Comments on: ಇವರ ಪಾಪದ ಕೊಳೆ ತೊಳೆಯಲು ‘ಯಾವ’ ದೇವರು ಬರಬೇಕು?!

By: Rajesh
ತುಂಬಾ ಉತ್ತಮವಾದ ಲೇಖನ…ಧನ್ಯವಾದಗಳು…ಪಾದ್ರಿಗಳು ಸ್ವತಃ ಲೈಂಗಿಕ ದ್ವರ್ಜನ್ಯ ಮಾಡುತ್ತಾರೆ  ಮತ್ತು ಸಿಸ್ಟರ್ ಗಳು ಅವರ ಕಾಮ ತ್ರಷೆಗೆ ಬಲಿಯಾಗುವುದನ್ನು  ಕೇಳಿ ತುಂಬಾ ದಿಗಿಲಾಯಿತು…ಇದೊಂದು ಪ್ರಕರಣ ಬಾಹ್ಯ ಜಗತ್ತಿಗೆ ಬಂದಿದೆ..ಇಂತಹ ತುಂಬಾ ಪ್ರಕರಣಗಳು ಇದ್ದಿರಬಹುದು…ಪ್ರಕರಣಕ್ಕೆ ಬೆಳಕು ಚೆಲ್ಲಿದೆ..ಅಭಯಳಿಗೆ ಸತ್ತ ಮೇಲಾದರೂ ನ್ಯಾಯ ದೊರಕಬಹುದು ಎಂದು ಆಶಿಸೋಣ……..

By: ಶಂ. ರಾ. ರಮ್ಯಾ
ನೀವು ಹೇಳಿರುವುದು ಸರಿಯಾಗಿದೆ. ಕ್ರೈಸ್ತ ಪಾದ್ರಿಗಳ ಇಂತಹ ಅವ್ಯವಹಾರಗಳು ಇನ್ನೂ ಬೇಕಾದಷ್ಟಿವೆ. ಕ್ರೈಸ್ತ ಚರ್ಚುಗಳ ಬಣ್ಣ ಬಯಲು ಮಾಡಿದ್ದಕ್ಕಾಗಿ ಧನ್ಯವಾದಗಳು. ನಮ್ಮಲ್ಲಿನ ಇಂಗ್ಲಿಷ್‌ ಮಾಧ್ಯಮಗಳು, NDTV ಗಳು ಇಂತಹ ಸುದ್ದಿಗಳ ಬಗ್ಗೆ ತನಿಖೆ ಮಾಡುವಲ್ಲಿ ತಮ್ಮ ಜಾಣ ಕಿವುಡನ್ನು ಪ್ರದರ್ಶಿಸುತ್ತಿರುವುದು ಅವುಗಳ ದುರುದ್ದೇಶವನ್ನು ಸ್ಪಷ್ಟಗೊಳಿಸುತ್ತವೆ. ಹಿಂದೂ ಮಠಗಳ, ಸ್ವಾಮೀಜಿಗಳ ಬಗ್ಗೆ ಇಂತಹದ್ದೇನಾದರೂ ಸುದ್ದಿಯಿದ್ದಲ್ಲಿ ನಾಮುಂದು ತಾ ಮುಂದು ಎನ್ನುವಂತೆ ಎಲ್ಲರೂ ತನಿಖಾ ವರದಿ ಪ್ರಕಟಿಸಿಬಿಡುತ್ತಿದ್ದರು!

By: Vijay Joshi
ನಿಮ್ಮ ಲೇಖನ ಓದಿದ ನಂತರ ನೆನಪಾಗಿದ್ದು ಕಂಚಿ ಶ್ರೀಗಳ ಪ್ರಕರಣ. ಕಾನೂನಿನ ಮುಂದೆ ಎಲ್ಲರೂ ಒಂದೆ ಎನ್ನುತ್ತಾ ಶ್ರೀಗಳನ್ನು ಜೈಲಿಗೆ ದಬ್ಬಲು ಮುಂದಾದವರು ತಪ್ಪಿತಸ್ಥ ಪಾದ್ರಿಗಳನ್ನೂ ಜೈಲಿಟ್ಟುವ ಬಗ್ಗೆ ಒತ್ತಡ ತರಲಿ.

ಇಂತಹ ನೇರ ನುಡಿಯ ಲೇಖನಕ್ಕಾಗಿ ಧನ್ಯವಾದಗಳು