Archive for March, 2010

ಜಬ್ ಮಿಯಾ-ಬೀವಿ ರಾಜಿ, ತೋ ಕ್ಯಾ ಕರೇಗಾ ಕಾಜಿ?!

Monday, March 29th, 2010
ಜಬ್ ಮಿಯಾ-ಬೀವಿ ರಾಜಿ, ತೋ ಕ್ಯಾ ಕರೇಗಾ ಕಾಜಿ?!

ಪ್ರಾಪ್ತ ವಯಸ್ಕರಿಬ್ಬರು ‘ಕೂಡಿ’ ಬಾಳಲು ಬಯಸಿದರೆ ತಪ್ಪೇನು? ಅದೇನು ಅಪರಾಧವೇ? ಪುರಾಣಗಳ ಪ್ರಕಾರ ಕೃಷ್ಣ-ರಾಧೆ ಒಟ್ಟಿಗೆ ಬಾಳ್ವೆ ನಡೆಸುತ್ತಿದ್ದರು. ಒಟ್ಟಿಗೆ ಬಾಳುವುದು ಅಪರಾಧವಲ್ಲ ಹಾಗೂ ಅಪರಾಧವಾಗುವುದಕ್ಕೂ ಸಾಧ್ಯವಿಲ್ಲ. ಕೂಡಿ ಬಾಳುವಿಕೆಯನ್ನು ಹಾಗೂ ವಿವಾಹಪೂರ್ವ ಲೈಂಗಿಕ ಸಂಬಂಧವನ್ನು ಯಾವ ಕಾನೂನೂ ತಡೆಯುವುದಿಲ್ಲ. ನಮ್ಮ ಸಂವಿಧಾನದ 21ನೇ ವಿಧಿ ಎಲ್ಲರಿಗೂ ಬದುಕುವ ಹಕ್ಕು ಹಾಗೂ ಸ್ವಾತಂತ್ರ್ಯವನ್ನು ನೀಡಿದೆ. ದಯವಿಟ್ಟು ಹೇಳಿ, ಯಾವ ಕಾನೂನಿನ ಯಾವ ಸೆಕ್ಷನ್‌ನಡಿ ಖುಷ್ಬು ಹೇಳಿಕೆ ಅಪರಾಧವೆನಿಸುತ್ತದೆ? ಆಕೆಯದ್ದು ವೈಯಕ್ತಿಕ ಹೇಳಿಕೆ, ಅಭಿಪ್ರಾಯ. ಅದು ಅಪರಾಧ ಹೇಗಾಗುತ್ತದೆ? [...]

ಸೋತೆನೆಂದೆನಬೇಡ ಎಂದೇ ಕೊನೆತನಕ ಬಾಳಿದ ಸಂತ!

Monday, March 22nd, 2010
ಸೋತೆನೆಂದೆನಬೇಡ ಎಂದೇ ಕೊನೆತನಕ ಬಾಳಿದ ಸಂತ!

ಆಗಷ್ಟೇ ಡಿವಿಜಿ 80ಕ್ಕೆ ಕಾಲಿಟ್ಟಿದ್ದರು. ಸ್ನೇಹಿತರು, ಹಿತೈಷಿಗಳು, ಅಭಿಮಾನಿಗಳು ಒಟ್ಟು ಸೇರಿ ಬೆಂಗಳೂರಿನ ಟೌನ್‌ಹಾಲ್‌ನಲ್ಲಿ ಒಂದು ಸನ್ಮಾನ ಸಮಾ ರಂಭವನ್ನು ಆಯೋಜನೆ ಮಾಡಿದ್ದರು. ಬರವಣಿಗೆಯಲ್ಲಿ ದೊಡ್ಡ ಹೆಸರು ಮಾಡಿದ್ದರೂ ಆರ್ಥಿಕತೆ ಅಷ್ಟೇ ದೊಡ್ಡ ಸಮಸ್ಯೆಯಾಗಿ ಡಿವಿಜಿ ಅವರನ್ನು ಕಾಡುತ್ತಿತ್ತು. ಅದು ಸ್ನೇಹಿತರೆಲ್ಲರಿಗೂ ತಿಳಿದ ವಿಚಾರವೇ ಆಗಿತ್ತು. ಸ್ವಲ್ಪವಾದರೂ ಸಹಾಯವಾಗಲಿ, ಗೌರವಧನ ನೀಡೋಣ ಎಂದು ಒಂದಿಷ್ಟು ಹಣವನ್ನು ಒಟ್ಟುಹಾಕಿದ್ದರು. ಕಾರ್ಯಕ್ರಮದ ವೇಳೆ ಗೌರವ ಹಾಗೂ ಪ್ರೀತಿಪೂರ್ವಕವಾಗಿ ಅದನ್ನು ಡಿವಿಜಿಯವರಿಗೆ ಅರ್ಪಿಸಲಾಯಿತು. ಅದೇನು ಸಾಮಾನ್ಯ ಮೊತ್ತವಾಗಿರಲಿಲ್ಲ-ಒಂದು ಲಕ್ಷ ರೂಪಾಯಿ! ನೀವೇ [...]

