕೆ ಅಬಕಾರಿ ಖಾತೆ ಕೊಡಲಾಗಿದೆ ಎಂದರೆ ವ್ಯಭಿಚಾರ ಖಾತೆ ಇಲ್ಲ” ಎಂದು ಭಾರೀ ಭಾಷಣ ಬಿಗಿದಿದ್ದಿರಲ್ಲಾ, ಆ ವ್ಯಭಿಚಾರದ ಖಾತೆಗೆ ಅಕ್ಷರ ಹಾದರ ಮಾಡುತ್ತಿರುವ ನಿಮಗಿಂತ ಸೂಕ್ತ ವ್ಯಕ್ತಿ ಯಾರಿದ್ದಾರೆ?

ನಿಮಗೆ ನಾನು ವೈಯಕ್ತಿಕ ಬಾಕಿ ತೀರಿಸುವುದಕ್ಕಾಗಿ ಚಚರ್ೆಗೆ ಕರೆಯುತ್ತಿಲ್ಲ, ಕೋಟರ್ಿನಲ್ಲಿ ಕೇಸು ಹಾಕಿದ್ದೇನೆ, ಅಲ್ಲಿ ಹೋರಾಡಿ ನ್ಯಾಯ ಪಡೆಯುತ್ತೇನೆ. ಆ ಕಾರಣಕ್ಕೇ ಕಳೆದ 14 ತಿಂಗಳಲ್ಲಿ ನಾನೆಂದೂ ನನ್ನ ಅಂಕಣವನ್ನು ನಿಮ್ಮ ಬಾಕಿ ತೀರಿಸಲು ದುರುಪಯೋಗಪಡಿಸಿಕೊಂಡಿಲ್ಲ. ಇದು ನ್ಯಾಯ-ಅನ್ಯಾಯದ ಪ್ರಶ್ನೆ. ಸತ್ಯ ಸಾಬೀತಾಗಬೇಕು. ನೊಂದವರಿಗೆ ನ್ಯಾಯ ಸಿಗಬೇಕು. ಎಲ್ಲರ ಪರವಾಗಿ, ಧ್ವನಿಯಾಗಿ ಹೋರಾಡುವುದಕ್ಕಷ್ಟೇ ಈ ಸವಾಲು ಸೀಮಿತ. ನಿಮ್ಮಂಥವರಿಂದಾಗಿ ಇಂದು ಪತ್ರಿಕೋದ್ಯಮ ಸುಲಿಗೆ, ಚಾರಿತ್ರ್ಯಹರಣದ ದಂಧೆಯಾಗಿದೆಯಲ್ಲಾ ಅದು ತಪ್ಪಬೇಕೆಂಬುದು ನಮ್ಮ ಉದ್ದೇಶ. ಇನ್ನು ಮುಂದೆ ಯಾವ ಹೆಣ್ಣುಮಗಳ ಚಾರಿತ್ರ್ಯಹರಣವೂ ನಡೆಯಕೂಡದು, ಯಾವ ಹೆಣ್ಣು ಮಗಳ ಶೀಲದ ಬಗ್ಗೆಯೂ ನೀವು ಅನುಮಾನ ಮೂಡಿಸಿ ಆಕೆ ಸಮಾಜದಲ್ಲಿ ತಲೆತಗ್ಗಿಸುವಂತಾಗಬಾರದು. ನೀವು ಬಳ್ಳಾರಿಯ ಅಲ್ಲಂ ಸುಮಂಗಳಮ್ಮ ಕಾಲೇಜಿನಲ್ಲಿ “ಹಿಸ್ಟಿರಿಕ್” ಮೇಷ್ಟ್ರಾಗಿದ್ದಾಗ ಪ್ರವಾಸಕ್ಕೆಂದು ಕರೆದುಕೊಂಡು ಹೋಗಿದ್ದ ವಿದ್ಯಾಥರ್ಿನಿಯನ್ನೇ ಹಾಸಿಗೆಗೆಳೆದು, ಎಬಿವಿಪಿಯಿಂದ ಗೂಸಾ ತಿಂದು ಬೆಂಗಳೂರಿಗೆ ಓಡಿ ಬಂದು ಪತ್ರಕರ್ತನ ವೇಶ ತಳೆದು ನಮ್ಮ ಕ್ಷೇತ್ರವನ್ನು ಹಾಳುಗೆಡುವುತ್ತಿದ್ದೀರಲ್ಲಾ ಅದು ನಿಲ್ಲಬೇಕು. ಬನ್ನಿ ಎಲ್ಲ ವಿಷಯಗಳ ಬಗ್ಗೆಯೂ ಚಚರ್ೆ ಮಾಡೋಣ. ವೇದಿಕೆಯನ್ನು ನಾವೇ ಕೊಡುತ್ತೇವೆ. ಇಲ್ಲ ನೀವು ಕರೆದ ಚಾನೆಲ್ಗೆ ನಾನೇ ಬರುತ್ತೇನೆ. ಇಲ್ಲ ನಿಮ್ಮ ಅಭಿಮಾನಿಗಳೇ ಒಂದು ಸಾರ್ವಜನಿಕ ಕಾರ್ಯಕ್ರಮ ಏರ್ಪಡಿಸಲಿ, ಅಲ್ಲಿಗೇ ಬರುತ್ತೇನೆ. ಎಲ್ಲರ ಸಮ್ಮುಖದಲ್ಲೇ ಚಚರ್ೆ ನಡೆದು ಬಿಡಲಿ.

