Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Others > ಪತ್ನಿಯರ ಲೆಕ್ಕ ಕೊಡಲಿಲ್ಲವೇಕೆ ಬೆಳಗೆರೆ?

ಪತ್ನಿಯರ ಲೆಕ್ಕ ಕೊಡಲಿಲ್ಲವೇಕೆ ಬೆಳಗೆರೆ?

ಸತ್ಯಸಂಧ ಪತ್ರಕರ್ತರಾದ ರವಿ ಬೆಳಗೆರೆಯವರು ಕದ್ದುಮುಚ್ಚಿ 2ನೇ ವಿವಾಹವಾಗಿರುವ ವಿಷಯದ ಬಗ್ಗೆ ಟಿವಿ9ನ ಲಕ್ಷಣ್ ಹೂಗಾರ್ ಅವರು ಪ್ರಶ್ನಿಸಿದಾಗ, “ಯಾರೂ ಕೇಳಲಿಲ್ಲ, ನಾನು ಹೇಳಲಿಲ್ಲ” ಎಂದು ಬೆಳಗೆರೆ ಉತ್ತರಿಸಿದ್ದರು. ಯಾರೂ ಕೇಳದೇ ಅತ್ಮರತಿ ಮಾಡಿಕೊಳ್ಳುವುದು, ಬಡಾಯಿ ಕೊಚ್ಚಿಕೊಳ್ಳುವುದು, ಖಯಾಲಿ…ಗಳ ಬಗ್ಗೆ ಬರೆದುಕೊಳ್ಳುವುದು, ಪುಸ್ತಕ ಹಾಗೂ ಪತ್ರಿಕೆಯಲ್ಲಿ ಅಫಿಡವಿಟ್ ನೀಡುವುದು ಅವರಿಗೆ ಅಭ್ಯಾಸ. 2010ರಲ್ಲಿ ನೀಡಿದ ಅಫಿಡವಿಟ್ ಹಾಗೂ 2012ರ ಏಪ್ರಿಲ್ನಲ್ಲಿ(ಹೂಗಾರ್ ನಡೆಸಿದ ಸಂದರ್ಶನದ ನಂತರ) ಮರುಮುದ್ರಣಗೊಂಡ “ಭೀಮಾ ತೀರದ ಹಂತಕರು” ಪುಸ್ತಕದ ಅಫಿಡವಿಟ್ಟನ್ನು(ಅಂಡರ್ಲೈನ್ ಮಾಡಲಾಗಿದೆ) ಗಮನಿಸಿ. ಎರಡನೇ ಪತ್ನಿ ಯಶೋಮತಿಯವರಿಗೆ ಹಿಮವಂತ ಹುಟ್ಟಿದ್ದು 2008, ನವೆಂಬರ್ 25ರಂದು. 2010ರ ಅಫಿಡವಿಟ್ನಲ್ಲಿ ಹೆಂಡತಿಯ ಲೆಕ್ಕ(ಅದೂ ಸುಳ್ಳು) ಕೊಟ್ಟ ಬೆಳಗೆರೆ, 2012ರ ಅಫಿಟವಿಟ್ನಲ್ಲಿ ಮಕ್ಕಳ ಲೆಕ್ಕವನ್ನು ಸರಿಯಾಗಿ ಕೊಟ್ಟರೂ “ಹೆಂಡತಿಯರ” ಲೆಕ್ಕವನ್ನು ಮಾತ್ರ ಕೊಡುವುದಿಲ್ಲ. ನಿಮ್ಮ ಸತ್ಯಸಂಧತೆಗೆ ಜಯವಾಗಲಿ ಬೆಳಗೆರೆಯವರೇ..

75 Responses to “ಪತ್ನಿಯರ ಲೆಕ್ಕ ಕೊಡಲಿಲ್ಲವೇಕೆ ಬೆಳಗೆರೆ?”

 1. Yogesha N says:

  ಜವಾಬ್ದಾರಿಯುತ ವ್ಯಕ್ತಿಗಳೇ ಹೀಗೆ ನಡೆದು ಕೊಂಡರೆ….ಇನ್ನು ಸಾಮಾನ್ಯ ಜನರನ್ನು ಕೇಳಬೇಕೆ,ಏನೇ ಆಗಲಿ ಈ ರೀತಿ ಮಾಡಬಾರದು.

