*/
Date : 05-02-2016 | no Comment. | Read More
ಕೆ. ಆರ್ . ಆಸ್ಪತ್ರೆಯಲ್ಲಿ ಶುದ್ಧ ಕುಡಿಯುವ ನೀರು ಸಂಸದರ ಕೊಡುಗೆ : ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಈಗ ಉಚಿತವಾಗಿ ಶುದ್ಧ ಕುಡಿಯುವ ನೀರು ಲಭ್ಯ ಮೈಸೂರು, ಫೆ.04, 2016 : ನಗರದ ಕೆ.ಆರ್ ಆಸ್ಪತ್ರೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಸಂಸದ ಪ್ರತಾಪಸಿಂಹ ಗುರುವಾರ ಲೋಕಾರ್ಪಣೆಗೊಳಿಸಿದರು. ಜಿಲ್ಲಾ ಆಸ್ಪತ್ರೆಯಾಗಿರುವ ನಗರದ ದೊಡ್ಡಾಸ್ಪತ್ರೆಗೆ ನಿತ್ಯ ಸಾವಿರಾರು ಬಡ ರೋಗಿಗಳು ಚಿಕಿತ್ಸೆಗೆ ಹಾಗೂ ಸಂಬಂಧಿಕರು ರೋಗಿಗಳ ಆರೈಕೆಗಾಗಿ ಭೇಟಿ ನೀಡುತ್ತಿರುತ್ತಾರೆ. ಇವರ ಅನುಕೂಲಕ್ಕಾಗಿ ಶುದ್ಧ ಕುಡಿಯುವ ನೀರಿನ ಘಟಕ […]
Date : 30-01-2016 | no Comment. | Read More
ಸಂಕಷ್ಟಕ್ಕೆಲ್ಲ ‘ಸಂಘ’ ಕಾರಣ, ಇದೇ ಸೆಕ್ಯುಲರ್ ರಾಜಕಾರಣ ! ಮೋದಿ ಸರಕಾರದಿಂದಾಗುತ್ತಿರುವ ಜನಪರ ಕೆಲಸಗಳು ಚರ್ಚೆಯ ವಿಷಯವಾಗಿ ಮೆಚ್ಚುಗೆ ಪಡೆಯಬಾರದು ಎಂಬ ಏಕಮಾತ್ರ ಉದ್ದೇಶದಿಂದ ಮಾಧ್ಯಮಗಳ ಮೂಲಕ ನಕಾರಾತ್ಮಕ ಪ್ರಚಾರಾಂದೋಲನ ನಡೆಯುತ್ತಿದೆ. ಸುಮಾರು ಹದಿನಾಲ್ಕುವರೆ ಸಾವಿರ ಎನ್ಜಿಓಗಳಿಗೆ ಹರಿದು ಬರುತ್ತಿದ್ದ ದೇಣಿಗೆಗೆ ಕತ್ತರಿ ಹಾಕಿರುವುದರಿಂದ ಕುಪಿತಗೊಂಡಿರುವವರ ಹುನ್ನಾರವಿದು. ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದರು. ಅದು 1998, ಸೆಪ್ಟೆಂಬರ್ 23. ಮಧ್ಯಪ್ರದೇಶದ ಜಬುಲಾ ಜಿಲ್ಲೆಯ ನವಪರಾ ಗ್ರಾಮದಲ್ಲಿ ನಾಲ್ವರು ಕ್ರೈಸ್ತ ಸನ್ಯಾಸಿನಿಯರ ಮೇಲೆ ಅತ್ಯಾಚಾರ ನಡೆದುಹೋಯಿತು. ಆಗ ಮಧ್ಯಪ್ರದೇಶದ […]
Date : 23-01-2016 | no Comment. | Read More
ಇಪ್ಪತ್ಮೂರಕ್ಕೆ ಸಿಗಲಿದೆಯೊ ಉತ್ತರ ? ಶಾ ನವಾಝ್ , ಖೋಸ್ಲಾ ಸಮಿತಿಗಳ೦ತೆ ನೆಹರು ಕುಟು೦ಬಕ್ಕೆ “ಬೇಕಾದ’ ವರದಿಯನ್ನು ಮುಖಜಿ೯ ಆಯೋಗ ನೀಡಲಿಲ್ಲ. ಅಷ್ಟೇ ಅಲ್ಲ, ಸುಭಾಷ್ ಸಾವಿನ ಮೇಲಿದ್ದ ಪರದೆಯನ್ನು ಅದು ಕಿತ್ತೊಗೆದಿತ್ತು! ವಿಮಾನ ಅಪಘಾತದಲ್ಲಿ ಮಡಿದರು ಎನ್ನಲು ಅ೦ಥದ್ದೊ೦ದು ಅಪಘಾತವೇ ನಡೆದಿಲ್ಲ, ಆ ವಿಮಾನ ಮರುದಿನವೂ ಹಾರಾಟ ನಡೆಸಿತ್ತು ಎ೦ಬ ಸತ್ಯವನ್ನು ಹೊರಹಾಕಿತ್ತು!! ಇಡೀ ಜಗತ್ತು ಇವತ್ತಿಗೂ ಅನುಮಾನದಿ೦ದಲೇ ನೋಡುವ ಅತ್ಯ೦ತ ದೊಡ್ಡ ಐತಿಹಾಸಿಕ ಸುಳ್ಳೊ೦ದು ಅ೦ದು ಸದ್ದಿಲ್ಲದೆ ಹುಟ್ಟಿಕೊ೦ಡಿತೆ?! Mr.subhas chendrs bose is […]
Date : 21-01-2016 | no Comment. | Read More
ಮೈಸೂರು ವಿಭಾಗದ ರೈಲ್ವೆ ಪ್ರಯಾಣದ ಅಭಿವೃದ್ದಿ;ರೈಲ್ವೆಸಚಿವರಿಗೆ ಮೈಸೂರು- ಕೊಡಗು ಸಂಸದ ಪ್ರತಾಪ್ ಸಿಂಹರಿಂದ ಹಲವು ಬೇಡಿಕೆ ಮೈಸೂರು.ಜ,20,2016: ಮೈಸೂರು ವಿಭಾಗದಲ್ಲಿ ರೈಲ್ವೆ ಪ್ರಯಾಣದ ಅಭಿವೃದ್ದಿಗಾಗಿ ಮುಂದಿನ 2016-17 ಸಾಲಿನ ರೈಲ್ವೆ ಬಜೆಟ್ ನಲ್ಲಿ ಕೆಲವು ಬೇಡಿಕೆ ಈಡೇರಿಸಬೇಕೆಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರು ಮಾನ್ಯ ರೈಲ್ವೆ ಸಚಿವರ ಬಳಿ ಮನವಿ ಮಾಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಪ್ರತಾಪ್ ಸಿಂಹ ಅವರು, ಪ್ರಯಾಣಿಕರ ಬೇಡಿಕೆ ,ಪ್ರವಾಸೋದ್ಯಮ ಗಮನದಲ್ಲಿರಿಸಿಕೊಂಡು ಈ ಬೇಡಿಕೆಯನ್ನು ಸಚಿವರಲ್ಲಿ ಮಾಡಲಾಗಿದೆ.ಈಗಾಗಲೇ ರೈಲ್ವೆ ಅಧಿಕಾರಿಗಳೊಂದಿಗೆ ಚರ್ಚಿಸಿ […]
Date : 21-01-2016 | no Comment. | Read More
Date : 21-01-2016 | no Comment. | Read More