Apple ಹೆಮ್ಮರವಾಗಲು ಆತ ಹರಿಸಿದ ಬೆವರು ಎಂಥಾದ್ದು?

Sunday, September 4th, 2011
Apple ಹೆಮ್ಮರವಾಗಲು ಆತ ಹರಿಸಿದ ಬೆವರು ಎಂಥಾದ್ದು?

ಐ ಮ್ಯಾಕ್, ಐ ಪಾಡ್, ಐ ಟ್ಯೂನ್ಸ್, ಐ ವರ್ಕ್, ಐ ಲೈಫ್, ಐ ಫೋನ್, ಈಗ ಐ ಪ್ಯಾಡ್. ಇವುಗಳಲ್ಲಷ್ಟೇ ಅಲ್ಲ, ಆತನ ಬಗ್ಗೆ ಬರೆಯಲಾಗಿರುವ ಅನಧಿಕೃತ ಆತ್ಮಚರಿತ್ರೆಯಾದ “ಐಕಾನ್್”ನಲ್ಲೂ “ಐ” ಇದೆ! ಅವನನ್ನು ಟೀಕಾಕಾರರು “Ego Maniac” ಎಂದು ಜರಿದರೂ ಆತನಲ್ಲಿರುವುದು “ನಾನು” ಎಂಬ “ಅಹಂ” ಅಲ್ಲ, ನಾನೇನಾದರೂ ವಿಭಿನ್ನವಾದುದನ್ನು ಮಾಡಬೇಕೆಂಬ ಹಂಬಲ. ಇಂತಹ ಹಂಬಲವನ್ನು ಕೆಲವರು ಆಡಿಕೊಂಡಿದ್ದೂ ಇದೆ. ಯಾವುದಕ್ಕೂ ತಲೆ ಕೆಡಿಸಿಕೊಳ್ಳುವ ವ್ಯಕ್ತಿಯಲ್ಲ ಸ್ಟೀವ್ ಜಾಬ್ಸ್. ಆದರೆ ಬೇರೆಯವರ ತಲೆಕೆಡಿಸಿ ಬಿಡುತ್ತಾನೆ. [...]

ರಾಜಕೀಯ ಬಗ್ಗಡವಾಗಿರುವಾಗ ಹೆಗಡೆ ನೆನಪಾದರು!

Monday, August 29th, 2011
ರಾಜಕೀಯ ಬಗ್ಗಡವಾಗಿರುವಾಗ ಹೆಗಡೆ ನೆನಪಾದರು!

ಆ ಕುರುಚಲು ಗಡ್ಡ, ಹೆಗಲ ಮೇಲೊಂದು ಶಾಲು. ಅವರನ್ನು ನೋಡುವುದಕ್ಕೇ ಒಂಥರಾ ಖುಷಿ. ಮಾತು ನಿಧಾನ, ಆದರೆ ಬಲು ತೂಕ. ಕನ್ನಡವೂ ಸ್ಫುಟ, ಇಂಗ್ಲಿಷ್ ಮೇಲೂ ಪ್ರಭುತ್ವ. ಒಂದು ಸಣ್ಣ ಟೀಕೆಗೂ ಸ್ಪಂದಿಸುವ ಸಂವೇದನೆ. ಆರೋಪ ಎದುರಾದಾಗ ಎರಡು ಬಾರಿ ರಾಜೀನಾಮೆ ನೀಡಿದ ಅವರ ಸನ್ನಡತೆ. ಸಾಕಷ್ಟು ಗ್ಝ್ಛಜಡ ಇದ್ದರೂ ಗ್ಝ್ಠಡ್ಡಿಜಡ ಎದ್ದು ಕಾಣುವ ವ್ಯಕ್ತಿತ್ವ. ನಾವು ಶಾಲೆಗೆ ಹೋಗುವಾಗ ತೊಟ್ಟಿದ್ದು ಅವರು ಕೊಟ್ಟ ಉಚಿತ ಸಮವಸ್ತ್ರಗಳನ್ನೇ. ನಾವು ಓದಿದ್ದೂ ಅವರು ನೀಡಿದ ಪುಕ್ಕಟೆ ಪಠ್ಯಪುಸ್ತಕಗಳನ್ನೇ. ಅವರ [...]

ಅಣ್ಣಾ ಹಜಾರೆ ಅಮೆರಿಕದ ಕೈಗೊಂಬೆಯೇ?

