Pratap Simha » Others

ಪತ್ನಿಯರ ಲೆಕ್ಕ ಕೊಡಲಿಲ್ಲವೇಕೆ ಬೆಳಗೆರೆ?
ಸತ್ಯಸಂಧ ಪತ್ರಕರ್ತರಾದ ರವಿ ಬೆಳಗೆರೆಯವರು ಕದ್ದುಮುಚ್ಚಿ 2ನೇ ವಿವಾಹವಾಗಿರುವ ವಿಷಯದ  ಬಗ್ಗೆ ಟಿವಿ9ನ ಲಕ್ಷಣ್ ಹೂಗಾರ್ ಅವರು ಪ್ರಶ್ನಿಸಿದಾಗ, “ಯಾರೂ ಕೇಳಲಿಲ್ಲ, ನಾನು  ಹೇಳಲಿಲ್ಲ” ಎಂದು ಬೆಳಗೆರೆ ಉತ್ತರಿಸಿದ್ದರು. ಯಾರೂ ಕೇಳದೇ ಅತ್ಮರತಿ ಮಾಡಿಕೊಳ್ಳುವುದು,  ಬಡಾಯಿ ಕೊಚ್ಚಿಕೊಳ್ಳುವುದು, ಖಯಾಲಿ…ಗಳ  ಬಗ್ಗೆ ಬರೆದುಕೊಳ್ಳುವುದು, ಪುಸ್ತಕ ಹಾಗೂ ಪತ್ರಿಕೆಯಲ್ಲಿ ಅಫಿಡವಿಟ್ ನೀಡುವುದು  ಅವರಿಗೆ ಅಭ್ಯಾಸ. 2010ರಲ್ಲಿ ನೀಡಿದ ಅಫಿಡವಿಟ್ ಹಾಗೂ 2012ರ ಏಪ್ರಿಲ್ನಲ್ಲಿ(ಹೂಗಾರ್  ನಡೆಸಿದ ಸಂದರ್ಶನದ ನಂತರ) ಮರುಮುದ್ರಣಗೊಂಡ “ಭೀಮಾ ತೀರದ ಹಂತಕರು” ಪುಸ್ತಕದ  ಅಫಿಡವಿಟ್ಟನ್ನು(ಅಂಡರ್ಲೈನ್ ಮಾಡಲಾಗಿದೆ) ಗಮನಿಸಿ. ಎರಡನೇ ಪತ್ನಿ ಯಶೋಮತಿಯವರಿಗೆ  ಹಿಮವಂತ ಹುಟ್ಟಿದ್ದು 2008, ನವೆಂಬರ್ 25ರಂದು. 2010ರ ಅಫಿಡವಿಟ್ನಲ್ಲಿ ಹೆಂಡತಿಯ  ಲೆಕ್ಕ(ಅದೂ ಸುಳ್ಳು) ಕೊಟ್ಟ ಬೆಳಗೆರೆ, 2012ರ ಅಫಿಟವಿಟ್ನಲ್ಲಿ ಮಕ್ಕಳ ಲೆಕ್ಕವನ್ನು  ಸರಿಯಾಗಿ ಕೊಟ್ಟರೂ “ಹೆಂಡತಿಯರ” ಲೆಕ್ಕವನ್ನು ಮಾತ್ರ ಕೊಡುವುದಿಲ್ಲ. ನಿಮ್ಮ  ಸತ್ಯಸಂಧತೆಗೆ ಜಯವಾಗಲಿ ಬೆಳಗೆರೆಯವರೇ..

True FACE of RB
http://www.youtube.com/watch?v=wWf_AeswqLw

http://www.youtube.com/watch?v=rTarSEtVetI

http://www.youtube.com/watch?v=UB_-J68a070

http://www.youtube.com/watch?v=fyZDrjP5W4U

http://www.youtube.com/watch?v=PSCE3ULvm5M

http://www.youtube.com/watch?v=eFry2aXnRTM

http://www.youtube.com/watch?v=BpwrdHLcqkY

Please VOTE for MODIJI
GUYZ, pls open below given link and vote for Modiji…

http://www.time.com/time/specials/packages/article/0,28804,2107952_2107953_2109997,00.html

ಕಾಂಗ್ರೆಸ್-ಶಾಂತಿಭೂಷಣ್ ಮಧ್ಯೆ ಹಳೆ ವೈಷಮ್ಯವೇನಾದರೂ ಇದೆಯೇ?
”ಇದು ಒಬ್ಬ ವ್ಯಕ್ತಿಯ ಪಿತೂರಿಯಲ್ಲ. ಸರಕಾರ ಹಾಗೂ ಕಾಂಗ್ರೆಸ್ ಪಕ್ಷದ ಒಳಗಿರುವ ಅನೇಕರು ಭಾಗಿಯಾಗಿದ್ದಾರೆ’ ಎಂದಿದ್ದಾರೆ ಮಾಜಿ ಕಾನೂನು ಸಚಿವ ಶಾಂತಿ ಭೂಷಣ್. ತಮ್ಮ ವಿರುದ್ಧ ಹೊರಬಿದ್ದಿರುವ ಸಿ.ಡಿ.ಯ ಹಿಂದಿರುವ ಕಾಣದ  “ಕೈ’ಗಳ ಬಗ್ಗೆ ಹಾಗೆ ಹೇಳಿದ್ದಾರೆ. 2008ರಲ್ಲಿ ನಾಗರೀಕ ಅಣು ಸಹಕಾರ ಒಪ್ಪಂದ ಸಲುವಾಗಿ ಕಮ್ಯುನಿಸ್ಟರು ಬೆಂಬಲ ವಾಪಸ್ ತೆಗೆದುಕೊಂಡಾಗ ಕಾಂಗ್ರೆಸ್ ಸರಕಾರವನ್ನು ಉಳಿಸಿದ್ದೇ ಅಮರ್ ಸಿಂಗ್. ಅಂತಹ ವ್ಯಕ್ತಿ ಪ್ರಸ್ತುತ ಹೊರಹಾಕಿರುವ ಸಿ.ಡಿ.ಯ ಹಿಂದೆ ಕಾಂಗ್ರೆಸ್ ಕೈವಾಡ ಇರುವುದನ್ನ ಯಾರೂ ತಳ್ಳಿಹಾಕಲು ಸಾಧ್ಯವಿಲ್ಲ. ಇಷ್ಟಕ್ಕೂ ಕಾಂಗ್ರೆಸ್ ಏಕೆ ಶಾಂತಿ ಭೂಷಣ್ ಅವರ ಚಾರಿತ್ರ್ಯವಧೆಗಿಳಿದಿದೆ ಕಾಂಗ್ರೆಸ್್ಗೂ ಶಾಂತಿ ಭೂಷಣ್್ಗೂ ಏನಾದರೂ ಹಳೇ ವೈಷಮ್ಯವಿದೆಯೇ?

