Comments on: ಭಾರತೀಯರು ಮಾತ್ರವಲ್ಲ, ಜಗತ್ತೇ ನಿಮ್ಮನ್ನು ‘ಲವ್’ ಮಾಡುತ್ತೆ!

By: Kumar
superb….

By: ಯೋಗೇಶ್ ಗೌಡ ಆರ್
ಶೀರ್ಷಿಕೆ ನೋಡಿ ಗಾಬರಿಯಾದರು  ಲೇಖನ  ಓದಬೇಕಾದರೆ ನಕ್ಕಿದ್ದಂತು ನಿಜ. ಕೈನಲ್ಲಿ ಖಡ್ಗ ಇಟ್ಟುಕೊಂಡು  ಬಾಯಲ್ಲಿ ಬೆಂಕಿ ಉಗುಳೋ ರೀತಿ ಬರೆಯೊ ನಿಮ್ಮ Style ಬಿಟ್ಟು ಹಾಸ್ಯವಾಗಿ ಬರೆದು, ಜನರನ್ನ ನಗುಸೋಕು ಬರುತ್ತೆ ಅನ್ನೋದನ್ನ ನಿಮ್ಮ ವಿರೋಧಿಗಳಿಗೆ ತೋರಿಸಿದ್ದಿರ. ಇನ್ನು ನಿಮ್ಮ ಕೊನೆ ಪ್ರಶ್ನೆಗಳಿಗೆ  “ಇಲ್ಲ” ಅನ್ನೊ ಉತ್ತರನೆ ಸರಿ.ಬುಷ್ ಏನೇ ಮಾಡಿದ್ದರು ಅದು ಅಮೆರಿಕದ ಹಿತಾಸಕ್ತಿ ಇಂದ ಮಾತ್ರ. ಭಾರತಕ್ಕೆ ಏನೇ ಮಾಡಿದ್ದರು ನಮಗಿಂತ ಅವರಿಗೆ ಹೆಚ್ಚು ಲಾಭವಾಗಿರೊದು.

By: Siddu
Hello Pratap,

This guy is a joke and in my opinion you have wasted your precious time and even more precious talent of writing thought provoking columns that you are usually good at by writing about a President who was slightly popular than Richard Nixon, the worst and most disgraced of all the American Presidents at the time of leaving the office.

Please don’t waste your time and talent, we have better things to think and read about.

Siddu

NY,USA.

By: ವೆಂಕಟೇಶ್, ಅಮೇರಿಕಾ.
ಬುಷ್ ಅವರ ಬಗ್ಗೆ ಹಲವು ಜೋಕ್ ಗಳನ್ನೂ ತಿಳಿಸಿ ನಮ್ಮ ಮುಖದಲ್ಲಿ ನಗೆ ಮೂಡಿಸಿದಿರಿ. ಸರಳವಾಗಿ, ಸುಂದರವಾಗಿ ಲೇಖನ ಮೂಡಿಬಂದಿದೆ, ಧನ್ಯವಾದಗಳು, ಪ್ರತಾಪ್ ಜಿ.

ಇಂಟರ್ನೆಟ್ ನಲ್ಲಿಯೂ ಈ ಬುಷ್ ಬಗ್ಗೆ ಹಲವು ವ್ಯಂಗ ಚಿತ್ರಗಳು, ತಮಾಷೆ/ವಿಡಿಯೋ ಗಳು ಸಿಗುತ್ತವೆ. ಬುಷ್ ತಮ್ಮನ್ನು ತಾವೇ ಹಲವು ಬಾರಿ ಹಾಸ್ಯ ಮಾಡಿಕೊಳ್ಳುತ್ತಿದ್ದರು.

ಇವತ್ತು (ಜನವರಿ ೨೦) ಒಬಾಮ ಅದ್ಯಕ್ಷಗಿರಿ ತೆಗೆದುಕೊಳ್ಳುವ ಕಾರ್ಯಕ್ರಮದಲ್ಲಿ ಬುಷ್ ಏಕಾಂಗಿಯಾಗಿ ಕಾಣಿಸುತ್ತಿದ್ದರು. ಅದನ್ನು ಲೈವ್ ನೋಡಿದ ನನಗೆ ಅವರ ಮುಖ ನೋಡಿ ಪಾಪ ಅನ್ನಿಸಿತು.

ಆದರೆ ಮತಾಂತರಕ್ಕೆ ಪ್ರಚೋದನೆ ಮಾಡಿ, ಭಾರತದಲ್ಲಿ ಹೊಸ ಮಿಷನರಿಗಳನ್ನು ಸೃಷ್ಟಿ ಮಾಡಿದ್ದು ನೆನೆಸಿ ಕೊಂಡಾಗ ಸಿಟ್ಟು ಬಂತು!

By: bani
olleya lekhana kottiddeeri simha….. kaytha irtheve nim lekhanakke.

By: ravi
Nice article! I came to know some new jokes about Bush!

By: Lalitha s bhat
ಹಲೋ….ಪ್ರತಾಪ್

ಲೇಖನ ಓದಿ ನಗು ಬಂತು……..ಬುಷ್ ನ್ನು  ಪಾಪ ಅನಿಸಿತು……..ಆದರೆ ನಿಮ್ಮ ಖಾರವಾದ ಲೇಖನಗಳೇ ಹೆಚ್ಚು ಇಷ್ಟವಾಗುವುದು. ಅದುವೇ ಹೆಚ್ಚು ಪರಿಣಾಮಕಾರಿ.

ಸಾಪ್ತಾಹಿಕ ವಿಜಯದಲ್ಲಿ ಬಂದ ನಿಮ್ಮ ಲೇಖನ ಓದಲಾಗಲಿಲ್ಲ…….ಪೇಪರ್ ಸಿಗಲಿಲ್ಲ. ಅದನ್ನೂ ನೀವಿಲ್ಲಿ ಹಾಕಿದರೆ ಒಳ್ಳೆಯದಿತ್ತು. ಇಲ್ಲವಾದರೆ ಇನ್ಯಾರ ಬಳಿಯಿಂದಲಾದರೂ ಸಂಗ್ರಹಿಸಬೇಕಷ್ಟೆ.