ಮತ್ತೆ ನಿಮ್ಮ ಭಾಷೆಯಲ್ಲೇ ಕರೆಯುತ್ತಿದ್ದೇನೆ. ತಾಕತ್ತಿದ್ದರೆ ಚಚರ್ೆಗೆ ಬನ್ನಿ. ನಾನೊಬ್ಬನೇ ಒಂದು ಕಡೆ, ಇನ್ನೊಂದು ಕಡೆ ನೀವು, ನಿಮ್ಮ ಪತ್ರಕತರ್ೆ ಪುತ್ರಿ, ಇಡೀ ಕುಟುಂಬ ವರ್ಗ ಹಾಗೂ ನಿಮ್ಮ ಸಮರ್ಥಕರು ಕುಳಿತುಕೊಳ್ಳಲಿ, ನೋಡೇ ಬಿಡೋಣ…

120 Responses to “Am challenging you again, ಚಚರ್ೆಗೆ ಬನ್ನಿ ಬೆಳಗೆರೆ”

  1. Basavaraj Kulali says:

    Pratap tum aage bado, hum tumare sath hai.

  2. Supreeth says:

    You have the guts Prahtap.. All the best! We support you 🙂

  3. Manoranjan says:

    Samaadhaanakkendu V.Bhatru nimge helida maathu akshara saha nija…All the best Prathap Anna

  4. Manoranjan says:

    All the best Prathap Anna

  5. muthu raj says:

    first of all i like your daringness. If he’ll come to debate i know, surely you are going to rock.
    I’m keen to watch.
    God bless you.

  6. Anil Kumar says:

    Hello Pratap,

    To be frank I read very less articles, I got reference about your website/blog from one of my friend and now I am literally fan of yours (your writing).
    Really good to see some dynamic and good writer/media person these days where rest all are concentrating in money making with illegal ways.

    Please keep up the good work. All the evry best!!

