Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Latest News > ಫಾಲ್ಕನ್ ಟೈರ್ಸ್ ಎಂಪ್ಲಾಯೀಸ್

ಫಾಲ್ಕನ್ ಟೈರ್ಸ್ ಎಂಪ್ಲಾಯೀಸ್

ಫಾಲ್ಕನ್ ಕಾರ್ಖಾನೆ ಮತ್ತೆ ಕಾರ್ಯರಂಭಗೊಳಿಸುವ ಸಂಬಂಧವಾಗಿ ಇಂದು ಬೆಂಗಳೂರಿನಲ್ಲಿ ದಿನಾಂಕ:18/06/2015ರಂದು ಮಹತ್ವದ ಸಭೆಯನ್ನು ಹಮ್ಮಿಕೊಳ್ಳಲಾಗಿದ್ದು, ಸದರಿ ಸಭೆಗೆ ಹೊರಟಂತಹ ಫಾಲ್ಕನ್ ಟೈರ್ಸ್ ಎಂಪ್ಲಾಯೀಸ್ ಯೂನಿಯನ್‍ನ ಸದಸ್ಯರಿಗೆ ಅನುಕೂಲವಾಗುವಂತೆ ವಿಶೇಷ ರೈಲ್ವೆ ಬೋಗಿಗಳನ್ನು ವ್ಯವಸ್ಥೆ ಮಾಡಿಸಿ ಕೊಡಲಾಯಿತು. ಹಾಗೂ ಬೆಳಿಗ್ಗೆ ಮೈಸೂರು ಕೇಂದ್ರ ರೈಲ್ವೆ1501391_1612320749028277_8928883087491179673_o ನಿಲ್ದಾಣಕ್ಕೆ ಖುದ್ದು ಹೋಗಿ ಕಾರ್ಮಿಕರಿಗೆ ಬೀಳು ಕೊಡಲಾಯಿತು

Comments are closed.