Aug 22nd, 2008 by Pratap Simha
ಟೀಕೆಗೆ ನಿಲುಕದವರು ಯಾರೂ ಇಲ್ಲ. ಅದು ವೈಚಾರಿಕತೆಯ ಚೌಕಟ್ಟಿನೊಳಗೆ ಇರಬೇಕು. ಆದರೆ ನನ್ನ ಲೇಖನಗಳ ಬಗ್ಗೆ ಕಿಡಿ ಕಾರುವ ಆವೇಶದಲ್ಲಿ ಕೆಲವರು ಕ್ಷುಲ್ಲಕ ಆರೋಪಗಳನ್ನೂ ಮಾಡಿಬಿಡುತ್ತಾರೆ. ಅಂತಹ ಕೆಲವು ಟೀಕೆಗಳ, ಮತ್ಸರದಿಂದ ಕೂಡಿದ ಬರಹಗಳ ತುಣುಕಗಳು ಇಲ್ಲಿವೆ.
೧. “ಮಾವೋ, ಮಾರ್ಕ್ಸ್, ಏಂಜೆಲ್ಸ್, ಯಾರೂ ಇಲ್ಲವೆ ಇಂಡಿಯನ್ಸ್?” ಎಂಬ ನನ್ನ ಲೇಖನದ ವಿರುದ್ಧ ಜುಲೈ ೬ರಂದು ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ವೇಳೆ ನನಗೆ “ಅಮೆರಿಕದ ಸಿಐಎ ಏಜೆಂಟ್” ಎಂದು ಹಣೆಪಟ್ಟಿ ನೀಡಿರುವುದು.




nayi bogalidare swarga loka halaguvudilla !!!
mattu
nayi kalige kachchuttadendu navu nayiya kalige kachchabahude?
forget about these mentally challenged people. continue your way.
all the best.
Hello Sir,
Truth always will be very bitter only, but what ever u written it is true only Sir. I have seen many people opposed n-deal before ur article is publish and after ur article is published that made them to understand and support for n-deal . Your article made a people to think about the technology growth (Not political support). I am sure if any other ruling party was also there u have supported n-deal (I mean to say ur not political). They took in a negative way (CPM).
Any how PM has signed n –deal na, Sir while reading this (Manglore Paper )I was so uptight , Really ur very Brave .
Take Care “ALL THE BEST”
We are always with u.
Hello sir..
Satya halidre psycho anta hanepatti!!dis s too much…Just say “I DON CARE”…V r dere wid u..Keep ROCKIN..as same SIMHA…
tkcr.
‘ಸಿಂಹ’ ಬೊಗಳುವ ನಾಯಿಗಳಿಗೆ ಎಂದೂ ಹೆದರುವುದಿಲ್ಲ …
ಹೆದರುವ ಅಗತ್ಯವೂ ಇಲ್ಲ…
‘ಸತ್ಯ’ದ ಜ್ವಾಲೆ ‘ಸಿಂಹ’ದಿಂದ ಹೀಗೆ ಹೊರಬರುತ್ತಿರಲಿ….
HALKAT JANA (communists).
THE “SHOW” MUST GO ON…..
“SIMHA IS SIMHA”.
don’t bother about critics of this people ,they are unfaithful to their motherland itself who are they to critisize you and vijakarnataka paper.
just do your job with all the strength.
all the best
ಚೀನಾ ಭಾರತದ ಮೇಲೆ ಆಕ್ರಮಣ ಮಾಡಿದಾಗಲೇ ಇವರ ನಿಜ ಬಣ್ಣ ಗೊತ್ತಾಗಿದೆ. ಇನ್ನು ಇವರು ಮಾಡುವ ಪ್ರತಿಭಟನೆಗೆಲ್ಲಾ ಪ್ರಾಮುಖ್ಯತೆ ಕೊಡುವುದು ಏಕೆ? ಅವರನ್ನು ತಿದ್ದಲು ಯಾರಿಂದಲೂ ಸಾಧ್ಯವಿಲ್ಲ.
