*/
Date : 12-11-2016 | no Comment. | Read More
ಇದು ಕೇವಲ ಎರಡು ನೋಟುಗಳ ಕಥೆಯಲ್ಲ, ದೂರವಾಗಲಿದೆ ದೇಶದ ವ್ಯಥೆ! —————————————————————- ಆ ಅಲರ್ಟ್ ಬಂದಾಗ ನವಂಬರ್ 8, ಸಂಜೆ ಏಳೂಮುಕ್ಕಾಲು! ಪ್ರಧಾನಿ ನರೇಂದ್ರ ಮೋದಿಯವರು ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂಬ ತುರ್ತು ಸೂಚನೆ ಅದಾಗಿತ್ತು. ಅದಕ್ಕೂ ಮುನ್ನ ನೌಕಾಪಡೆ, ಭೂಸೇನೆ ಹಾಗೂ ವಾಯುಸೇನೆಯ ಮುಖ್ಯಸ್ಥರ ಜತೆ ನರೇಂದ್ರ ಮೋದಿಯವರು ದೀರ್ಘ ಸಮಾಲೋಚನೆ ನಡೆಸಿದ್ದರು. ಅದರ ಬೆನ್ನಲ್ಲೇ ಕ್ಯಾಬಿನೆಟ್ ಮೀಟಿಂಗ್. ಬಳಿಕ ದೇಶವನ್ನುದ್ದೇಶಿಸಿ ಭಾಷಣ, ಮರುಕ್ಷಣವೇ ಸೇನಾಪಡೆಗಳ ಸರ್ವೋಚ್ಛ ದಂಡನಾಯಕರಾದ ರಾಷ್ಟ್ರಪತಿಗಳ ಭೇಟಿ. ಯುದ್ಧ ಘೋಷಣೆ ಖಂಡಿತ ಎಂದೇ […]