Comments on: ಹೇ ಆದಿಶಂಕರ, ‘ಏಜೆಂಟ’ರಿಗೆ ಸೇರಬೇಕೇ ಅಧಿಕಾರ?

By: Harsha Lingadahalli Prabhakar
Hello prathap,

I feel very proud of Sri Ramachandrapur matt, a classy direction towards the development and I like this article, this article gives much knowledge to me.

By: mahesh
ಅತ್ರತಿಷ್ಠ ಯತಿಶ್ರೇಷ್ಠ ಗೋಕರ್ಣೇ ಮುನಿಸೇವಿತೇ

ಮಹಾಬಲಸ್ಯ ಲಿಂಗಂ ಚ ನಿತ್ಯಂ ವಿಧಿವದರ್ಚನಂ

ಗೋಕರ್ಣ ಮಂಡಲೇ ವ್ಯಕ್ತಂ ತವ ಶಿಷ್ಯ ಪರಂಪರೈಃ

ಆಚಾರ್ಯತ್ವಂಚ ಕುರುತಾಂ ವಿದ್ಯಾನಂದ ಮಹಾಮತೇ,

ಎಂದು ನೀವು ಉಲ್ಲೇಖಿಸಿದ ಶ್ಲೋಕ ಹಿಂದಿನ ಗುರು ಪರಂಪರೆಯಿಂದ ತಿಳಿದು ಬಂದಂತೆ, ಹಾಗೂ ಶ್ರೀ ಮಜ್ಜಗದ್ಗುರು ಶಂಕರಾಚಾರ್ಯ ರಾಘವೇಂದ್ರ ಭಾರತೀ ಮಹಾಸ್ವಾಮಿಗಳು, ರಾಮಚಂದ್ರಾಪುರ ಮಠ. ಅಂದರೆ ಈಗಿನ ರಾಘವೇಶ್ವರರ ಹಿಂದಿನ ಗುರುಗಳು ಅವರ ಕಾಲದಲ್ಲಿ ಮಠದ ಇತಿಹಾಸವನ್ನು ಸಾರುವ, ಹಾಗೂ ಈಗಿನ ಗುರುಗಳೇ ಮುದ್ರಿಸಿದ ಗ್ರಂಥಗಳಲ್ಲಿ =

ಇದೇ ಮಠದ ವತಿಯಿಂದ ಮುದ್ರಿತವಾದ, ” ಶ್ರೀ ಮಠದ ಗುರುಪರಂಪರೆ ಮತ್ತು ಇತಿಹಾಸ ( ಧರ್ಮಪ್ರವೃತ್ತಿ ಎನ್ನುವ ತಾಳೆಗರಿ ಎನ್ನಲಾಗಿದೆ ) ಎಂಬ ಹೆಸರಿನ ಪುಸ್ತಕದಲ್ಲಿ

೧೯೭೫ ರಲ್ಲಿ ಮುದ್ರಿತವಾದ=” ಶ್ರೀ ಮಜ್ಜಗದ್ಗುರು ಶಂಕರಾಚಾರ್ಯ ರಾಘವೇಂದ್ರ ಭಾರತೀ ಮಹಾಸ್ವಾಮಿಗಳು ” ಎಂಬ ಹೆಸರಿನ ಪುಸ್ತಕದಲ್ಲಿ

ನೀವು ಮೊದಲು ಉಲ್ಲೇಖಿಸಿದ ಶ್ಲೋಕ=ರಾಮಚಂದ್ರಾಪುರ ಮಠ ಎನ್ನುವ ಶಿರೋಲೇಖನದ ಅಡಿಯಲ್ಲಿ ಪುಟ ಸಂಖ್ಯೆ ೪-೫ ರಲ್ಲಿ ಹಾಗೂ

೧೯೧೯ ರಲ್ಲಿ ಮುದ್ರಿತವಾದ “ಶ್ರೀ ಗುರುಭಗವತ್ಪಾದ ವೈಭವಂ ಎಂಬ ಗ್ರಂಥದ ೮-೯ ನೇ ಪುಟದ ಅರ್ಥದಲ್ಲಿ

೧೯೯೯ ರಲ್ಲಿ ಮುದ್ರಣವಾದ ” ಗುರುಭಾರತೀ” ಯಲ್ಲಿ ೩೯ ನೇ ಪುಟಗಳಲ್ಲಿ ,ಎಲ್ಲೂ ಹೀಗೆ ಕಂಡು ಬರದೇ ಕೇವಲ=

ಅತ್ರತಿಷ್ಠ ಯತಿಶ್ರೇಷ್ಠ ಗೋಕರ್ಣೇ ಮುನಿಸೇವಿತೇ |

ಆಚಾರ್ಯತ್ವಂಚ ಕುರುತಾಂ ವಿದ್ಯಾನಂದ ಮಹಾಮತೇ || ಎಂದು ಕಂದು ಬರುವ ಹಿಂದಿನ ಮರ್ಮವೇನು?