Friday, August 26th, 2011
ಅಣ್ಣಾ ಹಜಾರೆ ಅಮೆರಿಕದ ಕೈಗೊಂಬೆಯೇ?

1. ನಿಮಗೊಂದು ಪಡಿತರ ಚೀಟಿ, ಚುನಾವಣಾ ಗುರುತಿನ ಚೀಟಿ, ಜನನ ಪ್ರಮಾಣ ಪತ್ರ, ಮರಣ ಪ್ರಮಾಣ ಪತ್ರ ಅಥವಾ ಯಾವುದೇ ಸರ್ಕಾರಿ ಪ್ರಮಾಣ ಪತ್ರಗಳ, ದಾಖಲೆಗಳ ಅಗತ್ಯ ಬಿದ್ದಾಗ ನೀವು ಅರ್ಜಿ ಹಾಕಿದ 15 ದಿನದೊಳಗೆ ಸಂಬಂಧಪಟ್ಟ ಅಧಿಕಾರಿ ಅದನ್ನು ನೀಡಬೇಕು. ಒಂದು ವೇಳೆ ಆತ ವಿಳಂಬ ಮಾಡಿದರೆ ಆತನ ಮೇಲಧಿಕಾರಿ ಹೊಣೆಗಾರನಾಗಬೇಕಾಗುತ್ತದೆ. ಆತನಿಗೂ ಇಂತಿಷ್ಟು ಕಾಲಾವಧಿಯನ್ನು ನಿಗದಿ ಮಾಡಲಾಗಿರುತ್ತದೆ. ಅಷ್ಟರೊಳಗಾಗಿ ಆತನೂ ಸೂಕ್ತ ದಾಖಲೆ ಅಥವಾ ಪ್ರಮಾಣ ಪತ್ರವನ್ನು ಒದಗಿಸದಿದ್ದರೆ ಲೋಕಾಯುಕ್ತ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು, [...]

ಚಾರಿತ್ರ್ಯವಧೆ, ಇದು ಅವರ ಮಾಮೂಲಿ ದಂಧೆ!

Sunday, August 21st, 2011
ಚಾರಿತ್ರ್ಯವಧೆ, ಇದು ಅವರ ಮಾಮೂಲಿ ದಂಧೆ!

ಅಣ್ಣಾ ಹಜಾರೆ ನಿಜಕ್ಕೂ ಭ್ರಷ್ಟ ವ್ಯಕ್ತಿಯೇ? ಅವರು ಸದಸ್ಯರಾಗಿರುವ ಹಿಂದ್ ಸಮಾಜ್ ಸ್ವಯಂ ಸೇವಾ ಸಂಸ್ಥೆ ನಿಜಕ್ಕೂ ನಿಧಿ ದುರ್ಬಳಕೆ ಮಾಡಿಕೊಂಡಿದೆಯೇ? 2003ರಲ್ಲಿ ನೀಡಲಾದ ನ್ಯಾಯಮೂರ್ತಿ ಸಾವಂತ್ ಸಮಿತಿ ವರದಿಯಲ್ಲಿ ಅಣ್ಣಾ ಹಜಾರೆ ಮೇಲೆ ದೋಷಾರೋಪಣೆ ಮಾಡಿರುವುದು ನಿಜವೇ? ಅಣ್ಣಾನನ್ನೇ ಕಟಕಟೆಗೆ ತಂದು ನಿಲ್ಲಿಸಲಾಗಿದೆಯೇ? ಅಥವಾ ಕಾಂಗ್ರೆಸ್ ನಡೆಸುತ್ತಿರುವ ಹುನ್ನಾರ ಇದಾಗಿದೆಯೇ? ಅಣ್ಣಾನ ವಿರುದ್ಧ ಕಾಂಗ್ರೆಸ್ ಪಿತೂರಿ ಮಾಡುತ್ತಿದೆಯೇ? ಅಣ್ಣಾನ ಪ್ರತಿಭಟನೆ ಹಿಂದೆ ಅಮೆರಿಕವಿದೆ ಎಂಬ ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ರಶೀದ್ ಆಳ್ವಿ ಮಾತು ಅಣ್ಣಾನ ಮೇಲೆ [...]

ಸತ್ಯವನ್ನು ಬಟ್ ಆಫ್ ಎ ಜೋಕ್ ಮಾಡುತ್ತಿದ್ದಾರೆ ಈ ಸಂಜೀವ್ ಭಟ್!