1971ರ ಲೋಕಸಭೆ ಚುನಾವಣೆಯನ್ನು ನೆನಪಿಸಿಕೊಳ್ಳಿ.

ಉತ್ತರ ಪ್ರದೇಶದ ರಾಯ್್ಬರೇಲಿಯಿಂದ ಸ್ಪರ್ಧಿಸಿದ್ದ ಪ್ರಧಾನಿ ಇಂದಿರಾ ಗಾಂಧಿಯವರು ಜನತಾ ಪಕ್ಷದ ರಾಜ್್ನಾರಾಯಣ್ ಅವರನ್ನು ಸೋಲಿಸಿದ್ದರು. ಆದರೆ ಚುನಾವಣಾ ಅಕ್ರಮದ ಅರೋಪ ಹೊರಿಸಿ ರಾಜ್್ನಾರಾಯಣ್ ಅಲಹಾಬಾದ್ ಹೈಕೋರ್ಟ್ ಮೆಟ್ಟಿಲೇರಿದರು. ಅಂದು ರಾಜ್್ನಾರಾಯಣ್ ಪರ ವಾದಕ್ಕಿಳಿದ ವಕೀಲ ಮತ್ತಾರೂ ಅಲ್ಲ ಶಾಂತಿ ಭೂಷಣ್. ಚುನಾವಣೆ ಸಂದರ್ಭದಲ್ಲಿ ಇಂದಿರಾ ಗಾಂಧಿಯವರು 1951ರ ಪ್ರಜಾಪ್ರತಿನಿಧಿ ಕಾಯ್ದೆಯನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಶಾಂತಿ ಭೂಷಣ್, ಒಟ್ಟು 7 ದುರುಪಯೋಗಗಳನ್ನು ಪಟ್ಟಿ ಮಾಡಿದರು. 1. ಪ್ರಚಾರಕ್ಕೆ ವಾಯುಪಡೆಯ ವಿಮಾನಗಳು ಹಾಗೂ ಹೆಲಿಕಾಪ್ಟರ್್ಗಳ ದುರ್ಬಳಕೆ. 2. ಮತದಾರರಿಗೆ ಬಟ್ಟೆ ಮತ್ತು ಮದ್ಯ ಹಂಚಿಕೆ. 3. ಚುನಾವಣೆಗೆ ಹಸು ಮತ್ತು ಕರು ಮುಂತಾದ ಧಾರ್ಮಿಕ ಸಂಕೇತಗಳ ಬಳಕೆ. 4. ಮತಗಟ್ಟೆಗೆ ಆಗಮಿಸಲು ಮತದಾರರಿಗೆ ಉಚಿತ ವಾಹನ ವ್ಯವಸ್ಥೆ. 5. ನಿಗದಿಗಿಂತ ಹೆಚ್ಚು ಚುನಾವಣಾ ವೆಚ್ಚ. 6. ಜಿಲ್ಲಾ ಮ್ಯಾಜಿಸ್ಟ್ರೇಟ್, ಎಸ್ಪಿ, ಎಕ್ಸಿಕ್ಯುಟಿವ್ ಎಂಜಿನಿಯರ್ ಮುಂತಾದ ಸರಕಾರಿ ಅಧಿಕಾರಿಗಳನ್ನು ಪ್ರಚಾರ ಕಾರ್ಯಕ್ಕೆ ಬಳಕೆ. 7. ಭಾರತ ಸರಕಾರದ ಸೇವೆಯಲ್ಲಿದ್ದ ಗೆಝೆಟೆಡ್ ಅಧಿಕಾರಿ ಯಶ್ಪಾಲ್ ಕಪೂರ್ ಅವರನ್ನು ತಮ್ಮ ಚುನಾವಣಾ ಅನುಕೂಲಕ್ಕೆ ಉಪಯೋಗ.