    Thanks,
    Anil

  7. suresh says:

    ಇದಪ್ಪಾ ವರಸೆ, ಅವರು ಬರಲ್ಲ ಬಿಡಿ ಸರ್. ನೈತಿಕತೆ ಇದ್ದಿದ್ದರೆ ನಿಮ್ಮ ಕಾರ್ಯಕ್ರಮದ ನಂತರ ಬಂದ ಹಾಯ್ ಬೆಂಗಳೂರಿನಲ್ಲೇ ಸಮರ್ಥನೆ ಮಾಡಿಕೊಳ್ಳುತ್ತಿದ್ದರು. ಮತ್ತೆ ಅದೇ ಕಿತ್ತು ಹೋಗಿರೋ ಭೀಮಾ ತೀರದ ಕತೆ ಬರೆದಿದ್ದಾರೆ.

  8. Ullekh Hegde says:

    Dear Pratap,

    If RB is a real man, then he should come for the discussion now. Blackmailing journalists like him should be demolished. All the best…..

  9. vinod says:

    nice article pratap anna gooooooooooooooooooooooooo we are with you

  10. ramesh says:

    SINPLY SUPERBBBBBB..! PRATAP……

    DONT LEAVE HIM UNTIL EVERY ONE IN KARNATAKA COMES TO KNOW ABOUT HIS TRUE NATURE……

    I WISH YOU ALL THE BEST AND TRULY YOU WILL AND MUST WIN THIS WAR

  11. Krishna says:

    Pratap,

    Screw that idiot. Ondu krimi na hosaki hakakke kaala koodi bandide.

  12. Girish says:

    Amazing pratap.Finally I could see one person challenging this idiot pubilicly.he has mis used everything since there was no body questioning him so far..i still remeber his article commenting how lankesh lost his popularity during his last days…I think Ravi belagere has reached that state…Appreciate your courage in taking this ON.We are all there with you..Go ahead…

  13. praveen says:

    haudu ravi belegere anta janara nija banna iga jagattige gottagide.
    dodda dhairya vanta rante maatanaduva avaru iga bhahiranga charchege bharale

  14. Dinesh says:

    Good one Pratap!!! Somehow make sure he accepts this challenge. Let us all see his real color.

  15. krishna says:

    good chalenge,takatidre rb bartare,I think rb barolla

  16. Reena says:

    Pratap sir,

    Great going sir..I really appreciate ur guts n initiative to challenge him openly, cos til now no one has dared to talk against him or write against him or CHALLENGE him openly..not only u i wanna appreciate suvarna news channel also for doing this job….grt job sir.keep it going, until u succeed.ur followers r always with u, to support u.not only for the reason dat we love u,bt for justice..ITS D FIGHT AGAINST INJUSTICE..let d good win over d evil..cos he is the evil to the society..!!!!!

  17. good says:

    Well done Pratap..All the best.
    RB obba namma samajakke kalanka.

  18. RS Maalagatti says:

    ಸರ್ ಪಿ ಲಂಕೇಶ ಅವರ ಬಗ್ಗೆ ಲಘುವಾಗಿ ಮಾತನಾಡಿದ್ದು ಅವರ ಅಭಿಮಾನಿಗಳಾದ ನಮಗೆ ತುಂಬಾ ಬೇಸರವಾಯಿತು. ಯಾರಿಗೋ ಟೀಕೆ ಮಾಡುವ ಅವಸರದಲ್ಲಿ ಲಂಕೇಶ ಅವರು ನಿಮಗೆ ಆಹಾರವಾದರೆ ಎಂಬ ಸಂದೇಶ ಮೂಡಿಬಂತು.
    ಲಂಕೇಶ್ ಸರ್ ಬಳಸಿದ್ದು ವಾರಪತ್ರಿಕೆಯಲ್ಲಿ ಆದರೆ ಇವತ್ತೂ ದಿನಪತ್ರಿಕೆಗಳಲ್ಲಿ ಅಂತಹ ಪದಗಳನ್ನು ಬಳಕೆಯಲ್ಲಿರುವುದು ಸಾಮಾನ್ಯವಾಗಿ ಎಲ್ಲಾ ಪತ್ರಿಕೆಗಳಲ್ಲಿ ನೋಡಬಹುದು. ಯಡಿಯೂರಪ್ಪ ಅವರಿಗೆ ಯಡ್ಡಿ, ಕುಮಾರಸ್ವಾಮಿ ಅವಿರಿಗೆ ಕುಮ್ಮಿ ಅಂತ ಕರೆದಿದ್ದು ಲಂಕೇಶ್ ಅಲ್ಲ.
    ಧನ್ಯವಾದಗಳೊಂದಿಗೆ
    ತಮ್ಮ ಅಂಕಣ
    ಓದುಗ ಅಭಿಮಾನಿ

