Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu

Bettale Jagattu

ಮಹದಾಯಿ ತಿರುವಿಗೆ ಬಿಡುವುದಿಲ್ಲ ಎಂದಿದ್ದ ಸೋನಿಯಾ ಶಿಷ್ಯೋತ್ತಮರೇ, ಸ್ವಲ್ಪ ಕೇಳಿ!

ಮಹದಾಯಿ ತಿರುವಿಗೆ ಬಿಡುವುದಿಲ್ಲ ಎಂದಿದ್ದ ಸೋನಿಯಾ ಶಿಷ್ಯೋತ್ತಮರೇ, ಸ್ವಲ್ಪ ಕೇಳಿ!

ಮಹದಾಯಿ ತಿರುವಿಗೆ ಬಿಡುವುದಿಲ್ಲ ಎಂದಿದ್ದ ಸೋನಿಯಾ ಶಿಷ್ಯೋತ್ತಮರೇ, ಸ್ವಲ್ಪ ಕೇಳಿ! ಇದೇನು ತುಂಬಾ ಜಟಿಲವಾದ ಸಮಸ್ಯೆಯೂ ಅಲ್ಲ, ಬಗೆಹರಿಸಲಾಗದಂಥ ವಿವಾದವೂ ಅಲ್ಲ. ಈ ಸಮಸ್ಯೆಗೆ ಪರಿಹಾರ ಕಂಡು ಹುಡುಕುವ ಮೊದಲು ವಿನಾಕಾರಣ ಪ್ರಧಾನಿ ನರೇಂದ್ರ ಮೋದಿಯವರ ಹೆಸರನ್ನು ಕಟಕಟೆಗೆ ಎಳೆದು ತಂದು ನಿಲ್ಲಿಸುವ, ಬಿಜೆಪಿಯನ್ನು ದೂಷಿಸುವ ಮೂಲಕ ಈ ಹಿಂದಿನ ತನ್ನ ಇಬ್ಬಂದಿ ನಿಲುವನ್ನು ಮರೆಮಾಚಿಕೊಳ್ಳುವ ರಾಜಕೀಯ ತಂತ್ರಗಾರಿಕೆಯನ್ನು ಕಾಂಗ್ರೆಸ್ ಬಿಡಬೇಕು ಅಷ್ಟೇ. ಅದಕ್ಕೂ ಮೊದಲು ವಿಷಯಕ್ಕೆ ಬರೋಣ… ದಿನಾಂಕ: 24-11-2006. ಕೆ. ವೋಹ್ರಾ, ಹಿರಿಯ ಜಂಟಿ […]

Read More

ಕಾಶೀಲಿ ಹುಟ್ಟಿದ್ದೇನೆ ಕರಾಚಿಯಲ್ಲಲ್ಲ, ಪಾಕ್ ಸೋಲಿಸಲೆಂದೇ ಬಂದೆ ಎಂದ ಡ್ರಿಬ್ಲಿಂಗ್ ಮಾಂತ್ರಿಕ ಮೊಹಮದ್ ಶಾಹಿದ್!

ಕಾಶೀಲಿ ಹುಟ್ಟಿದ್ದೇನೆ ಕರಾಚಿಯಲ್ಲಲ್ಲ, ಪಾಕ್ ಸೋಲಿಸಲೆಂದೇ ಬಂದೆ ಎಂದ ಡ್ರಿಬ್ಲಿಂಗ್ ಮಾಂತ್ರಿಕ ಮೊಹಮದ್ ಶಾಹಿದ್!