” ಮಹಾಬಲಸ್ಯ ಲಿಂಗಂ ಚ ನಿತ್ಯಂ ವಿಧಿವದರ್ಚನಂ

ಗೋಕರ್ಣ ಮಂಡಲೇ ವ್ಯಕ್ತಂ ತವ ಶಿಷ್ಯ ಪರಂಪರೈ”” ಎಂಬ ಎರಡು ಸಾಲನ್ನು ಸೇರಿಸಿದ ಭೂಪನಾರು? ಹಿಂದಿನ ಗುರು ಪರಂಪರೆಗೆ ತಿಳಿಯದೇ ಇದ್ದ ನಿಗೂಢ ರಹಸ್ಯ ಶ್ಲೋಕ ಇವರಿಗೆ ಹೇಗೆ ತಿಳಿಯಿತು? ಇದನ್ನು ಪ್ರಶ್ನಿಸಿದರೆ ಉತ್ತರಿಸುವ ಅಗತ್ಯವಿಲ್ಲ ಎಂಬ ಉದ್ಧಟತನವೇ ಉತ್ತರವಾಗಿದೆ. ಬೇಡ ಈ ಶ್ಲೋಕವನ್ನು ಇತ್ತೀಚಿಗೆ ಪ್ರಕಟಿಸಿದ ವಿದ್ವಾಂಸರು, ಇತಿಹಾಸ ಸಂಶೋಧಕರು ಎಂಬ ಬಿರುದು ಹೊಂದಿದ ಮಹಾಶಯರೂ ಕೂಡ ತಾಳೆಗರಿಯೆಲ್ಲಿದೆ. ಎಂದು ಹೇಳುತ್ತಾರೆಯೇ ವಿನಹ ಮುಖ ತೋರಿಸದೇ ಮರೆಯಾಗಿದ್ದಾರೆ. ಇರಲಿ ಕಾಗದ ಪತ್ರ ಸೃಷ್ಟಿಯನ್ನಾದರೂ ( ಲಂಚದಿಂದ ) ಮಾಡಬಹುದಿತ್ತು. ಅದನ್ನು ಬಿಟ್ಟು ಶಂಕರಾಚಾರ್ಯರ ಮಾತು ಇದು ಎಂದು ಹೊಸ ಸೃಷ್ಟಿ ಮಾಡಲು ಹೋಗಿ, (ಸಂಸ್ಕೃತಜ್ನರ ಪ್ರಕಾರ ಸರಿಯಾಗಿ ಅನ್ವಯವಾಗಲಾರದು ) ಅನ್ವಯವಾಗದ ರೀತಿ ಎರಡು ಸಾಲನ್ನು ತಂದಿಡುವ ಜ್ನಾನಿಗಳ ಕೊರತೆ ಇವರಲ್ಲಿತ್ತೇ? ಇಂತಹ ಕಪಟತನದ ಸನ್ಯಾಸಿಗಳ ಅವಶ್ಯಕತೆ ಖಂಡಿತ ಇವತ್ತಿನ ಸಮಾಜಕ್ಕಿಲ್ಲ. ಶಂಕರಾಚಾರ್ಯರ ಹೆಸರನ್ನು ಹಾಳುಮಾಡುವ ಇವರ ಬುದ್ಧಿಗೆ ಮಂಕು ಕವಿದಿದೆಯೇ?ಸುಳ್ಳಿಗೆ ಬೆಲೆಕೊಡುವ ಮಠ ಇದು ಎನ್ನುವುದು ಈ ಶ್ಲೋಕದ ಸೃಷ್ಟಿಯಿಂದ ಜಗಜ್ಜಾಹೀರಾಗಿದೆ.