  19. vadiraj says:

    He will not come. Avanige Aa naitika takattilla.

  20. Manjunath says:

    Enri Pratap. e website nali hakirodanna oduttara?

    nimma ondu letter head nali baredu avara personal address ge kalisi

  21. PURUSHOTHAMA M C says:

    Namaskara Pratapsimhaji
    Melina vishayakke sambandisidanthe nevu este karedaru ravi belegere avaru baruvudilla ekendare kallana manasu yavathu huluke adakke estu divasa adaru samnjasa uttara kodalu hedarike sacha kelasadavaru yavathu edaruvudilla ……. Simhaji nevu yavathu hesarige takka simhane jai pratap simhaji nimma hinde naviddeve

  22. lalitha says:

    great sir… 🙂 & we wish you all the very best for your open challenge.

  23. Vishwanatha says:

    Hello Sir,

    I thank you for your daring article. I was following your articles in the VK news paper regularly but now I’m away from India and follow your blog. I have seen your programme in S. news channel also and, it was also very courgeous and honest attempt on the great “CHRACTER ASSASINATOR” RB. People should realize and decide which one to choose, otherwise it affects the society and future of our youth in stake. Infact, I was also follower of RB’s tabloid long ago but not now and I feel guilty for this. I will support your views and decisions. Those people, whose personal life has been disturbed and shattered should come forward and speak against him. This is the perfect time to remove this beast from the society.

  24. lahari says:

    superb PANTHAHWANA…….. TAAKAT maatu bidri, avrige MARYAADE annode illa. innu charchege barodenu? SHAME ON HIM….

    And thanks for revealing the truth…… thanks a lot..

  25. Sunaath says:

    ಪ್ರತಾಪಸಿಂಹರೆ,
    ‘ನಾಯಿ ಬೊಗಳಿದರೆ ದೇವಲೋಕ ಹಾಳೆ?’ ಎನ್ನುವ ಗಾದೆ ಇದೆಯಲ್ಲ. ಆ ನಾಯಿಯನ್ನು ವೃಥಾ ಚರ್ಚೆಗೆ ಕರೆದು, ನಿಮ್ಮ ಸಮಯವನ್ನು ಯಾಕೆ ಹಾಳು ಮಾಡಿಕೊಳ್ಳುತ್ತೀರಿ?

  26. Mallu Biradra says:

    Nice article ,,,,huge amount of facts article………..

  27. santosh says:

    pratap i think you are so much hearted by Mr. Ravi Sulgare (sorry for using that word) but think always about BSY when your making allegations on him he is a mass leader and only because of some baseless denotification cases you are targating him like anything please i m requesting you dont make any nonsense comparison with any body. I m very big fan of you

  28. narendra says:

    i appriciate this … please remove this weed from the field of journalism … i respect media but he is the excepton

  29. vasudeva mysore says:

    I was a reader of Hai Bangalore but after seeing all this feels shame to tell i am Hai Bangalore tabloid reader, i think doesn’t have guts to come because till now the information revealed about him is true and what you told about his journalist daughter is true and even about his son is also right.