ಇವುಗಳಲ್ಲಿ ಕೊನೆಯ ಎರಡು ಅರೋಪಗಳನ್ನು ಸಾಬೀತಾದ ಚುನಾವಣಾ ಅಕ್ರಮಗಳೆಂದು ಪರಿಗಣಿಸಿದ ನ್ಯಾಯಮೂರ್ತಿ ಜಗ್ಮೋಹನ್್ಲಾಲ್ ಸಿನ್ಹಾ, 1975, ಜೂನ್ 12ರಂದು ನೀಡಿದ ತೀರ್ಪಿನಲ್ಲಿ 1971ರಲ್ಲಿ ಇಂದಿರಾ ಗಾಂಧಿಯವರು ಲೋಕಸಭೆಗೆ ಆಯ್ಕೆಯಾಗಿದ್ದನ್ನು ಅಸಿಂಧು ಎಂದು ಘೋಷಿಸಿದರು. ಜತೆಗೆ 6 ವರ್ಷ ವಿಧಾನಸಭೆ ಅಥವಾ ಲೋಕಸಭೆ ಈ ಯಾವ ಶಾಸನಸಭೆಗಳಿಗೂ ಸ್ಪರ್ಧಿಸದಂತೆ ನಿರ್ಬಂಧ ಹೇರಿದರು. ದಿಕ್ಕೆಟ್ಟ ಇಂದಿರಾ ಗಾಂಧಿ 1975, ಜೂನ್ 25ರಂದು ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದರು. ಇಂತಹ ಸ್ಥಿತಿಗೆ ತಂದ ಶಾಂತಿ ಭೂಷಣ್ ಅವರನ್ನು ನೆಹರು ಕುಟುಂಬ ಮರೆಯುವುದಕ್ಕಾಗಲಿ, ಮನ್ನಿಸುವುದಕ್ಕಾಗಲಿ ಸಾಧ್ಯವೇ?

ಇಷ್ಟು ಮಾತ್ರವಲ್ಲ, 1990ರಿಂದ 2007ರವರೆಗೂ ಅಂದರೆ ನ್ಯಾಯಮೂರ್ತಿ ರಂಗನಾಥ ಮಿಶ್ರಾರಿಂದ ವೈ.ಕೆ. ಸಭರ್್ವಾಲ್ ವರೆಗೂ ನೇಮಕವಾದ ಒಟ್ಟು 16 ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿಗಳಲ್ಲಿ 8 ಮಂದಿ ಭ್ರಷ್ಟರು ಎಂದು 2010, ಸೆಪ್ಟೆಂಬರ್್ನಲ್ಲಿ ತೆಹೆಲ್ಕಾ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಗಂಭೀರ ಅರೋಪ ಮಾಡಿದರು. ಯಾರ್ಯಾರು ಭ್ರಷ್ಟರು ಎಂಬುದನ್ನು ಪಟ್ಟಿ ಮಾಡಿದ ಲಕೋಟೆಯನ್ನು ಸುಪ್ರೀಂ ಕೋರ್ಟ್್ಗೂ ಸಲ್ಲಿಸಿದ್ದರು. ಅಂತಹ ಭ್ರಷ್ಟ ನ್ಯಾಯಮೂರ್ತಿಗಳನ್ನು ನೇಮಕ ಮಾಡಿದ್ದೇ ಕಾಂಗ್ರೆಸ್ ಎಂಬುದನ್ನು ಪರೋಕ್ಷವಾಗಿ ಬಯಲಿಗೆಳೆದಿದ್ದರು. ಹಾಗಿರುವಾಗ ಕಾಂಗ್ರೆಸ್ ಶಾಂತಿ ಭೂಷಣ್್ರನ್ನು ಸುಮ್ಮನೆ ಬಿಟ್ಟೀತೆ? 2ಜಿ ಹಗರಣಕ್ಕೆ ಸಂಬಂಧಿಸಿದ ಟೆಲಿಫೋನ್ ಕರೆಗಳನ್ನು (ರಾಡಿಯಾ ಟೇಪ್) ಗೌಪ್ಯವಾಗಿ ರೆಕಾರ್ಡ್ ಮಾಡಿದ್ದು ರಿಲಾಯನ್ಸ್ ಕಂಪನಿ. 2006-2007ರ ನಡುವೆ ಸಂಬಂಧಿಸಿದ ನೂರಾರು ಕರೆಗಳನ್ನು ಅದು ರೆಕಾರ್ಡ್ ಮಾಡಿತ್ತು. ಸಮಾಜವಾದಿ ಪಕ್ಷದಿಂದ ಹೊರದಬ್ಬಲ್ಪಟ್ಟಿರುವ ಹಾಗೂ ಸಂದರ್ಭ ಸಿಕ್ಕಾಗಲೆಲ್ಲ ಕಾಂಗ್ರೆಸ್ ಜತೆ ಕೈಜೋಡಿಸುವ ಅಮರ್ ಸಿಂಗ್ ಇಂಥದ್ದೇ ಸಂಪರ್ಕವನ್ನು ಬಳಸಿಕೊಂಡು ಶಾಂತಿ ಭೂಷಣ್ ಅವರ ಕರೆಯೊಂದನ್ನು ಸಮಯ, ಸಂದರ್ಭ, ಸನ್ನಿವೇಶಗಳನ್ನು ತಿರುಚಿ ಸಿ.ಡಿ. ಮಾಡಿ ಹೊರಹಾಕಿದ್ದಾರೆ. ಸತ್ಯಾಸತ್ಯತೆ ಇನ್ನೂ ಸಾಬೀತಾಗಬೇಕು. ಅದರೆ ರಾಜಕೀಯ ಪುನರ್ವಸತಿಗಾಗಿ ತಡಕಾಡುತ್ತಿರುವ ಅಮರ್ ಸಿಂಗ್ ಹಾಗೂ ಶಾಂತಿ ಭೂಷಣ್ ಅವರನ್ನು ಹಣಿಯಲು ಹವಣಿಸುತ್ತಿದ್ದ ಕಾಂಗ್ರೆಸ್ ಪರಸ್ಪರ ಈಗ ಕೈಜೋಡಿಸಿವೆ ಅಷ್ಟೇ.