ನಿಮಗೆ ಒಂದು ಮಾತು, ಗುರುಗಳನ್ನು ಹೊಗಳಬೇಡಿ ಎಂದು ನಾನು ಹೇಳಲಾರೆ. ನಿಮಗೆ ಆದ್ಯಶಂಕರರ ತತ್ವಗಳಿಗೆ ಬೆಲೆ ಕೊಡುವ ಮನಸ್ಸಿದ್ದಲ್ಲಿ, ಸಂಸ್ಕೃತದಲ್ಲಿ ” ಸತ್ ಶಿಷ್ಯೋ ಗುರುಮಾಶ್ರಯೇತ್ || “, ಎನ್ನುವ ವಾಕ್ಯವಿದೆ. ಭಾರತದಲ್ಲಿ ಶಂಕರರ ನಾಲ್ಕು ಆಮ್ನಾಯ ಪೀಠಗಳಿವೆ. ಪ್ರಧಾನವಾದ ಶೃಂಗೇರಿ ಪೀಠವಿದೆ. ಬೇಡ ಅವರ ಶಿಷ್ಯ ಪರಂಪರೆ ಇದೆ. ಅದೂ ಬೇಡದಿದ್ದಲ್ಲಿ ಸ್ವರ್ಣವಲ್ಲಿ, ಎಡತೊರೆ, ಇತ್ಯಾದಿ ಅನೇಕ ಪೀಠಗಳಿವೆ ಇವುಗಳನ್ನು ಆಶ್ರಯಿಸಿ, ಹೊಗಳಿ.

ಆಚಾರ್ಯ ಶಂಕರರು ಚತುರಾಮ್ನಾಯ ಪೀಠಗಳನ್ನು ಸಂಸ್ಥಾಪಿಸಿದರು. ಅನೇಕರಿಗೆ ವೈದಿಕ ಧರ್ಮದ ಉತ್ಥಾನಕ್ಕಾಗಿ ಸನ್ಯಾಸ ದೀಕ್ಷೆಗೈದರು. ಜೊತೆಗೆ ಅನೇಕ ನಿಬಂಧನೆಗಳನ್ನು ಕೂಡ ಇಟ್ಟಿದ್ದರು. ಅದನ್ನು ಮರೆತ ಈ ಪೀಠ ಮನಸೋ ಇಚ್ಛೆ ವ್ಯವಹರಿಸುತ್ತಿದೆ. “ಪರಸ್ಪರ ವಿಭಾಗೇ ತು ನ ಪ್ರವೇಶೋ ಕದಾಚನ ” ಇತ್ಯಾದಿ ನಿಬಂಧನೆಗಳಿದ್ದರೂ ಕೇವನ ದುಡ್ಡಿಗಾಗಿ ಬಾಯ್ಬಿಡುವ ಪ್ರಸ್ತುತ ರಾಘವೇಶ್ವರರು ಮನ ಬಂದಂತೆ ಬೇರೆ ಪೀಠಗಳ ಪ್ರದೇಶದಲ್ಲಿ ತಿರುಗುತ್ತಿದ್ದಾರೆ. ತಾವು ತುಂಡು ಮಠವೊಂದರ ಮೇಲ್ವಿಚಾರಕ ಎಂಬುದನ್ನು ಮರೆತು ವ್ಯವಹರಿಸುತ್ತಿರುವುದು ಶೋಭೆ ತರುವುದಿಲ್ಲ. ಇದೇ ವ್ಯವಹಾರವನ್ನು ರಾಜರ ಕಾಲದಲ್ಲಿ ಮಾಡಿದ್ದರೆ ಇವರಿಗೆ ಗಡೀಪಾರು ಇಲ್ಲವೇ ಬಹಿಷ್ಕಾರವೇ ಗತಿಯಾಗಿರುತ್ತಿತ್ತು.

By: A Reader
As usual a nice article

By: Kumar padyana
Dear pratap,

great article, thanks for the time u spend on collecting & put it in proper way. God bless you in your activity.

This is true that many heritage centre become comercial centre.

rgds,

PG

By: Prabhuling
Hi Pratap,

Article is Good,Thaks to more infomation about Gokarna.

Lot of devotees don’t know about the real fact.

You remembered and realised the real truth of Gokarna.

Thanks,

PRABHULING G UMADI

By: Sudarshana H S bhat & Raveesh K P
Hi Pratap,

Article is Good,Thaks to more infomation about Gokarna.

Lot of devotees don’t know about the real fact.