ಅವರೇ ಹೇಳಿದಂತೆ “ಬೊಗಳುವ ನಾಯಿಗಳು” ಮಾತ್ರ. ಬೇರೆ ಕೆಲಸವಿಲ್ಲದಿದ್ದರೆ ಮಾಡುವುದು ಇಷ್ಟೆ. ಕಂಡ ಕಂಡದ್ದಕ್ಕೆಲ್ಲಾ ಬೀದಿ ನಾಯಿಗಳಂತೆ ಬೊಗಳುವುದು. ಬೀದಿ ನಾಯಿಗಳಿಂದ ಏನು ಉಪಯೋಗವೆಂದು ವಿವರಿಸುವ ಅಗತ್ಯವಿಲ್ಲ.
Pratap has been doing a good job as a professional by exposing the “Current Affairs” to the people. It is the CPM, this time. I guess , Pratap has described the ‘merit’ of the CPM in the best way possible in his article. There is a saying “Nothing is permanent except change” . But these communists are the only exception for it. The criticism by the DFYI president clearly shows his character. What is the credibility of this man to criticise Pratap personally by calling him as an ‘Agent of CIA’? What is his contribution to the society? He is just another political baffoon! Pratap is writing the facts of the issues and creating awareness in the society.The CPM is surely misleading the people. Anyways, hats off to Pratap for another good article. Carry on Pratap.
ಬರೆದಿರೋ ಲೇಖನದ ಬಗ್ಗೆ ಮಾತಾಡೋದು,ಅದ್ರಲ್ಲಿರೋ ಟೀಕೆಗೆ ವಿಶ್ಲೇಷಣೆ ನೀಡೋದು ಬಿಟ್ಟು ಸಂಘ ಪರಿವಾರ,ಮಾನಸಿಕ ರೋಗಿ ,ಗೋಡೆ ಬರಹ ಅದು ಇದು ಅಂತ ಏನೇನೋ ಮಾತಾಡ್ತಾರಲ್ಲ ಈ ಸಿ ಪಿ ಎಂ ಗೆ ಬುದ್ದಿ ಬರೋದು ಯಾವಾಗ ?
Dont know what this communist’s going to proov them selvs? why they are not fighting,protesting against recent bomb blasts in bangalore and ahmadabad, and in amarnath isuues. why they are not thinking beyond their limited circle.ಇಂತಹ ಹುಚ್ಚಟಗಳನ್ನು ಬಿಟ್ಟು ಅಭಿವೃದ್ಡಿ ಬಗ್ಗೆ ಏಕೆ ಯೋಚ್ನೆ ಮಾಡೋಲ್ಲ.ಚಿದಂಬರ ಹೆಬ್ಬಾರ ನವರು ಹೇಳಿದ ಹಾಗೆ ಇವರಿಗೆ ಬುದ್ಧಿ ಬರೋದು ಯಾವಾಗ?????????
Dear Prathap
Communist are in the final stage. Come join LETS CLEAN INDIA from communist most probable known as terrorist, Naxals, Fools, Donkeys etc.,
Hi Pratap,
Communistara siddanta ivaga avarige tirugu baana vaagi bittide!
adakke nija udaharane Tata Nano Car vivada.
Hene irali kalakke takka age siddantana maarpaadu maaduvudu olledu.
Hariyuva neeru chenda, Nilluva Neeralla.
Thanks,
Pradeep CS
Dear friends
We are living, and leaving in global-village, Try to understand generation gap , V bhat or P simha is , or are not doing any thing wrong .still even I don’t know how much every person dedicated for the work .work is not work-shop, or worship . it is devotion what we do in right path , atelat we should not work two punch between in lunch.
Regards
hi pratap,
the necessary job u need to do is u must give ans for the question arised by lankesh pathrike(gauri)…. because some times it seems that they are correct when rightists r not answerig for their question….. there was some comments about u also, atlest anser for that(before 3 months i read in lankesh that u asked sorry for your writing regarding kle islamic society)
Undebatably, communists in our country are anti-Indians. They love China and Chinese leaders. Shame!
simha saaguttide naayigalu bhogaluttive bhogalu ಬೀಡಿ…….
Istakku Bhogaluva naayigalu kacchodillavallave ?
mr pratap simha
i have read many a article of yours. highly incisive and honest articles. it requires a great amount of grit and deep knowledge about the thing one is expressing. dont get distracted by adverse remarks. infact more the adverse remark more daring and honest the article seems. keep it up. no reason to bow down. society needs such valiant writers.
best wishes
Dr Gnanadev
Iddaddanna iddakiddang helidra, yeddaband yedigoddangaat..