An appeal to my readers
My beloved readers, when I took the most powerful head on, when I continued to write against Islamic terrorism despite some elements of muslim community openly threatened me to kill, when I continued the war against religious conversion, you all stood by me, enouraged me, loved me like never before. You all know, I had… put my life into risk and wrote my column week after week for 11 long years.  In this 11 years, I was virtually fired from job atleast 6 times, I was subjected to abusive utterances, But my mentor Vish Bhat was my savior all along. Now I am fighting a personal battle against RB, who is belittling all of us in his toilet tissue paper. Guyz, please don’t advise me keep quiet or ingone. After all, as I said earlier, I am not Srikrishna to forgive Shishupala untill he commits 101 mistakes. Step into my shoes for a while, you will understand…

Visit “www.vbhat.in”
Dear friends, our beloved editor Vishweshwar Bhat has started a website to reach out to his fans. Please use this opportunity to enrich ur knowledge.

Link- http://vbhat.in/

VB and his Team

JOKE OF THE YEAR (2011) by RAVI BELAGERE
JOKE OF THE YEAR (2011) by RAVI BELAGERE (Check the above comment by RB, to know what he has written after maligning our beloved editor Vishweshwar Bhat in FACEBOOK).

Link- http://www.facebook.com/permalink.php?story_fbid=190169924327078&id=100000035964536&notif_t=share_reply

Long live turncoats!!

Truth Alone Triumphs!
Dear Friends, my book on MINING MAFIA and Bettale Jagattu part 9 and 10 were released on 2010, Feb 6th by Lokayukta Justice Santhosh Hegde and Former chief justice of Supreme court MN Venkatachalaiah. If u want to have a copy of them, please visit the nearest leading book stall or u can have a copy from my publisher M.A.  Subrahmanya. U can reach him at 9448110034. Coz of marketing reasons I have not uploaded the pdfs of some of my books.

And please wish Ravi Belagere, a speedy recovery.  Get well soon RB!

ಸಮರ್ಪಣೆಯ ದೀಕ್ಷೆ ತೊಟ್ಟವಗೆ ಸಾವು ಬಗೆದ ಅನ್ಯಾಯ!
1. ಅವರು ಬಂಡವಾಳವನ್ನು ತರುತ್ತಾರೆ.

2. ಉದ್ಯೋಗವನ್ನು ಸೃಷ್ಟಿಸುತ್ತಾರೆ.

3. ಅದರಿಂದ ದೇಶದ ರಫ್ತು ಭಾರೀ ಪ್ರಮಾಣದಲ್ಲಿ ಹೆಚ್ಚಾಗುತ್ತದೆ.

4. ಅಷ್ಟೇ ಅಲ್ಲ, ನಮ್ಮ ದೇಶಕ್ಕೆ ಅತ್ಯಾಧುನಿಕ ತಂತ್ರeನವನ್ನೂ ತರುತ್ತಾರೆ.