  30. Super article sir. You have done a pentastic job nobody can stop U. Dont worry sir we r with U

  31. Ujjwala says:

    Awesome Sir !
    I am so glad that you have taken this initiative ….
    We are all with you

  32. bharath says:

    Pratap!! Man, hope all the youngsters including me become like you. I am reading your articles past 7 years probably, forget that. Just dont know what to say..hope you will be the one whom youngsters can look upto. God bless you. Let the fourth pillar of democracy stay strong and tall. Let people like you evolve, wish I could be one among.

  33. Anil says:

    FROM TH PAST 5 YEARS, YOU ARE NOT WRITE LIKE THIS, ,,,,
    I THINK ITS THE WRITE WAY TO GET A JUSTICE…
    GO HEAD SIR, WE WILL WITH YOU…..

  34. Vishwanatha says:

    Hi Prthaapji,

    Please put share column in this, so that easy for people to share your articles in the Social networking websites.

  35. somashekhar gowda says:

    namasthe sir nanu nimma pakka abhimani nimma bettale jagattu books ella nanna baliyide nam maneyalli modalininda kannada prabha pathrike tharisutheve adre neevu mathe vishweshwar bhatt banda nanthara namma pathrike thumba uthamavagi baruthide neevu prathiyondu vicharavannu adbuthavagi bareyuthiri thappu yare madidru dairyavagi bareyuthiri adu nanage thumba ishta nimma lekhana weekly 2times adru barbeku antha nanna prarthane sir mathe neev election ninthare navella nim jothe irthivi samajakke nimminda uttama kelasagalagi antha nanna korike

  36. Ram says:

    Dear Pratap,

    I have been following your arguements against Ravi Belagere. It is so impressive that you have so much of data about him. I like your write ups, you arguements, and even the shows that you do in Suvarna News. But now please stop it. We agree that what you have said, written and showed about Ravi Belagere is true, but now you are on a weaker side. Dont be so foolish to bring down anyone. People who know about him wont believe him, and the ones who believe him, you should not bother about them. My kind suggestion for you to drop this subject and continue your write ups in the area you have been doing till now.

    – Ram

  37. chethan .B.N says:

    Dear Sir,

    Thank you so much for your social responsibilities…… because of people like ravi belegare now a days people r losing trust on journalism…i wish we should stop his journalism career so that people can sleep with peace… we want to show his true to whole india…….we will support you sir…………go head pratap sir……..

  38. Vaibhav says:

    This is how it sounds when a “Simha” roars!!!

    Usually I never comment on any of your the articles even though I regularly read them. But This time, after reading this one, I could not keep myself from commenting.

    As you have said many times, every evil thing should end. It seems the time to end the ‘Extortionism in Journalism’.

    All Pratap Simha’s fans,

    Let us be with our beloved Pratap all through this challenge. And let us show our unity by leaving atleast one comment.

  39. Nagaraj shetty says:

    April 17ra madya ratri kelasa mugisi suvarna news hakida sumara 1.30irbeku . Adre nidre eleyutiddaru ravi belegare emba hesaru keli ashcharya gonde , belegere yaru ,yake bereyavara bagge bareyuthare emba ithyadi ithyadi prashne galige hiriyarobba rinda uthara sikkithu . Bereyavara bagge keelagi bareyalu yogyaralla ,yakendre avarige eradu hendtiyarnte keli intavarnnu istu dina olle vyakti endu nambidakke bejar aithu.

  40. arunshankar Raga says:

    SIR
    What a challenge.

  41. vijeth krishna says:

    ಪ್ರತಾಪ್ ಸಿಂಹರವರೆ
    ರವಿ ಬೆಳೆಗೆರೆ ಯವರ ನಿಜ ಬಣ್ಣ ತಮ್ಮ ಈ ಬರಹದ ಮೂಲಕ ನಮಗೆಲ್ಲರಿಗೂ ತಿಳಿವ ಹಾಗೆ ಮಾಡಿದ್ದಕ್ಕೆ ತುಂಬಾ ಧನ್ಯವಾದಗಳು.
    ಒಂದು ವೇಳೆ ಬೆಳೆಗೆರೆ ಯವರು ಚರ್ಚೆಗೆ ಬಂದೆ ಬಿಟ್ಟರೆ ಇಡೀ ಕರ್ನಾಟಕವೆ ನಿಮ್ಮ ಜೊತೆ ಇರುತ್ತದೆ. ಈ ಬರಹ ನೋಡಿದ ಪ್ರತಿಯೊಬ್ಬರು ನಿಮ್ಮ ಪರವೆ ಇದ್ದೇ ಇರುತ್ತಾರೆ.
    all the best

