Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Profile

Profile

ಹೆಸರು:  ಪ್ರತಾಪ್ ಸಿಂಹ
ತಂದೆ:  ಬಿ.ಇ. ಗೋಪಾಲ ಗೌಡ
ತಾಯಿ:  ಪುಷ್ಪ
ವಿದ್ಯಾರ್ಹತೆ:  ಎಂಸಿಜೆ (ಪತ್ರಿಕೋದ್ಯಮದಲ್ಲಿ  ಸ್ನಾತ್ತಕೋತ್ತರ   ಪದವಿ)
ಪ್ರಶಸ್ತಿ,   ಪುರಸ್ಕಾರ: 2011ರಲ್ಲಿ  ಪತ್ರಿಕೋದ್ಯಮಕ್ಕಾಗಿ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿ.
ಈ ಪ್ರಶಸ್ತಿ ಪಡೆದ ಅತ್ಯಂತ ಕಿರಿಯ ಪತ್ರಕರ್ತ ಎಂಬ ಹೆಗ್ಗಳಿಕೆ.
2008ರಲ್ಲಿ ಅಂಕಣ ಬರಹಕ್ಕಾಗಿ (ಬೆತ್ತಲೆ ಜಗತ್ತು)  ನೀಡಿದ
ಮೊಟ್ಟಮೊದಲ ಆರ್ಯಭಟ ಪ್ರಶಸ್ತಿ
ಪುಸ್ತಕಗಳು: ನರೇಂದ್ರ ಮೋದಿ; ಯಾರೂ  ತುಳಿಯದ ಹಾದಿ.
ಟಿಪ್ಪುಸುಲ್ತಾನ:  ಸ್ವಾತಂತ್ರವೀರನಾ?
ನೇತಾಜಿ: ಚಲೋ ದಿಲ್ಲಿ ಎಂದು ಹೋದರೆಲ್ಲಿ?.
ಅನುಭವ: ಪತ್ರಿಕೋದ್ಯಮದಲ್ಲಿ 13 ವರ್ಷ ಸೇವೆ

 

Click Here To Download Pratapsimha Brochure