Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Others > ಮತಾಂತರ ಬಗ್ಗೆ ಭೈರಪ್ಪ ಏನನ್ನುತ್ತಾರೆ?

ಮತಾಂತರ ಬಗ್ಗೆ ಭೈರಪ್ಪ ಏನನ್ನುತ್ತಾರೆ?

ಅಕ್ಟೋಬರ್ ೧೬ರಂದು ಮತಾಂತರದ ಬಗ್ಗೆ ಖ್ಯಾತ ಸಾಹಿತಿ ಎಸ್.ಎಲ್. ಭೈರಪ್ಪನವರು “ವಿಜಯ ಕರ್ನಾಟಕ”ದಲ್ಲಿ ಬರೆದಿದ್ದ ಲೇಖನವನ್ನು ಓದಲು “ಈ ಪೇಪರ್”ನ ತಾಂತ್ರಿಕ ದೋಷದಿಂದಾಗಿ ಹಲವರಿಗೆ ಸಾಧ್ಯವಾಗಿಲ್ಲ. ಅಂತಹ ಓದುಗರ ಮನವಿ ಮೇರೆಗೆ ಭೈರಪ್ಪನವರ ಲೇಖನವನ್ನು ಇಲ್ಲಿ ನೀಡಲಾಗಿದೆ.

SL Bhairapp\'s Article

46 Responses to “ಮತಾಂತರ ಬಗ್ಗೆ ಭೈರಪ್ಪ ಏನನ್ನುತ್ತಾರೆ?”

  1. Oho says:

    Thanks a Lot

  2. lokesh shetty manglore says:

    Its very gud article pratap…thanks to S.L bhairappa

  3. ಈಶ್ವರ ಭಟ್ ಪತ್ತಡ್ಕ says:

    ಎಸ್ಸೆಲ್ ಭೈರಪ್ಪರವರ ಬರವಣಿಗೆ ಅದ್ಭುತ.ಅವರು ಸುಮ್ಮನೆ , ಆಧಾರವಿಲ್ಲದೆ ಏನೂ ಬರೆಯುವುದಿಲ್ಲ.ಇಂಥವರನ್ನು ಪಡೆದ ಕನ್ನಡ ನಾಡು ಧನ್ಯ. ಇವರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಕೊಡಲೇ ಬೇಕು. ಇತಂಹ ಸತ್ಯವಂತ ಬರಹಗಾರರು ನಮ್ಮದೇಶದ ಆಸ್ತಿ. ಪ್ರತಾಪಸಿಂಹರ ಬರಹವೂ ಇದೇ ಹಾದಿಯಲ್ಲಿ ಸಾಗಿದೆ ಎಂದು ಹೇಳುವುದಕ್ಕೆ ಸಂತೋಷವಾಗುತ್ತದೆ.

    ಇಂಥವರ ಬಗ್ಗೆ ಬಾಯಿಗೆ ಬಂದ ಹಾಗೆ ಬರೆಯುವ ರವಿ ಬೆಳೆಗೆರೆಗೆ ದಿಕ್ಕಾರವಿರಲಿ.

  4. kiran says:

    WOW BYRAPPA ,JUST AMAZING I NEVER READ YOUR BOOK OR ARTICLE ANY WHERE

    BUT I AM JUST SPEACHLESS THE WORDS,VACABS MARVELOUS I REALLY COULD

    NOT UNDERSTAND SOME OF COMPLEX KANNADA WORDS. AND RAVI BELEGERE

    AGAIN SHOWED HIS UNETHICAL BEHAVIOUR SHAME ON HIS PATH .

    AT LAST LAGE RAHO PRATAP WE CAN SAY WE ALL WITH YOU DONT KNOW WE CAN

    COME WHEN YOU WILL BE IN TROUBLE BUT DONT LEAVE FIGHT UNTILL YOUR LAST

    BREATH

  5. anu says:

    just awesome!

  6. vishnunandana says:

    kanna anchalli neeru banthu ee lekhana odidaga….
    manegalalli samskarada pata….deshadalli samskrithi ya pata nadibekagide….
    namma dharmada anthrya vannu navu sariyagi thilidukollabekagide…..
    evatthu veda upanishatthu gala saravannu navella thilidu prachara maduva karyakke kankana baddaragabeku….

  7. ALAKERE ASHA says:

    Really is Good Article.

  8. ALAKERE ASHA says:

    Really Useful Article,thank you bhairappa sir.

  9. vishnunandana says:

    please go trouugh this link….
    attacks on hindu temples by christians in Goa….
    No media is alive to publish these news…
    please go through and send it to every one….Jai shree ram.
    http://www.hindujagruti.org/news/1854.html
    http://www.hindujagruti.org/news/4533.html#idols

  10. Manohar says:

    timley and qualitative material, i would like to thank S>l Bairappa

  11. Manohar says:

    timley and qualitative material, i would like to thank Mr.S.L Bairappa

  12. Ram Sharma says:

    Thanks #9, vishnu nandana for giving the valuable links.

    I request all of you to go thro this site, it is “OUR” site, pl make ur contributions.

    BY the by its great to read Sri Bhairappas’ article. I pray God bless him beyond 100years. We need such leaders for ever.

  13. rajesh sharma says:

    ಅದ್ಭುತ ಲೇಖನ..ಪ್ರತಾಪ್ ಸಿಂಹರವರಿಗೆ ಲೇಖನ ಪ್ರಕಟಿಸಿದ್ದಕ್ಕೆ ಧನ್ಯವಾದಗಳು..ಈ ಬೆಳೆಗೆರೆ,ಗೌರಿ ಲಂಕೇಶ್ಗಿ ಬೇರೆ ಏನು ಕೆಲಸ ಇಲ್ಲ..ಬರೀ ಹೇಳೋದೇ ಒಂದು, ಮಾಡೋದೇ ಮತ್ತೊಂದು..ಬರೀ ಪುಕ್ಕಟೆ ಪ್ರಚಾರ ಗಿಟ್ಸೋದು ಬಿಟ್ರೆ ಇನ್ನೇನು ಮಾಡಕ್ಕೆ ಸಾದ್ಯ? ಪ್ರತಾಪ್, ಪ್ಲೀಸ್ ಆ ಬೆಳೆಗೆರೆ ಚಿತ್ರ ಮಾತ್ರ ಹಾಕಬೇಡಿ,ನೋಡಿದ್ರೆನೆ ವಾಂತಿ ಬರುತ್ತೆ..

  14. raj says:

    thanks prataap for making us to read this artical

  15. shashikant says:

    wonderful work by SL thanks a lot…best of luck
    and 1 more thing i want to say to SL plz dont worry abt
    that belegere..

