ಮತಾಂತರ ಬಗ್ಗೆ ಭೈರಪ್ಪ ಏನನ್ನುತ್ತಾರೆ?

Thursday, October 23rd, 2008

ಅಕ್ಟೋಬರ್ ೧೬ರಂದು ಮತಾಂತರದ ಬಗ್ಗೆ ಖ್ಯಾತ ಸಾಹಿತಿ ಎಸ್.ಎಲ್. ಭೈರಪ್ಪನವರು “ವಿಜಯ ಕರ್ನಾಟಕ”ದಲ್ಲಿ ಬರೆದಿದ್ದ ಲೇಖನವನ್ನು ಓದಲು “ಈ ಪೇಪರ್”ನ ತಾಂತ್ರಿಕ ದೋಷದಿಂದಾಗಿ ಹಲವರಿಗೆ ಸಾಧ್ಯವಾಗಿಲ್ಲ. ಅಂತಹ ಓದುಗರ ಮನವಿ ಮೇರೆಗೆ ಭೈರಪ್ಪನವರ ಲೇಖನವನ್ನು ಇಲ್ಲಿ ನೀಡಲಾಗಿದೆ.

ರವಿ ಬೆಳಗೆರೆ ನೀಡಿದ ಉತ್ತರ, ಅವರಿಗೆ ದೊರೆತ ಪ್ರತ್ಯುತ್ತರ

Tuesday, October 21st, 2008
ರವಿ ಬೆಳಗೆರೆ ನೀಡಿದ ಉತ್ತರ, ಅವರಿಗೆ ದೊರೆತ ಪ್ರತ್ಯುತ್ತರ

ಅಕ್ಟೋಬರ್ 16ರಂದು ‘ವಿಜಯ ಕರ್ನಾಟಕ’ ಪತ್ರಿಕೆಯ ಮುಖಪುಟದಲ್ಲಿ “ಇಂಥ ಘಟನೆ ಬೇರೆ ಯಾವ ದೇಶದಲ್ಲಿ ನಡೆದೀತು?” ಎಂಬ ಶೀರ್ಷಿಕೆಯಡಿ ಖ್ಯಾತ ಸಾಹಿತಿ ಎಸ್.ಎಲ್. ಭೈರಪ್ಪನವರು ಬರೆದ ವಿಚಾರಪೂರ್ಣ ಲೇಖನವನ್ನು ಖಂಡಿತ ನೀವು ಓದಿರುತ್ತೀರಿ. ಅವರ ಲೇಖನಕ್ಕೆ ಪ್ರತಿಕ್ರಿಯಿಸಿ ಜನಪ್ರಿಯ ಪತ್ರಕರ್ತ ರವಿ ಬೆಳಗೆರೆಯವರು ಅಕ್ಟೋಬರ್ 19ರಂದು  “ಭೈರಪ್ಪ ಇತಿಹಾಸಕಾರ, ಬರಹಗಾರ: ಸದ್ಯ ಮುತ್ಸದ್ದಿಯಲ್ಲ?” ಎಂಬ ಲೇಖನ ಬರೆದು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡರು. ಅಕ್ಟೋಬರ್ 20ರಂದು ಉತ್ತರ ಪಡೆದುಕೊಳ್ಳುವ ಸರದಿ ರವಿ ಬೆಳಗೆರೆಯವರದ್ದಾಗಿತ್ತು. ಮಂಗಳೂರಿನ ರಾಮಚಂದ್ರ ಶೆಣೈ (None, [...]

‘ಗಾಂಧೀಜಿ ಭಾಷೆ’ ನಮ್ಮನ್ನಾಳುವವರಿಗೆ ಅರ್ಥವಾಗೊಲ್ಲ!

Monday, October 20th, 2008

ಮಹಾರಾಷ್ಟ್ರ ನವನಿರ್ಮಾಣ ಸೇನಾದ (ಎಂಎನ್‌ಎಸ್) ನಾಯಕ ರಾಜ್ ಠಾಕ್ರೆ ಹಿಡಿದಿರುವ ಮಾರ್ಗ ಸರಿಯೋ ಅಥವಾ ತಪ್ಪೋ ಎಂಬ ಚರ್ಚೆ ‘ಬುದ್ಧಿಜೀವಿ’ಗಳ ನಡುವೆಯೇ ಒಡಕ ನ್ನುಂಟುಮಾಡಿದೆ, ಹೊಸ ಜಿeಸೆಗೆ ಕಾರಣವಾಗಿದೆ. ರಾಜ್ ಠಾಕ್ರೆ ಬಗ್ಗೆ ಒಂದು ಅಭಿಪ್ರಾಯಕ್ಕೆ ಬರುವ ಮೊದಲು, ಆತ ಹೀಗೇ ಎಂದು ತೀರ್ಪು ನೀಡುವ ಮುನ್ನ ಆತನ ಬಗ್ಗೆ ತಿಳಿದುಕೊಳ್ಳುವುದು ಒಳ್ಳೆಯದಲ್ಲವೆ? ಈ ಹಿನ್ನೆಲೆಯಲ್ಲಿ ಅಕ್ಟೋಬರ್ 2ರಂದು ‘ಮುಂಬೈ ಮಿರರ್’ ಪತ್ರಿಕೆಯಲ್ಲಿ ಪ್ರಕಟವಾಗಿರುವ ಶೋಭಾ ಡೇ ಜತೆಗಿನ ರಾಜ್ ಠಾಕ್ರೆ ಸಂದರ್ಶನವನ್ನು ಓದಿ. 1 ಮಹಾತ್ಮ [...]

