Comments on: ನಮಗೆ ಬೇಕಿರುವುದು ಪಿಳ್ಳಂಗೋವಿ ಕೃಷ್ಣನಲ್ಲ!

By: ಪ್ರಸನ್ನ
ನಾವೆಲ್ಲಾ ಇಲ್ಲೆ ಒದಿ ಇಲ್ಲೆ ಬಿಟ್ಟು ಹೋಗ್ತಾ ಇದೀವಿ. ನಮ್ಕೈಲಿ ಆಗೋದು ಇಷ್ಟೇನ ಖಂಡಿತ ಇಲ್ಲ. ಕೊನೆ ಪಕ್ಷ ಹಿಂದು ಸಂಘಟನೆಗಳಿಗೆ ತಿಂಗಳಿಗೆ ಇಂತಿಷ್ಟು ವಂತಿಗೆ ಕೊಡಿ ಮನೆ ಮಠ ಬಿಟ್ಟು ಹಿಂದುತ್ವ ರಕ್ಷಿಸಲಿಕ್ಕೆ ಪಣ ತೊಟ್ಟಿದರೆ ಅಂತವರಿಗೆ ಸಹಾಯ ಮಾಡಿ. ಅಯ್ಯೊ ದುರುಪಯೋಗ ಆಗುತ್ತೆ ಅನ್ನುವ ಬೂಟಾಟಿಕೆ ಬೇಡ. ಆದ್ರೂ ಆಗ್ಲಿ ಈಗ ನಾವು ಕಟ್ತಾ ಇರೋ ತೆರಿಗೆಯಿಂದನೆ ಮಿಷನರಿ ಗಳಿಗೆ ಹಣ ಹೋಗ್ಥಾ ಇದೆ ಆದ್ರೆ ಹಿಂದು ಸಂಘಟನೆಗಳಿಗೆ ಹಣ ಸಹಾಯ ಮಾಡುವವರಿಲ್ಲ. ನೆನಪಿರಲಿ ಇವತ್ತು ನಾವೆಲ್ಲಾ ಹಿಂದುಗಳು ಅಂತ ಹೇಳ್ಬಹುದು ಧೈರ್ಯವಾಗಿ ಅಂದ್ರೆ ಅದು ಈ ಸಂಘಟನೆಗಳ ಕೆಲಸವೆ. ನಿಮ್ಗೆ ಬೇರೆ ಏನೂ ಮಾದ್ಲಿಕ್ಕೆ ಆಗಲ್ಲ ಧನ ಸಹಾಯ ಮಾಡಿ. ನಾನು ಆರೆಸ್ಸಿಗನಲ್ಲ ಬಜರಂಗಿಯೂ ಅಲ್ಲ, ಶ್ರೀರಾಮಸೇನೆಯವನಂತೂ ಖಂಡಿತ ಅಲ್ಲ. ಆದರೆ ತಿಂಗಳಿಗಿಷ್ಟು ಎಂದು ವಂತಿಗೆ ನೀಡುವ ಪರಿಪಾಠ ಬೆಳೆಸಿಕೊಂಡಿದ್ದೇನೆ.

By: srinivas
Namaskara,

Sreeyuta Munegoudare  nimma barahadalli   nagnasatyavannu  adubhasheyalli  bayalagisiddeeri  .Gowda, Khrge,  A moorti , R beligere   muntada samajoddhaarakaru  E  bhashe arthamadikollali endu  namma manassannu niyantrisuva  A Shivappanna beduttene.    Yappaa   Dhanyavadagalu .

By: sadanada
The Chinese government is refusing to issue visas to Hindus trying to make the traditional summer pilgrimage to what they hold to be the home of Lord Shiva in Tibet, forcing thousands to delay or cancel the trip.

Starting in June, Hindus from Nepal and India embark on a multiweek journey to the 22,000-foot Mount Kailash in the Himalayas and nearby Lake Mapam Yutso, known in India as Lake Mansarovar. The trip, a once-in-a-lifetime event for most who make it, includes treacherous off-road drives and several days of arduous trekking, and is believed to bring the traveler closer to the divine.

