ದೇಶಪ್ರೇಮಕ್ಕಿಂತ ದೊಡ್ಡದೇ ಧರ್ಮಪ್ರೇಮ?

Saturday, August 18th, 2012
ದೇಶಪ್ರೇಮಕ್ಕಿಂತ ದೊಡ್ಡದೇ ಧರ್ಮಪ್ರೇಮ?

ಆಗಸ್ಟ್ 8, ಸಂಸತ್ ಅಧಿವೇಶನ… ‘ಕೊನೆಯದಾಗಿ ನಾನು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ಕೊಡುತ್ತಿದ್ದೇನೆ! ಇಲ್ಲಿ ಆಸೀನರಾಗಿರುವ ಸಂಸತ್ ಸದಸ್ಯರೇ ಜೋಕೆ…!! ಒಂದು ವೇಳೆ ಅಸ್ಸಾಂನಲ್ಲಿ ಸೂಕ್ತ ಪುನರ್ವಸತಿ (ಬಾಂಗ್ಲಾ ಮುಸ್ಲಿಮರಿಗೆ) ಕಲ್ಪಿಸದಿದ್ದರೆ ಮುಸಲ್ಮಾನ ಯುವಕರ ಮತ್ತೊಂದು ಸುತ್ತಿನ ಮೂಲಭೂತೀಕರಣಕ್ಕೆ ಸಿದ್ಧರಾಗಿ…’ ಹಾಗಂತ ಸಂಸತ್ತಿನಲ್ಲಿ ಹೇಳಿದವನು ಯಾರೋ ಮುಲ್ಲಾನಲ್ಲ, ಮಜಲೀಸ್ ಇತ್ತೆಹಾದುಲ್ ಮುಸ್ಲಿಮೀನ್ ಪಕ್ಷದ ಸಂಸದ ಅಸಾದುದ್ದೀನ್ ಓವೈಸಿ!!!

ಆತ್ಮವಿಶ್ವಾಸದ ಮುಂದೆ ಕೈ ಕಾಲಿದ್ದವರೂ ಹಿಂದೆ!

Tuesday, August 14th, 2012
ಆತ್ಮವಿಶ್ವಾಸದ ಮುಂದೆ ಕೈ ಕಾಲಿದ್ದವರೂ ಹಿಂದೆ!

ನೀವೇನಾದರೂ 1996ರಲ್ಲಿ ನಡೆದ ಅಟ್ಲಾಂಟಾ ಒಲಿಂಪಿಕ್ಸ್್ನ ಜಿಮ್ನಾಸ್ಟಿಕ್ ಸ್ಪರ್ಧೆಯನ್ನು ನೋಡಿದ್ದೇ ಆಗಿದ್ದರೆ ಕೆರ್ರಿ ಸ್ಟ್ರಗ್ ಖಂಡಿತ ನಿಮಗೆ ನೆನಪಿರುತ್ತಾಳೆ. Pint-Sized Dynamo ಎಂದೇ ಹೆಸರಾದ ಅವಳು ಅಮೆರಿಕದ  Magnificent Seven ಖ್ಯಾತಿಯ ಜಿಮ್ನಾಸ್ಟಿಕ್ ತಂಡದ 7 ಸದಸ್ಯರಲ್ಲಿ ಒಬ್ಬಳು. ಅವರಲ್ಲಿ ಶಾನನ್ ಮಿಲ್ಲರ್ ಅಮೆರಿಕದ ಅತ್ಯಂತ ಪ್ರಸಿದ್ಧ ಜಿಮ್ನಾಸ್ಟ್. ಇನ್ನು 14 ವರ್ಷದ ಡಾಮಿನಿಕ್ ಮೊಸೇನು ನವತಾರೆ. ಡಾಮಿನಿಕ್ ಡಾಸ್, ಅಮಿ ಚೋವ್, ಅಮಂಡಾ ಬೋರ್ಡೆನ್, ಜೈಸಿ ಫೆಲ್ಪ್ಸ್ ಇತರ ಖ್ಯಾತನಾಮ ಹೆಸರುಗಳಾದರೆ 4 ಅಡಿ 9 [...]