ಕಾಶೀಲಿ ಹುಟ್ಟಿದ್ದೇನೆ ಕರಾಚಿಯಲ್ಲಲ್ಲ, ಪಾಕ್ ಸೋಲಿಸಲೆಂದೇ ಬಂದೆ ಎಂದ ಡ್ರಿಬ್ಲಿಂಗ್ ಮಾಂತ್ರಿಕ ಮೊಹಮದ್ ಶಾಹಿದ್! ಅದುವರೆಗೆ ತಣ್ಣಗಿದ್ದ ಕ್ರೀಡಾಲೋಕಕ್ಕೆ 80ರ ದಶಕದ ಆರಂಭದಲ್ಲಿ ಹೊಸ ಅಲೆಯೊಂದು ಅಪ್ಪಳಿಸಿತು. ಒಂದು ರೀತಿಯ ಕ್ರೇಜ್, ಮೇನಿಯಾ ಆವರಿಸಿಕೊಂಡಿತು. ಅದಕ್ಕೆ ಒಂದು ಕಾರಣ, ಟಿವಿ ಪೆಟ್ಟಿಗೆ ಮನೆಮನೆಗೆ ಬಂದು ಕ್ರೀಡಾಪ್ರೇಮಿಗಳ ಕುತೂಹಲವನ್ನು ಏರಿಸಿದ್ದು. ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಆ ಹೊತ್ತಲ್ಲಿ ಟಿವಿ ಪ್ರವೇಶಿಸಿರದಿದ್ದರೂ ರೇಡಿಯೋ ಕಾಮೆಂಟರಿ ಗಳು ಕ್ರೀಡೆಗಳ ನೇರ ಪ್ರಸಾರ ಮಾಡಲು ಪ್ರಾರಂಭಿಸಿದ್ದವು. ಕ್ರೀಡೆಗಳ ಬಗ್ಗೆ ಆಸಕ್ತಿ ಹೆಚ್ಚಿಸಲು ಮತ್ತೊಂದು […]

Read More

ಸಮವಸ್ತ್ರ ಧಾರಿಗಳನ್ನೇ ಸಂಹಾರ ಮಾಡಲು ಹೊರಟಿತಲ್ಲಾ ಈ ಸಿದ್ದರಾಮಯ್ಯನವರ ಸರಕಾರ !

ಸಮವಸ್ತ್ರ ಧಾರಿಗಳನ್ನೇ ಸಂಹಾರ ಮಾಡಲು ಹೊರಟಿತಲ್ಲಾ ಈ ಸಿದ್ದರಾಮಯ್ಯನವರ ಸರಕಾರ !

ಸಮವಸ್ತ್ರ ಧಾರಿಗಳನ್ನೇ ಸಂಹಾರ ಮಾಡಲು ಹೊರಟಿತಲ್ಲಾ ಈ ಸಿದ್ದರಾಮಯ್ಯನವರ ಸರಕಾರ ! ಡಿವೈಎಸ್‍ಪಿ ಎಂ.ಕೆ ಗಣಪತಿ ಉಟ್ಟ ಸಮವಸ್ತ್ರದಲ್ಲೇ  ಆತ್ಮಹತ್ಯೆ ಮಾಡಿಕೊಂಡಾಗ ತಕ್ಷಣ ಮನಸ್ಸು ಓಡಿದ್ದು 20 ವಷ೯ಗಳ ಹಿಂದೆ. ಆ ಘಟನೆಗೂ ಇಂದಿನ ಗಣಪತಿ ಪ್ರಕರಣಕ್ಕೂ ದಶಕ ಎರಡು ಕಳೆದರೂ ಎಷ್ಟೋಂದು ಸಾಮ್ಯತೆಯಿದೆ ಹಾಗೂ ದೇಶ ಕಾಂಗ್ರೆ ಸ್ ಮುಕ್ತವಾಗದ ಹೊರತು ವಷ೯ ಇಪ್ಪತ್ತಲ್ಲ, ನೂರಿಪ್ಪತ್ತಾದರೂ ದಕ್ಷರ ಜೀವಕ್ಕೆ ಬೆಲೆಯಿಲ್ಲ ಎಂದೇ ಮನಸ್ಸು ಹೇಳುತ್ತಿತ್ತು. 20 ವಷ೯ಗಳ ಹಿಂದೆ ಇದ್ದ ಅದೇ ರಾಜಕೀಯ ಒತ್ತಡ, ಪೊಲೀಸ್ […]

Read More

ಮರೆಗುಳಿ ಮನಸಿನವರಲ್ಲೂ ‘ರಾಯ’ರ ಆರಾಧನೆ!

ಮರೆಗುಳಿ ಮನಸಿನವರಲ್ಲೂ ‘ರಾಯ’ರ ಆರಾಧನೆ!