  16. Chandramohan Gowda says:

    ಎಲ್ಲರಿಗೂ ನಮಸ್ಕಾರ,
    ಮೊದಲಿಗೆ ಶ್ರೀಯುತ ಪ್ರತಾಪ್ ಸಿಂಹರವರಿಗೆ ಧನ್ಯವಾದಗಳು. ಏಕೆಂದರೆ ನಾನು ಕರ್ನಾಟಕದಿಂದ ಆಚೆ ಇರುವುದರಿಂದ ನಮಗೆ ವಿಜಯ ಕರ್ನಾಟಕ ಪತ್ರಿಕೆ ನೆಟ್ ಮೂಲಕ ಮಾತ್ರ ಲಭ್ಯವಾಗುತ್ತದೆ. ಆದರೆ ದಿನವು ಇ-ಪತ್ರಿಕೆ ತೆರೆದುಕೊಳ್ಳುತ್ತದೆ ಎಂಬ ಖಾತರಿ ಇಲ್ಲ. ೨-೩ ದಿನಗಳಿಗೊಮ್ಮೆ ಪತ್ರಿಕೆ ಓದಲು ತೆರೆದುಕೊಳ್ಳುತ್ತದೆಯಾದ್ದರಿಂದ ಭೈರಪ್ಪನವರ ಪೂರ್ಣ ಲೇಖನವನ್ನು ಇಲ್ಲಿ ಪ್ರಕಟಿಸುವವರೆಗೆ ಓದಲು ಸಾಧ್ಯವಾಗಿರಲಿಲ್ಲ. ಆದ್ದರಿಂದ ಪ್ರತಾಪ್ ಸಿಂಹರಿಗೆ ಮತ್ತೊಮ್ಮೆ ಅನಂತಾನಂತ ಧನ್ಯವಾದಗಳು.
    ನಾನೊಬ್ಬ ಇತಿಹಾಸದ ವಿದ್ಯಾರ್ಥಿಯಾಗಿ ಇಲ್ಲಿಯವರೆಗೂ ತಿಳಿದು ಕೊಂಡಿರುವುದೇನೆಂದರೆ, ನಮ್ಮ ದೇಶದ ಇತಿಹಾಸವನ್ನು ರಚಿಸಿರುವವರು ವೈದಿಕ ಧರ್ಮ ಅಂದರೆ ಹಿಂದೂ ಧರ್ಮದ ಬಗ್ಗೆಯಾಗಲೀ ಅಥವಾ ಪ್ರಾಚೀನ ಭಾರತದ ಹಿಂದೂ ರಾಜರುಗಳ ಬಗ್ಗೆ ವೈದಿಕ ಗ್ರಂಥಗಳಲ್ಲಿ ಉಲ್ಲೇಖಿತವಾಗಿರುವ ಅಥವಾ ನಂಬಲರ್ಹ ಆಧಾರಗಳನ್ನು ಸಹ ತಿರಸ್ಕರಿಸಿ ಇತಿಹಾಸವನ್ನು ರಚಿಸಿದ್ದಾರೆ. ಏಕೆಂದರೆ ಅವು ಧಾರ್ಮಿಕ ಗ್ರಂಥಗಳು ಎಂಬ ಕಾರಣ ನೀಡಿದ್ದಾರೆ. ಆದರೆ ಅದೇ ಮುಸ್ಲಿಂ ದಾಳಿಕಾರರು(ಅವರ ಪ್ರಕಾರ ಮಹಾನ್ ದಂಡನಾಯಕರು) ಮತ್ತು ರಾಜರ ಬಗ್ಗೆ ನಂಬಲು-ಅನರ್ಹ ಎಂದು ಸಾಮಾನ್ಯ ಓದುಗನಿಗೇ ತಿಳಿಯುವಂತಿದ್ದರು ಅದನ್ನೇ ಆಧಾರವಾಗಿಟ್ಟುಕೊಂಡು ಇತಿಹಾಸದ ರಚನೆ ಮಾಡಿದ್ದರೆ. ಇಂತಹ ಇತಿಹಾಸವನ್ನು ಓದಿರುವವರಿಗೆ ಭೈರಪ್ಪನವರು ಬರೆದಿರುವ ಲೇಖನ ನಿಜವಾಗಿಯು ಬೇಕಂತಲೇ ಬರೆದಿರುವಂತೆ ಕಾಣುತ್ತದೆ. ಇದು ಇಷ್ಟಕ್ಕೆ ನಿಂತಿಲ್ಲ ಆಧುನಿಕ ಭಾರತದ ಇತಿಹಾಸದಲ್ಲಿ ಕ್ರಾಂತಿಕಾರಿಗಳ ಬಗ್ಗೆ ಸಮಗ್ರವಾಗಿ ಯಾವುದೇ ಪಠ್ಯ ಪುಸ್ತಕದಲ್ಲೂ ಮಾಹಿತಿ ದೊರೆಯುವುದಿಲ್ಲ. ಅವರ ಪ್ರಕಾರ ಕ್ರಾಂತಿಕಾರಿಗಳು ಎಂದರೆ ಮೂರೇ ಜನ ಭಗತ್ ಸಿಂಗ್, ರಾಜಗುರು, ಸುಖದೇವ್. “ಆದ್ಯ ಕ್ರಾಂತಿಕಾರಿ ವಾಸುದೇವ ಬಲವಂತ ಫಡ್ಕೆ, ಚಂದ್ರ ಶೇಖರ್ ಆಜಾದ್” ಕುರಿತಾಗಿ ಕೇವಲ ಎರಡು ಇಲ್ಲವೇ ಮೂರು ವಾಕ್ಯಗಳು. ಇನ್ನೂ “ರಾಮಪ್ರಸಾದ್ ಬಿಸ್ಮಿಲ್, ಮದನ್ ಲಾಲ್ ಧಿಂಗ್ರಾ, ಚಾಪೇಕರ್ ಸಹೋದರರು” ಮುಂತಾದವರ ಬಗ್ಗೆ ಯಾವುದೇ ಮಾಹಿತಿ ಸಿಗುವುದೇ ಇಲ್ಲ. ನಮಗೆ ಇವರ ಬಗ್ಗೆ ತಿಳಿಯುವ ಕೂತಹಲವಿದ್ದರೆ ನಾವು ಖಾಸಗಿಯಾಗಿ ಓದಬಹುದೇ ವಿನಹ ಪಠ್ಯದ ಮೂಲಕ ಓದಲು ಸಾಧ್ಯವಿಲ್ಲ.
    ನಲವತ್ತು ವರ್ಷ ಅಂಡಮಾನ್ ಸೆರೆಮನೆಯಲ್ಲಿ ಕರಿನೀರಿನ ಶಿಕ್ಷೆ ಅನುಭವಿಸಿ ಅಲ್ಲಿಂದ ಯಶಸ್ವಿಯಾಗಿ ಹಿಂತಿರುಗಿ ಬಂದಂಥಾ “ಸ್ವತಂತ್ರ ವೀರ ಸಾವರ್ಕರ್” ಇವರ ಪ್ರಕಾರ ಏನೇನು ಅಲ್ಲ. ಅವರು ಬರೆದಿರುವಂಥ ಇತಿಹಾಸದ ಪುಸ್ತಕಕ್ಕೆ ಯಾವ ಮನ್ನಣೆಯೂ ಇಲ್ಲ. ಅವರನ್ನು ಒಬ್ಬ ಬಲಪಂಥಿಯ ಇತಿಹಾಸ ಸಿದ್ಧಾಂತದ ಪ್ರತಿಪಾದಕರು ಎಂದು ವರ್ಗೀಕರಣ ಮಾಡಿದ್ದಾರೆ.
    ಮೇಲಿನ ನನ್ನ ಬಹಳ ಜನ ಮಿತ್ರರು ಶ್ರೀಯುತ ಬೆಳೆಗೆರೆಯವರ ಬಗ್ಗೆ ಮತ್ತು ಶ್ರೀಮತಿ ಗೌರಿ ಲಂಕೇಶರ ಬಗ್ಗೆ ಉಲ್ಲೇಖಿಸಿದ್ದಾರೆ. ನಿಮಗೆಲ್ಲರಿಗೂ ಒಂದು ಮಾತು ಹೇಳಲು ಇಚ್ಛಿಸುತ್ತೇನೆ, ಅವರು ಪ್ರಚಾರಕ್ಕೋಸ್ಕರ ವಿರೋಧಿಸಿದ್ದಾರೆ ಎನ್ನುವುದನ್ನು ನಾವು ನಿಜ ಮಾಡಲು ಹೊರಟಂತಿದೆ. ಏಕೆಂದರೆ ಎಲ್ಲಿ ನಮ್ಮನ್ನು ವಿರೋಧಿಸುವವರು ಇರುತ್ತಾರೋ ಅಲ್ಲಿಯೇ ನಮ್ಮ ಬಗ್ಗೆ ಹೆಚ್ಚು ಚರ್ಚೆ ನಡೆಯುತ್ತಿರುತ್ತದೆ ಎಂಬುದನ್ನು ಗಮನದಲ್ಲಿ ಇಟ್ಟುಕೊಳ್ಳಿ. ಅವರ ಬಗ್ಗೆ ನಾವು ಇಂದಿನಿಂದ ಚರ್ಚೆ ಮಾಡುವುದನ್ನು ನಿಲ್ಲಿಸೋಣ.
    ಕೊನೆಯದಾಗಿ ಭಾರತದ ಇತಿಹಾಸವನ್ನು ಮತ್ತು ಭಾರತವನ್ನು ಕೆಟ್ಟದಾಗಿ ಚಿತ್ರಿಸಿದ ಮೊದಲಿಗರಲ್ಲಿ “ಮ್ಯಾಕ್ಸ್ ಮುಲ್ಲರ್” ಸಹ ಒಬ್ಬರು. ಅವರ ಕೊನೆಯ ದಿನಗಳಲ್ಲಿ ಈ ಬಗ್ಗೆ ಪಶ್ಚಾತ್ತಾಪ ಪಟ್ಟುಕೊಂಡು ಅವರು ಕೆಲವು ಗ್ರಂಥಗಳನ್ನು ಬರೆದಿದ್ದಾರೆ, ಅವುಗಳಲ್ಲಿ ಅವರು ಭಾರತದ ಬಗ್ಗೆ, ಇಲ್ಲಿನ ಆಧ್ಯಾತ್ಮದ ಬಗ್ಗೆ, ಸಂಸ್ಕೃತಿಯ ಬಗ್ಗೆ, ಆಚಾರ-ವಿಚಾರಗಳ ಬಗ್ಗೆ ಬರೆಯುತ್ತಾ ಭಾರತದಂತಹ ಮಹಾನ್ ದೇಶ ಇಡೀ ವಿಶ್ವದಲ್ಲಿ ಹುಡುಕಿದರೂ ಸಿಗಲಾರದು ಎಂದಿದ್ದಾರೆ. ಹಾಗೆಂದು ವಿಚಾರ ಮಾಡುತ್ತ ಎಲ್ಲರೂ ಅವರ ಕಡೆಗಾಲದಲ್ಲಿ ಈ ಸತ್ಯವನ್ನು ಹಾಗೂ ನಮ್ಮನ್ನು ಒಪ್ಪಿಕೊಳ್ಳುತ್ತಾರೆ ಎಂದು ನಾವು ಸುಮ್ಮನಿರಬಾರದು. ಕರ್ನಾಟಕ ಮತ್ತು ಒರಿಸ್ಸಾದಲ್ಲಿ ಯಾವ ರೀತಿಯ ಪ್ರತಿಕ್ರಿಯೆ ಈಗ ನೀಡಿದ್ದೆವೋ ಮತ್ತು ಗುಜರಾತಿನಲ್ಲಿ ೨೦೦೨ರಲ್ಲಿ ಯಾವ ರೀತಿಯ ಪ್ರತಿಕ್ರಿಯೆ ದಾಳಿಕಾರರಿಗೆ ನೀಡಿದ್ದೆವೋ ಅದನ್ನು ನಮ್ಮ ರಕ್ತಗತ ಗುಣವನ್ನಾಗಿ ಮಾಡಿಕೊಳ್ಳೋಣ…..
    …….. ವಂದೇ ಮಾತರಂ……..

