*/
Date : 10-09-2016 | no Comment. | Read More
ಅವರು ಎರಡೂವರೆ ಕೋಟಿಯಲ್ಲಿ ಕಟ್ಟೆ ಕಟ್ಟಿದರು, ಇವರು 25 ಕೋಟಿ ಸುರಿದೂ ನೀರು ಉಳಿಸಿಕೊಳ್ಳಲಿಲ್ಲ! ಅದು 1909ರ ಜೂನ್. ಮುಖ್ಯ ಎಂಜಿನಿಯರ್ ಆಗಿದ್ದ ಮೆಕ್ ಹಚಿನ್ ಸೇವೆಯಿಂದ ನಿವೃತ್ತಿ ಹೊಂದುವವರಿದ್ದರು. ಅವರ ಸ್ಥಾನಕ್ಕೆ ಒಬ್ಬ ದಕ್ಷ ಎಂಜಿನಿಯರ್ನ ಹುಡುಕಾಟ ಮ್ಯೆಸೂರು ಸಂಸ್ಥಾನದಲ್ಲಿ ನಡೆಯುತ್ತಿತ್ತು. ಅದೇ ಹೊತ್ತಿಗೆ ಸಂಸ್ಥಾನದ ದಿವಾನರಾಗಿದ್ದ ವಿ.ಪಿ ಮಾಧವರಾಯರೂ ನಿವೃತ್ತರಾಗಿ ಅವರ ಸ್ಥಾನಕ್ಕೆ ಟಿ. ಆನಂದರಾಯರು ಬಂದಿದ್ದರು. ಸದಾ ಸಂಸ್ಥಾನದ ಧ್ಯಾನದಲ್ಲೇ ಇರುತ್ತಿದ್ದ ಮಹಾಪ್ರಭು ನಾಲ್ವಡಿ ಕೃಷ್ಣರಾಜ ಒಡೆಯರಿಗೆ ಒಂದೇ ಹೊತ್ತಲ್ಲಿ ಸಾಮ್ರಾಜ್ಯದ ಎರಡು […]
Date : 03-09-2016 | no Comment. | Read More
ಬ್ರಿಟಿಷರ ಜತೆ ನಿಜಕ್ಕೂ ಕೈಜೋಡಿಸಿದ್ದು ಯಾರು?! “She found in Panditji the companionship and equality of spirit and intellect that she craved. Each helped overcome loneliness in the other’, ಆಕೆ ಯಾವುದಕ್ಕಾಗಿ ಹಾತೊರೆಯುತ್ತಿದ್ದಳೋ ಆ ಸಂಗಾತಿಯನ್ನು, ಸಮಾನ ಉತ್ಸಾಹ ಹಾಗೂ ಪಾಂಡಿತ್ಯವನ್ನು ಪಂಡಿತ್ಜಿಯಲ್ಲಿ ಆಕೆ ಕಂಡುಕೊಂಡಳು. ಏಕಾಂಗಿತನದಿಂದ ಹೊರಬರಲು ಪರಸ್ಪರರ ಸಹಕಾರ ದೊರೆಯಿತು. *** “”The four of them — father, mother, daughter and […]