ನಮ್ಮ ದೇಶದಲ್ಲಿ ಬಂಡವಾಳ ತೊಡಗಿಸುವಂತೆ ಬಹುರಾಷ್ಟ್ರೀಯ ಕಂಪನಿಗಳನ್ನು ಆಹ್ವಾನಿಸುತ್ತಿರುವ ಸರಕಾರ ಈ ರೀತಿಯ ಕಾರಣ, ನೆಪಗಳನ್ನು ಕೊಟ್ಟು ನಿಮ್ಮನ್ನು ಸಮಾಧಾನಪಡಿಸುತ್ತಿದೆ. ಆದರೆ ವಾಸ್ತವದಲ್ಲಿ ವಿದೇಶಿ ಕಂಪನಿಗಳ ಆಗಮನದಿಂದಾಗಿ ನಮ್ಮ ದೇಶದ ಸಂಪತ್ತು ಹೊರಕ್ಕೆ ಹರಿದುಹೋಗುತ್ತಿದೆ, ಲೂಟಿಯಾಗುತ್ತಿದೆ. ಬಹುರಾಷ್ಟ್ರೀಯ ಕಂಪನಿಗಳ ಆಗಮನದಿಂದ ಉದ್ಯೋಗ ಸೃಷ್ಟಿಯಾಗುತ್ತದೆ ಎಂಬ ಮಾತೂ ಶುದ್ಧ ಸುಳ್ಳು. ಖಾಸಗಿ ಕಂಪನಿಗಳಿಂದಾಗಿ ಸ್ಥಳೀಯ ಸಣ್ಣ ಉದ್ದಿಮೆಗಳು ನಾಶಗೊಂಡು ಭಾರೀ ಪ್ರಮಾಣದ ನಿರುದ್ಯೋಗ ಸೃಷ್ಟಿಯಾಗುತ್ತದೆ ಹಾಗೂ ಆರ್ಥಿಕ ಅಸಮಾನತೆಯುಂಟಾಗುತ್ತದೆ. ರಫ್ತು ಪ್ರಮಾಣ ಹೆಚ್ಚಾಗುತ್ತದೆ ಎಂಬ ಮಾತೂ ಕೂಡ ಸತ್ಯಕ್ಕೆ ದೂರವಾದುದು. ವಾಸ್ತವದಲ್ಲಿ ವಿದೇಶಿ ಕಂಪನಿಗಳಿಂದಾಗಿ ಆಮದು ಪ್ರಮಾಣ ಹೆಚ್ಚಾಗುತ್ತಿದೆ. ಅವು ತಮ್ಮ ದೇಶದ ಸರಕುಗಳನ್ನು ಭಾರತಕ್ಕೆ ತಂದು ಮಾರಾಟ ಮಾಡುತ್ತಿವೆಯಷ್ಟೇ. ಅಂದರೆ ತಮ್ಮ ದೇಶದ ಕಚ್ಚಾವಸ್ತು ಗಳನ್ನು ಇಲ್ಲಿಗೆ ತಂದು, ಸರಕನ್ನಾಗಿ ಪರಿವರ್ತಿಸಿ ಭಾರೀ ಲಾಭವನ್ನಿಟ್ಟು ಮಾರಾಟ ಮಾಡುತ್ತಿವೆಯಷ್ಟೇ. ನಮ್ಮ ದೇಶದ ಸಂಪತ್ತೇ ಕೊಳ್ಳೆಯಾಗುತ್ತಿದೆ. ಬಹುರಾಷ್ಟ್ರೀಯ ಕಂಪನಿಗಳು ತಂತ್ರeನವನ್ನು ತರುತ್ತವೆ ಎಂಬ ವಾದವೂ ಒಂದು ದೊಡ್ಡ ಸುಳ್ಳು. ಸಮೀಕ್ಷೆಗಳು ಹೇಳುವಂತೆ ವಿದೇಶಿ ಕಂಪನಿಗಳು ಯಾವುದೇ ಉತ್ಪಾದನಾ ತಂತ್ರeನವನ್ನು ನಮ್ಮ ದೇಶಕ್ಕೆ ತರುತ್ತಿಲ್ಲ, ಜತೆಗೆ ಯಾವುದೇ ಸಂಶೋಧನಾ ಕೇಂದ್ರಗಳನ್ನೂ ನಮ್ಮಲ್ಲಿ ಸ್ಥಾಪಿಸುತ್ತಿಲ್ಲ. ತಮ್ಮ ತಮ್ಮ ದೇಶಗಳಿಂದ ಬಿಡಿ ಭಾಗಗಳನ್ನು ತರಿಸಿ, ಇಲ್ಲಿ ಜೋಡಿಸಿ ಮಾರಾಟ ಮಾಡುವ ಕೆಲಸವನ್ನಷ್ಟೇ ಮಾಡುತ್ತಿವೆ. ಈ ದೇಶದಲ್ಲಿ ಅತ್ಯಾಧುನಿಕ ತಂತ್ರeನ ಹೊಂದಿರುವ ಕಂಪನಿಗಳೆಂದರೆ ISRO ಮತ್ತು DRDO ಮಾತ್ರ. ಅವು ದೇಶೀಯವಾಗಿ ಸುಧಾರಿತ ತಂತ್ರeನವನ್ನು ಅಭಿವೃದ್ಧಿಪಡಿಸಿವೆ. ಹೀಗೆ ನಾವು ನಮ್ಮ ದೇಶದಲ್ಲೇ ಆಧುನಿಕ ತಂತ್ರeನವನ್ನು ಅಭಿವೃದ್ಧಿಪಡಿಸಲು ಶಕ್ತವಿರುವಾಗ ವಿದೇಶಿ ಕಂಪನಿಗಳನ್ನೇಕೆ ಕೆಂಪು ಕಂಬಳಿಹಾಕಿ ಆಹ್ವಾನಿಸಬೇಕು? ಈ ದೇಶದ ಸಂಪತ್ತನ್ನೇಕೆ ಲೂಟಿ ಮಾಡಿಕೊಂಡು ಹೋಗಲು ಬಿಡಬೇಕು?

ಈಸ್ಟ್ ಇಂಡಿಯಾ ಕಂಪನಿ!

ಆ ಹೆಸರಿನ ಒಂದೇ ಕಂಪನಿ ನಮ್ಮ ದೇಶವನ್ನು ಎಷ್ಟು ಲೂಟಿ ಮಾಡಿತು ಎಂಬುದು ನಿಮಗೆಲ್ಲ ಗೊತ್ತೇ ಇದೆ. ಆ ಒಂದು ಕಂಪನಿಯನ್ನು ಓಡಿಸಲು ನಮಗೆ 200 ವರ್ಷ ಬೇಕಾದವು! ಈಗ ಭಾರತದಲ್ಲಿ ಸುಮಾರು 5 ಸಾವಿರ ವಿದೇಶಿ ಕಂಪನಿಗಳು ಕಾರ್ಯ ನಿರ್ವಹಿಸುತ್ತಿವೆ!! ಹಾಳೂ-ಮೂಳೂ ಸರಕುಗಳನ್ನು ಮಾರಿ, ದೇಶದ ಸಂಪತ್ತನ್ನು ದೋಚುತ್ತಿವೆ. ಒಂದು ವೇಳೆ ನಮ್ಮ ದೇಶ ಒಂದು ಸುಭದ್ರ ಹಾಗೂ ಬಲಿಷ್ಠ ರಾಷ್ಟ್ರವಾಗಬೇಕಾದರೆ ಈ ಕಂಪನಿಗಳನ್ನು ಆದಷ್ಟು ಬೇಗ ದೇಶದಿಂದ ಹೊರಹಾಕಿ ಸ್ವದೇಶಿ ತಂತ್ರeನದ ಅಭಿವೃದ್ಧಿಗೆ ಪ್ರೋತ್ಸಾಹ ನೀಡಬೇಕು……”

ರಾಜೀವ್ ದೀಕ್ಷಿತ್ ಅವರ ಭಾಷಣವನ್ನು ಕೇಳುವುದೆಂದರೆ ಪ್ರವಾಹಕ್ಕೆ ಬೆನ್ನುಕೊಟ್ಟು ಕುಳಿತುಕೊಂಡಂತೆ, ಕೊಚ್ಚಿಹೋಗದೆ ಬೇರೆ ದಾರಿಯೇ ಇರುತ್ತಿರಲಿಲ್ಲ!