ಸೆಕ್ಯುಲರ್ ‘ತೆಹೆಲ್ಕಾ’ದಲ್ಲೂ ಮತಾಂತರದ ನಿಜಬಣ್ಣ ಬಯಲು!!

Saturday, October 4th, 2008

Preparing for the harvest … 28 September 2008 A new mood of aggressive evangelism has been emanating from America. Well-funded, superbly networked, backed by the highest of the land, seized of its moral supremacy, it has India as one of its key targets, reveals VK Shashikumar in a disturbing exposé

ಅಷ್ಟಕ್ಕೂ ‘ಸೌಂದರ್ಯ’ ಅಂದರೆ ಏನು?

Wednesday, August 6th, 2008

ಹೇಮಂತ್ ಕುಮಾರ್ ಪ್ರಸ್ತುತ ‘ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್’ನಲ್ಲಿ ‘ಸ್ಪೆಷಲ್ ಕರೆಸ್ಪಾಂಡೆಂಟ್’ ಆಗಿ ಕೆಲಸ ಮಾಡುತ್ತಿದ್ದಾರೆ. ನಾವಿಬ್ಬರೂ ಒಂದೇ ಕಚೇರಿಯಲ್ಲಿ ಒಂದೆರಡು ವರ್ಷಗಳ ಕಾಲ ಕೆಲಸ ಮಾಡಿದ್ದೇವೆ. ನನ್ನನ್ನು ಇಂದಿಗೂ ‘ಮಗನೇ’ ಅಂತ ಕರೆಯುವುದು ಹಾಗೂ ನಾನು ‘ಅಣ್ಣಾ’ ಅನ್ನುವುದು ಅವರನ್ನು ಮಾತ್ರ. ನಾನೇನಾದರೂ ಇವತ್ತು ಅಲ್ಪಸ್ವಲ್ಪ ಸಾಧನೆ ಮಾಡಿದ್ದರೆ ಅದಕ್ಕೆ ಹೇಮಂತ್ ಕಾರಣ. ನನ್ನ ಮೇಲೆ ಪ್ರಭಾವ ಬೀರಿದ, ನನ್ನ ಯೋಚನಾ ವಿಧಾನವನ್ನೇ ಬದಲಾಯಿಸಿದ, ನನ್ನ ಕಲ್ಪನೆಯ ದಿಕ್ಕನ್ನೇ ತಿರುಗಿಸಿದ, ಹಾಲಿವುಡ್ ಚಿತ್ರಗಳ ಗೀಳು ಅಂಟಿಸಿದ [...]

ಅಂಥವನು ಮಾತ್ರ ಪೀಟರ್‌ಸನ್ ಎನಿಸಿಕೊಳ್ಳಬಲ್ಲ!

Wednesday, August 6th, 2008

ಮೈಕೆಲ್ ವಾನ್ ರಾಜೀನಾಮೆಯ ಹಿನ್ನೆಲೆಯಲ್ಲಿ ಕೆವಿನ್ ಪೀಟರ್ ಸನ್ ಅವರನ್ನು ಇಂಗ್ಲೆಂಡ್‌ನ ನೂತನ ಕ್ಯಾಪ್ಟನ್ ಎಂದು ಘೋಷಣೆ ಮಾಡಲಾಗಿದೆ. ಮೂಲತಃ ದಕ್ಷಿಣ ಆಫ್ರಿಕಾದವನಾದ ಪೀಟರ್‌ಸನ್ ೨೦೦೪ರಲ್ಲಿ ಇಂಗ್ಲೆಂಡ್ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದಾಗ ನಾನು ಬರೆದಿದ್ದ ಲೇಖನ ಇದಾಗಿದೆ.

ನರೇಂದ್ರ ಮೋದಿ ಸಂದರ್ಶನ

Saturday, August 2nd, 2008
ನರೇಂದ್ರ ಮೋದಿ ಸಂದರ್ಶನ

ಅಕ್ಟೋಬರ್ 26ರಂದು ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆಯ ದಿಲ್ಲಿ ಆವೃತ್ತಿಯಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರ ಸಂದರ್ಶನ ಪ್ರಕಟವಾಗಿದೆ. ಅದೊಂದು ವಿಶಿಷ್ಟ ಸಂದರ್ಶನ ಎನ್ನಬಹುದು. ನರೇಂದ್ರ ಮೋದಿಯವರನ್ನು ಎಕ್ಸ್‌ಪ್ರೆಸ್ ಪತ್ರಿಕೆಯ ‘ಸುದ್ದಿಮನೆ’ಯಲ್ಲಿ ಕೂರಿಸಿಕೊಂಡು ಪತ್ರಕರ್ತರೆಲ್ಲರೂ ಪ್ರಶ್ನೆಗಳ ಸುರಿ ಮಳೆಗೈದಿದ್ದಾರೆ. ಅಂತಹ ಪ್ರಶ್ನೆಗಳಿಗೆ ಮೋದಿ ಹೇಗೆ ಉತ್ತರಿಸಿದ್ದಾರೆ ಎಂಬುದನ್ನು ತಿಳಿದುಕೊಳ್ಳಬೇಕಾದರೆ ಮುಂದೆ ಓದಿ…. “Secularism in India was not invented by the Constitution. It’s our age-old tradition” ಎಂಬ ಮೋದಿಯವರ ಮಾತು ಅವರಲ್ಲಿರುವ ರಾಜಕೀಯ [...]

download movies
buy soma
buy imitrex buy amoxicillin
buy lumigan online >
buy retin a >
buy ultram online >
buy imitrex online >