ಭಾರತಮಾತೆಯನ್ನೇ ಬದಿಗೆಸೆದವರು ಭಾರತವನ್ನು ಬದಲಿಸಿಯಾರೆ?

Saturday, August 4th, 2012
ಭಾರತಮಾತೆಯನ್ನೇ ಬದಿಗೆಸೆದವರು ಭಾರತವನ್ನು ಬದಲಿಸಿಯಾರೆ?

ಇಂಥದ್ದೊಂದು  ಸಾಧ್ಯತೆಯ ಸೂಚನೆ ಗುರುವಾರವೇ ಹೊರಬಿದ್ದಿತ್ತು.ವಿವಿಧ ಟಿವಿ ಚಾನೆಲ್್ಗಳಲ್ಲಿ ಕಾಣಿಸಿಕೊಡ ಅಣ್ಣಾ ತಂಡದ ಸದಸ್ಯರಾದ ಪ್ರಶಾಂತ್ ಭೂಷಣ್, ಅಣ್ಣಾ ಅವರ ಕಟ್ಟಾ ಬೆಂಬಲಿಗರಾಗಿ ಹೊರಹೊಮ್ಮಿರುವ ನಟ ಅನುಪಮ್ ಖೇರ್ ಅದೇ ಸಂಕೇತಗಳನ್ನು ನೀಡಿದರು. ಒತ್ತಡ ತಂತ್ರದಿಂದ ಸಾಧ್ಯವಾಗಲಿಲ್ಲ ಎಂದ ಮೇಲೆ ನೇರವಾಗಿ ರಾಜಕೀಯ ಪ್ರವೇಶ ಮಾಡುವುದನ್ನು ಬಿಟ್ಟರೆ ಬೇರಾವ ಮಾರ್ಗಗಳಿವೆ ಎಂದು ಪ್ರಶಾಂತ್ ಭೂಷಣ್ ಕೇಳಿದರೆ, ಜವಾಹರಲಾಲ್ ನೆಹರು, ಮೌಲಾನಾ ಅಝಾದ್, ಸರ್ದಾರ್ ಪಟೇಲ್ ಕೂಡ ರಾಜಕಾರಣಿಗಳಾಗುವ ಮೊದಲು ನಮ್ಮಂತೆಯೇ ಚಳವಳಿಕಾರರಾಗಿದ್ದರು ಎಂದು ಅಣ್ಣಾ ತಂಡದ ರಾಜಕೀಯ [...]

ಏರಿದರೆ ಅವರ ಸಂಖ್ಯೆ, ಮೂಡುವುದು ಭವಿಷ್ಯತ್ತಿನ ಮೇಲೆ ಶಂಕೆ!

Saturday, July 28th, 2012
ಏರಿದರೆ ಅವರ ಸಂಖ್ಯೆ, ಮೂಡುವುದು ಭವಿಷ್ಯತ್ತಿನ ಮೇಲೆ ಶಂಕೆ!

ಆತ್ಮೀಯ ಆದರಣೀಯ ರಾಷ್ಟ್ರಪತಿಯವರೇ, ನಮ್ಮ ನೆರೆಯ ಪೂರ್ವ ಪಾಕಿಸ್ತಾನ/ ಬಾಂಗ್ಲಾದೇಶದಿಂದ ಕಳೆದ 3 ದಶಕಗಳಿಂದ ಆಗಮಿಸುತ್ತಿರುವ ಆಗಾಧ ಪ್ರಮಾಣದ ಅತಿಕ್ರಮಣಕಾರರು ಅಸ್ಸಾಮ್್ನ ಜನಾಂಗೀಯ ವ್ಯವಸ್ಥೆಯ ಸ್ವರೂಪವನ್ನೇ ಬುಡಮೇಲು ಮಾಡುತ್ತಿದ್ದಾರೆ. ಇದು ಅಸ್ಸಾಮ್ ಜನರ ಐಡೆಂಟಿಟಿಗೆ ಮಾತ್ರವಲ್ಲ, ಭಾರತದ ಭದ್ರತೆಗೆ ಗಂಭೀರ ಅಪಾಯವನ್ನು ತಂದೊಡ್ಡಿದೆ. ರಾಜ್ಯ ಹಾಗೂ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಯಾವೊಂದು ಸರ್ಕಾರಗಳೂ ಈ ಸಮಸ್ಯೆಗೆ ಸೂಕ್ತವಾಗಿ ಸ್ಪಂದಿಸಿಲ್ಲ.