 2. Vijay Dani says:

  ಸ್ನೇಹಿತರೆ ನಾನು ರವಿ ಬೆಳಗೆರೆಯವರ 2ನೇ ಹೆಂಡತಿಯ ಹೆಸರನ್ನು ತಿಳಿಸಿ.
  please expose the name of Ravi Belagere’s second wife and other information. He write in his Khasbat only Lalita & her love. we respect Lalitaji but not this cheating man. We eager to know who is that Mahan Lady accept this Gomukh Vyagra

 3. PRADEEP.S says:

  ನನಗೇಕೋ ನನ್ನ ಮೇಲೆ ನನಗೆ ಸಂಶಯ ಕಾಡುತ್ತಿದೆ, ಏಕೆಂದ್ರೆ ಸಮಾಜದ ತಪ್ಪು-ಸರಿಗಳನ್ನು ತಿದ್ದಬೇಕಾದವರೇ ಈ ರೀತಿ ಒಬ್ಬರಿಗೊಬ್ಬರು ಬಡಿದಾಡುತ್ತಿದ್ದರೆ. ಪ್ರಜೆಗಳಾದ ನಾವು ಯಾರನ್ನು ನಂಬೋದು ಸಾರ್? ನೀವು ಬರೆದದ್ದನ್ನೆಲ್ಲ ಸತ್ಯ ಅಂತಾ ತಿಳಿದು ನಿಮ್ಮನ್ನ ನಮ್ಮ ನಾಯಕರಾಗಿ ನೋಡೋದೇ ತಪ್ಪಾ? “ಈ ಜಗತ್ತಿಗೆ ಭೋಧನೆ ಮಾಡೋದು ಸುಲಭ, ಆದರೇ ಭೋಧನೆ ಮಾಡಿದಂತೆ ನಡೆದುಕೊಳ್ಳೋದು ತುಂಬಾ ಕಷ್ಟ ಸಾರ್.” ಹಾಗಾಗಿ ನಿಮ್ಮ ಬರವಣಿಗೆಯ ಅಭಿಮಾನಿಯಾಗಿ ನನ್ನದೊಂದು ಕಿವಿ ಮಾತು ಯಾರೂ ಹೇಗಾದರೂ ಇರಲಿ ನಮ್ಮ ಪಾಡಿಗೆ ನಾವು ಸಮಾಜದ ಒಳಿತಿಗಾಗಿ ದುಡಿಯೋಣ. ನಾವು ಸತ್ತ ಮೇಲೆ ನಮ್ಮ ಜೊತೆ ಬರೋದು “ಹಣವಲ್ಲಾ, ಆಸ್ತಿಯಲ್ಲಾ, ಅಧಿಕಾರವಲ್ಲಾ,ಬಂಗಳೆಯಲ್ಲಾ,” ಬರೋದು ನಮ್ಮ ಒಳ್ಳೇತನ, ನಮ್ಮ ಆದರ್ಶ.
  ಇಂತಿ ತಮ್ಮ ಲೇಖನಗಳ ಅಭಿಮಾನಿ………….
  ಪ್ರದೀಪ್
  ೭೭೬೦೪೫೪೮೮೮

 4. sunil kumar says:

  you r d only person who speak what the real indian thoughts in a cultured way’s

  thank u

 5. DAYANANDA says:

  Bereyavara tappannu bandavala madikondu busines maduva ivanige ivana tappu gottaguttilva?

 6. ವಿನಯ್ says:

  ಇಂದು ಪತ್ರಿಕೋದ್ಯಮ ತನ್ನ ಜವಬ್ದರಿಯನು ಮರೆತಂತಿದೆ. ಅವರು ಏನೇ ಬರೆದರು ಬೇರೆಯವರಿಗೆ ಹರ್ಟ್ ಆಗುವಂತಿರಬಾರದು. ಇಂದು ಎಲ್ಲಾ ಮಾದ್ಯಮಗಳು ಬಿತ್ತರಿಸುವ ವಿಷಯಗಳನ್ನು ಜನರು ನಂಬುವಂತಹ ಸ್ಟಿತಿಯಲ್ಲಿ ಇಲ್ಲ, ಕಾರಣ ಅವುಗಳು ಜನರ ನಂಬಿಕೆಯನ್ನು ಕಳೆದುಕೊಂಡಿವೆ. ಆದರೆ ಯಾವುದೇ ವಿಷಯವಿರಲಿ ಮಾದ್ಯಾಮವೇ ಪ್ರಮುಕ ಪಾತ್ರ ವಹಿಸುತದ್ದೇ ಅನ್ನುವುದು ಅಸ್ಟೆ ಸತ್ಯ.

 7. Reader says:

  In a single word, we can define Ravi Belagere as a “hypocrite”.