  17. sathyakama says:

    Chandramohan Gowda sir you are perfect , every day we read news , who know Azad means chadra shekar shrma , and her mother lost her eyes , the great person like , Padnit,bhagavn das mahur,durga didi this all what we suppose to know

  18. Manoj says:

    Thank you Pratap.
    I was disappointed that I could not read SL Bhairappa’s article.
    Thanks.

  19. sathyakama says:

    Dear friends
    Please read the reference
    Men only digest from –Oct 1954-1958
    Memory and Reification by Dr Sampurnandand
    Indian1930-31 British Government Report
    The Sedition Committee report 1918
    History of Congress by Pattabhi Sitarmaiah
    Motilal Nehru by Javar Lal Rhorhogi
    Un din lage dastanveju by Darmendra Gowd
    Etc

  20. ravi shastry says:

    ಪ್ರತಾಪ್ ಸಿ೦ಹರಿಗೆ ನಮಸ್ಕಾರ,

    ನಿಮ್ಮ ಲೇಖನಗಳನ್ನು ಓದುತ್ತಿದ್ದರೆ ನನಗೆ ೮೦ರ ದಶಕ ನೆನಪಾಗುತ್ತದೆ.

    ಆಗ ಲ೦ಕೇಶ್ ಕಾಲ , ತೇಜಸ್ವಿ ಕೂಡ ಜೊತೆಗಿದ್ದರು. ಸಕಲೇಶಪುರದಲ್ಲಿ ಪೇಪರ್ ಹಾಕುವ ಹುಡುಗನಾಗಿ ನಾನು ಪತ್ರಿಕೆಯನ್ನು ಮನೆ ಮನೆಗೆ ತಲುಪಿಸುತ್ತಿದ್ದೆ. ಟೋಲ್ಗೇಟ್ ಬಳಿ ಶುರು ಮಾಡಿ ಬಾಳೆಗದ್ದೆ, ಕೊಲ್ಲಳ್ಳಿ ತಿರುಗಿ ಕೊನೇ ಪೇಪರ್ ಆಚ೦ಗಿ ಮುಟ್ಟಿಸೋ ಹೊತ್ತಿಗೆ ಪೂರ್ತಿ ಓದಿಬಿಟ್ಟಿರುತ್ತಿದ್ದೆ. ಗು೦, ಬ೦, ಇತ್ಯಾದಿ ನಮಗೆಲ್ಲಾ ಬಾಯಿ ಪಾಠ.ನಮ್ಮಗಳ ಒ೦ದು ತಲೆಮಾರು ಇದರಿ೦ದ ಪ್ರಭಾವಿತವಾಗಿದೆ.