ನರೇಂದ್ರ ಮೋದಿ ಹಣಿಯಲು ಕಾಂಗ್ರೆಸ್ ಹಿಡಿದ ದಾರಿ ಎಂಥಾದ್ದು?

Saturday, July 21st, 2012
ನರೇಂದ್ರ ಮೋದಿ ಹಣಿಯಲು ಕಾಂಗ್ರೆಸ್ ಹಿಡಿದ ದಾರಿ ಎಂಥಾದ್ದು?

You may write me down in history With your bitter, twisted lies, You may trod me in the very dirt But still, like dust, I’ll rise.

ನಾವು ಅಟಲ್್ಗೇಕೆ ಆಭಾರಿಯಾಗಿರಬೇಕು ಗೊತ್ತಾ?

Saturday, July 14th, 2012
ನಾವು ಅಟಲ್್ಗೇಕೆ ಆಭಾರಿಯಾಗಿರಬೇಕು ಗೊತ್ತಾ?

ಇನ್ನು ಐವತ್ತು ವರ್ಷಗಳ ನಂತರ ಇತಿಹಾಸಕಾರರು ಆಧುನಿಕ ಭಾರತದ ನಿರ್ಮಾತೃಗಳಾರು ಎಂಬ ಪ್ರಶ್ನೆಯನ್ನಿಟ್ಟುಕೊಂಡು ತುಲನೆ ಮಾಡಿದರೆ ನಮ್ಮ ಕಾಲದ ಇಬ್ಬರು ವ್ಯಕ್ತಿಗಳು ಬಹಳ ಪ್ರಮುಖವಾಗಿ ಕಾಣಿಸಿಕೊಳ್ಳುತ್ತಾರೆ. ಒಂದು ಪಿ.ವಿ. ನರಸಿಂಹರಾವ್ ಹಾಗೂ ಮತ್ತೊಬ್ಬರು ಅಟಲ್ ಬಿಹಾರಿ ವಾಜಪೇಯಿ. ಒಂದು ವೇಳೆ ನ್ಯಾಯ ಸಂದಿದ್ದೇ ಆದರೆ ಆ ವೇಳೆಗೆ ಇವರಿಬ್ಬರಿಗೂ ‘ಭಾರತರತ್ನ’ ನೀಡಿ ಈ ದೇಶ ಸಮ್ಮಾನಿಸಿರುತ್ತದೆ. ಹಾಗೆಂದು ಬರೆಯಲಾಗಿದೆ, ಕಳೆದ ವಾರ ಇದೇ ಅಂಕಣದಲ್ಲಿ ಉಲ್ಲೇಖಿಸಲಾಗಿದ್ದ “A forgotten Revolutionary’ ಲೇಖನದಲ್ಲಿ! ಈ ಮಾತು ನಿಮಗೆ ಅತಿಶಯೋಕ್ತಿ [...]

ಮರೆಗುಳಿ ಮನಸಿನವರಲ್ಲೂ ಮತ್ತೆ ‘ರಾಯ’ರ ಆರಾಧನೆ!

Tuesday, July 10th, 2012
ಮರೆಗುಳಿ ಮನಸಿನವರಲ್ಲೂ ಮತ್ತೆ ‘ರಾಯ’ರ ಆರಾಧನೆ!

