ಈ ಬಾರಿ ದಸರಾ ಉದ್ಘಾಟನೆಗೆ ಡಾ.ಎಸ್.ಎಲ್.ಬೈರಪ್ಪ ಅವರನ್ನೇ ಆಮಂತ್ರಿಸಿ : ಸಂಸದ ಪ್ರತಾಪ ಸಿಂಹ ಪತ್ರ,,, ಮೈಸೂರು, ಆ.07 : ವಿಶ್ವವಿಖ್ಯಾತ ಮೈಸೂರು ದಸರ ಮಹೋತ್ಸವದ ಉದ್ಘಾಟನೆಗೆ ಖ್ಯಾತ ಸಾಹಿತಿ ಡಾ.ಎಸ್.ಎಲ್.ಬೈರಪ್ಪ ಅವರನ್ನು ಆಮಂತ್ರಿಸುವಂತೆ ಸರಕಾರಕ್ಕೆ ಮನವಿ ಪೂರ್ವಕ ಒತ್ತಾಯ ಮಾಡಲಾಗಿದೆ. ಮೈಸೂರು-ಕೊಡಗು ಸಂಸದ ಪ್ರತಾಪ ಸಿಂಹ ಈ ಬಗ್ಗೆ ಹೇಳಿಕೆ ನೀಡಿದ್ದು, ಶತಮಾನೋತ್ಸವ ಆಚರಣೆಯ ಸಂಭ್ರಮದಲ್ಲಿರುವ ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಯೂ ಆಗಿರುವ ಬೈರಪ್ಪ ಅವರಿಗೆ ದಸರಾ ಬಗ್ಗೆ ಅಪಾರವಾದ ಅಭಿಮಾನ. ಆದ್ದರಿಂದ ದಸರಾ ಉದ್ಘಾಟನೆಗೆ […]