ಮರೆಗುಳಿ ಮನಸಿನವರಲ್ಲೂ ‘ರಾಯ’ರ ಆರಾಧನೆ! ಮಣಿಶಂಕರ್ ಐಯ್ಯರ್‌ಗೆ ಸದಾ ಒಂದು ಚಾಳಿ ಇದ್ದೇ ಇದೆ. ಮೋದಿಯನ್ನು ವಿರೋಧಿಸುವುದು. ಲೋಕಸಭೆ ಚುನಾವಣೆಗೆ ಮುನ್ನ ಮಣಿಶಂಕರ್ ಐಯ್ಯರ್‌ರನ್ನು ಎಬಿಪಿ ನ್ಯೂಸ್ ಮಾತನಾಡಿಸಿದಾಗ, ‘ಮೋದಿ ಪ್ರಧಾನಿಯಾಗುವುದೇ ಇಲ್ಲ’ ಎಂದು ಬುರುಡೆ ಭವಿಷ್ಯ ನುಡಿದಿದ್ದರು. ಐಯ್ಯರ್ ಸಾಹೇಬರ ಹೆಸರು ಸುದ್ದಿಯಲ್ಲಿದ್ದದ್ದು ಇಂಥದ್ದೇ ಮಾತುಗಳಿಂದ. ಈಗ ಒಂದು ಹೆಜ್ಜೆ ಮುಂದೆ ಹೋಗಿ, ದೇಶ ಕಂಡ ಅಪ್ರತಿಮ ಪ್ರಧಾನಿಗಳಲ್ಲೊಬ್ಬರಾಗಿದ್ದ ಪಿವಿ ನರಸಿಂಹ ರಾವ್ ಬಗ್ಗೆ ಲೇಖನ ಬರೆದಿದ್ದಾರೆ. ಅದರಲ್ಲಿ ರಾವ್ ‘ಭಾರತ ಹಿಂದೂ ರಾಷ್ಟ್ರ’ ಎಂದು […]

Read More

ದೂರದ ರಾಜಸ್ಥಾನದಲ್ಲಿ ಭ್ರಷ್ಟಾಚಾರವನ್ನು ತೊಳೆಯುತ್ತಿರುವ ಕೆಂಪಯ್ಯನವರ ಅಳಿಯ

ದೂರದ ರಾಜಸ್ಥಾನದಲ್ಲಿ ಭ್ರಷ್ಟಾಚಾರವನ್ನು ತೊಳೆಯುತ್ತಿರುವ ಕೆಂಪಯ್ಯನವರ ಅಳಿಯ

ದೂರದ ರಾಜಸ್ಥಾನದಲ್ಲಿ ಭ್ರಷ್ಟಾಚಾರವನ್ನು ತೊಳೆಯುತ್ತಿರುವ ಕೆಂಪಯ್ಯನವರ ಅಳಿಯ! ಒಂದೆರಡು ತಿಂಗಳ ಹಿಂದೆ ದೆಹಲಿಯಿಂದ ವಿಮಾನದಲ್ಲಿ ವಾಪಸಾಗುವಾಗ ‘ಇಂಡಿಯಾ ಟುಡೆ’ ಮ್ಯಾಗಝಿನ್ ಕೈಗೆ ಸಿಕ್ಕಿತು. ಒಂದೊಂದೇ ಪುಟಗಳನ್ನು ತಿರುವುತ್ತಾ ಹೋದಾಗ ಅಚಾನಕ್ಕಾಗಿ ಒಬ್ಬ ಪೊಲೀಸ್ ಅಧಿಕಾರಿಯ -ಪೋಟೋ ಕಣ್ಣಿಗೆ ಬಿತ್ತು. ‘ಈ ಐಪಿಎಸ್ ಅಧಿಕಾರಿ ರಾಜಸ್ಥಾನದ ಅತಿ ದೊಡ್ಡ ಲಂಚ ಪ್ರಕರಣವನ್ನು ಬಯಲಿಗೆಳೆಯುವ ಮೊದಲು 7 ವರ್ಷ ಜೈಲಿನಲ್ಲಿದ್ದರು’ ಎಂಬ ಶೀರ್ಷಿಕೆಯಡಿ ಒಂದು ಕುತೂಹಲಕಾರಿ ಸ್ಟೋರಿ ಇತ್ತು. ಆದರೆ ಬಹಳ ಖುಷಿಕೊಟ್ಟ ಸಂಗತಿಯೇನೆಂದರೆ ಆ ಐಪಿಎಸ್ ಅಧಿಕಾರಿ ನಮ್ಮ […]