ನಮ್ಮ ಅರ್ಥವ್ಯವಸ್ಥೆ ಕುಂಟುತ್ತಿದೆ, ಆರ್ಥಿಕ ಅಭಿವೃದ್ಧಿ ದರ ಕುಸಿಯುತ್ತಿದೆ. ರುಪಾಯಿಯ ಮೌಲ್ಯ ಕಳೆದ ನವೆಂಬರ್್ನಿಂದ ಗಣನೀಯವಾಗಿ ಕುಸಿಯುತ್ತಲೇ ಇದೆ. ಕಚ್ಛಾ ತೈಲದ ಬೆಲೆ ಏರದಿದ್ದರೂ ಪೆಟ್ರೋಲ್ ಬೆಲೆ ಮಾತ್ರ ಗಗನಕ್ಕೇರುತ್ತಿದೆ, ಬೆಲೆ ಏರಿಕೆಯ ಬಿಸಿ ಎಲ್ಲ ವರ್ಗವನ್ನೂ ತಟ್ಟುತ್ತಿದೆ. 1991ರಲ್ಲಿ ನಿರ್ಮಾಣವಾಗಿದ್ದ ಪರಿಸ್ಥಿತಿ ಮತ್ತೆ ಮರುಕಳಿಸುತ್ತಿದೆಯೇನೋ ಎಂಬ ಆತಂಕ ಉದ್ಯಮ, ಮಾಧ್ಯಮ ಎಲ್ಲ ವಲಯಗಳಲ್ಲೂ ವ್ಯಕ್ತವಾಗುತ್ತಿದೆ. ಈ ದೇಶದಲ್ಲಿ ಏನೇ ಸಕಾರಾತ್ಮಕ ಬೆಳವಣಿಗೆಗಳಾದರೂ, ಅಭಿವೃದ್ಧಿಯಾದರೂ ಅದಕ್ಕೆಲ್ಲ ಸೋನಿಯಾ ಗಾಂಧಿಯವರೇ ಕಾರಣ, ಆದರೆ ಕೆಡುಕಿಗೆಲ್ಲ ಅನ್ಯರು ಕಾರಣವೆಂಬಂತೆ ಬಿಂಬಿಸುವ [...]

ಇನ್ಮುಂದೆ ಏನೇ ಬೇಕಾದರೂ ‘ಹುಡ್ಕು’ ಗುರು!

Sunday, July 1st, 2012
ಇನ್ಮುಂದೆ ಏನೇ ಬೇಕಾದರೂ ‘ಹುಡ್ಕು’ ಗುರು!

ಅವರ ಹೆಸರು ಅರುಣ್ ಕುಮಾರ್. ಅಪ್ಪಟ ಕನ್ನಡಿಗರು. ಮೂಲತಃ ಮೈಸೂರಿನವರು. ದಾವಣಗೆರೆಯ ಬಾಪೂಜಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದಿದವರು. ಮೈಸೂರು ವಿಶ್ವವಿದ್ಯಾಲಯದಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್್ನಲ್ಲಿ ಪದವಿ ಪಡೆದವರು. ಓದಿದ್ದು ಮೆಕ್ಯಾನಿಕಲ್ ಇಂಜಿನಿಯರಿಂಗ್ ಆದರೂ ಅದರಲ್ಲಿ ಒಂದು ಕಂಪ್ಯೂಟರ್ ವಿಷಯಇರುತ್ತಿತ್ತು. ಅರುಣ್ ಕುಮಾರ್್ ಗೆ ಮೆಕ್ಯಾನಿಕಲ್ಗಿಂತ ಕಂಪ್ಯೂಟರ್ನಲ್ಲಿ ಹೆಚ್ಚು ಆಸಕ್ತಿಯಿತ್ತು. ಪದವಿ ಮುಗಿದ ನಂತರ ಕಂಪ್ಯೂಟರ್ ಬಗೆಗಿನ ಗೀಳಿನ ಹಿಂದೆಯೇ ಹೊರಟರು. ಅದು 1980ರ ದಶಕದ ಕೊನೆಯ ಭಾಗ. ಪ್ರತಿಭಾ ಪಲಾಯನದ ಕೂಗು ಮೊಳಗುತ್ತಿದ್ದ ಕಾಲ. ಆದರೂ ಭವ್ಯ ಬದುಕಿನ [...]

ಹಿಂದೂಗಳು ಕೋಮುವಾದಿಗಳಾಗಿದ್ದರೆ ಈ ದೇಶ ಜಾತ್ಯತೀತವಾಗಿರಲು ಸಾಧ್ಯವಿತ್ತೆ?

Monday, June 25th, 2012
ಹಿಂದೂಗಳು ಕೋಮುವಾದಿಗಳಾಗಿದ್ದರೆ ಈ ದೇಶ ಜಾತ್ಯತೀತವಾಗಿರಲು ಸಾಧ್ಯವಿತ್ತೆ?