“ತೆರಿಗೆ ಮೂಲಕ ಸಂಗ್ರಹವಾಗುವ ಸಂಪತ್ತನ್ನು ಹಂಚಿದರೆ ಈ ದೇಶದ ಜನರ ತಲಾ ಆದಾಯ ವರ್ಷಕ್ಕೆ 6 ಸಾವಿರ ರೂಪಾಯಿ ಗಳಾಗುತ್ತವೆ. ಸರಕಾರ ಪ್ರತಿ ವ್ಯಕ್ತಿಗೂ ಮಾಡುವ ವೆಚ್ಚ ಕೇವಲ 600 ರೂಪಾಯಿ! ಉಳಿದ ಹಣ ಎಲ್ಲಿಗೆ ಹೋಗುತ್ತದೆ? ಕೇವಲ 20 ಪರ್ಸೆಂಟ್ ಹಣವಷ್ಟೇ ಅಭಿವೃದ್ಧಿ ಕಾರ್ಯಕ್ಕೆ ವಿನಿಯೋಗವಾಗುತ್ತದೆ. ಸರಕಾರಿ ಉದ್ಯೋಗಿಗಳು, ಶಾಸಕ-ಸಂಸದರ ಸಂಬಳ, ಸವಲತ್ತಿಗೆ 80 ಪರ್ಸೆಂಟ್ ವೆಚ್ಚವಾಗುತ್ತಿದೆ. ಹಾಗಿರುವಾಗ ದೇಶದ ಅಭಿವೃದ್ಧಿ ಹೇಗೆ ಸಾಧ್ಯ?”

ಹೀಗೆ ರಾಜೀವ್ ದೀಕ್ಷಿತ್ ಅವರು ಭಾಷಣದ ಮೂಲಕ ತಮ್ಮ ವಾದ ಮಂಡಿಸುತ್ತಿದ್ದರೆ ಅಹುದಹುದೆಂದು ತಲೆಯಾಡಿಸದೇ, ಅಚ್ಚರಿಗೊಳ್ಳದೆ, ಮರುಕ್ಷಣವೇ ಹತಾಶೆಗೊಳ್ಳದೆ ಇರಲಾಗುತ್ತಿರಲಿಲ್ಲ. ನಿಜ ಹೇಳಬೇಕೆಂದರೆ ರಾಜಕೀಯೇತರ ಕ್ಷೇತ್ರಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಕಂಡುಬಂದ ಅತ್ಯುತ್ತಮ ವಾಗ್ಮಿಗಳಲ್ಲಿ ರಾಜೀವ್ ಒಬ್ಬರು. ಅವರು ಕೊಡುತ್ತಿದ್ದ ಅಂಕಿ-ಅಂಶಗಳಲ್ಲಿ ಎಷ್ಟರಮಟ್ಟಿನ ಹುರುಳಿತ್ತು ಎಂಬುದು ವಾದಮಾಡುವಂತಹ ವಿಷಯವಾಗಿದ್ದರೂ ಅವರ ಭಾಷಣ ಮಾತ್ರ ತರ್ಕಬದ್ಧವಾಗಿರುತ್ತಿತ್ತು. ಮಾತುಗಳು ಅತ್ಯಂತ ಸ್ಫುಟ. ಅಸ್ಖಲಿತ ಹಿಂದಿ. ಅಂದಮಾತ್ರಕ್ಕೆ ಅವರು ಬರೀ ಭಾಷಣಕಾರರಾಗಿರಲಿಲ್ಲ. ಎಂ.ಟೆಕ್ ಓದಿದ್ದರು. ಸಿಎಸ್‌ಐಆರ್ ಜತೆ ಕೆಲಸ ಮಾಡಿದ್ದ ಅನುಭವ ಹೊಂದಿದ್ದರು.

ಸುಮಾರು ೮ ವರ್ಷಗಳ ಹಿಂದಿನ ಮಾತು.

