Your Views

ನಾನು ಹೇಳಬೇಕಾದುದ್ದನ್ನು ಪ್ರತಿವಾರವೂ ನಿಮ್ಮ ಮುಂದಿಡುತ್ತಲೇ ಬಂದಿದ್ದೇನೆ. ಅದನ್ನು ಓದಿದ ಮೇಲೆ ನಿಮಗೂ ನನ್ನ ಬಗ್ಗೆ, ನನ್ನ ಲೇಖನಗಳ ಬಗ್ಗೆ ಒಂದಿಷ್ಟನ್ನು ಹೇಳಬೇಕೆನಿಸಿರುತ್ತದೆ. ಅಷ್ಟಕ್ಕೂ ನನ್ನ ಲೇಖನಗಳು ಕೆಲವೊಮ್ಮೆ ನಿಮಗೆ ಖುಷಿ ಕೊಟ್ಟಿರಬಹುದು, ನಿಮ್ಮ ಮತ್ತು ನನ್ನ ಅಭಿಪ್ರಾಯಗಳು ಒಂದಕ್ಕೊಂದು ತಾಳೆಯಾಗಿರಬಹುದು. ಮಗದೊಮ್ಮೆ ನನ್ನ ವಾದ, ಅಭಿಪ್ರಾಯವನ್ನು ನೀವು ಒಪ್ಪದೇ ಹೋಗಿರಲೂಬಹುದು. ಸಣ್ಣದಾಗಿ ನನ್ನ ಮೇಲೆ ನಿಮಗೆ ಕೋಪವೂ ಬಂದಿರಬಹುದು. ಅಂತಹ ಮುನಿಸು, ಮೆಚ್ಚುಗೆಗಳನ್ನು ಇಲ್ಲಿ ಮುಕ್ತವಾಗಿ ವ್ಯಕ್ತಪಡಿಸಬಹುದು. ಆದರೆ ನಿಮ್ಮ ಟೀಕೆ, ಟಿಪ್ಪಣಿಗಳು ವಸ್ತುನಿಷ್ಠ ಹಾಗೂ ಸಕಾರಾತ್ಮಕವಾಗಿರಲಿ.

download movies
buy soma
buy imitrex buy amoxicillin
buy lumigan online >
buy retin a >
buy ultram online >
buy imitrex online >