ಬಿಯರ್ಡ್, ಬುರ್ಖಾ: ಗೊತ್ತಿಲ್ಲವೆ ಸುಪ್ರೀಂಕೋರ್ಟ್ ಕೊಟ್ಟ ತರ್ಕ?
Monday, August 24th, 2009
“We don’t want to have Talibans in the country. Tomorrow a girl student may come and say that she wants to wear the burqa. Can we allow it?” ಮಧ್ಯಪ್ರದೇಶದ ಮೊಹಮದ್ ಸಲೀಂ ಎಂಬ ವಿದ್ಯಾರ್ಥಿ, “ಗಡ್ಡ ಬೋಳಿಸುವುದು ಇಸ್ಲಾಮ್‌ಗೆ ವಿರುದ್ಧ. ಗಡ್ಡ ಬೆಳೆಸಿಕೊಂಡು ಶಾಲೆಗೆ ಹೋಗಲು ಅನುಮತಿ ನೀಡಬೇಕು” ಎಂದು ಸುಪ್ರೀಂಕೋರ್ಟ್ ನಲ್ಲಿ ಸಲ್ಲಿಸಿದ್ದ ಮೇಲ್ಮನವಿಯನ್ನು 2009, ಮಾರ್ಚ್ 30ರಂದು “Dismissed” ಎಂಬ ಒಂದೇ ಪದದಲ್ಲಿ [...]