Hi sir you proceed your work dont worrie about thant MENTALS, Peoples
ಶೀರ್ಷಿಕೆ: “ನಾಯಿ ಬೊಗಳಿದರೆ ಸ್ವರ್ಗ ಹಾಳಾಗುವುದಿಲ್ಲ; ಆದರೆ ಭೂಲೋಕ ಹಾಳಾಗುವುದಲ್ಲ?”
ಈ ಹಿಂದಿನ ಟೀಕೆ ಬಗ್ಗೆಯೂ, ಇದಕ್ಕೂ ಬಹಳಷ್ಟು ಜನ ಒಂದೇ ಮಾತು ಹೇಳಿದ್ದಾರೆ, ಅದೇನೆಂದರೆ ಟೀಕಾಕಾರರನ್ನು ನಾಯಿಗಳೆಂದು ನಿರ್ಲಕ್ಷಿಸಬೇಕು; ನಾಯಿಗೆ ಕಚ್ಚಲು ಹೋಗಬಾರದು ಎಂದು. ಆದರೆ ಆ ಥರ ಮಾಡಿದರೆ ಬೀದಿಗಳಲ್ಲಿ ನಾಯಿಗಳೇ ತುಂಬಿ ನಡೆಯಲು ಜಾಗವಿಲ್ಲವಾದೀತು. ಆದ್ದರಿಂದ ಸಮಯ ಬಂದಾಗ ಅವುಗಳನ್ನು ಹೊಡೆಯುವುದೂ ಮುಖ್ಯ. ಅದೂ ಅಲ್ಲದೆ ತಮ್ಮ ಪಾಡಿಗೆ ತಾವಿರುವ ಸಾಮಾನ್ಯ ಮನುಷ್ಯರು ಟೀಕೆಗಳನ್ನು ನಿರ್ಲಕ್ಷಿಸಬಹುದು. ಖ್ಯಾತ ಪತ್ರಕರ್ತರ ಬಗ್ಗೆ ಇಂತಹ ಹುರುಳಿಲ್ಲದ ಆರೋಪಗಳನ್ನು ಮಾಡಿದರೆ ಸುಮ್ಮನಿರಲು ಸಾಧ್ಯವಿಲ್ಲ. ಆಹಾ..ಆ ಬರವಣಿಗೆಯಲ್ಲೂ ಏನಾದರು ಹೊಸತನವಿದ್ದರೆ ಅದೊಂದು ಮಾತು; ಮತ್ತೆ ಮತ್ತೆ ವಿ.ಕ. ಪತ್ರಿಕೆಗೆ “ಕೇಸರಿ ಪತ್ರಿಕೆ ” ಎಂಬ ಬಿರುದು. ಇತ್ತೀಚೆಗಷ್ಟೇ ಪ್ರಕಟವಾಗಿದ್ದ ಮತಾಂತರ ಸಂವಾದವನ್ನು ಓದಿದ್ದಾರೆಯೇ ಈ ಜನಗಳು? ಪರ-ವಿರೋಧ ಎರಡನ್ನೂ ಸಮಾನವಾಗಿ ಪ್ರಕಟಿಸುವ ಇನ್ನೊಂದು ಪತ್ರಿಕೆಯನ್ನು ತೋರಿಸಲಿ ನೋಡೋಣ. ಇನ್ನು ಭಟ್ಟರ ಅಹಂಕಾರದ ಬಗ್ಗೆ ಮಾತಾಡಲು ಇವರಿಗೆ ಯಾವ ಹಕ್ಕೂ ಇಲ್ಲ. ಹುಚ್ಚರಿಗೆ ಇಡೀ ಜಗತ್ತು (ವೈದ್ಯರೂ ಸೇರಿದಂತೆ) ಹುಚ್ಚರ ಸಂತೆಯಂತೆ ಕಾಣುವುದಂತೆ. ಆದ್ದರಿಂದ ಇವರ ಹುಚ್ಚು ವಾಸಿ ಮಾಡುವ ಪ್ರತಾಪ್ ಸಿಂಹ ಅವರು ಇವರಿಗೆ ಮಾನಸಿಕ ರೋಗಿಯಂತೆ ಅನಿಸುವುದರಲ್ಲಿ ಅಚ್ಚರಿಯೇನಿಲ್ಲ ಬಿಡಿ. ಇಂತಹ ಹುಚ್ಚರಿಂದಾಗಿ ಸಮಾಜಕ್ಕೆ ಕಂಟಕವಿದೆ.