This year, though, the Chinese government is refusing to grant any visas for travel to the Tibetan sites from Nepal, tour operators in Nepal say. India’s Foreign Ministry said Tuesday that the Chinese government had cited unspecified “domestic reasons.”

At the same time, Beijing has retracted permission previously granted to Indian pilgrims who were planning to make the trip in early June. The Olympic torch is scheduled to go through Tibet’s capital, Lhasa, on June 20.

As far as Pratap Sinha’s article  all is not true, who cares for conversion now people are intelligent they know everything, The selfless service for educating, caring the sick and poor is counted for.

History is full of wars let there not be any more but peace,,,,,,,,,,,,,,,,,,,,,,,, Hindu Christians we all must forget the religion and ask for humanity.

By: ಕೇಶವ
ಧನ್ಯವಾದಗಳು ಪ್ರತಾಪ್. ತುಂಬ ಚೆನ್ನಾಗಿ ಬರೆದಿರುವಿರಿ. ನಿಮ್ಮಂತಹ ಕ್ರಾಂತಿಕಾರಿ ಲೇಖಕರ ಅಗತ್ಯ ಇಂದಿನ ಭಾರತಕ್ಕೆ ಅತೀ ಅಗತ್ಯ.

ನಮ್ಮ ಹಿಂದುಗಳಿಗೆ ಹಿಂದುಗಳೇ ಶತ್ರುಗಳು ಅನ್ನುವುದು ಶತ ಸಿದ್ದ. ಇದಕ್ಕೆ ಉದಾಹರಣೆ ಕೆಲವು ಹೆಸರುಗಳೇ ಸಾಕು. ದೇವೇ ಗೌಡ, ಖರ್ಗೆ, ಮೊಯ್ಲಿ, ಪೂಜಾರಿ, ಲಾಲು, ಐಯ್ಯರ್ ಇಸ್ಟೇ ಸಾಕು. ಹಾಗಂತ ಇವರಿಗೆ ಹಿಂದೂ ಧರ್ಮ ಬೇಕಿಲ್ಲ ಅಂತಲ್ಲ. ನಮ್ಮ ಗೌಡರನ್ನ ನೋಡಿ. ಭೇಟಿ ಮಾಡದ ದೇವಸ್ಥಾನಗಲಿಲ್ಲ, ಮಾಡದ ಹೋಮವಿಲ್ಲ. ಇವರಿಗೆಲ್ಲ ಬೇಕಿರೋದು ಬರೀ ವೋಟು ಬ್ಯಾಂಕ್. ಸೋನಿಯಾ ಎಂಬ ಇಟಲಿ ಹೆಣ್ಣಿನ ಮನ ಓಲೈಸುವ ಒಂದೇ ಗುರಿ. ಸ್ವಲ್ಪ ಯೋಚನೆ ಮಾಡಿದರು ಅರ್ಥ ಆಗುತ್ತಿತ್ತು ಇವರಿಗೆಲ್ಲ, ಇತರರಿಗಿಂತ ಹಿಂದೂಗಳ ಸಂಖ್ಯೆ ಜಾಸ್ತಿ, ಹಾಗಾಗಿ ಹಿಂದುಗಳನ್ನ ಚೆನ್ನಾಗಿ ನೋಡಿಕೊಂಡರೆ ತಮ್ಮ ಬೇಳೆ ಬೇಯಿಸಲು ಸುಲಭ ಎಂದು.

ಇನ್ನು ನಮ್ಮ ಅತಿ ಬುದ್ದಿವಂತ (ಅ)ಜ್ಞಾನ ಪೀಠ ಪ್ರಶಸ್ತಿ ವಿಜೇತ ಸಾಹಿತಿಗಳು. ಅನಂತ ಮೂರ್ತಿಗಳು, ಕಾರ್ನಾಡರು, ಬೆಳಗರೆ. ಇವರಿಗೆಲ್ಲ ಏನಾಗಿದೆ ಎಂದು ಅರ್ಥವೇ ಆಗುತ್ತಿಲ್ಲ. ಬಹುಶ ಇವರನ್ನೆಲ್ಲಾ ತಿದ್ದಲು ಸ್ವತಃ ವಿವೇಕಾನಂದರು ಹುಟ್ಟಿ ಬರಬೇಕೋ ಏನೋ. ಒಂದು ವೇಳೆ ಬಂದರೂ ಇವರನ್ನೆಲ್ಲಾ ತಿದ್ದುವುದು ಕಷ್ಟ ಅನ್ನಿಸುತ್ತಿದೆ ನನಗಂತು.