  42. Vijaya Shetty says:

    Dear Pratap Simha sir,

    Go ahead… We are here to support you…

    Aa kajjinaayina bidbedi…

  43. Ramesh Hegde says:

    I was not aware of all these details about Ravi Belegere. . We should not entertain such people. They use everything for their benefit. Thanks for sharing details.
    If possible, list all such examples in single place.

  44. jayaprakash says:

    all the best Pratap…..

  45. Sunil says:

    @RS Maalagatti ರವರೆ, ಪ್ರತಾಪ್ ಹೇಳಿದ್ದು ” ತೀರಾ ಕೀಳು ಅರ್ಥ ಬರುವ, ಹೆಸರನ್ನು ತಿರುಚುವ ಪರಂಪರೆಯನ್ನು ಕನ್ನಡದಲ್ಲಿ ಮೊದಲು ಆರಂಭಿಸಿದ್ದು ಪಿ. ಲಂಕೇಶ್.” ಎಂದು. ಲಂಕೇಶ್ ಬಳಸಿದ್ದು ವಾರಪತ್ರಿಕೆಯಲ್ಲಿರಲಿ ಅಥವಾ ದಿನಪತ್ರಿಕೆಯಲ್ಲಿರಲಿ, ಬಳಸಿದ್ದರು ತಾನೇ? ನೀವು ಹೇಳಿದ ಹಾಗೆ ” ಇವತ್ತೂ ದಿನಪತ್ರಿಕೆಗಳಲ್ಲಿ ಅಂತಹ ಪದಗಳನ್ನು ಬಳಕೆಯಲ್ಲಿರುವುದು ಸಾಮಾನ್ಯವಾಗಿ ಎಲ್ಲಾ ಪತ್ರಿಕೆಗಳಲ್ಲಿ ನೋಡಬಹುದು.” ಖಂಡಿತವಾಗಿಯೂ ಸ್ವಾಮೀ, ಆದರೆ ಇದನ್ನು ಪ್ರಾರಂಭಿಸಿದ್ದು ಮಾತ್ರ ಲಂಕೇಶ್.

  46. Basavaraj V.Notagar says:

    Sir, me aslo watched that program even i downloaded the video n showing to all Hi Bnagalore readers who r around me n we r always with u sir…i am one of ur biggest fan i am reading ur column from 2003…now i am 25 years old.

  47. Deepak says:

    Thanks for try to stop this non senses , all the best , we are all with u

  48. yoga says:

