Comments on: ‘ದಿ ಹಿಂದು’ ಪತ್ರಿಕೆಯಲ್ಲಿ ‘ದಿ ವೈಟ್ ಟೈಗರ್’

By: DMS
ಜೀವನದ ಬಹುಭಾಗವನ್ನು ಭಾರತದ ಹೊರಗೆ ಕಳೆದ, ಭಾರತದಂತಹ ಸಂಕೀರ್ಣ ಸಾಮಾಜಿಕ ಹಾಗು ಚಾರಿತ್ರಿಕ ಆಳ ಅಗಲ ಗಳನ್ನೂ ಅಭ್ಯಾಸ ಮಾಡದೆ ಕೇವಲ holiday ಇನ್ ನ ಹವಾ ಕೊನೆಯಲ್ಲಿ ಕುಳಿತು ಬರೆದ ಬರಹದಂತಿದೆ. ಮಾತ್ರವಲ್ಲ, ಪಾಪ ಪ್ರಜ್ಞೆ ರಹಿತವಾದ ಮನೋಸ್ಥಿತಿ ಫ್ರೆಂಚ್ ಕವಿ ಬೋದಿಲೇರ್ ನ ಅನುಕರಿಸಿದಂತಿದೆ!.

ಬಲರಾಮನಂತಹ ಅರೆ ಬೆಂದ ಪ್ರಜೆಯ , ಸಾಕ್ಷಿ ಪ್ರಜ್ನೆಯೀ ಇಲ್ಲದ ಒಂದು ಪಾತ್ರವನ್ನು ಕಾದಂಬರಿಯ ಮೂಲ ಕೇಂದ್ರ ಪ್ರಜ್ಞೆಯಾಗಿ ಅಳವಡಿಸಿಕೊಂಡಿರುವುದು ಅರವಿಂದ ಅಡಿಗರ ಸಮಗ್ರ-ಪ್ರಜ್ಞೆಯ ಕೊರತೆಯನ್ನು ಸ್ಪಷ್ಟವಾಗಿ ತೋರಿಸುತ್ತದೆ. ಕೇವಲ ನಿರೂಪಣೆ ಒಂದರಿಂದಲೇ ಕಾದಂಬರಿ ಗೆಲ್ಲಲಾರದು ಎಂಬುದಕ್ಕೆ ಅಡಿಗರ ಕಾದಂಬರಿ ಉತ್ತಮ ಉದಾಹರಣೆ.

ಪುರಾಣ ಪ್ರಜ್ಞೆಯ ಕೊರತೆ ಸ್ಪಷ್ಟವಾಗಿ ಗೋಚರಿಸುತ್ತಿದೆ, ಅಡಿಗರಲ್ಲೂ. ದೇವತೆಗಳು ಮೂರೂ ಕೋಟಿನ ಅಥವಾ ಮುವಥ್ಮುರು ಕೋಟಿಯ?, ದೇವತೆಗಳಿಗೂ ದೇವರಿಗೂ ಇರುವ ಮೂಲಭೂತ ವ್ಯತ್ಯಾಸ ಅಡಿಗರಿಗೆ ಗೊತ್ತಿಲ್ಲ. ಪುರಾಣ ನಿಜವೋ ಸುಳ್ಳೋ ಎನ್ನುವುದು ಪ್ರತ್ಯೇಕ ಪ್ರಶ್ನೆ, ಆದರೆ, ಪುರಾಣವನ್ನು ಕಾವ್ಯಾತ್ಮಕವಾಗಿ ಪರಿಗಣಿಸಿದರೂ factual errors ಸಾಕಸ್ತು ಇರುವುದು ಅರವಿಂದ ಅಡಿಗರ ಅಧ್ಯಯನಶೀಲತೆಯ ಕೊರತೆಗೆ ಸಾಕ್ಷಿ.

ಭಾರತದಂತಹ ಹಲವು ಸಂಕೀರ್ಣ ದಿಂದ ಕೂಡಿದ ದೇಶವನ್ನು ಅರ್ಥ ಮಾಡಿಕೊಳ್ಳುವಲ್ಲಿ ಅಡಿಗರ “ಅಲೆಮಾರಿ ಮನಸ್ಸು” ಸೋತಿದೆ. ಪ್ರಜ್ವಲಿಸುವ ದೀಪ, ಹಾಗು ಅದರ ನೆರಳಲ್ಲೇ ಇರುವ ಕತ್ತಲೆ – ಎಂಬಂತಿರುವ ಭಾರತದ ಹೃದಯವನ್ನು ಹಿಡಿದಿಡುವಲ್ಲಿ ಅರವಿಂದ ಅಡಿಗರ ಬಲರಾಮನಂತಹ ಅರೆಬೆಂದ ಪ್ರಜೆ ಸೋಲುತ್ತಾನೆ. ಮಾತ್ರವಲ್ಲ, ಅದು ಒಂದು ಅರ್ಥದಲ್ಲಿ ಅಡಿಗರ ಸೋಲು ಕೂಡ.

ವಿದೇಶಿಯರು ಅಡಿಗರ ಕಾದಂಬರಿಗೆ ಬುಕರ್ ಕೊಟ್ಟಿರುವುದು ಭಾರತದ ಸಾಂಸ್ಕೃತಿಕ ಪ್ರಜ್ಞೆಯನ್ನು ತುಳಿಯುವ ಮಗದೊಂದು ಯತ್ನ ಅಷ್ಟೆ!

By: Pratap Simha
http://thatskannada.oneindia.in/column/gv/2008/1108-the-essence-of-the-white-tiger-aravind-adiga.html