*/
Date : 12-09-2015 | no Comment. | Read More
ಡಿ. ದೇವರಾಜ ಅರಸು. ಆ ಹೆಸರು ಕೇಳಿದಾಕ್ಷಣ ಹಲವು ಚಿತ್ರಗಳು ಕಣ್ಣಮುಂದೆ ಬಂದು ನಿಲ್ಲುತ್ತವೆ. “ಅರಸುತನ’ಕ್ಕೆ ತಕ್ಕ ಅಜಾನುಭಾಹು ಶರೀರ, ಹಿಂದುಳಿದ ವರ್ಗದ ಶ್ರೇಯೋಭಿವ್ರದ್ಧಿಯ ಹರಿಕಾರ, ದಾಢಸಿ ಗುಣದ, ಇಂದಿರಾ ಗಾಂಧಿ ಆಪ್ತ ರಾಜಕಾರಣಿಯ, ಹಲವು ದಿಟ್ಟ ನಿರ್ಧಾರಗಳನ್ನು ಕೈಗೊಂಡು ರಾಜ್ಯದಲ್ಲಿಕ್ರಾಂತಿಯನ್ನು ಮಾಡಿದ, ಪ್ರಾದೇಶಿಕ ಪಕ್ಷವನ್ನು ಕಟ್ಟಿದ, ಇಂದಿರಾರಂಥಾ ಇಂದಿರಾರಿಗೇ ಸೆಡ್ಡುಹೊಡೆದ, ರಾಜ್ಯಕ್ಕೆ ’ಕರ್ನಾಟಕ’ ಎಂಬ ನಾಮಕರಣ ಮಾಡಿದ ಮುಖ್ಯಮಂತ್ರಿಯ ಚಿತ್ರ ಕಣ್ಣಮುಂದೆ ಬರುತ್ತದೆ. ದೇವರಾಜ ಅರಸರು ಎಂದರೆ ಇಂಥ ಹಲವು ಚಿತ್ರಣಗಳ ಒಟ್ಟು ಮೊತ್ತ. ಕರ್ನಾಟಕದಲ್ಲಿ […]
Date : 06-09-2015 | no Comment. | Read More