ಬೆಂಗಳೂರಿನ ಚಿಕ್ಕಪೇಟೆಯಲ್ಲಿರುವ ‘ಆಜಾದಿ ಬಚಾವೋ ಆಂದೋಲನ’ದ ಕಚೇರಿಗೆ ಸ್ನೇಹಿತ ಚಕ್ರವರ್ತಿ ಸೂಲಿಬೆಲೆ ಕರೆದುಕೊಂಡು ಹೋಗಿದ್ದರು. ಅಲ್ಲಿ ರಾಜೀವ್ ದೀಕ್ಷಿತ್ ಉಪನ್ಯಾಸವಿತ್ತು. ಅವರನ್ನು ನೋಡಿದ್ದು ಅದೇ ಮೊದಲು. ಇಸ್ತ್ರಿಯನ್ನೇ ಕಾಣದ ಕುರ್ತಾ, ಪೈಜಾಮ ಹಾಕಿದ್ದ ವ್ಯಕ್ತಿಯೇ ರಾಜೀವ್ ದೀಕ್ಷಿತ್ ಅವರಾ ಎಂದು ಆಶ್ಚರ್ಯವುಂಟಾಗಿತ್ತು. ಆ ವೇಳೆಗಾಗಲೇ ರಾಜೀವ್ ದೀಕ್ಷಿತ್ ಎಂದರೆ ಸ್ವದೇಶಿ ಚಳವಳಿಯಲ್ಲಿ ದೇಶದಲ್ಲೇ ದೊಡ್ಡ ಹೆಸರು. ಅವರ ಭಾಷಣದ ತೀವ್ರತೆ ದಂತಕಥೆಯಂತಾಗಿತ್ತು. ಆದರೆ ಅವರ ಜೀವನ ಶೈಲಿಯಲ್ಲಿ ಮಾತ್ರ ಯಾವುದೇ ಬದಲಾವಣೆಗಳಾಗಿರಲಿಲ್ಲ. ಖ್ಯಾತ ಗಾಂಧೀವಾದಿ ಧರ್ಮಪಾಲ್ ಅವರ ಅನುಯಾಯಿಯಾಗಿದ್ದ ರಾಜೀವ್ ದೀಕ್ಷಿತ್, ತಮ್ಮ ಜೀವನದಲ್ಲೂ ಗಾಂಧೀಜಿಯಂತೆ ಖಾದಿ ಹಾಗೂ ಸರಳ ಜೀವನ ಅಳವಡಿಸಿಕೊಂಡಿದ್ದರು. ಬಹಳ ಆಶ್ಚರ್ಯದ ಸಂಗತಿಯೆಂದರೆ ಗಾಂಧೀಜಿಯವರನ್ನು ಬಹುವಾಗಿ ಮೆಚ್ಚಿಕೊಂಡಿದ್ದ ರಾಜೀವ್ ದೀಕ್ಷಿತ್ ಅವರು ಚಂದ್ರಶೇಖರ್ ಆಜಾದ್, ಭಗತ್ ಸಿಂಗ್, ಸುಭಾಷ್‌ಚಂದ್ರ ಬೋಸ್ ಮುಂತಾದ ಕ್ರಾಂತಿಕಾರಿಗಳನ್ನೂ ಅಷ್ಟೇ ತೀವ್ರತೆಯೊಂದಿಗೆ ಆರಾಧಿಸುತ್ತಿದ್ದರು. ಹಾಗಾಗಿ ಸ್ವದೇಶಿ ಬಗ್ಗೆ ಮಾತನಾಡುವಾಗಲೂ ಅವರ ಭಾಷಣದಲ್ಲಿ ಒಂದು ಶಕ್ತಿ ಎದ್ದು ಕಾಣುತ್ತಿತ್ತು.

ಹಾಗಂತ ರಾಜೀವ್ ದೀಕ್ಷಿತ್ ಹೇಳಿದ್ದನ್ನೆಲ್ಲಾ ಒಪ್ಪಿಕೊಳ್ಳಬೇಕು ಅಥವಾ ಒಪ್ಪಿಕೊಳ್ಳುವಂತಿರುತ್ತಿತ್ತು ಎಂದಲ್ಲ.

ಉದಾಹರಣೆಗೆ 1948ರಲ್ಲಿ ಸಂಭವಿಸಿದ ಭೋಪಾಲ್ ಅನಿಲ ದುರಂತದ ಬಗ್ಗೆ ರಾಜೀವ್ ದೀಕ್ಷಿತ್ ತಮ್ಮದೇ ಆದ ವ್ಯಾಖ್ಯಾನ ಕೊಡುತ್ತಿದ್ದರು. ಅದು ಅನಿಲ ದುರಂತವಲ್ಲ, ಅಮೆರಿಕ ಉದ್ದೇಶ ಪೂರ್ವಕವಾಗಿ ಎಸಗಿದ ಕೃತ್ಯ, ನೂತನ ಮಾದರಿ ಬಾಂಬೊಂದನ್ನು ಅದು ಪರೀಕ್ಷೆ ಮಾಡಿದೆ ಎಂದೆಲ್ಲ ಹೇಳುತ್ತಿದ್ದರು. 2001, ಸೆಪ್ಟೆಂಬರ್ 11ರಂದು ವಿಶ್ವ ವ್ಯಾಪಾರ ಸಂಸ್ಥೆಯ ಮೇಲೆ ನಡೆದ ಭಯೋತ್ಪಾದಕ ದಾಳಿಯ ಬಗ್ಗೆಯೂ ಕಥೆ ಹೇಳುತ್ತಿದ್ದರು. ಅದು ಅಮೆರಿಕವೇ ಎಸಗಿದ ಕೃತ್ಯ ಎಂದೆಲ್ಲ ಆಧಾರರಹಿತ  Conspiracy theory ಗಳನ್ನು ಹೇಳಿ ಏನೂ ಅರಿಯದವರನ್ನು ನಂಬಿಸಿದ್ದೂ ಇದೇ. ಅವು ಕೇಳುವುದಕ್ಕಷ್ಟೇ ಹಿತವಾಗಿರುತ್ತಿದ್ದವು. ಅವರ ಬಹುದೊಡ್ಡ ಸಾಮರ್ಥ್ಯವೆಂದರೆ ಅವರು ಏನನ್ನೇ ಹೇಳಿದರೂ ಅದನ್ನು ನಂಬುವಂತೆ ಹೇಳುತ್ತಿದ್ದರು. ಆಗಿನ ಕಾಲ ಕೂಡ ಅವರಿಗೆ ಹೇಳಿ ಸೃಷ್ಟಿಸಿದಂತಿತ್ತು. 1991ರಲ್ಲಿ ಪ್ರಧಾನಿ ನರಸಿಂಹರಾವ್ ಆರ್ಥಿಕ ಉದಾರೀಕರಣ ನೀತಿಗಳನ್ನು ಜಾರಿಗೆ ತಂದ ನಂತರ ಬಹುರಾಷ್ಟ್ರೀಯ ಕಂಪನಿಗಳ ಬಗ್ಗೆ ದೇಶಾದ್ಯಂತ ಒಂದು ರೀತಿಯ ಆತಂಕ, ಭಯ ಸೃಷ್ಟಿಯಾಗಿತ್ತು. ಇಂತಹ ಒಂದು ಸರಿಯಾದ ಸಂದರ್ಭದಲ್ಲಿ ರಾಜೀವ್ ದೀಕ್ಷಿತ್ ಅವರ ಪ್ರವೇಶವಾಯಿತು. 1995-2005 ಅವಧಿಯಲ್ಲಿ ಅವರು ಇಡೀ ದೇಶದ ಉದ್ದಗಲಕ್ಕೂ ತಿರುಗಿ, ಊರೂರು ಸುತ್ತಿ ಭಾಷಣ ಮಾಡಿದರು. ಜನರಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸಿದರು. ಒಂದು ದೊಡ್ಡ ಯುವಪಡೆ ಅವರ ಹಿಂದೆ ಟೊಂಕಕಟ್ಟಿ ನಿಂತಿತು.