Saturday, August 13th, 2011
ಸತ್ಯವನ್ನು ಬಟ್ ಆಫ್ ಎ ಜೋಕ್ ಮಾಡುತ್ತಿದ್ದಾರೆ ಈ ಸಂಜೀವ್ ಭಟ್!

ಸಂಜೀವ್ ಭಟ್, ಐಪಿಎಸ್, ಗುಜರಾತ್! ಒಬ್ಬ ಐಪಿಎಸ್ ಅಧಿಕಾರಿಯಾಗಿರಲು ನಾಲಾಯಕ್ಕು ಎಂದು ಗುಜರಾತ್ ಸರ್ಕಾರ ಈತನನ್ನು ಮೊನ್ನೆ ಮಂಗಳವಾರ ಅಮಾನತು ಮಾಡಿದೆ. ಅಖಿಲ ಭಾರತ ಸೇವಾ ನಿಯಮದ 3(1) ಕಲಂ ಅನ್ನು ಮುಂದಿಟ್ಟುಕೊಂಡು ಅಂತಹ ನಿರ್ಧಾರ ಕೈಗೊಳ್ಳಲಾಗಿದೆ. ಅದರ ಬೆನ್ನಲ್ಲೇ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರ ದೂಷಣೆ ಆರಂಭವಾಗಿದೆ. ಹೀಗೆ ಸಂಜೀವ್ ಭಟ್ ಮತ್ತೆ ಸುದ್ದಿಯಾಗುತ್ತಿದ್ದಾರೆ. ಅವರನ್ನು ಹುತಾತ್ಮರನ್ನಾಗಿ ಮಾಡುವ ಕೆಲಸ ಬಹಳ ಭರದಿಂದ ಸಾಗಿದೆ. ಅಂದಹಾಗೆ ಸಂಜೀವ್ ಭಟ್ ಯಾರೆಂದು ಗೊತ್ತಾಯಿತಲ್ಲವೆ? ನಮ್ಮ ಸೆಕ್ಯುಲರ್ ಬ್ರಿಗೇಡ್್ನ [...]

ಆರೆಸ್ಸೆಸ್ ಬಾಂಬ್ ತಯಾರಿಸುವ ಕಾರ್ಖಾನೆಯೇ?

Sunday, August 7th, 2011
ಆರೆಸ್ಸೆಸ್ ಬಾಂಬ್ ತಯಾರಿಸುವ ಕಾರ್ಖಾನೆಯೇ?

ನಾನು ಕ್ರೈಸ್ತ. ಜನ್ಮತಃ ಕ್ರೈಸ್ತ. ನಾನು ಪಾಲಿಸುವುದು, ಅನುಸರಿಸುವುದು, ವಿಶ್ವಾಸಿಸುವುದೂ ಕ್ರೈಸ್ತ ಧರ್ಮವನ್ನೇ. ಪ್ರತಿ ಭಾನುವಾರ ಚರ್ಚ್ ಗೆ ಹೋಗುತ್ತೇನೆ. ಆದರೆ… ನಾನು ಆರೆಸ್ಸೆಸ್ ನಿಂದಲೂ ಬಹಳಷ್ಟು ವಿಚಾರಗಳನ್ನು ಕಲಿತಿದ್ದೇನೆ. ನಾನು ಆರೆಸ್ಸೆಸ್ ನ ಅಭಿಮಾನಿಯಾಗಿದ್ದು 1979ರಲ್ಲಿ. ಆಗ ಕೋಯಿಕ್ಕೋಡ್ ನ ಜಿಲ್ಲಾ ನ್ಯಾಯಾಧೀಶನಾಗಿದ್ದೆ. ಸರಳ ಜೀವನ, ಉದಾತ್ತ ಚಿಂತನೆ ಆರೆಸ್ಸೆಸ್ ನ ಹೆಗ್ಗುರುತು. ಮಹಾತ್ಮ ಗಾಂಧೀಜಿ ಹತ್ಯೆಗೆ ಆರೆಸ್ಸೆಸ್ ಕಾರಣ ಎನ್ನುವ ಕೆಟ್ಟ ಪ್ರಚಾರಾಂದೋಲನ ಮೊದಲು ನಿಲ್ಲಬೇಕು. ಯಾವುದೋ ಒಂದು ಕಾಲದಲ್ಲಿ ಆರೆಸ್ಸೆಸ್ ಕಾರ್ಯಕರ್ತನಾಗಿದ್ದ ವ್ಯಕ್ತಿ [...]