You remembered and realised the  real truth of Gokarna.

Thanks,

RAVEESH K P AND SUDARSHANA H S

By: ಶ್ರೀಕಾಂತ ಹೆಗಡೆ
ಸಿಂಹ ಪ್ರತಾಪಿಗಳೇ,

ಲೇಖನ ಅದ್ಭುತ ಎರಡು ಮಾತಿಲ್ಲ. (ನಿಮ್ಮ ಬ್ಲಾಗ್ ತಡವಾಗಿ ದೊರೆತಿದ್ದಕ್ಕೆ ಪಶ್ಚಾತ್ತಾಪವಿದೆ) ಆದರೆ ನಿಮ್ಮ ಎಲ್ಲಾ (100%)  ಬೆತ್ತಲೆಜಗತ್ತನ್ನು ಕಂಡ ನನಗೆ ತಮ್ಮ ಶೈಲಿ ಭಾಷೆ  ಅವಲೋಕಿಸಿದರೆ ಇದು ತಮ್ಮ ಲೇಖನದಂತಿಲ್ಲ. ಆದರೂ ತಮ್ಮದಾಗಿದ್ದರೆ ಮಹಾಸಂತೋಷ ತಮಗೆ ಈ ಶೈಲಿಯೂ ಗೊತ್ತು ಎಂದು.

By: ಅನಾಮಿಕ
ಪ್ರತಾಪಣ್ಣ,

ಚೆನ್ನಾಗಿದ್ದೀರಾ? ನಿಮ್ಮ ಲೇಖನಗಳು ಪ್ರತಿಯೊಬ್ಬರಲ್ಲೂ ಮೂಡುವ ಸಮಸ್ಯೆಗಳಿಗೆ ಸುಲಭ ಪರಿಹಾರ ನೀಡುತ್ತವೆ. ಅದರಲ್ಲಿ ಮಾತ್ರ ಎರಡು ಮಾತಿಲ್ಲ. ಆದರೂ ಸಹಾ ನನ್ನಲ್ಲಿ ಅದೇಕೋ ಕಸಿವಿಸಿ, ಕಳವಳದಿಂದ ಒಂದು ಮಾತು ಹೇಳಲೆಬೇಕಾಗಿದೆ. ಹೀಗಾಗಿ ಇದನ್ನು ಹೇಳದಿದ್ದರೆ ತಪ್ಪಾಗುತ್ತದೆ. ಏಕೆಂದರೆ ನೀವೂ ಇತ್ತೀಚಿನ ದಿನಗಳಲ್ಲಿ ಕೇಸರಿ ಪಕ್ಷ ಹಾಗೂ ಅದರ ಸಿದ್ದಾಂತದ ವಕ್ತಾರರಾಗಿ ಲೇಖನ ಬರೆಯುತ್ತಿದ್ದಿರೆಯೇ, ಹೊರತು ಹೆಚ್ಚಿನದ್ದೇನೂ ಕಾಣುದಿಲ್ಲ. ಹೀಗಾಗಿ ದಯವಿಟ್ಟು  ಇದರ ಕಡೆ ಗಮನಹರಿಸಿದರೆ ಒಳಿತು ಎಂಬ ಅಭಿಪ್ರಾಯ ನನ್ನದು. ಇನ್ನೂ ಈ ಲೇಖನದಲ್ಲಂತೂ ಜಾತಿ ಪ್ರೇಮ ಅತಿಯಾಗಿ ಕಾಣುತ್ತಿರುವುದು ಸುಳ್ಳಲ್ಲ.  ಬದಲಾವಣೆ ನಿರೀಕ್ಷಿಸುತ್ತೇವೆ. ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ನೀಡಿದಿಕ್ಕಾಗಿ. ಧನ್ಯವಾದ..

ವಂದನೆಗಳೊಂದಿಗೆ

ಅಭಿಮಾನಿ ಅನಾಮಿಕ

By: Nagendra Shastry
This is superb…….fantastic job….keep on doingit pratap sir……..

By: Shripathi Bhat
This is a  very good aricle. I also experienced personally the condition of Gokarna temple. It is very sorry to say about that. Hosnagara Ramachandrapura matt doing a very fantastic job in Hosanagara by constructing cattle shed to lookafter the endagered varieties of indegenous cows.  Keep it up your super straight forward  wrtitings . I wish  you to give  some more details about these in coming articles