*/
Date : 28-02-2012 | 25 Comments. | Read More
Yuvi, I want you to know that the entire LIVESTRONG team is here for you. We say it all the time, and truly believe in it: Knowledge is Power, Unity is Strength, and Attitude is Everything. Please know that we are here to help you and your family in any way possible. Go Yuvi!! Livestrong! […]
Date : 18-02-2012 | 21 Comments. | Read More
ಅಣುಬಾಂಬ್ ತಯಾರಿಸಲು ಅತ್ಯಗತ್ಯವಾದ ಯುರೇನಿಯಂ ಸಂಸ್ಕರಣೆಯ ತಂತ್ರಜ್ಞಾನವನ್ನು ತಾನು ಅಭಿವೃದ್ಧಿಪಡಿಸಿ, ಕಾರ್ಯಾರಂಭಗೊಳಿಸಿದ್ದೇನೆ ಎಂದು ಬುಧವಾರ ಇರಾನ್ ಘೂಷಣೆ ಮಾಡುವುದರೊಂದಿಗೆ ಇಂಥದ್ದೊಂದು ಆತಂಕ ಜಗತ್ತನ್ನು ಆವರಿಸಲಾರಂಭಿಸಿದೆ. ಒಂದು ರೀತಿಯ ಭಯ, ಯುದ್ಧದಿಂದಾಗಬಹುದಾದ ದುಷ್ಪರಿಣಾಮಗಳು ಜಗತ್ತನ್ನು ಕಾಡಹತ್ತಿವೆ. ಅಗ್ಗದ ತೈಲಕ್ಕಾಗಿ ಯಾರ ಜತೆಯೂ ಮಲಗಲು ಸಿದ್ಧವಾಗಿರುವ ಚೀನಾ ಇರಾನ್ ಪರ ನಿಲ್ಲುವ ಮೂಲಕ ಯುದ್ಧದ ಭಯವನ್ನು ಇನ್ನಷ್ಟು ಹೆಚ್ಚಿಸಿದೆ. ಈ ಮಧ್ಯೆ, ಅಣುಚಾಲಿತ ಯುದ್ಧನೌಕೆ ಯುಎಸ್್ಎಸ್ ಅಬ್ರಹಾಂ ಲಿಂಕನ್ ಅನ್ನು ಹಾರ್ಮುಝ್ ಕೊಲ್ಲಿಗೆ ಕಳುಹಿಸಿದ ಅಮೆರಿಕ ಇರಾನ್್ನ ಬಾಗಿಲ ಬಳಿಗೆ […]
Date : 11-02-2012 | 48 Comments. | Read More
ಅಂಥದ್ದೊಂದು ಅನನ್ಯ ಸ್ನೇಹವನ್ನು ನಮ್ಮ ಭಾರತೀಯ ರಾಜಕಾರಣದಲ್ಲಿ ಹಿಂದೆಂದೂ ಕಂಡಿರಲಿಲ್ಲ. ಒಮ್ಮೊಮ್ಮೆ ಅಟಲ್ ಬಿಹಾರಿ ವಾಜಪೇಯಿ ಹಾಗೂ ಲಾಲ್್ಕೃಷ್ಣ ಆಡ್ವಾಣಿಯವರ 50 ವರ್ಷಗಳ ಸುದೀರ್ಘ ಸಂಬಂಧದಲ್ಲೂ ಬಿರುಕುಗಳಿವೆ ಎಂಬಂತೆ ಗೋಚರಿಸಿದ್ದುಂಟು. ಆದರೆ, ತಮಿಳುನಾಡು ಮುಖ್ಯಮಂತ್ರಿ ಕುಮಾರಿ ಜಯಲಿತಾ ಹಾಗೂ ಶಶಿಕಲಾ ಹೇಗಿದ್ದರೆಂದರೆ ಕಲಿಯುಗದ ರಾಮ-ಲಕ್ಷ್ಮಣರಂತೆ. ಒಡಹುಟ್ಟಿದವರ ನಡುವೆಯೂ ಆ ಪರಿಯ ಸ್ನೇಹ-ವಿಶ್ವಾಸವಿರಲು ಸಾಧ್ಯವಿಲ್ಲ ಎಂಬಂತಿತ್ತು. ಒಟ್ಟಿನಲ್ಲಿ ಆ ಸ್ನೇಹಕ್ಕೆ ಸಾಟಿಯೇ ಇಲ್ಲವಾಗಿತ್ತು. ತನಗೆ ವಿವಾಹವಾಗದಿದ್ದರೇನಂತೆ, ಮಕ್ಕಳಿಲ್ಲದಿದ್ದರೇನಂತೆ ಶಶಿಕಲಾಳ ಮಗ ಸುಧಾಕರನನ್ನೇ ತನ್ನ ಮಗನೆಂದು ಭಾವಿಸಿ ಅದ್ಧೂರಿಯಾಗಿ ವಿವಾಹ […]
Date : 04-02-2012 | 34 Comments. | Read More
ಕಳೆದ ನವೆಂಬರ್್ನಲ್ಲಿ ಹೊಸದಿಲ್ಲಿಗೆ ಹೋಗಿದ್ದಾಗ ಖ್ಯಾತ ಇಂಗ್ಲಿಷ್ ವಾರಪತ್ರಿಕೆ ಔಟ್್ಲುಕ್್ನ ಪ್ರಧಾನ ಸಂಪಾದಕರಾಗಿರುವ ಹೆಮ್ಮೆಯ ಕನ್ನಡಿಗ ಕೃಷ್ಣಪ್ರಸಾದ್ ಅವರನ್ನು ಭೇಟಿಯಾಗುವ ಅವಕಾಶ ದೊರೆಯಿತು. ಮಾತಿನ ಮಧ್ಯೆ ಕೃಷ್ಣಪ್ರಸಾದ್ ಕೇಳಿದರು, ‘ನಿನಗೆ ಹೊಸ ಜೋಕು ಗೊತ್ತಾ, ಸಚಿನ್ ತೆಂಡೂಲ್ಕರ್, ಲಾಲ್್ಕೃಷ್ಣ ಆಡ್ವಾಣಿ ಹಾಗೂ ಪೆಟ್ರೋಲ್ ನಡುವೆ ಯಾರು ಮೊದಲು ಸೆಂಚುರಿ ಹೊಡೆಯುತ್ತಾರೆ?!’ -ಪೆಟ್ರೋಲ್! ಅಂಥದ್ದೊಂದು ಜೋಕು ಹುಟ್ಟುವುದಕ್ಕೆ ಕಾರಣವಾದರೂ ಏನಿತ್ತು? ಒಂದೆಡೆ ಇಂಗ್ಲೆಂಡ್್ನಲ್ಲಿ ಆಡಿದ ನಾಲ್ಕೂ ಟೆಸ್ಟ್ ಹಾಗೂ ಏಕದಿನ ಪಂದ್ಯಗಳಲ್ಲಿ ಭಾರತ ಹೀನಾಯವಾಗಿ ಸೋತಿದ್ದು ಮಾತ್ರವಲ್ಲ, ಸಚಿನ್ […]
Date : 01-02-2012 | 30 Comments. | Read More
1945, ಆಗಸ್ಟ್ 18ರಂದು ತೈವಾನ್್ನ ತೈಹೋಕು ಬಳಿ ನಡೆದ ವಿಮಾನ ದುರ್ಘಟನೆಯಲ್ಲಿ ಸುಭಾಶ್ಚಂದ್ರ ಬೋಸ್ ನಿಜಕ್ಕೂ ತೀರಿಕೊಂಡರೆ? ಮೊನ್ನೆ ಜನವರಿ 23ರಂದು ನಡೆದ 115ನೇ ಜನ್ಮದಿನದ ನೆನಪಿಗಾಗಿ ಬರೆದ ಲೇಖನವನ್ನೋದಿದ ಬಹಳಷ್ಟು ಜನರು ನೇತಾಜಿ ಅಂತ್ಯ ಹೇಗಾಯಿತು ಎಂದು ತಿಳಿಯಬಯಸಿ ಪತ್ರ ಬರೆದಿದ್ದಾರೆ. ಅಂಥದ್ದೊಂದು ಪ್ರಶ್ನೆ, ಅದರ ಸುತ್ತ ಹೆಣೆದುಕೊಂಡಿರುವ ಅನುಮಾನಗಳು ಕಳೆದ ಆರೂವರೆ ದಶಕಗಳಿಂದಲೂ ಒಂದು ದೊಡ್ಡ ಮಿಸ್ಟರಿ, ಭೇದಿಸಲಾಗದ ರಹಸ್ಯವಾಗಿ ಭಾರತೀಯರನ್ನು ಕಾಡುತ್ತಿದೆ. ವಿಮಾನ ದುರ್ಘಟನೆಯಲ್ಲಿ ನೇತಾಜಿ ಮಡಿದರು ಎಂಬ ಥಿಯರಿಯನ್ನು ಒಪ್ಪಲು ಈ […]