How church destroyed Swami Nithyananda!

Thursday, March 18th, 2010
How church destroyed Swami Nithyananda!

By Rajiv Malhotra, March 17, 2010 When the sex scandal of Swami Nithyananda suddenly erupted on March 2, 2010, I was already in Delhi as part of a group to go to Kumbh Mela. I was also finalizing my new book which deals specifically with Tamil Nadu religious politics, and in particular with the role [...]

ಫಾರ್ಮುಲಾ ಒನ್, ಇವರು ದ್ರೋಣಾರ್ಜುನ್!

Monday, March 15th, 2010
ಫಾರ್ಮುಲಾ ಒನ್, ಇವರು ದ್ರೋಣಾರ್ಜುನ್!

Brawn GP ಇದ್ಯಾವುದಪ್ಪಾ ‘ಬ್ರಾನ್ ಜಿಪಿ’? 2009ನೇ ಸಾಲಿನ ಫಾರ್ಮುಲಾ-1 ತಂಡಗಳ ಪಟ್ಟಿ ಬಿಡುಗಡೆಯಾದಾಗ ಹೀಗೊಂದು ಆಶ್ಚರ್ಯ ಕಾದಿತ್ತು. ಹೋಂಡಾ ಕಂಪನಿ ಫಾರ್ಮುಲಾ ಒನ್‌ಗೆ ವಿದಾಯ ಹೇಳಿತ್ತು. ಅದರ ಸ್ಥಾನದಲ್ಲಿ ‘ಬ್ರಾನ್ ಜಿಪಿ’ ಎಂಬ ಹೊಸ ತಂಡದ ಹೆಸರಿತ್ತು. ಅದರ ಇಬ್ಬರು ಡ್ರೈವರ್‌ಗಳು-ಜೆನ್‌ಸನ್ ಬಟನ್ ಹಾಗೂ ರೂಬೆನ್ಸ್ ಬ್ಯಾರಿಕೆಲೋ. 2000ನೇ ಸಾಲಿನಲ್ಲಿ ಫಾರ್ಮುಲಾ ಒನ್‌ಗೆ ಕಾಲಿಟ್ಟಾಗ ಜೆನ್‌ಸನ್ ಬಟನ್ ಭಾರೀ ಭರವಸೆ ಮೂಡಿಸಿದ್ದರಾದರೂ ತದನಂತರ ಎಲ್ಲೋ ಕಳೆದುಹೋಗಿಬಿಟ್ಟಿದ್ದರು. ಅದರಲ್ಲೂ ಸ್ವದೇಶದವರೇ ಆದ ಲೂಯಿಸ್ ಹ್ಯಾಮಿಲ್ಟನ್ 2008ನೇ ಸಾಲಿನ [...]

ಇದೇನು ಚಿದಂಬರ ರಹಸ್ಯವಲ್ಲ!

Monday, March 8th, 2010
ಇದೇನು ಚಿದಂಬರ ರಹಸ್ಯವಲ್ಲ!

