Date : 16-06-2015 | no Comment. | Read More
ಭಾರತೀಯ ಪತ್ರಿಕಾ ಮಂಡಳಿ ಸದಸ್ಯರಾಗಿ ಸಂಸದ ಪ್ರತಾಪ್ ಸಿಂಹ ನೇಮಕ ಮೈಸೂರು ಹಾಗೂ ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಅವರನ್ನು ಪ್ರತಿಷ್ಠಿತ ಭಾರತೀಯ ಪತ್ರಿಕಾ ಮಂಡಳಿಯ ಸದಸ್ಯರನ್ನಾಗಿ ಕೇಂದ್ರ ಮತ್ತು ವಾರ್ತಾ ಪ್ರಸಾರ ಖಾತೆ ಸಚಿವಾಲಯ ನೇಮಕ ಮಾಡಿದೆ. ಸದಸ್ಯತ್ವದ ಅವಧಿಯು ಮೂರು ವರ್ಷಕ್ಕೆ ಸೀಮಿತವಾಗಿರುವಂತೆ ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ. ಇದು ಕಾನೂನುಬದ್ಧ ಸಂಸ್ಥೆಯಾಗಿದ್ದು, ಪ್ರಮುಖವಾಗಿ ಮುದ್ರಣ ಮಾಧ್ಯಮದ ರೀತಿ-ರಿವಾಜುಗಳ ಮೇಲೆ ನಿಗಾ ಇಡುತ್ತದೆ. ಪ್ರಜತಂತ್ರ ವ್ಯವಸ್ಥೆಯಲ್ಲಿ ವಾಕ್ ಸ್ವಾತಂತ್ರ್ಯ ಕಾಪಾಡುವ ಅಗ್ರಮಾನ್ಯ ಮಂಡಳಿ ಇದಾಗಿದೆ. ಅಷ್ಟು […]