ಸಂಘಪರಿವಾರದಿಂದ ಬಂದು ‘ಸ್ವಂತ ಪರಿವಾರ’ ಕಟ್ಟಿಕೊಂಡರಲ್ಲ ಈ ವ್ಯಕ್ತಿ!

Saturday, July 30th, 2011
ಸಂಘಪರಿವಾರದಿಂದ ಬಂದು ‘ಸ್ವಂತ ಪರಿವಾರ’ ಕಟ್ಟಿಕೊಂಡರಲ್ಲ ಈ ವ್ಯಕ್ತಿ!

ಅವರೊಬ್ಬ ಹುಟ್ಟು ಹೋರಾಟಗಾರ, ಅವರ ಸಿಡುಕು ಮುಖದ ಹಿಂದಿದ್ದಿದ್ದು ಸಾತ್ವಿಕ ಸಿಟ್ಟು, ಮೂವತ್ತು ವರ್ಷ ಪರಿಶ್ರಮಪಟ್ಟು ಪಕ್ಷ ಕಟ್ಟಿದ್ದೇ ಅವರು. ಇಂತಹ ಹೊಗಳಿಕೆ ಗುಣವಾಚಕಗಳನ್ನು ನಾವು ಇದುವರೆಗೂ ಓದುತ್ತಾ ಕೇಳುತ್ತಾ ಬಂದಿದ್ದೆವು. ಹಾಗೆಂದೇ ನಂಬಿದ್ದೆವು. ಆದರೆ… ನಮ್ಮ ನಂಬಿಕೆ ನಿಜವಾಗಿತ್ತಾ? ನಾವು ಭಾವಿಸಿದಂತೆಯೇ ಇದ್ದರಾ ಬೂಕನಕೆರೆ ಸಿದ್ಧಲಿಂಗಪ್ಪ ಯಡಿಯೂರಪ್ಪ? ಅವರ ಸಿಡುಕು ಮುಖದ ಹಿಂದೆ ಇದ್ದಿದ್ದು ನಿಜಕ್ಕೂ ಸಾತ್ವಿಕ ಸಿಟ್ಟಾ? ಇಷ್ಟಕ್ಕೂ ನಿಜವಾದ ಯಡಿಯೂರಪ್ಪ ಯಾರು? ನಾವು ನಂಬಿಕೊಂಡು, ಕಲ್ಪಿಸಿಕೊಂಡು, ಗೌರವಿಸಿಕೊಂಡು ಬಂದಿದ್ದ ವ್ಯಕ್ತಿಯಾ ಅಥವಾ ಈಗ [...]

“ಭೂಮಿ”ಗೀತೆ ಪಠಿಸುತ್ತಿರುವವರ ಬಾಯಲ್ಲಿ ಭಗವದ್ಗೀತೆ?!

Friday, July 22nd, 2011
“ಭೂಮಿ”ಗೀತೆ ಪಠಿಸುತ್ತಿರುವವರ ಬಾಯಲ್ಲಿ ಭಗವದ್ಗೀತೆ?!

‘The Gita is the universal mother. She turns away nobody. Her door is wide open to anyone who knocks. A true votary of Gita does not know what disappointment is… When disappointment stares me in the face and all alone I see not one ray of light, I go back to the Bhagavad-Gita…’ ಹಾಗೆಂದಿದ್ದು ಯಾರೆಂದುಕೊಂಡಿರಿ? [...]

ಕಿಸೆಯಲ್ಲಿ ದುಡ್ಡಿದ್ದರೇನು ಬಂತು, ಎದೆಯಲ್ಲಿ ಗುಂಡಿಗೆ ಇಲ್ಲದೆ ಹೋದರೆ?

Friday, July 15th, 2011
ಕಿಸೆಯಲ್ಲಿ ದುಡ್ಡಿದ್ದರೇನು ಬಂತು, ಎದೆಯಲ್ಲಿ ಗುಂಡಿಗೆ ಇಲ್ಲದೆ ಹೋದರೆ?