ತಮಿಳುನಾಡಿನ ಶಿವಗಂಗಾದಲ್ಲಿ ಪಿ. ಚಿದಂಬರಂಗೆ ಸೋಲು!! 2009, ಮೇ 16. ಮಧ್ಯಾಹ್ನದ ವೇಳೆಗೆ ಕಾಂಗ್ರೆಸ್‌ನ ಏಕಾಂಗಿ ಬಲಾಬಲವೇ 200 ದಾಟುವುದು ಖಚಿತವಾಗಿತ್ತು, ಯುಪಿಎ ಮತ್ತೆ ಸರಕಾರ ರಚಿಸುವುದೂ ಅಷ್ಟೇ ಸ್ಪಷ್ಟವಾಗಿತ್ತು. ಮೂರೂವರೆ ಗಂಟೆಗೆ ಆಘಾತಕಾರಿ ಸುದ್ದಿ-ಪಿ. ಚಿದಂಬರಂಗೆ ಸೋಲು. ಅವರ ವಿರುದ್ಧ ಎಐಎಡಿಎಂಕೆ ಅಭ್ಯರ್ಥಿ ರಾಜಾ ಕಣ್ಣಪ್ಪನ್ ಮೂರೂವರೆ ಸಾವಿರ ಮತಗಳ ಅಂತರದಿಂದ ಗೆದ್ದಿದ್ದಾರೆ ಎಂಬ ಸುದ್ದಿ, ಚಾನೆಲ್‌ಗಳಲ್ಲಿ ಬಿತ್ತರವೂ ಆಯಿತು. ಈ ಸುದ್ದಿಯ ಬೆನ್ನಲ್ಲೇ ಕಾಂಗ್ರೆಸ್ ಪಕ್ಷ ತನ್ನ ಪ್ರತಿಕ್ರಿಯೆಯನ್ನೂ ನೀಡಿತು-ಚಿದಂಬರಂ ಮಂತ್ರಿಯಾಗಿ ಮುಂದುವರಿಯಲಿದ್ದಾರೆ!!

ಪ್ರತಿಯೊಬ್ಬರೂ ಓದಬೇಕಾದ ಪತ್ರವಿದು!

Thursday, March 4th, 2010
ಪ್ರತಿಯೊಬ್ಬರೂ ಓದಬೇಕಾದ ಪತ್ರವಿದು!

Independent Media! ಇಂಟರ್‌ನೆಟ್ ವ್ಯವಸ್ಥೆ ಇಂಥದ್ದೊಂದು ಮುಕ್ತ ವೇದಿಕೆಯನ್ನು ಪ್ರತಿವ್ಯಕ್ತಿಗೂ ಕಲ್ಪಿಸಿಕೊಟ್ಟಿದೆ. ನಿಮ್ಮದೇ ಬ್ಲಾಗ್, ವೆಬ್‌ಸೈಟ್‌ಗಳನ್ನು ಪ್ರಾರಂಭ ಮಾಡಿ, ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿಸ ಬಹುದು, ಇ-ಮೇಲ್ ಮೂಲಕ ಇತರರ ಜತೆ ಹಂಚಿಕೊಳ್ಳ ಬಹುದು. ಆರ್ಕಟ್, ಟ್ವಿಟ್ಟರ್, ಫೇಸ್‌ಬುಕ್‌ಗಳಲ್ಲಿ ಯಾರಿಗೂ ಜಾಡಿಸಬಹುದು. ಅಷ್ಟಕ್ಕೂ Opinion makers ಆಗಿದ್ದ ಮಾಧ್ಯಮಗಳು ಇವತ್ತು Opinion ಅನ್ನು ಬಹಳ ಚೆನ್ನಾಗಿ suppress ಮಾಡಲಾರಂಭಿಸಿವೆ. ಮೊನ್ನೆ ಕೂಡ ಹಾಗೆಯೇ ಆಯಿತು. ಐಪಿಎಲ್ ಆಟಗಾರರ(ಪಾಕಿಸ್ತಾನದ) ಆಯ್ಕೆ ವಿಷಯದಲ್ಲಿ ಶಾರುಖ್ ಖಾನ್ ನೀಡಿದ ಹೇಳಿಕೆಗಳ ಬಗ್ಗೆ [...]

download movies
buy soma
buy imitrex buy amoxicillin
buy lumigan online >
buy retin a >
buy ultram online >
buy imitrex online >