ವಿವಾದ ಸೃಷ್ಟಿಸುವುದೇ ಇವರುಗಳ ಜಾಯಮಾನವೇ?
Saturday, November 26th, 2011
ಇದೇನಿದು ಸ್ವಾಮಿ? ಇದೆಂಥಾ ಜಾಡ್ಯ? ಅಲ್ಲಾ, ಪುರಸ್ಕಾರ ಬಂದ ಕೂಡಲೇ ಒಬ್ಬ ವ್ಯಕ್ತಿ ಆ್ಯಕ್ಟಿವಿಸ್ಟ್ ಅಥವಾ ಚಳವಳಿಕಾರನಾಗಿ ಪರಿವರ್ತನೆಯಾಗಬೇಕು ಎಂಬ ನಿಯಮವೇನಾದರೂ ಇದೆಯೇ? ಅಥವಾ ಪುರಸ್ಕಾರವೆಂಬುದು ತಮಗೆ ಸಂಬಂಧಪಡಲಿ, ಬಿಡಲಿ ಎಲ್ಲ ವಿಷಯಗಳ ಬಗ್ಗೆಯೂ ಮಾತನಾಡುವ ಅರ್ಹತೆ ತಂದುಕೊಡುವ ಸ್ಥಾನಮಾನವೇ? ಅಥವಾ ಬಾಯಿಗೆ ಬಂದಂತೆ ಮಾತನಾಡುವ, ಅನ್ಯರ ಬಗ್ಗೆ ಹಗುರವಾಗಿ ಹೇಳಿಕೆ ಕೊಡುವ ಅಧಿಕಾರವೇ? ನೃಪತುಂಗ ಸಾಹಿತ್ಯ ಪ್ರಶಸ್ತಿ ವಿಜೇತರಾದ ಡಾ. ಎಂ.ಎಂ. ಕಲಬುರ್ಗಿಯವರನ್ನು ನೋಡಿದರೆ ಹಾಗನಿಸುತ್ತಿಲ್ಲವೇ? “ನೃಪತುಂಗ ಸಾಹಿತ್ಯ ಪ್ರಶಸ್ತಿ’ಗೆ ಆಯ್ಕೆಯಾದ ನಂತರ ನೀಡಿದ ಸಂದರ್ಶನದಲ್ಲಿ [...]