ಇಬ್ರಾಹಿಂ ಖಾನ್ ಇಕ್ಲಾಕ್ ಅಹ್ಮದ್ ಮೊಹಮದ್ ಜಹೀರ್ ಖುರ್ಷಿದ್ ಲಾಲಾ ಇವರನ್ನು ಬಚಾವ್ ಮಾಡುವುದಕ್ಕಲ್ಲ, ಬಡಿದು ಸಾಯಿಸಲು ನಾನು ಬಯಸಿದ್ದೆ ರಾಥೋಡ್ ಸಾಬ್! Infact, ಆ ಕೆಲಸವನ್ನು ನೀವಿಂದು ಪೂರ್ಣಗೊಳಿಸಲಿದ್ದೀರಿ, ಈಗಲೇ… ಇಷ್ಟಕ್ಕೂ ನಿಮ್ಮ ಮನೆಗೆ ಜಿರಲೆಗಳು ಬಂದರೆ ಏನು ಮಾಡುತ್ತೀರಿ? ಅವುಗಳನ್ನು ಸಾಕಿ ಸಲಹುವುದಿಲ್ಲ, ಬಡಿದು ಸಾಯಿಸುತ್ತೀರಿ. ಈ ನಾಲ್ಕೂ ಜಿರಲೆಗಳು ನನ್ನ ಮನೆಯನ್ನು ಕೊಳಕು ಮಾಡುತ್ತಿದ್ದವು. ಅದನ್ನಿಂದು ಸ್ವಚ್ಛ ಮಾಡುತ್ತಿದ್ದೇನಷ್ಟೇ. ಅಷ್ಟರಲ್ಲಿ ಮಾತನ್ನು ತುಂಡರಿಸಿದ ಮುಂಬೈ ಪೊಲೀಸ್ ಕಮಿಷನರ್ ರಾಥೋಡ್ ಕೇಳುತ್ತಾರೆ, ‘ನೀನ್ಯಾರು?’  

ಅಂದಹಾಗೆ “ಕಾಮರಾಜ’ ಯಾರೆಂದುಕೊಂಡಿದ್ದೀರಿ?

Friday, July 15th, 2011
ಅಂದಹಾಗೆ “ಕಾಮರಾಜ’ ಯಾರೆಂದುಕೊಂಡಿದ್ದೀರಿ?

ಅವರ ಶಾಲೆಯಲ್ಲಿ ಗಣೇಶ ಚತುರ್ಥಿಯಂದು ವರ್ಷ ವರ್ಷವೂ ಗದ್ದಲ, ಗೌಜು. ಬಹಳ ಭಕುತಿಯಿಂದ ಗಣೇಶನ ಆರಾಧನೆ ನಡೆಯುತ್ತಿತ್ತು. ಮಕ್ಕಳಿಗದು ಸಂಭ್ರಮದ ಕ್ಷಣ. ಪ್ರಸಾದದ ಸ್ವಾದ ಮಕ್ಕಳಲ್ಲಿ ಹೊಸ ಉಮೇದು ಸೃಷ್ಟಿಸುತ್ತಿತ್ತು. ಪೂಜೆಗಾಗಿ ಮಕ್ಕಳಿಂದಲೇ ಒಂದೂವರೆ ಆಣೆ ದೇಣಿಗೆ ಸಂಗ್ರಹಿಸಲಾಗುತ್ತಿತ್ತು. ಇತ್ತ ಅಸಾಧ್ಯ ತಲೆನೋವೆಂದು ಹಾಸಿಗೆ ಹಿಡಿದ ಅಪ್ಪ ಕುಮಾರಸಾಮಿ ಮತ್ತೆಂದೂ ಮೇಲೇಳದ ಸ್ಥಳ ಸೇರಿದ್ದ. ಬೆನ್ನಲ್ಲೇ ಅಜ್ಜ ಚಿನ್ನಪ್ಪ ನಾಡರ್ ಕೂಡ ಅಗಲಿದ್ದ. ಅಂತಹ ಕಷ್ಟದ ಸ್ಥಿತಿಯಲ್ಲೂ ಒಂದೂವರೆ ಆಣೆ ಕೊಟ್ಟ ಬಾಲಕನೊಬ್ಬ ದೇವರಿಗೆ ವಂದಿಸಿ ಪ್ರಸಾದದ [...]

download movies
buy soma
buy imitrex buy amoxicillin
buy lumigan online >
buy retin a >
buy ultram online >
buy imitrex online >