    prathapji all the best

  49. MALAPPA S N says:

    ರವಿ ಬೆಳೆಗೆರಿಯ ಬಗ್ಗೆ ಮತ್ತು ಅವನ ಒಳ್ಳೆಯ ಚರಿತ್ರೆಯ ಓದಿ ಆಚರ್ಯವಾಯಿತು. ತನ್ನ ತಟ್ಟೆಯಲ್ಲಿ ಎಮ್ಮೆ ಮಲಗಿದೆ. ಮತ್ಹೊಬ್ಬರ ತಟ್ಟೆಯಿಂದ ನೊಣ ತೆಗೆಯುವ ಮನುಷ್ಯ ಅಂತ ತಿಳಿತು. ನಾಲ್ಕನೆಯ ಆಯಾಮದಲಿ ನೀವೇ ಹೇಳಿದ್ ಹಾಗೆ ಮಾದ್ಯಮಗಳು ಉತ್ಹಂ ಸಮಾಜಕೆ ಉತ್ಹಂ ಬರಹಗಳು ಅವಶ್ಯ. ಆದರ್ ಈ ಹೊಲಸ ಮನುಸ್ಯ ಹೊಲಸ್ ಬರೆದು ಹೊಲಸ್ ಎಬಸ್ಯನ್ರಿ. ನಾನು ಭಿಮತಿರದ್ಮ್ ಮನುಸ್ಯ ನಮಗ ಗೊತ್ತು ನಮ್ಮ ಉರಾಗ್ ಮದಲಕ್ ಕೆಲಸ ಇಲ್ಲ, ಕುದಲಿಕ್ ನಿರ ಇಲ್ಲ. ಇಂವ ಏನ ಬರೆದು ಭಿಮಥಿರಾದ್ ಹಂತಕರು ಇದು ಎಲ್ಲೇ ಸುಳ್ಳು. ಚಂದಪ್ಪನ್ ಕಥಿ ನಮಗೂ ಗೊತ್ತು………… ಟೈಮ್ ಇಲ್ಲ ಆಮೇಲೆ ಸಿಗೋನು ………ಪ್ರತಾಪ್ ಅಣ್ಣ ನಿಮ್ಮ ಜೊತೆ ಜೊತೆಯಲ್ಲಿ …………….

    ಮಲಪ್ಪ ಶಂಕರ್ ನಿಮಾದರ…….
    post scrap cancel

  50. MALAPPA S N says:

    ರವಿ ಬೆಳೆಗೆರಿಯ ಬಗ್ಗೆ ಮತ್ತು ಅವನ ಒಳ್ಳೆಯ ಚರಿತ್ರೆಯ ಓದಿ ಆಚರ್ಯವಾಯಿತು. ತನ್ನ ತಟ್ಟೆಯಲ್ಲಿ ಎಮ್ಮೆ ಮಲಗಿದೆ. ಮತ್ಹೊಬ್ಬರ ತಟ್ಟೆಯಿಂದ ನೊಣ ತೆಗೆಯುವ ಮನುಷ್ಯ ಅಂತ ತಿಳಿತು. ನಾಲ್ಕನೆಯ ಆಯಾಮದಲಿ ನೀವೇ ಹೇಳಿದ್ ಹಾಗೆ ಮಾದ್ಯಮಗಳು ಉತ್ಹಂ ಸಮಾಜಕೆ ಉತ್ಹಂ ಬರಹಗಳು ಅವಶ್ಯ. ಆದರ್ ಈ ಹೊಲಸ ಮನುಸ್ಯ ಹೊಲಸ್ ಬರೆದು ಹೊಲಸ್ ಎಬಸ್ಯನ್ರಿ. ನಾನು ಭಿಮತಿರದ್ಮ್ ಮನುಸ್ಯ ನಮಗ ಗೊತ್ತು ನಮ್ಮ ಉರಾಗ್ ಮದಲಕ್ ಕೆಲಸ ಇಲ್ಲ, ಕುದಲಿಕ್ ನಿರ ಇಲ್ಲ. ಇಂವ ಏನ ಬರೆದು ಭಿಮಥಿರಾದ್ ಹಂತಕರು ಇದು ಎಲ್ಲೇ ಸುಳ್ಳು. ಚಂದಪ್ಪನ್ ಕಥಿ ನಮಗೂ ಗೊತ್ತು………… ಟೈಮ್ ಇಲ್ಲ ಆಮೇಲೆ ಸಿಗೋನು ………ಪ್ರತಾಪ್ ಅಣ್ಣ ನಿಮ್ಮ ಜೊತೆ ಜೊತೆಯಲ್ಲಿ …………….

    ಮಲಪ್ಪ ಶಂಕರ್ ನಿಮಾದರ…….