    ನ೦ತರದ ತಿರುವುಗಳನ್ನು ಬಿಟ್ಟರೆ ರವಿ ಬೆಳಗೆರೆಯ ಬರವಣಿಗೆಯಲ್ಲಿ ಆ ಛಾಪು ಇತ್ತು.

    ಇ೦ದು ನಿಮ್ಮ ವೆಬ್ ಸೈಟ್ ನೋಡಿ ಸಾದ್ಯವಾದಷ್ಟು ಓದಿದೆ , ಅದೇ ಹಿ೦ದಿನ ದಿನಗಳಿಗೆ ಹೋಗಿ ಬ೦ದ ಹಾಗಾಯ್ತು.
    ನಿಮ್ಮ ಲೇಖನಿಯಲ್ಲಿ ಆ ಮೋಡಿ ಇದೆ. ನಿ೦ದಕರಿಗೆ ಅ೦ಜ ಬೇಡಿ. ಮು೦ದುವರಿಸಿ.

    ಕ್ರೈಸ್ತ ಮತಾ೦ತರಿಗಳ ಹುನ್ನಾರವನ್ನು ದುಬೈನಲ್ಲಿ ನ೦ತರ ಅಪ್ರಿಕಾದಲ್ಲಿ ನಾನು ಹತ್ತಿರದಿ೦ದ ಕ೦ಡಿದ್ದೇನೆ. ಅವರಿಗೆ ಸರಿಯಾದ ಉತ್ತರ ನೀಡಬೇಕು. ಹಾಗೇ ಆಧುನಿಕ ಗುಲಾಮಗಿರಿಯ ಬಗ್ಗೆ ಸಾಕಷ್ಟು ಸರಕು ಇದೆ.

    ಅ೦ದಹಾಗೆ ನಾನು ಸಕಲೇಶಪುರದ ಆಚ೦ಗಿಯವನು. ವಿಧಿ ಸದ್ಯಕ್ಕೆ ನೈಜೀರಿಯಾದ ಲಾಗೋಸ್ ವರೆಗೆ ತ೦ದು ಬಿಟ್ಟಿದೆ. ನಿಮ್ಮ ಹಾಗೆ ಊಜಿರೆ ಎಸ್.ಡಿ.ಎಮ್. ಕಾಲೇಜು. ಸಕಲೇಶಪುರದಲ್ಲಿ ನಿಮ್ಮ ಮನೆ ಎಲ್ಲಿ ?

    ಒ೦ದೆರಡು ಲೇಖನ ನಮ್ಕಡೆ ಕನ್ನಡದಲ್ಲಿ ಬರೀಬಾರ್ದಾ.

    ಆತ್ಮೀಯ ವ೦ದನೆಗಳು,

    ರವಿ ಶಾಸ್ತ್ರಿ.

  21. arvind dsouza says:

    God is the father of all the human beings. Some human beings may not know him as their own father. Since God is the creator, he is the father of all.

    Bible presents clearly that God is love (1 John 4:8). He loves with an everlasting love (Jer 31:3). “For God so loved the world, that he gave his only begotten Son, that whosoever believeth in him should not perish, but have everlasting life” (John 3:16). The loving God does not want any one to perish. So he revealed himself in various ways including as the incarnate God called Jesus Christ (Heb 1:1, 2). Since God does not want anyone to be lost, he lightens every human being who is born into this world (John 1:9). So the loving God has graciously revealed himself through the Hindu scriptures in order that the teeming millions of Hindus may not be lost in the total darkness of sin. It is so amazing to see the Hindu scriptures bear witness to Jesus Christ by name and his vicarious death. I have gleaned the following scriptural references from Hindu scripture books about Christ. These Hindu scriptural passages show clearly that Christ was born to a virgin, is holy and blameless, he suffered and died, and redeemed the sinners by shedding his holy blood.

    All the Hindu scriptures which are referred are written in Sanskrit language and the Vedas quoted here are written between 2000 and 1500 B.C. The Upanishads are written between 10th century and 2nd century B.C.

    References to the Birth of Christ

    The following quotations speak clearly about Jesus Christ. The second quotation even mentions the name of Jesus.

    After creating the sky, waters, and the earth, the supreme spirit of the Lord almighty thought “I created the worlds. Now to provide for and to save these worlds I have to create a savior.” Thinking thus He gave birth to a man from himself. (Ithareya Upanishad 1.1.3)

    The Puranas explain the Vedic truths in the form of stories. The Bhavishya Purana1 is the ninth in this set of eighteen sacred books. Its third part is entitled Bharath khand, and the second chapter in the third part is entitled Pratisarg. This chapter has thirty-four verses that clearly tell the story of Jesus Christ and His incarnation. The following verses show the main parts.

    Verse 31:

    Yeesh moorti parapta nitya shuddha shivakari:

    Yeesha masih itticha mam nama prathishtatham

    Translation:

    The revelation of God who is eternal, Holy, Compassionate and giver of salvation; who dwells within our heart is manifested. His name is yeesha Masih [Jesus Christ].

    Speaking of this Savior and God incarnate, the sages call Him Purusha shubham (blameless and Holy person), Balwaan raja gaurang shweta vastrakam (sovereign king in a holy person robed in white) Yeesh putra (Son of God ), Kumari garbha sambhavam (one who is born of a virgin), and Satya Varatha Paraayanam (one who is the sustainer of the path of truth).

    Rigveda, the first scripture, also presents Christ without mentioning His name, but referring to Him as the Word who is God.

    This man is all that has been, all that is and all that has to be. He controls the eternal life and it is for the redemption of mankind. He surpasses His immortal sphere and descends to the mortal sphere. He comes to give every one reward as per their deeds.

    Venerable words from the Vedic scriptures affirm:

    “The word is the indestructible God.” (Brhadaranyaka Upanishad 4:1, 2).

    The Supreme Leader who is the cause and governor of all creation who to protect and save sinful mankind, Himself appeared upon the earth wrapped in a body that is Holy and without sin. (Rigveda 10.125)

    References to the Suffering and Death of Christ

    Christ underwent immeasurable physical and mental pain when he was crucified. The Hindu scriptures highlight his physical suffering. Some of these statements seems to refer to Christ because there was no Hindu god or goddess who bore such suffering on behalf of sinners.

    The crown of thorns was placed on his head: “The sacrificial victim is to be crowned with a crown made of thorny vines” (Rigveda 10.90.7, 15).

    His clothes were divided among those who offered him. “After death, His clothes are to be divided among the offerors” (Ithareya Brahmanam).

    The person tied to a wooden cross: “His hands and legs are to be bound to a yoopa (a wooden pole) causing blood shed” (Brhadaranyaka Upanishad, 3.9.28).

