*/
| ಹೆಸರು: | ಪ್ರತಾಪ್ ಸಿಂಹ |
| ತಂದೆ: | ಬಿ.ಇ. ಗೋಪಾಲ ಗೌಡ |
| ತಾಯಿ: | ಪುಷ್ಪ |
| ವಿದ್ಯಾರ್ಹತೆ: | ಎಂಸಿಜೆ (ಪತ್ರಿಕೋದ್ಯಮದಲ್ಲಿ ಸ್ನಾತ್ತಕೋತ್ತರ ಪದವಿ) |
| ಪ್ರಶಸ್ತಿ, ಪುರಸ್ಕಾರ: | 2011ರಲ್ಲಿ ಪತ್ರಿಕೋದ್ಯಮಕ್ಕಾಗಿ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿ. ಈ ಪ್ರಶಸ್ತಿ ಪಡೆದ ಅತ್ಯಂತ ಕಿರಿಯ ಪತ್ರಕರ್ತ ಎಂಬ ಹೆಗ್ಗಳಿಕೆ. |
| 2008ರಲ್ಲಿ ಅಂಕಣ ಬರಹಕ್ಕಾಗಿ (ಬೆತ್ತಲೆ ಜಗತ್ತು) ನೀಡಿದ ಮೊಟ್ಟಮೊದಲ ಆರ್ಯಭಟ ಪ್ರಶಸ್ತಿ |
|
| ಪುಸ್ತಕಗಳು: | ನರೇಂದ್ರ ಮೋದಿ; ಯಾರೂ ತುಳಿಯದ ಹಾದಿ. |
| ಟಿಪ್ಪುಸುಲ್ತಾನ: ಸ್ವಾತಂತ್ರವೀರನಾ? | |
| ನೇತಾಜಿ: ಚಲೋ ದಿಲ್ಲಿ ಎಂದು ಹೋದರೆಲ್ಲಿ?. | |
| ಅನುಭವ: | ಪತ್ರಿಕೋದ್ಯಮದಲ್ಲಿ 13 ವರ್ಷ ಸೇವೆ |