ಸನಾತನ ಹಿಂದೂ ಧರ್ಮ ರಕ್ಷಣೆಗೆ ಖಂಡಿತ ಗೀತೋಪದೇಶ ದ ಶ್ರೀಕೃಷ್ಣ ನ ಅಗತ್ಯವಿದೆ. ನಾವೆಲ್ಲರೂ ಅರ್ಜುನರಗಬೇಕು. ಇವತ್ತು ನಾವು ಎಚ್ಚೆತ್ತರೆ ನಮ್ಮ ನಾಳೆಯ ಭವಿಷ್ಯ ಕಾಣಬಹುದು. ಇಲ್ಲವಾದರೆ ಬಹಳ ಬೇಗ ದೊಡ್ಡ ದುರಂತ ಕಾದಿದೆ ನಮ್ಮ ಸನಾತನ ಧರ್ಮಕ್ಕೆ.

ವಂದೇ ಮಾತರಂ. ಜೈ ಹಿಂದ್.

By: kiran
hi,

what mr rakesh shetty told is correct. Now what happened is Hindu itself divided into many pieces and subpieces. so we need to start from the slogan hindu hindu naavella ondu. if it really and seriously affected on majority of us in india then no one can do any thing. but it is not so easy because we have all varities of people like soniya gandi,lk advani,devegowda, prakash karrat, girish karnad,ananta murthi, now so called communist mr RB also and many more . how can we made them to sit in one round table and take one decision . and also one more problem is poverty how to reduce this major problem? if we teach about our culture or religion people ask for food! then what you do ????? taleli sagani itkondu bhagavadgeetha bodane maadakke barbedi anta ugidu kalsalva???????? or else we need to kill all these basterd secularists and communists is it possible???? where is the solution. No where right????  irodu ondu life anta hego baduki bidabeku ashte namma kaili aagodu . maximum we pass one more comment astralli josh hogirutte pratap avru innondu hosa topic tartaare hindu mundu ella martu hogutte enanteera??????????

By: ಆರ್ಡೀವಿ
ನಮಗೆ ಶಾಂತಿ ಬೇಕು, ನಿಜ. ಸಂಯಮ ಇರಬೇಕು ಸತ್ಯ. ನೆಮ್ಮದಿ ನಮ್ಮ ಗುರಿ, ಖಂಡಿತಾ ಹೌದು.

ಆದರೆ ಇವುಗಳ ಹೆಸರಿನಲ್ಲಿ ನಾವು ಷ೦ಡರಾಗಬಾರದು. ಪರಿಸ್ಥಿತಿ ಬಂದರೆ  ಖಡ್ಗ ಹಿಡಿಯಲು ತಯಾರಿರಬೇಕು.                      ……….ಸ್ವಾಮಿ ವಿವೇಕಾನಂದ.

By: Mune Gowda
ಸ್ನೇಹಿತರೇ,

ಇದನ್ನು ಇಲ್ಲಿ ಬರೆದಿದ್ದಕ್ಕಾಗಿ ಕ್ಷಮಿಸಿ, ಆದ್ರೆ ನೀವು ತಿಳಿದುಕೊಳ್ಳಲೇ ಬೇಕಾದ ವಿಚಾರವೊಂದಿದೆ.

ಕ್ರಿಶ್ಚಿಯನ್ನರ ಮೋಸ ಇಲ್ಲಿ ಗೊತ್ತಾಗುತ್ತದೆ.

ದಯಮಾಡಿ ಇದನ್ನು you tube ನಲ್ಲಿ   ವೀಕ್ಷಿಸಿ. youtube.com/watch?v=dkvdtzk1pbo

By: ರಾಕೇಶ್ ಶೆಟ್ಟಿ
ಪ್ರತಾಪ್,

ಮತಾಂತರದ ಬಗ್ಗೆ ಬರೆದ ಲೇಖನ ಬಹಳ ಚೆನ್ನಾಗಿದೆ , ಆದರೆ ೧ ಪ್ರಶ್ನೆ ನನ್ನದು, ನೀವು ಹೀಗೆ ಬರಿತಿರ ನಾವು ಓದುತ್ತಿವಿ ರಕ್ತ ಬಿಸಿಯಾಗುತ್ತೆ , ಆಮೇಲೆ ಮತ್ತೆ ಅದೇ ಮಾಮೂಲಿ ಲೈಫ್..