    While the victim was at his greatest agony on the cross, he was given a herbal drink which had an intoxicating effect: “Before death, He should be given a drink of somarasa” [an intoxicating herbal juice] (Yajur Veda 31).

    Though the victim was hung on the wooden cross, none of his bones were broken: “None of His bones be broken” (Ithareya Brahmanam 2.6).

    The Hindu scriptures point to the efficacy of the blood of Jesus Christ which cleanses from sin.

    If you want to be delivered from the sin which you commit through eyes, mouth, ears and mind, bloodshed is necessary. Without shedding the blood, there is no remission for sin. That must be the blood of the Holy one. God is our creator. He is our King. When we were perishing, He came to save us by offering even his own body on our behalf. (Maha Brahmanam 4.15)

    God is the ruler of people. He will offer His body as a sacrifice, for His people; for the remission of their sins (Sama veda, part 2, Thandiya Maha Brahmanam).

    These statements clearly describe the suffering and the death of Christ. No one else qualifies. These Hindu scriptural references will be a great help to present Jesus to the orthodox Hindus. As a second step Jesus can be presented as the true incarnated God, meeting their full expectations by using Hindu scriptures themselves. ma

    These scattered but clear-cut references to Christ led some Hindu seekers of the truth to the Bible and Christ. Such people have openly embraced Christianity through baptism and witnessing marvelously for Christ.

    1Bhavishya purana is one of the eighteen puranans. Bhavishya means future. It contains a number of future events, including the information about the virgin birth of Christ and his name. It is the only scripture book which contains the name of Jesus. See Krishna Dwaipuayana Vyasa, Bhavishya Purana (Mumbai: Kemraj Shrikrishnadas, 1959).

  22. anchan says:

    #21 .Thanks Arvind D`Souza , for your wonderful thoughts. I really liked your reflections and your study about Upanishads.

  23. Really great site. Thanks a lot! http://groups.yahoo.com/group/coolest_slots/ auto insurance quotes [url=http://naviadesign.com/] automoblie insurance [/url] autoinsurance [url=http://naviadesign.com/] autoinsurance [/url] credit cards [url=http://www.creditcardsfocus.com/] credit cards [/url] blackjack [url=http://finance.groups.yahoo.com/group/coolest_blackjack/] blackjack [/url] black jack [url=http://finance.groups.yahoo.com/group/coolest_black_jack/] black jack [/url] auto insurance [url=http://finance.groups.yahoo.com/group/best_auto_insurance/] auto insurance [/url] car insurance [url=http://finance.groups.yahoo.com/group/best_car_insurance/] car insurance [/url]

  24. Pradeep says:

    For ppl who does not know Sri SL byrappa’s litarary prowess…plese read his magnum opus “Parva” and offcourse evergeen “Avarana”(you will be surprised at the research that has gone into this, 2 page bibliograpy).

  25. Krishna says:

    Sir, Mr. Chandrashekhar patil has done personal attacks on SL BYrappa, Chidananda murthy and Navaratna ram in yesterday’s paper indicating their caste etc. I wonder how your respected paper could publish such rubbish material.

    Mr ChaMpa could have debated on the matters narrated by SLB, Chi,Mu etc instead of attacking them.

    I request you and your paper not to hurt any particular caste in the name of these discussions.

    ~K.

  26. ಕೃಷ್ಣರವರೆ,
    ಚಂಪಾ ಎಂತ ರಂಪಾಟದ ವ್ಯಕ್ತಿಯೆಂದು ಇಡೀ ಕನ್ನಡನಾಡಿನ ಜನತೆಗೆ ಪರಿಚಯವಾಗಿದೆ. ಅವರು ಸೂರ್ಯನಿಗೆ ಉಗಿದರೆ ಅದು ಬೀಳುವುದು ಅವರ ಮುಖದ ಮೇಲೆ ಎನ್ನುವ ಸತ್ಯ ಅವರಿಗೆ ಗೊತ್ತಿಲ್ಲ. ವಿಜಯಕರ್ನಾಟಕ ಅಂತವರ ಲೇಖನಗಳನ್ನು ಪ್ರಕಟಿಸಿ ನಿಜವಾಗಿಯೂ ಅವರ ವಿಕೃತ ಮನಸ್ಸನ್ನು ಬೆತ್ತಲೆಗೊಳಿಸಿದೆ. ನೀವು ಹೇಳಿದಂತೆ ಪ್ರಕಟಿಸದಿದ್ದರೆ, ಅವರ್ ಈ ಧೂರ್ತತನ ಮತ್ತಷ್ಟು ಇನ್ನಷ್ಟು ಪರಿಚಯ ನಮಗಾಗುತ್ತಿರಲಿಲ್ಲ ಅಲ್ಲವೆ?

  27. ರಾಘವೇಂದ್ರ ತುಂಗ says:

    ಧನ್ಯವಾದಗಳು ಅರವಿಂದ ಡಿಸೋಜಾ ಅವರಿಗೆ. ಕ್ರಿಸ್ಚಿಯಾನಿಟಿ Conversion ಇಷ್ಟು ಕೀಳು ಮಟ್ಟದವರೆಗೆ ತಲುಪಿದೆ ಎಂದು ನಮ್ಮ ಕಣ್ಣು ತೆರೆಸಿದ್ದಕ್ಕೆ.

  28. Narasimha says:

    Hello partap,
    thanX for publishing this article. I got to know slb has published articles against conversion in a series in vijaya karnataka paper. Can u plz publish all those articles also. Its my humble request.
    Jai Hind

  29. sumanth says:

    i’m writing this article after the release of another book’matantara-satyada mele halle’.though i have not read the book,i’m sure i day i shall………but coming to the article published in VK ,it was very good but the unfortunate thing is that if anybody(govt)makes a rule against conversion,they r termed as communals.

  30. sumanth says:

    it was very good…however i even thank arvind for his valuable suggetions and thoughts

  31. AMBADAS says:

    foolish article ……….

  32. Mohan says:

    ಮತಾ೦ತರದ ಬಗ್ಗೆ ಇಷ್ಟೆಲ್ಲ ಚರ್ಚೆ ನಡೆದ ನ೦ತರವೂ, ಹಿ೦ದುಗಳು ಇನ್ನು ಎಚ್ಚೆತ್ತುಕೊ೦ಡಿಲ್ಲ, ಇದಕ್ಕೆ ಸಾಕ್ಷೀಭೂತವಾಗಿ ಮೊನ್ನೆ ತಾನೆ ಪ್ರಸಿದ್ಢ “ಗಾಡ್ ಟೀವಿ”ಯ ಧರ್ಮ ಪ್ರಚಾರಕರಾದ Joyce Meyer ಬೆ೦ಗಳೂರಿಗೆ ಬ೦ದಿಳಿದಿದ್ದಾರೆ. ವಿಪರ್ಯಾಸವೆ೦ದರೆ ಅವರ ” Festival of Life” ಎ೦ಬ ಮೂರು ದಿನಗಳ ನಾಟಕೋತ್ಸವಕ್ಕೆ ನಮ್ಮದೇ ದಿನಪತ್ರಿಕೆಗಳು ಪ್ರಚಾರ ನೀಡುತ್ತಿವೆ. ಸರ್ಕಾರವೂ ಕಣ್ಮುಚ್ಚಿ ಕೂತಿದೆ.