ಈ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್್ಗೇನಾಗಿದೆ? ಅವರ ಚೇಲಾಗಳು ಯಾಕಾಗಿ ಅಟಲ್ ಬಿಹಾರಿ ವಾಜಪೇಯಿಯವರನ್ನು ಎಳೆದು ತರುತ್ತಿದ್ದಾರೆ? ಯಾವ ಉದ್ದೇಶ ಸಾಧನೆಗಾಗಿ ರಾಜಧರ್ಮವನ್ನು ಪಾಲಿಸಿ ಎಂಬ ವಾಜಪೇಯಿಯವರ ಕಿವಿಮಾತನ್ನು ಈಗ ಉಲ್ಲೇಖಿಸುತ್ತಿದ್ದಾರೆ?  ನಿತೀಶ್ ಕುಮಾರ್ ಮಾತನಾಡುತ್ತಿರುವ ಜಾತ್ಯತೀತತೆಯಾದರೂ ಯಾವುದು? ಇಷ್ಟಕ್ಕೂ ಜಾತ್ಯತೀತತೆ ಎಂದರೇನು? ಒಂದು ವೇಳೆ ಹಿಂದೂಗಳು ಬಹುಸಂಖ್ಯಾತರಾಗಿಲ್ಲದೇ ಹೋಗಿದ್ದರೆ ಈ ದೇಶ ಜಾತ್ಯತೀತವಾಗಿರುವುದಕ್ಕಾದರೂ ಸಾಧ್ಯವಿತ್ತೆ? ಯಾವ ಕಾರಣಕ್ಕಾಗಿ ಇವರೆಲ್ಲ ನರೇಂದ್ರ ದಾಮೋದರ ದಾಸ್ ಮೋದಿಯವರನ್ನು ಕೋಮುವಾದಿ ಎಂದು ಜರಿಯುತ್ತಿದ್ದಾರೆ? 2002, ಫೆಬ್ರವರಿ 27 ಹಾಗೂ ತದನಂತರ [...]

ನರೇಂದ್ರ ಮೋದಿ, ಏರಬೇಕು ಪ್ರಧಾನಿ ಗಾದಿ!

Sunday, June 3rd, 2012
ನರೇಂದ್ರ ಮೋದಿ, ಏರಬೇಕು ಪ್ರಧಾನಿ ಗಾದಿ!

ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಾಮಾನ್ಯವಾಗಿ ಮುಕ್ತಾಯವಾಗುವುದೇ ಸಾರ್ವಜನಿಕ ರ್ಯಾಲಿಯೊಂದಿಗೆ. ಅದರಲ್ಲಿ ಪಕ್ಷದ ಬಹುತೇಕ ಎಲ್ಲ ಗಣ್ಯಾತಿಗಣ್ಯ ನಾಯಕರೂ ಭಾಗವಹಿಸುತ್ತಾರೆ. ಒಂದು ರೀತಿಯಲ್ಲಿ ಅದು ಶಕ್ತಿ ಹಾಗೂ ನಾಯಕರ ನಡುವಿನ ಸಾಮರಸ್ಯ ಪ್ರದರ್ಶನವೂ ಆಗಿರುತ್ತದೆ. ಆದರೆ ಕಳೆದ ವಾರ (ಮೇ-25) ಮುಂಬೈನಲ್ಲಿ ನಡೆದ ರ್ಯಾಲಿ ಮಾತ್ರ ಇದಕ್ಕೆ ತದ್ವಿರುದ್ಧವಾಗಿತ್ತು. ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯ ಹೆಚ್ಚಿನ ಸದಸ್ಯರು ಹಾಗೂ ರಾಷ್ಟ್ರೀಯ ನಾಯಕರು ಕಾಣೆಯಾಗಿದ್ದರು. ಅಧ್ಯಕ್ಷ ನಿತಿನ್ ಗಡ್ಕರಿ, ಅರುಣ್ ಜೇಟ್ಲಿ ಬಿಟ್ಟರೆ ಹೇಳಿಕೊಳ್ಳುವಂಥ ಯಾವ ನಾಯಕರೂ ಇರಲಿಲ್ಲ. [...]

download movies
buy retin a online
buy strattera
buy viagra online
buy cialis online
buy levitra online
buy zithromax online
buy topamax