ಆದರೆ…

ರಾಜೀವ್ ದೀಕ್ಷಿತ್ ಒಬ್ಬ ಒಳ್ಳೆಯ ಮಾತುಗಾರರಾಗಿದ್ದರೇ ಹೊರತು, ಒಳ್ಳೆಯ ಸಂಘಟಕರಾಗಿರಲಿಲ್ಲ, ದೂರದೃಷ್ಟಿಯ ಕೊರ ತೆಯೂ ಸಾಕಷ್ಟಿತ್ತು. ಭಾಷಣದಾಚೆ ಅವರಲ್ಲಿ ಯಾವ ಐಡಿಯಾ ಗಳೂ ಇರಲಿಲ್ಲ. ಈ ಬಾರಿ ಬಂದಾಗಲೂ ಭಾಷಣ, ಮುಂದಿನ ಬಾರಿಯೂ ಭಾಷಣವೇ. ಅದನ್ನು ಕೃತಿಗಿಳಿಸಲು ಪ್ರಯತ್ನಿಸಲಿಲ್ಲ. ಹಾಗಾಗಿ ಆಜಾದಿ ಬಚಾವೋ ಆಂದೋಲನ ಒಂದು ಫಲದಾಯಕ ಚಳವಳಿಯಾಗಲಿಲ್ಲ, ಒಂದು ದೊಡ್ಡ ಸಂಘಟನೆಯಾಗಿ ಬೆಳೆಯ ಲಿಲ್ಲ. ಆದರೂ ಅವರು ದೇಶದ ಬಗ್ಗೆ ಇಟ್ಟುಕೊಂಡಿದ್ದ ಕಾಳಜಿ, ಪ್ರೀತಿ ಮಾತ್ರ ಅಪಾರ. ಕಳೆದ ಕೆಲ ವರ್ಷಗಳಿಂದ ಕೇವಲ ಉತ್ತರ ಭಾರತದ ಕೆಲವು ರಾಜ್ಯಗಳಿಗಷ್ಟೇ ತಮ್ಮನ್ನು ಸೀಮಿತ ಮಾಡಿಕೊಂಡ ರಾಜೀವ್ ದೀಕ್ಷಿತ್, ಬಾಬಾ ರಾಮ್‌ದೇವ್ ಜತೆ ಸೇರಿ ‘ಭಾರತ್ ಸ್ವಾಭಿಮಾನ್’ ಎಂಬ ರಾಜಕೀಯ ವೇದಿಕೆ ಪ್ರಾರಂಭಿಸಿದ್ದರು. ಅದು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವ ಗುರಿಯನ್ನೂ ಹೊಂದಿತ್ತು. ಆದರೆ ಕನಸು ಸಾಕಾರಗೊಳ್ಳುವ ಮೊದಲೇ ವಿಧಿ ಅವರನ್ನು ಕಿತ್ತುಕೊಂಡಿದೆ. ನವೆಂಬರ್ 30ರಂದು ಬೆಳಗಿನ ಜಾವ ರಾಜೀವ್ ದೀಕ್ಷಿತ್ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಸುಮಾರು 15 ವರ್ಷಗಳ ಕಾಲ ಜನರಲ್ಲಿ ಜಾಗೃತಿ ಮೂಡಿಸಲು ಅವಿರತವಾಗಿ, ಪ್ರಾಮಾಣಿಕವಾಗಿ ಪ್ರಯತ್ನಿಸಿದ, ಲಕ್ಷಾಂತರ ಯುವಕರಿಗೆ ಪ್ರೇರಣೆ ನೀಡಿದ ರಾಜೀವ್ ದೀಕ್ಷಿತ್‌ರನ್ನು 44ನೇ ವರ್ಷಕ್ಕೆ ವಿಧಿ ಕಿತ್ತುಕೊಂಡಿದ್ದು ಮಾತ್ರ ಈ ದೇಶದ ದುರಂತ. ಹೀಗೆ ದುಃಖದ ಮಡುವಿಗೆ ಬಿದ್ದಿರುವಾಗ ಏಳುವ ಪ್ರಶ್ನೆಯೇನೆಂದರೆ, ಈ ಸಾವೇಕೆ ಸಾಧಕರನ್ನು ಸಣ್ಣಪ್ರಾಯದಲ್ಲೇ ಕಿತ್ತುಕೊಂಡುಬಿಡುತ್ತದೆ?

ಛೇ.