  33. ಮೋಹನ್ says:

    ಪ್ರತಾಪ್,

    Joyce Meyer ಅವರ ” Festival of Life” ಬಗ್ಗೆ ನೀವೇನು ಹೇಳುತ್ತೀರಿ?

  34. ವೆಂಕಟೇಶ್, ಅಮೇರಿಕಾ. says:

    ಎಸ್ ಎಲ್ ಭೈರಪ್ಪನವರಿಂದ ಮತ್ತೊಂದು ಅದ್ಭುತ ಲೇಖನ. ಈಗಿನ ಭಾರತದ ಸ್ಥಿತಿಯನ್ನು ಯತಾವತ್ತಾಗಿ ಧೈರ್ಯದಿಂದ ವಿವರಿಸಿ (ಕೊನೇಪಕ್ಷ) ಹಿಂದೂ ಯುವಕರನ್ನು ಎಚ್ಚರಿಸುತ್ತಿರುವುದಕ್ಕೆ ನಮೋನ್ನಮಃ.
    ನಾನು ಇಷ್ಟು ಒಳ್ಳೆಯ ಸತ್ಯ ಸಂಶೋಧನೆಯ ಲೇಖನವನ್ನು ತಡವಾಗಿಯಾದರೂ ಓದಿದೆನಲ್ಲ ಎಂದು ಸಮಾಧಾನವಾಗುತ್ತಿದೆ.
    ಇದನ್ನು ಪ್ರತಾಪ್ ರವರು ಇಲ್ಲಿ ಪ್ರಕಟಿಸದಿದ್ದರೆ ನನ್ನಂಥವರಿಗೆ ಖಂಡಿತ ಓದಲು ಅವಕಾಶ ಆಗುತ್ತಿರಲಿಲ್ಲ. ಹಾಗಾಗಿ ಪ್ರತಾಪ್ ರವರಿಗೂ ವಂದನೆಗಳು.

    ಇವತ್ತು ದೇವೇಗೌಡ, ಲಾಲು ಪ್ರಸಾದ, ಮುಲಾಯಮ್ ಮುಂತಾದ ರಾಜಕೀಯದವರು ಹೇಗೆ ನಮ್ಮ ಧರ್ಮವನ್ನು ಶೋಷಣೆ ಮಾಡುತ್ತಿದ್ದಾರೆ ಅಂತ ಚೆನ್ನಾಗಿ ಬರೆದಿದ್ದಾರೆ.

    ನಮ್ಮ ಧರ್ಮ ವಿನಾಶದ ಅಂಚಿನಲ್ಲಿದ್ದಾಗ ನಮ್ಮವರನ್ನು ಎಚ್ಚರಿಸಲು ಆಗಾಗ್ಗೆ ಮಹಾತ್ಮರು ಹುಟ್ಟಿಬಂದಿದ್ದಾರೆ.
    ಶಂಕರಾಚಾರ್ಯರು ಹುಟ್ಟಿಬರದಿದ್ದರೆ ಹಿಂದೂ ಧರ್ಮವನ್ನು ಇವತ್ತು ಪುಸ್ತಕದಲ್ಲಿ ಮಾತ್ರ ನೋಡಬಹುದಾಗಿತ್ತು. ಶಿವಾಜಿಯಂಥ ವೀರರು, ವಿದ್ಯಾರಣ್ಯರಂಥ ದೂರದ್ರುಷ್ಟಿಯಿದ್ದವರು ಹುಟ್ಟದಿದ್ದರೆ, ಪ್ರತಿರೋಧ ತೋರದಿದ್ದರೆ ಯಾವತ್ತೋ ನಾವೆಲ್ಲ ಮುಸಲ್ಮಾನರಾಗಿರುತ್ತಿದ್ದೆವು.
    ಈಗ ಭೈರಪ್ಪ, ರಾಜಾರಾಂ, ಶೌರಿ, ಚಿ.ಮೂ, ಗಣೇಶ್, ಪ್ರತಾಪ್… ಮುಂತಾದವರು ಈ ಕಾಲದಲ್ಲಿ ಇರುವುದು ಸಮಾಧಾನಕರ.

    ಅದನ್ನೇ ಶ್ರೀಕೃಷ್ಣ ಗೀತೆಯಲ್ಲಿ ಹೇಳಿರುವುದು. “ಧರ್ಮ ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ…”

    ನೀವು ವಿದ್ಯಾನಂದ ಶೆಣೈರವರ ‘ಭಾರತ ದರ್ಶನ’ (೩ ಭಾಗವಿದೆ) ಕ್ಯಾಸೆಟ್ಟನ್ನು ಕೇಳಲೇಬೇಕು. ಭಾರತದ ಹಿಂದಿನ, ಇಂದಿನ ಸ್ಥಿತಿಯನ್ನು ಅದ್ಭುತ ಕಂಠದಿಂದ ವಿವರವಾಗಿ ತಿಳಿಸಿದ್ದಾರೆ. ಇದು ಕನ್ನಡದ ಅತಿ ಶ್ರೇಷ್ಠ ಕ್ಯಾಸೆಟ್ ಗಳಲ್ಲೊಂದು.

    ಹೀಗೆ ಇಂಥಹ ಜ್ನ್ಯಾನಿಗಳು ಪದೇ ಪದೇ ಹೇಳಿದಾಗಲೂ ಎಚ್ಚೆತ್ತು ಕೊಳ್ಳದೇ ಹೋದರೆ ಹಿಂದುಗಳಂಥ ಮೂರ್ಖರು ಇನ್ನಾರೂ ಇರಲಾರರು.

    #16 ಚಂದ್ರಮೋಹನ ಗೌಡರು ಬರೆದಿರುವುದನ್ನು ನಾನು ಅನುಮೋದಿಸುತ್ತೇನೆ. ನಮ್ಮ ದೇಶದ ಮಕ್ಕಳಿಗೆ ಇತಿಹಾಸವನ್ನು ಪಠ್ಯದಲ್ಲಿ ಹೇಗೆ ತಿರುಚಿ ಹೇಳಿದ್ದಾರೆಂದರೆ ನಾವು ಕೆಲವು ಧೀಮಂತ ಹಿಂದೂ ವೀರರ ಬಗ್ಗೆ ಅಸಹ್ಯ ಪಟ್ಟುಕೊಳ್ಳಬೇಕು, ಹಾಗಿದೆ.
    ಇವೆಕ್ಕೆಲ್ಲ ಬರೀ ಕ್ರಿಶ್ಚಿಯನ್ನರು, ಮುಸಲ್ಮಾನರು ಕಾರಣರಲ್ಲ. ಇಂಥವುಗಳನ್ನು ಮೌನವಾಗಿ ಸಹಿಸಿಕೊಂಡ ಹಿಂದೂಗಳೂ ಕೂಡ ಪರೋಕ್ಷವಾಗಿ ಕಾರಣರು. ಆದರೆ ಈಗಲಾದರೂ ಎಚ್ಚೆತ್ತು ಕೊಳ್ಳುವ ಅವಕಾಶ ಬಂದಿದೆ. ಮತಾಂತರಕ್ಕೆ ಪ್ರಚೋದಿಸಲು ಬರುವ ಏಜೆಂಟರನ್ನು ಹಿಡಿದು ಚಚ್ಚಬೇಕು. ನಮ್ಮಲ್ಲಿಯ ಮುಖ್ಯವಾಗಿ ದಲಿತರನ್ನು ಎಚ್ಚರಿಸಬೇಕು. ಇವರೆಲ್ಲ ಇವತ್ತು ರಾಜಕೀಯ ಸುಳಿಯಲ್ಲಿ ಸಿಕ್ಕು , ಬಡತನವನ್ನು ನೆಪವಾಗಿಟ್ಟು ಕೊಂಡು ಸೋಮಾರಿಗಳಾಗಿ, ಅಲ್ಪ ಹಣದ ಆಸೆಗಾಗಿ ಮತಾ೦ತರವಾಗುತ್ತಿದ್ದಾರೆ.