“ಕಿವುಡರಿಗೂ ಕೇಳುವಂತೆ ಹೇಳುವುದು” ಬೇಡವೇ ಪ್ರತಾಪ್ , ಇದೆಲ್ಲ ಜನ ಸಂಘಟನೆಯಿಂದ ಮಾತ್ರ ಸಾದ್ಯ ಅಂತ ನನಗೆ ಅನ್ನಿಸುತ್ತೆ…

ಹಾಗೆ ಮತಾಂತರಕ್ಕೆ ಮೂಲ ಕಾರಣ ಇರೋದಾದರೂ ಎಲ್ಲಿ ಅಂತ ಒಮ್ಮೆ ನೋಡಿದರೆ, ಉತ್ತರ ‘ಅಸ್ಪೃಶ್ಯತೆ’..

ಇಗ ಅದು ಬಹು ಮಟ್ಟಿಗೆ ಕಮ್ಮಿಯಾಗಿರಬಹುದು ಆದರೆ ನಮ್ಮ ‘ಜಾತ್ಯತಿವಾದಿಗಳು’ ಅದನ್ನೇ ಅಸ್ತ್ರವಾಗಿ ಉಪಯೋಗಿಸುತ್ತಾರೆ…

ಜಾತಿಯ ವಿನಾಶವಾಗದೆ ‘ಧರ್ಮ’ದ ರಕ್ಷಣೆ ಸಾದ್ಯವೇ ಇಲ್ಲ …

‘ಧರ್ಮ’ ಉಳಿಸಲು ಕಾರ್ಯ ಪ್ರವೃತ್ತರಾಗಬೇಕು…

ಹೀಗೆ Blog ನಲ್ಲಿ ಅನಿಸಿಕೆ ಬರೆದರೆ ಬದಲಾವಣೆ ತರೋದು ಬಹಳ ತಡವಾಗುತ್ತೆ.. (ಈ ಮಾತು ನನಗು ಅನ್ವಯಿಸುತ್ತೆ )

ಇಲ್ಲಿ Comments ಬರೆದಿರೋ ಎಷ್ಟು ಜನಕ್ಕೆ ಸಮಾಜದ ಮುಖ್ಯವಾಹಿನಿಗೆ ಬಂದು ಜಾತಿ ರಾಜಕಾರಣದ ವಿರುದ್ದ ಹೊರಟ ಮಾಡುವ ಆಸೆ ಇದೆ ….

By: Vijaykumar
Dear Prathap

I think this is a right time to act, silent protest is not the answer for all the issues some times it requires BLOOD WAR

By: Reader
@ ಮುನೇಗೌಡ

at the way u wrote i appreciate, but i bit dispointed when u think

“ನಮ್ ದೇಸದಾಗೆ ಆರೆಸ್ಸೆಸ್ / ಹಿಂದೂ ಸಂಘ ಗಳು ಅಂದ್ರೆ ಏನೋ ಮೂಗು ಮುರೀತಾವ್ರೆ. ಆವತ್ತು ಶಿವಾಜಿ ಮಾರಾಜ್ರು ಇಲ್ಲದಿದ್ರೆ ಅಥವಾ ಇವತ್ತು ಹಿಂದೂ ಸಂಘ ಗಳು ಇಲ್ದಿದ್ರೆ ಹಿಂದೂಗಳ ಕಥೆ ಏನಾಗ್ತಿತ್ತು ಅಂತ ಒಂದು ಚಣ ಕೂಡ ಯೇಚ್ನೆ ಮಾಡಾಕಿಲ್ಲ” these people only saved Hindhuism ………. i do agree these people are doing gr8 work and m also in Bajaranga Dal, but we should not forget the work of Vijaynagar arasu’s. If this kingdom haven’t born at that time India would have been became Muslim Country that time only.