Archive for February, 2009

ಕುರುಡು ಕಾಂಚಾಣ ಕುಣಿಯುತ್ತಲಿತ್ತು, ಕಾಲಿಗೆ ಬಿದ್ದವರ ತುಳಿಯುತ್ತಲಿತ್ತು!

Tuesday, February 24th, 2009

ಭಿನ್ನಹಕೆ ಬಾಯಿಲ್ಲವಯ್ಯ ಅನಂತ ಅಪರಾಧಗಳು ಎನ್ನೊಳಿರಲಾಗಿ…. ಅನ್ನ ಮದ ಅರ್ಥ ಮದ ಅಷ್ಟೈಶ್ವರ್ಯ ಮದ ಮುನ್ನ ಪ್ರಾಯದ ಮದವು, ರೂಪ ಮದವು….

ಅಂದು ಮಠಗಳಲ್ಲಿತ್ತು ನಮ್ಮ ವಿಶ್ವಾಸದ ಗಂಟು, ಇಂದು ಗಂಟಿದ್ದರಷ್ಟೇ ನಂಟು!

Monday, February 16th, 2009

“ಸರಕಾರ ನೆಲ, ಜಲ, ವಿದ್ಯುತ್ ಹಾಗೂ ಶಿಕ್ಷಣ ವಲಯವನ್ನು ಖಾಸಗೀಕರಣ ಮಾಡುತ್ತಿದೆ. ಉದಾರೀಕರಣ, ಜಾಗತೀಕರಣದ ಕಪಿಮುಷ್ಟಿ ಯಲ್ಲಿ ಸಿಲುಕಿ ಈಗಾಗಲೇ ನಲುಗಿದ್ದೇವೆ. ಕಳ್ಳಕಾಕರು, ಮಠಾಧೀಶರು ಹಾಗೂ ಉಳ್ಳವರಿಂದಾಗಿ ಶಿಕ್ಷಣ ವ್ಯವಸ್ಥೆ ಹಾಳಾಗಿದೆ. ಇದು ನಾಚಿಕೆಗೇಡಿನ ಸಂಗತಿ. ಜನರ ಬದುಕಿಗೆ ಸಂಬಂಧಿಸಿದ ನೆಲ, ಜಲ , ವಿದ್ಯುತ್ ಹಾಗೂ ಶಿಕ್ಷಣ ಕ್ಷೇತ್ರವನ್ನು ರಾಷ್ಟ್ರೀಕರಣಗೊಳಿಸಿ. ಪರಿಶಿಷ್ಟ ಜಾತಿ ಹಾಗೂ ವರ್ಗದ ಮಕ್ಕಳಿಗೆ ಪ್ರತಿ ತಾಲೂಕು ಮಟ್ಟದಲ್ಲಿ ಸುಸಜ್ಜಿತವಾದ  ಪ್ರತ್ಯೇಕ ವಸತಿ ಶಾಲೆಗಳನ್ನು ತೆರೆದು ಶಿಕ್ಷಣ ಕೊಡಿಸಿ. ಊಟದ ವ್ಯವಸ್ಥೆ ಮಾಡಿ. [...]

ಚಾವ್ಲಾ ಮೂತ್ರಕ್ಕೆ ಹೋದಾಗಲೆಲ್ಲ ವಾಸನೆ ಬಡಿಯುತ್ತಿದ್ದು ಯಾರ ಮೂಗಿಗೆ?

Wednesday, February 11th, 2009

ಈ ಬಿಜೆಪಿಯವರು ಬೇಕೆಂದೇ ತಕರಾರು ತೆಗೆಯುತ್ತಿದ್ದಾರೆ ಎನ್ನಲು ಇದೇನು ಚುನಾವಣೆ ಹತ್ತಿರ ಬರುತ್ತಿರುವ ಸಂದರ್ಭದಲ್ಲಿ ಕಂಡು ಹುಡುಕಿದ, ಬಗೆದು ತೆಗೆದ ವಿವಾದವಲ್ಲ. “ನಿಷ್ಪಕ್ಷಪಾತ ನಿರ್ಧಾರ, ನಿಲುವನ್ನು ನಿರೀಕ್ಷಿಸುವ ಹಾಗೂ ಇತರರಿಗೆ ನ್ಯಾಯದಾನ ಮಾಡಬೇಕಾದ ಯಾವುದೇ ಸರಕಾರಿ ಹುದ್ದೆಯನ್ನು ಅಲಂಕರಿಸಲು ಈ ವ್ಯಕ್ತಿ ಅನರ್ಹ” ಎಂದು ಸುಪ್ರೀಂ ಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ ಜೆ.ಸಿ. ಶಾ 1979ರಲ್ಲೇ ಹೇಳಿದ್ದರು.

ಹರೆಯದವರ ಮೇಲೆ ಹಲ್ಲೆಯಾದಾಗ ಮಾತ್ರ ನಮ್ಮ ಆತ್ಮಸಾಕ್ಷಿ ಕೆರಳುವುದೇಕೆ?

Monday, February 2nd, 2009

ಕೆವಿನ್ ಕಾರ್ಟರ್, ಕೆನ್ ಓಸ್ಟರ್‌ಬ್ರೋಕ್, ಗ್ರೆಗ್ ಮರಿ ನೋವಿಚ್, ಜೊಆವೋ ಸಿಲ್ವಾ. ಇವರೆಲ್ಲರೂ ದಕ್ಷಿಣ ಆಫ್ರಿಕಾದ ಫೋಟೋಗ್ರಾಫರ್‍ಸ್. ವರ್ಣಭೇದ ನೀತಿಯ ವಿರುದ್ಧ ಭುಗಿಲೆದ್ದಿದ್ದ ಜನಾಂಗೀಯ ಸಮರ, ಸಾಮಾಜಿಕ ಕಲಹ ೧೯೯೦ರ ವೇಳೆಗೆ ತುತ್ತತುದಿಗೇರಿತ್ತು. ಬಿಳಿಯರು ಕರಿಯರು ಕೊಲೆ, ಕಚ್ಚಾಟದಲ್ಲಿ ತೊಡಗಿದ್ದರು. ಅಂತಹ ಹಿಂಸೆಯ ಹಸಿ ಹಸಿ ಫೋಟೋಗಳನ್ನು ತೆಗೆಯುವುದೇ ಈ ನಾಲ್ವರು ಛಾಯಾಚಿತ್ರಕಾರರ ಮುಖ್ಯ ದಂಧೆಯಾಗಿತ್ತು. ಜೋಹಾನ್ನೆಸ್‌ಬರ್ಗ್‌ನ ಮ್ಯಾಗಝಿನ್‌ನಲ್ಲಿ ಪ್ರಕಟವಾಗುತ್ತಿದ್ದ ಹೃದಯ ವಿದ್ರಾವಕ ಚಿತ್ರಗಳೆಲ್ಲ ಇವರದ್ದೇ ಆಗಿರುತ್ತಿದ್ದವು. “The Bang-Bang Club” ಎಂದೇ ಇವರು ಹೆಸರಾಗಿ ದ್ದರು. [...]

download movies
buy soma
buy imitrex buy amoxicillin
buy lumigan online >
buy retin a >
buy ultram online >
buy imitrex online >