    ನಮ್ಮ ಇವತ್ತಿನ ವಿದ್ಯಾವಂತ ಹಿಂದೂಗಳನ್ನು ಹೇಗೆ ಮರುಳು ಮಾಡಬೇಕೆಂದು ಕ್ರಿಶ್ಚಿಯನ್ನರಿಗೆ ವ್ಯವಸ್ಥಿತವಾಗಿ ವರ್ಷನು ಗಟ್ಟಲೆ ತರಬೇತಿ ನೀಡಿರುತ್ತಾರೆ.
    #೨೧ ಅರವಿಂದ ಡಿಸೋಜನ ಬರಹವನ್ನು ನೋಡಿ.
    ನಮ್ಮವರು ಇಂಥ ಗೋಸು೦ಬೆಗಳು ಬರೆದಿದ್ದನ್ನು ಓದಿ “ಒಹ್ ಅವನು ನಮ್ಮ ಧರ್ಮದ ಬಗ್ಗೆ ಎಷ್ಟು ತಿಳಿದು ಕೊಂಡಿದ್ದಾನೆ” ಎಂದು ಹೇಳುವುದನ್ನು ನೋಡಿದರೆ,
    ಅಂದು ಆಸ್ಪತ್ರೆ-ಶಾಲೆ ಗಳನ್ನೂ ನೋಡಿ ಉದ್ಗರಿಸಿದ ನಮ್ಮ ಹಿಂದಿನ ತಲೆಮಾರು ಮಾಡಿದ ತಪ್ಪೇ ನಾವೂ ಮುಂದುವರೆಸಿ ಕೊಂಡು ಹೋಗುತ್ತಿದ್ದೇವೆ. ಇಂಥಹ ಮೋಸಗಳನ್ನು ನಮ್ಮ ಸ್ತ್ರೀಯರು ಸುಲಭವಾಗಿ ಅರ್ಥ ಮಾಡಿಕೊಳ್ಳುವುದಿಲ್ಲ ಅನ್ನೋದು ಇನ್ನೊಂದು ದುರಂತ. ಮತ್ತೊಮ್ಮೆ ಸೂಕ್ಷ್ಮವಾಗಿ ಓದಿ, ಅವನು ಏನನ್ನ ಡಿಫೆಂಡ್ ಮಾಡಿ ಕೊಳ್ಳುತ್ತಿದ್ದಾನೆ ಎನ್ನುವುದು ಅರ್ಥ ಮಾಡಿಕೊಳ್ಳಿ.
    ಅರ್ಥ ಮಾಡಿಕೊಳ್ಳಿ, ಮುಸ್ಲಿಮರು ಎದುರಿನಿಂದ ಕತ್ತಿಯಲ್ಲಿ ಹೊಡೆದರೆ, ಕ್ರಿಶ್ಚಿಯನ್ನರು ಹಿಂದಿನಿಂದ ಚೂರಿ ಹಾಕುತ್ತಾರೆ. ಕ್ರಿಶ್ಚಿಯನ್ನರು ನಯ ವಂಚಕರು, Slow poison.
    ಹಿಂದುಗಳಂತೆ ಹಣೆಗೆ ಹಚ್ಚಿಕೊಂಡು, ವಸ್ತ್ರ ಧರಿಸಿ, ನಯವಾಗಿ ಮಾತನಾಡಿ ಮೋಸ ಮಾಡುತ್ತಾರೆ. ಹಿಂದೂ ಗಳಂತೆಯೇ ಹೆಸರು ಇಟ್ಟುಕೊಳ್ಳುತ್ತಾರೆ. ಈ ಹೆಸರನ್ನು ಎಷ್ಟು ಜಾಣತನದಿಂದ ಉಪಯೋಗಿಸುತ್ತಾರೆಂದರೆ,

    ಇಲ್ಲೇ ನೋಡಿ ‘ಅರವಿಂದ-ಡಿಸೋಜ’.

    ಹಿಂದೂಗಳು ಎಲ್ಲಿ ಹೆಚ್ಚು ಇರುತ್ತಾರೋ, ಎಲ್ಲಿ ತಮ್ಮ ಬೆಳೆ ಬೇಯುವುದಿಲ್ಲವೋ ಅಲ್ಲಿ ‘ಅರವಿಂದ’, ಹಾಗೇ ಕ್ರಿಶ್ಚಿಯನ್ನರ ಜಾಗ (ಚರ್ಚು, ಕಾನ್ವೆಂಟು) ಗಳಲ್ಲಿ ಇವನು ಡಿಸೋಜ!
    ಅಂತೆಯೇ,
    ಚರ್ಚು ಹೋಗಿ ದೇವಾಲಯ ಆಯಿತು. ಬೈಬಲ್ ಹೋಗಿ ‘ಕ್ರಿಸ್ತವೇದ’ ಆಯಿತು.
    ಇವೆಲ್ಲ ಮಾಡಿರುವುದು, ಮೇಲ್ನೋಟದಲ್ಲಿ “ನಮಗೂ ನಿಮಗೂ ಏನು ವ್ಯತ್ಯಾಸವಿಲ್ಲ ಅಂತ ತೋರಿಸಿಕೊಂಡು ಹತ್ತಿರ ಸೆಳೆಯುವುದಕ್ಕಾಗಿ”
    ನಿಮ್ಮ ಕಛೇರಿಗಳಲ್ಲಿನ ಹುಡುಗಿಯರೂ/ಹುಡುಗರು? ಹಿಂದೂಗಳನ್ನು ಲವ್ (ಅನ್ನೋ ನಾಟಕ) ಮಾಡುವುದು, ನಮ್ಮ ಧರ್ಮಕ್ಕೆ ಸೇರುವುದರೆ ಮಾತ್ರ ಮದುವೆಯಾಗುತ್ತೇನೆ ಅನ್ನುವುದು, ನೀವೇ ಹೇಳಿ, ಅವನು/ಅವಳು ನಿಮ್ಮನ್ನು ನಿಜವಾಗಿಯೂ ಲವ್ ಮಾಡಿದ್ದನ ಅಥವಾ ಮತಾ೦ತರಕ್ಕಾಗಿ ಲವ್ ಮಾಡಿದರ?