Read More

ಏಳೇಳು ಜನ್ಮಕೂ ಮರೆಯಲಾಗದ ಅವನು ಅಗಲಿ ಇಂದಿಗೆ ಏಳು ವರ್ಷಗಳಾದವು !

ಏಳೇಳು ಜನ್ಮಕೂ ಮರೆಯಲಾಗದ ಅವನು ಅಗಲಿ ಇಂದಿಗೆ ಏಳು ವರ್ಷಗಳಾದವು !

ಏಳೇಳು ಜನ್ಮಕೂ ಮರೆಯಲಾಗದ ಅವನು ಅಗಲಿ ಇಂದಿಗೆ ಏಳು ವರ್ಷಗಳಾದವು ! Like A Comet Blazing ‘Cross The Evening Sky Gone Too Soon Like A Rainbow Fading In The Twinkling Of An Eye Gone Too Soon Like A Sunset Dying With The Rising Of The Moon Gone Too Soon… ವಿಶ್ವವಿಖ್ಯಾತ ‘Gone Too Soon’ ಎಂಬ ಇಂಥದ್ದೊಂದು ಹಾಡಿದೆ. ಭಾರತೀಯರಾದ ನಾವು […]

Read More

‘ನಿನ್ನಂಥ ಅಪ್ಪ ಇಲ್ಲ ‘ ಅಂತ ಮಗನೇಕೆ ಹೇಳಲ್ಲ?!

'ನಿನ್ನಂಥ ಅಪ್ಪ ಇಲ್ಲ '   ಅಂತ ಮಗನೇಕೆ ಹೇಳಲ್ಲ?!

‘ನಿನ್ನಂಥ ಅಪ್ಪ ಇಲ್ಲ ‘   ಅಂತ ಮಗನೇಕೆ ಹೇಳಲ್ಲ?! ಆ ?  ಮಗ, ಈ? ಮಗ, ಹ? ಮಗ, ರ?ಮಗ?  ಯಾವುದೇ ಬೈಗುಳಗಳನ್ನು ಬೇಕಾದರೂ ತೆಗೆದುಕೊಳ್ಳಿ. ಬಹುತೇಕ ಎಲ್ಲ ಬೈಗುಳಗಳೂ ಅಮ್ಮನನ್ನೇ ಗುರಿಯಾಗಿಸಿಕೊಂಡಿರುತ್ತವೆ. ಅಪ್ಪನ ವಿರುದ್ಧದ ಅವಾಚ್ಯ ಪದಗಳನ್ನು ಹುಡುಕಿದರೂ, ತಲೆಕೆರೆದುಕೊಂಡು ಯೋಚಿಸಿದರೂ ತಟ್ಟನೆ ಯಾವುದೇ ಹೊಲಸು ಬೈಗುಳಗಳು ನೆನಪಾಗುವುದಿಲ್ಲ. ಅತ್ಯಂತ ಹೀನಾತಿ ಹೀನ ಬೈಗುಳಗಳಿರುವುದೇ ಅಮ್ಮನ ವಿರುದ್ಧ. ಬಹುಶಃ ಉದ್ದೇಶಪೂರ್ವಕವಾಗಿಯೇ ಇಂತಹ ಬೈಗುಳಗಳನ್ನು ಸೃಷ್ಟಿ ಮಾಡಿದ್ದಾರೇನೋ! ಅಷ್ಟಕ್ಕೂ ಒಬ್ಬ ಹುಡುಗನಿರಬಹುದು, ಗಂಡಸಾಗಿರಬಹುದು. ಆತನಿಗೆ ಹೆಚ್ಚಾಗಿ ಸಿಟ್ಟು […]

Read More

ಮೊನ್ನೆ – ಫ್ರೆಂಚ್ ಓಪನ್‌ನಲ್ಲಿ ಗೆದ್ದಾಗ ಪೇಸ್ ಸಾಧನೆಯನ್ನು ಮತ್ತೆ ನೆನಪಿಸಿಕೊಳ್ಳಬೇಕೆನಿಸಿತು!