 8. maantu says:

  hmmm good

 9. NATARAJ.S says:

  sir E MAHAN KUDAKANA ,VYBICHARIYA BAGGE YARIGE GOTTILA HELI MODALU ELRUNU FOOL MADTIDDA BUT KALA BADALAGIDE , NIVU YAVATTADARU AVANA BAGGE PUBLIC AGI MATANADUVAGA NANNANA KAREYARI NANU NIMMA JOTE EDDU NANNAPRANA BEKADARU KODUTTENE.
  NATARAJ.S
  TUMKUR.

 10. vilas says:

  prathap sir ravi beligere bhagge short age elbeku andhre madodhella anachara mane mundhe brudhavana anoo thara sir

 11. Divya Koppad says:

  Namasthe pratap…… Till nw I’ve finished reading all ur series of bethale jagathu… Adore the way u use ur kannada vocabulary,,,,n ua writings are inspirable… I appreciate ur guts of opposing Mr.Ravitheja Belegare keep on going…all d best

 12. Manju Akki says:

  Dear Sir

  Nimma Baravanige Nan Mele Tumba Prabav Biride Nivu Anyar Bagge Tale Kedisikollabedi Sir…..

  Thanking You

 13. Prashanth says:

  Pratap, I watched the videos on Suvarna Channel , where you supported Bheema Teeradalli Team and raised questions about Belagere. I am glad he is being exposed by other journalists. In an interview, I watched him claim to have about 250 crores. I am not sure how one could become so rich running a third grade tabloid. Please expose his links to underworld and source of his income too.

  RB definitely has no moralistic standards himself to be commenting on others in his books/ cheap tabloid.

  I also watched videos where M S Satish exposed his loveletters and sexual misdemenours.

 14. Poorna says:

  bcoz him self he dont know how many are there (legaly and illegaly)

 15. Hello! Would you mind if I share your blog with my twitter group?
  There’s a lot of people that I think would really appreciate your content. Please let me know. Cheers

 16. ravi says:

  All surveys predicted that congress party will come into power in the state except Ravi Belagere. He took huge bribe from JDS and supported it

 17. bhaskar says:

  ಯಾರೂ ಕೇಳದೆ ಅಪಿಡವಿಟ್ ಕೊಡುವವರು, ಯಾರೂ ಕೇಳಲಿಲ್ಲ ನಾನು ಹೇಳಲಿಲ್ಲ ಎನ್ನುವುದು ಎಣ್ಣೆ ಹಚ್ಚಿ ಕೊಂದು ಅಖಾಡಕ್ಕೆ ಇಳಿದಂತೆ.

 18. Pramod says:

  Someone asked RB’s second Wife’s name..

  First Wife: Lalitha
  Children: Chethana, Bhavana, Karna

  2nd Wife: Yashomathi
  Son: Himavantha

  & countless bedroom partners..

 19. praveen says:

  do not enter others personal life. i am your great fan.

 20. Kodava says:

  ದಯವಿಟ್ಟು ವೈಯುಕ್ತಿಕ ಜೀವನವನ್ನು ಯಾರು ಸಹ ಬರವಣಿಗೆಗೆ ಬಳಸಬೇಡಿ . ಇದು ಬಿಟ್ಟು ಸಾವಿರ ವಿಷಯಗಳಿವೆ ನಮಗೆ ತಿಳಿಸಲು . ಅದಕ್ಕೆ ಮುಂದಾಗಿ .

 21. raghu says:

  hai prathap nimma barvanige thumba ista but nivu sadha BJP vaktharananthe BJP haagu modhiyannu samarthisi kolloudu estu sari?

 22. Ramachandra B says:

  prathap,
  please, as readers of your articles, we are not interested in knowing your personal issues.
  There are so many other important issues which are burning this country.
  Please concentrate on those issues.
  I hope you have wasted your time by writing about RB.

 23. max says:

  I don’t know how these peoples are considering this prathap simha as good writer. Actually how many books he wrote? How much awards he got? What actually he achieved in is life except dumb followers.
  Not he, even whoever supporting his loose talks u people achieve something big and come back here and backbite someone with great prathap then we’ll really agree ur arguments. I bet u people including prathapa can’t reach rb’s 5% level. Critics always behind successful man. But for u people don’t have other work to do. Do some better work and grow up, or u people will be too late to realise. “Yenu maadoke aagdonu inneno maaDda“ anno paristhiti nimmadaaga baardu. Yaavon kaiyallu rb na yenu maaDkolloke aagalla. I bet u all. Instead of talking Show us something in action, if u can.

 24. karthikeyan S M says:

  Hai, Sir..
  I’m from sringeri chikmagalure Dist, I’m also came out fro sri siddavanagurukulla…
  I have to meet U on one fine day…. Plz give me the oppurtunity…

 25. Pratap Simha says:

  Do drop into our office between 4 and 7 pm