    ‘ಏಸುದಾಸ್’ ಇವತ್ತು ನಮ್ಮ ಶ್ಲೋಕಗಳನ್ನು ಹೇಳಿರಬಹುದು. ಅಯ್ಯಪ್ಪ ಹಾಡುಗಳನ್ನು ಸುಶ್ರಾವ್ಯವಾಗಿ ಹೇಳಿರಬಹುದು. ನಾನೂ ಅವರನ್ನು ಒಬ್ಬ ಗಾಯಕನನ್ನಾಗಿ ಮೆಚ್ಚಿಕೊಳ್ಳೋಣ. ಆದರೆ ಇದರ ಹಿಂದೆ ಏನು ಅಪಾಯ ಕಾದಿದೆಯೋ ಇಂದು ನಮಗೆ ಗೊತ್ತಾಗುವುದಿಲ್ಲ. ಹಿಂದೆ ಕ್ರಿಶ್ಚಿಯನ್ನರ ಆಸ್ಪತ್ರೆ, ಕಾನ್ವೆಂಟ್ ಗಳನ್ನು ನೋಡಿ ನಿಬ್ಬೆರಗದಾಗ ಕೂಡ ಹೀಗೆ ಮಾಡಿದ್ದರು ನಮ್ಮ ಹಿರಿಯರು.
    ಏಸುದಾಸ್ ಹಿಂದೂ ದೇವಾಲಯಕ್ಕೆ ಹೋಗಬೇಕೆನ್ನುವ ಹಠ.
    ಇವತ್ತು ಏಸುದಾಸ್ ಪರ ಹಿಂದೂ ದೇವಾಲಯ ಪ್ರವೇಶಕ್ಕಾಗಿ ನಾವೂ ಹೋರಾಡುತ್ತೇವೆ! ನಮ್ಮ ಧರ್ಮದ ಕಟ್ಟು-ನಿಟ್ಟು ಗಳನ್ನು ಮುರಿಯಲು ಕ್ರಿಶ್ಚಿಯನ್ನರು ಹೂಡಿದ ಆಟ ಇದು. ಈಚೆಗೆ ಕನ್ನಡ ಚಿತ್ರನಟಿ ಜಯಮಾಲಾ ಕೂಡ ಇಂಥಹ ನಾಟಕ ಆಡಿದ್ದು ಬಹಳ ಜನ ಗಮನಿಸಿರಲಾರು.ಜಯಮಾಲಾ ಪತಿ ಪ್ರಭಾಕರ್, ಕ್ರಿಶ್ಚಿಯನ್. ಒಮ್ಮೆ ಯೋಚಿಸಿ, ಅವರು ನಮ್ಮ ಬೇರೆ ದೇವಾಲಯಕ್ಕೆ ಯಾಕೆ ಹೋಗುವುದಿಲ್ಲ? ಒಬ್ಬ ಕ್ರಿಸ್ಚಿಯನ್ನಗೆ ಏನು ಕೆಲಸ ಅಲ್ಲಿ, ಅಶ್ಟು ಶ್ರದ್ದೆಯಿದ್ದರೆ ನಮ್ಮ ಧರ್ಮಕ್ಕೆ ಏಕೆ ಸೇರುವುದಿಲ್ಲ?
    ಈ ಮಾತುಗಳು ಇವತ್ತು ನಿಮಗೆ ಆಕ್ಷೇಪಣೆ ಅನ್ನಿಸಬಹುದು. ಹಿಂದೆ ನಮ್ಮ ಮಹಾತ್ಮರು ಹೇಳಿದಾಗಲೂ ನಮ್ಮ ಪೂರ್ವಜರು ಆಕ್ಷೇಪಣೆ ಎತ್ತಿದ್ದರು. ಈಗ??
    ಹಾಗಾಗಿ ಈ ಮತಾ೦ತರಿ ಗಳನ್ನು ದೂರ ಇಟ್ಟರೆ ಊಳೆಯದು. ಹಾಗಂತ, ಕಂಡ ಕಂಡ ಕ್ರಿಶ್ಚಿಯನ್ನರಿಗೆ ಕಲ್ಲು ಹೊಡೆಯಬೇಕು, ಕ್ರಿಶ್ಚಿಯನ್ನರ ಜತೆ ನಮ್ಮ ವಿರೋಧ ಬೆಳೆಸಿಕೊಳ್ಳ ಬೇಕೆಂದು ಅರ್ಥವಲ್ಲ. ನೀರಿನಲ್ಲೇ, ಕೆಸರಲ್ಲೇ ಇದ್ದರೂ ಅದನ್ನು ಅಂಟಿಸಿಕೊಳ್ಳದ ಕಮಲದ೦ತಿರಬೇಕು.

    ಈ ಸಂಧರ್ಭದಲ್ಲಿ ನಾವು ಫ್ರಾ೦ಕೊ ಗೋತಿಯೇ ಅವರನ್ನು ವಂದಿಸಲೇ ಬೇಕು.
    ಪ್ರತಾಪ್ ಜಿ, ಇವರ ಬಗ್ಗೆ ಒಂದು ಲೇಖನವನ್ನು ನಮಗೆ ಕೊಡುಗೆ ನೀಡಿ, ಪ್ಲೀಜ್…

  35. sanjeev kumar sirnoorkar says:

    its amazing article by bhyrappa…………………super!!!

  36. Nagabhushana says:

    Superb,
    SL Bhairappa Sir, Thumba Thanks.

  37. Sudhee says:

    sir really superb article.

    You opened our eyes…..

  38. Rajesh R says:

    Excellent article by SL Bhyrappa, I read it today… also read Ravi Belagere’s comments. Obviously Ravi has failed miserably. He has shown that how pseudo he is…

  39. vandita says:

    i’ve always been a fan of SL Bhyrappa…..thanks for the article

  40. Anil Kumar Reddy says:

    guruji, Thank you very much for such a eye opening article

  41. Yadunandana V says:

    venkatesh , nimma comment ivattu nodidenalla anta tumba santosha agta ide…….. nanu vk yalli banda ella article odiddene……… nanage internet bagge astagi gottiralilla……… ega gottagide……. venkatesh avarige (#34) tumba thanx.

  42. narendra says:

    thanks for wonderful explanation given by #34ವೆಂಕಟೇಶ್, ಅಮೇರಿಕಾ

  43. Shashidhar says:

    Hi Pratap, You are just hidden jems of karnataka, can you make a interview of SL.Bhyrappa’s in any of TV Channels ?

  44. varun says:

    i read d article which was very informative…. thanks for publishing this article

  45. Ajay kumar says:

    sir e lekhana odida mele nange kannalli neeru bantu, nange barta iro kopa ashstistalla……. nan jeevana irovaregu nanu shakti meeri nanna aaryamaate baratambeya sevegaagi nanna jeevana mudipu……. jai bharatambe….. hindu dharma rakshane nanna parama dheya…..

  46. maantu says:

    hmm no words