ಮೊನ್ನೆ - ಫ್ರೆಂಚ್ ಓಪನ್‌ನಲ್ಲಿ ಗೆದ್ದಾಗ ಪೇಸ್ ಸಾಧನೆಯನ್ನು ಮತ್ತೆ ನೆನಪಿಸಿಕೊಳ್ಳಬೇಕೆನಿಸಿತು!

ಮೊನ್ನೆ – ಫ್ರೆಂಚ್ ಓಪನ್‌ನಲ್ಲಿ ಗೆದ್ದಾಗ ಪೇಸ್ ಸಾಧನೆಯನ್ನು ಮತ್ತೆ ನೆನಪಿಸಿಕೊಳ್ಳಬೇಕೆನಿಸಿತು! ಇದ್ದ ಒಬ್ಬ ಮಗನನ್ನೂ ಮೃತ್ಯು ಕಿತ್ತುಕೊಳ್ಳುವ ಭಯ, ಆತಂಕ ಮುಖ, ಮನಸ್ಸು ಎಲ್ಲವನ್ನೂ ಆವರಿಸಿದೆ. ಅಂತಹ ಸ್ಥಿತಿಯಲ್ಲಿ ಡಾ. ವೆಸ್ ಪೇಸ್ ಮುಂಬೈ ವಿಮಾನ ನಿಲ್ದಾಣದಲ್ಲಿ ನಿಂತಿದ್ದಾರೆ. ಅಷ್ಟರಲ್ಲಿ ಪರಿಚಿತವಲ್ಲದ ನಂಬರೊಂದರಿಂದ ಅವರ ಮೊಬೈಲ್‌ಗೆ ಮೆಸೇಜ್ ಬಂತು- ಬಾಂಬೆ ಹಾಸ್ಪಿಟಲ್‌ನ ಡಾ. ಭೀಮ್ ಸಿಂಘಾಲ್‌ರನ್ನು ಕೂಡಲೇ ಸಂಪರ್ಕಿಸಿ. ಆ ಸಂದೇಶವನ್ನು ಕಳುಹಿಸಿದ್ದವರು ಉದ್ಯಮಿ ಪಾರ್ಥಿವ್ ಕಿಲಾಚಂದ್. ಅವರ ಪತ್ನಿಯ ಮೆದುಳಿನಲ್ಲಿ ಗಡ್ಡೆಯೊಂದು ಬೆಳೆದಿತ್ತು. ಶಸಚಿಕಿತ್ಸೆಗಾಗಿ […]

Read More

ಕೇರಳದಲ್ಲಿ ಕಮಲ ಅರಳಿಸಿದ ರಾಜಗೋಪಾಲ

ಕೇರಳದಲ್ಲಿ ಕಮಲ ಅರಳಿಸಿದ ರಾಜಗೋಪಾಲ

ಕೇರಳದಲ್ಲಿ ಕಮಲ ಅರಳಿಸಿದ ರಾಜಗೋಪಾಲ ಅದೊಂದು ಕಾಲವಿತ್ತು. ಕೇರಳ ಚುನಾವಣೆಗಳಲ್ಲಿ ವಿಶೇಷವೇನಿರುತ್ತದೆ ಎಂದು ಎಂಥವರಿಗೂ ಅನಿಸುತ್ತಿತ್ತು. ಒಂದೋ ಅದೇ ಹಳೆಯ ಕಾಲದ ಕಮ್ಯುನಿಸ್ಟರು, ಇಲ್ಲಾ ಕಾಂಗ್ರೆಸ್ ನಡುವೆ ಸ್ಪಧೆ೯ ನಡೆಯಬಹುದು ಎಂದು ಹೊರ ರಾಜ್ಯಗಳೂ ಅಂದುಕೊಳ್ಳುತ್ತಿದ್ದವು. ಬಿಜೆಪಿ ದೇಶವಾಳಬಹುದೇ ಹೊರತು ಕೇರಳದಲ್ಲಿ ಅದರ ಆಟ ನಡೆಯದು ಎಂದೇ ಎಲ್ಲರೂ ಆಡಿಕೊಳ್ಳುತ್ತಿದ್ದರು. ಕೇರಳವನ್ನು ಒಮ್ಮೆ ಸುತ್ತಿ ಬಂದವರಿಗೂ ಕೂಡ ಹಾಗೇ ಅನಿಸುತ್ತಿತ್ತು. ಎಲ್ಲೆಲ್ಲೂ ಕಾಣುವ ಕೆಂಪು ಬಾವುಟಗಳು, ಕಮ್ಯುನಿಸ್ಟ್ ಕಚೇರಿಗಳು, ವಿದೇಶಿ ನಾಯಕರ ಚಿತ್ರಗಳೇ ರಾರಾಜಿಸಿ ಸಂಪೂಣ೯ ಕೇರಳವೇ […]

Read More

ಕಾನ್‌ಸ್ಟೆಬಲ್‌ಗಳ ಖಾಕಿಗೆ ಖದರು, ಕಿಮ್ಮತ್ತೂ ಎರಡೂ ಇಲ್ಲ, ಆದರೆ ಅವರಿಲ್ಲದಿದ್ದರೆ ನಾವಿಲ್ಲ!

ಕಾನ್‌ಸ್ಟೆಬಲ್‌ಗಳ ಖಾಕಿಗೆ ಖದರು, ಕಿಮ್ಮತ್ತೂ ಎರಡೂ ಇಲ್ಲ, ಆದರೆ ಅವರಿಲ್ಲದಿದ್ದರೆ ನಾವಿಲ್ಲ!

ಕಾನ್‌ಸ್ಟೆಬಲ್‌ಗಳ ಖಾಕಿಗೆ ಖದರು, ಕಿಮ್ಮತ್ತೂ ಎರಡೂ ಇಲ್ಲ, ಆದರೆ ಅವರಿಲ್ಲದಿದ್ದರೆ ನಾವಿಲ್ಲ! ಕಳೆದ ಒಂದು ವಾರದಿಂದ ರಾಜ್ಯದ ಮೂಲೆ ಮೂಲೆಗಳಿಂದ ಕರೆ ಬಂದಿವೆ. ಇತ್ತೀಚೆಗೆ ನಮ್ಮ ಲೋಕೋಪಯೋಗಿ ಖಾತೆ ಸಚಿವರಾದ ಡಾ. ಮಹಾದೇವಪ್ಪನವರ ಮಗನ ಮದುವೆಗೆ ಹೋಗಿದ್ದಾಗ ಕಾನ್‌ಸ್ಟೆಬಲ್‌ಗಳ ಒಂದು ದಂಡೇ ಅಡ್ಡಹಾಕಿ ನಮ್ಮ ಪರ ಧ್ವನಿಯೆತ್ತಿ, ಈ ಹಿಂದೆ ಪೋಲೀಸ್ ಇಲಾಖೆಯ ಬಗ್ಗೆ ಅಭಿಮಾನದಿಂದ ಬರೆದಿದ್ದೀರಿ, ಈಗಲೂ ನಮ್ಮ ಬಗ್ಗೆ ಮಾತನಾಡಿ ಎಂದು ಕೇಳಿಕೊಂಡರು. ಅಷ್ಟು ಮಾತ್ರವಲ್ಲ, ನೆರೆರಾಜ್ಯಗಳಲ್ಲಿ ಕೆಲಸಕ್ಕೆ ಸೇರುವ ಕಾನ್‌ಸ್ಟೆಬಲ್‌ಗೆ 28 ಸಾವಿರ ಪ್ರಾರಂಭಿಕ ಸಂಬಳವಿದೆ, ಹೆಡ್‌ಕಾನ್‌ಸ್ಟೆಬಲ್‌ಗೆ […]

Read More